August 2017

 • August 17, 2017
  ಬರಹ: partha1059
  ನೆನಪಿನ ಪಯಣ - ಭಾಗ 5 ಜ್ಯೋತಿಯ ದ್ವನಿ ಮೊದಲಿನಂತೆ ಇರದೇ ಸ್ವಲ್ಪ ಬದಲಾವಣೆಗೊಂಡಿದೆ, ಮಾತು ಮುಂದುವರೆಯಿತು.. .. ಯಾವುದೋ ಚಿಕ್ಕ ದೇವಾಲಯದಂತಿದೆ, ನೋಡಿದರೆ ದೇವಿಯ ವಿಗ್ರಹ ಮಣ್ಣಿನಲ್ಲಿ ಮಾಡಿರುವುದು. ಮುಂಬಾಗದಲ್ಲಿ ಕಳಶವೂ ಇದೆ. ಪೂಜೆ…
 • August 16, 2017
  ಬರಹ: shreekant.mishrikoti
  ಏಳು ತಿಂಗಳ ಹಿಂದೆ " ಭಗವದ್ಗೀತೆ , ಕರ್ಮ ,ಧರ್ಮ ಇತ್ಯಾದಿ." ಎಂದು ಸಂಪದದಲ್ಲಿಯೇ ಒಂದು ಕಿರು ಬರಹ ಬರೆದಿದ್ದೆ ( ಅದು ಇಲ್ಲಿದೆ https://sampada.net/blog/ಭಗವದ್ಗೀತೆ-ಕರ್ಮ-ಧರ್ಮ-ಇತ್ಯಾದಿ/15-1-2017/47418 ) ಸರಿ, ಫಲಾಪೇಕ್ಷೆ…
 • August 16, 2017
  ಬರಹ: addoor
  ಹೊಳಪು ಹೊಳಪಿನ ನಡುವೆ ಬಿಡುವಿನಿತು ರತ್ನದಲಿ ಬೆಳಕು ಬೆಳಕಿನ ನಡುವೆ ಅನಿತಿನಿತು ನೆರಳು ಬೆಳಸು ಬೆಳಸಿನ ಸಾಲು ನಡುವೆ ಬದಿ ಗದ್ದೆಯಲಿ ಉಳಿವಿಗಳಿವಿನ ನೆಲೆಯೊ – ಮಂಕುತಿಮ್ಮ ರತ್ನವನ್ನು ಗಮನಿಸಿದ್ದೀರಾ? ಅದರ ಮೈಯಲ್ಲಿ ಹೊಳಪೇ ಹೊಳಪು.…
 • August 16, 2017
  ಬರಹ: partha1059
  ನೆನಪಿನ ಪಯಣ - ಭಾಗ 4
 • August 16, 2017
  ಬರಹ: Harish S k
  ನಮ್ಮ ದೇಶಕ್ಕೆ ಸ್ವಂತಂತ್ರ ಬಂದು ೭೧ ವರ್ಷ ಆಯಿತು , ಆದರೂ ನಮ್ಮ ಸಮಾಜ ಪುರಷ ಪ್ರಧಾನ ವಾಗಿಯೇ ಇದೆ , ಇಲ್ಲಿ ನಾನು ಹೇಳುತಾ ಇರೋ ವಿಷ್ಯ ಸಣ್ಣದಾದರೂ ಯೋಚಿಸಬೇಕಿದೆ , ಯೋಚಿಸೋಣ , ಸಾಧ್ಯವಾದರೆ ಬದಲಾಗೋಣ . ನಾನು ನನ್ನ ಸ್ನೇಹಿತ ಇತೀಚಿಗೆ…
 • August 14, 2017
