September 2013

  • September 02, 2013
    ಬರಹ: Deekshitha Vorkady
    ಗಿರಿ ತನ್ನ ಮುದ್ದು ಮಗಳು ಚಿನ್ನುವಿನ ಹುಟ್ಟುಹಬ್ಬವನ್ನು ಗಡದ್ದಾಗಿ  ಆಚರಿಸಬೇಕೆಂದು ಐಡಿಯಾ ಹಾಕಿಕೊಂಡಿದ್ದ.ಅವಳಿಗೇನು ಬೇಕೆಂದು ಅವಳನ್ನೇ ಕೇಳುವ ಅಂದುಕೊಂಡು "ಚಿನ್ನೂ.....ಬಾ ಇಲ್ಲಿ" ಎಂದು ಕರೆದ‌. "ಎಂತ‌ ಪಪ್ಪಾ?" ಎನ್ನುತ್ತಾ ಬಂದಳು ಎಂಟು…
  • September 02, 2013
    ಬರಹ: kavinagaraj
         ಬ್ರಾಹ್ಮಣ್ಯದ ಸಂಕೇತವೆನ್ನಲಾಗುವ ಯಜ್ಞೋಪವೀತ(ಜನಿವಾರ)ದ ಕುರಿತು ಮನಸ್ಸಿನಲ್ಲಿ ಆಗಾಗ ಏಳುವ ವಿಚಾರತರಂಗಗಳು ವಿಮರ್ಶಾರ್ಹವಾಗಿವೆ. ಪ್ರಸ್ತುತ ಆಚರಣೆಯಲ್ಲಿರುವಂತೆ ಹುಟ್ಟಿನಿಂದ ಬ್ರಾಹ್ಮಣರೆನಿಸುತ್ತಿದ್ದು, ತಂದೆ ಬ್ರಾಹ್ಮಣನಾಗಿದ್ದರೆ…
  • September 02, 2013
    ಬರಹ: makara
    ಲಲಿತಾ ಸಹಸ್ರನಾಮ ೪೧೧-೪೧೫ Śiṣṭeṣṭā शिष्टेष्टा (411) ೪೧೧. ಶಿಷ್ಠೇಷ್ಠಾ          ಶಿಷ್ಠರೆಂದರೆ ಯಾರು ಶಾಸ್ತ್ರವಿಧಿತ ಧರ್ಮಮಾರ್ಗವನ್ನು ಅನುಸರಿಸುತ್ತಾರೆಯೋ ಅವರು. ಶಿಷ್ಠರೆಂದರೆ ಯಾರು ತಮ್ಮ ಇಂದ್ರಿಯಗಳನ್ನು ನಿಗ್ರಹದಲ್ಲಿ…
  • September 01, 2013
    ಬರಹ: pkumar
    ಸ್ವತಂತ್ರ ಸಿಕ್ಕು ೬೭ ವರ್ಷಗಳ ನಂತರ ಭಾರತದಲ್ಲಿ ಇನ್ನು ಬಡವರು ಎಸ್ಟೋ ಜನ ಉಪವಾಸ ಮಲಗುತಿದ್ದಾರೆಂದು ಕಾಂಗ್ರೆಸ್ ಗೆ ಅನಿಸಿದೆ ಹಾಗಾಗಿ  ಅಧಿಕಾರಕ್ಕೇರಿ ೯ ವರ್ಷದ ನಂತರ ಸಾರ್ವತ್ರಿಕ ಚುನಾವಣೆಗೆ ಕೇವಲ ೭-೮ ತಿಂಗಳು ಬಾಕಿ ಇರುವಾಗ…
  • September 01, 2013
    ಬರಹ: gopinatha
    ನಾನು ಮತ್ತು ನನ್ನ ಬದಲಾದ ತಲೆಯೂ   ನಾಟಕ ಮುಗಿಸಿ ಮನೆ ತಲುಪುವಾಗ ರಾತ್ರೆ ಹನ್ನೊಂದೂವರೆ ಆಗಿಯೇ ಹೋಗಿತ್ತು.  ಮಗರಾಯ ನಾವು ಸೄಷ್ಟಿ ವೆಂಚರ್ಸ್ ನಿಂದ ಹೊರಡುವಾಗಲೇ ಅಮ್ಮನಿಗೆ ಬರುವಾಗ ಏನಾದರೂ ಕಟ್ಟಿಕೊಂಡೇ ಬನ್ನಿ ಅಂತ ತಾಕೀತು ಬೇರೆ…
  • September 01, 2013
    ಬರಹ: gururajkodkani
    ಭಯೋತ್ಪಾದಕ ರಾಷ್ಟ್ರವೊಂದರ ದಾಳಿಗೆ ತುತ್ತಾದ ರಾಷ್ಟ್ರದ ಜನ ಆ ದೇಶದ ಜೊತೆ ಕ್ರಿಕೆಟ್ ಆಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.ಎಲ್ಲ ರೀತಿಯ ರಾಜತಾಂತ್ರಿಕ ಸಂಬಂಧಗಳನ್ನು ಮುರಿದುಕೊಳ್ಳಬೇಕೆಂದು ಒತ್ತಾಯಿಸಿದರು,ಯಾವುದೇ ಸಹಾಯ…
  • September 01, 2013
    ಬರಹ: makara
    ಲಲತಾ ಸಹಸ್ರನಾಮ ೪೦೩-೪೧೦ Mahā-kāmeśa-nayana-kumudahlāda-kaumudī महा-कामेश-नयन-कुमुदह्लाद-कौमुदी (403) ೪೦೩. ಮಹಾ-ಕಾಮೇಶ-ನಯನಾ-ಕುಮುದಹ್ಲಾದ-ಕೌಮುದೀ           ಮಹಾ-ಕಾಮೇಶನೆಂದರೆ ಶಿವ, ನಯನ ಎಂದರೆ ಕಣ್ಣುಗಳು, ಕೌಮುದ ಎಂದರೆ…
  • September 01, 2013
    ಬರಹ: partha1059
    (ನ)ಗಣ್ಯರು ===== ಈ ದಿನದ ಬಾನುವಾರದ ಪ್ರಜಾವಾಣಿ ಪತ್ರಿಕೆಯ ಸಾಹಿತ್ಯ ಪುರವಣಿಯಲ್ಲಿ , ಕವಿ, ಪ್ರಕಾಶಕ ವಸುಧೇಂದ್ರ ಎಸ್ ರವರ ಬರಹ ಒಂದಿದೆ 'ಆಡಿಯೋ ಪುಸ್ತಕಗಳು ಹೆಚ್ಚಾಗಿ ಬರಬೇಕು..." . ಬರಹದ ಕಟ್ಟ ಕಡೆಯ ಸಾಲುಗಳನ್ನು ನಿಮ್ಮೆಲ್ಲರಿಗಾಗಿ…