ನನಗೆ ಅರ್ಥವಾಗುವದಿಲ್ಲ
ಬುದ್ದ ಗೌತಮರು ಎಂದೂ ನನಗರ್ಥವಾಗಲೆ ಇಲ್ಲ
ಗಾಂಧೀ ಜಯಪ್ರಕಾಶರ ತತ್ವಗಳು ಮೈಗೂಡಲಿಲ್ಲ
ಅಂಬೇಡ್ಕರ ಜಗಜೀವನರ ಕರೆಗಳು ನನಗೆ ಕೇಳಲಿಲ್ಲ
ಕಾರ್ಲ್ ಮಾರ್ಕ್ ಲೆನಿನ್ ಮಂಡೇಲ ಹೆಸರುಗಳೆಲ್ಲ
ಎಂದೂ ನನಗೆ ಪರಿಚಿತ ಎಂದು…
ಕಳೆದ ಒಂದು ವರ್ಷದಿಂದ ಹಾಸನದ ಸ್ಥಳೀಯ ಪತ್ರಿಕೆಯಲ್ಲಿ ಬರೆಯುತ್ತಿದ್ದ "ಎಲ್ಲರಿಗಾಗಿ ವೇದ" ಲೇಖನ ಮಾಲೆಯ ಮೊದಲ ಭಾಗವನ್ನು ಸಂಪದದ ಓದುಗರಿಗಾಗಿ ಪ್ರಕಟಿಸಿರುವೆ.
“ಸಾಮಾನ್ಯನಿಂದ ಸಾಮಾನ್ಯರಿಗೆ”
ಕುಸುಮ-೧
ವಿಷಯ…
ಬ್ರಹ್ಮ...ಪರಬ್ರಹ್ಮ. ಈ ಬ್ರಹ್ಮನನ್ನ ದೇವರು ಎಂದು ಪೂಜಿಸೋದಿಲ್ಲ. ಬಹ್ಮನಿಗೆ ಪೂಜೇನೂ ಇಲ್ಲ. ಕಾರಣ, ಈತ ಈಶ್ವರನ ಶಾಪಗ್ರಸ್ತ ಬ್ರಹ್ಮ. ಈ ಬ್ರಹ್ಮ ನ ಹೆಸರಿನಲ್ಲಿ ಏನೇ ಮಾಡಿದ್ರು ಸಫಲ ಆಗೋದೇಯಿಲ್ಲ. ಈ ಹಿಂದೆ ಕನ್ನಡದಲ್ಲಿ ಬ್ರಹ್ಮ ಶೀರ್ಷಿಕೆಯ…
‘ದೊಡ್ಡಾಂವ’ - ಲಕ್ಷ್ಮೀಕಾಂತ ಇಟ್ನಾಳ
ಅವಳ ಹೆಸರು ಬರೆಯುವುವಾಗ ಕಂಪಿಸಿತು ಕೈ
ಅವಳ ಹೆಸರಿನ ಕಾಗದವನ್ನು
ಕಣ್ಣು ಮುಚ್ಚಿ ಕೆನ್ನೆಗೊತ್ತಿಕೊಳ್ಳುವಾಗ
ಮೈಯೆಲ್ಲ ಕಂಪನ, ರೋಮಾಂಚನ,
ದಮನಿ ದಮನಿಗಳಲ್ಲಿ ಸಂಚಲನ,
ತಪ್ಪಿದ ಕೈಕಾಲುಗಳ ನಿಯಂತ್ರಣ,…
ಓದುವ ಮುನ್ನ,,( http://sampada.net/blog/%E0%B2%B8%E0%B3%80%E0%B2%A4%E0%B3%86%E0%B2%AF%E2... )
ಪ್ರೀತಿಯ ಸೀತೆ,,,
ಅದೆಷ್ಟೋ ಯುಗಗಳು ಕಳೆದ ಮೇಲು ನಿನ್ನಲ್ಲಿ ನೋವು ಮಡುಗಟ್ಟಿದೆ ಎಂದರೆ,,,, ವಿಷಾದವಾಗುತ್ತದೆ ನನಗೆ,,,,…
ಮಂಜ
====
ಮಂಜನಿಗೆ ಮದುವೆ ಏರ್ಪಾಡಾಗಿತ್ತು.
ದೂರದ ಊರಿನ ಒಂದಿಷ್ಟು ಗೆಳೆಯರಿಗೂ ಆಮಂತ್ರಣ ಪತ್ರಿಕೆ , ಒಳಗೊಂದು ಪತ್ರವಿಟ್ಟು, ಸ್ಟಾಂಪ್ ಹಚ್ಚಿ , ವಿಳಾಸ ಸ್ವಷ್ಟವಾಗಿ ಬರೆದ
'ನಿಮ್ಮ ಹೆಸರು ನಮ್ಮ ಮನದಲ್ಲಿದೆ
ಪ್ರೀತಿ ಹೃದಯದಲ್ಲಿದೆ "
…