  ಬರಹ: partha1059
  ನೆನಪಿನ ಪಯಣ - ಭಾಗ 3 ಆಗ ವಿಚಿತ್ರ ಗಮನಿಸಿದೆ, ಜ್ಯೋತಿಗೆ ಸಂದ್ಯಾಳ ಮಾತು ಕೇಳಿಸುತ್ತಿದೆ ಎಂದು ನನಗನ್ನಿಸಲಿಲ್ಲ. ಹೀಗೇಕೆ ಆಕೆಯನ್ನು ನಾನು ಹಿಪ್ನಾಟಾಯಿಸ್ ಏನು ಮಾಡಿಲ್ಲ, ಮೊದಲಿಗೆ ನನಗೆ ಆ ಹಿಪ್ನಾಟೈಸ್ ಅಥವ ಸಂಮೋಹನ ವಿದ್ಯೆಯ ಬಗ್ಗೆ…
 • August 12, 2017
  ಬರಹ: partha1059
    ನೆನಪಿನ ಪಯಣದ ಪ್ರಯೋಗ ಪ್ರಾರಂಭ: ಆನಂದ ಹೇಳಿದಂತೆ ರೂಮಿನ ಮಂಚದಲ್ಲಿ ಜ್ಯೋತಿ ಮಲಗಿದಳು, ತಂಪಾಗಿರಲೆಂದೆ ಏಸಿ ಆನ್ ಮಾಡಿದೆವು. ಆನಂದನ ಪೀಯುಸಿ ಓದುತ್ತಿದ್ದ ಮಗ ಶಶಾಂಕ್ ಮನೆಯಲ್ಲಿರಲಿಲ್ಲ ಅವನ ಸ್ನೇಹಿತರ ಜೊತೆ ಯಾವುದೋ ಟೂರ್ ಅಂತ ಹೋಗಿದ್ದ.…
 • August 11, 2017
  ಬರಹ: partha1059
  ನೆನಪಿನ ಪಯಣ: ಬಾಗ - 1 ಅದು ಪ್ರಾರಂಭವಾದುದೆಲ್ಲ ಸಾದಾರಣವಾಗಿಯೆ ! ಕೆಲವರಿಗೆ ಅದೊಂದು ವರ ದಿಂಬಿಗೆ ತಲೆಕೊಟ್ಟ ಕ್ಷಣವೇ ನಿದ್ದೆ ಆವರಿಸುವುದು. ನನ್ನಂತ ಕೆಲವರ ಪಾಡು ಕಷ್ಟ , ಮಲಗಿ ಎಷ್ಟು ಕಾಲವಾದರು ಹತ್ತಿರ ಸುಳಿಯದ ನಿದ್ರಾದೇವಿ.…
 • August 08, 2017
  ಬರಹ: ನಿರ್ವಹಣೆ
  ಈ ಸಂಚಿಕೆಯಲ್ಲಿ:  ರೈತರ ಸಾಲ ಮನ್ನಾ ಮತ್ತು ಉತ್ತರಿಸಲಾಗದ ಪ್ರಶ್ನೆ.  ನೀರಿನ ಕೂಗು ವಿಧಾನಸೌಧಕ್ಕೆ ಕೇಳಿಸುತ್ತಿಲ್ಲ.  ಪ್ರಿಯದರ್ಶಿನಿ ಟೀ ಎಸ್ಟೇಟ್ : ಹೊಸ ಬದುಕಿನ ರೂವಾರಿ.  ಸಾವಯವ ಸಂಗತಿ: ಕಳೆಗಳು ವೈರಿಗಳಲ್ಲ.  ಮುಡೆಬಳ್ಳಿ: "ಗುರಗೆ" -…
 • August 07, 2017
  ಬರಹ: addoor
  ಅಳುವಿಂದೆ ನಗುವಿಂದೆ ಕಳವಳದ ಸುಯ್ಲಿಂದೆ ಚಲುವಿಕೆಯ ಜೊಂಪಿಂದೆ ನಲುಮೆಯಿಂದೆ ಕೆಳೆಯ ಕಂಬನಿಯಿಂದೆ ಹಬೆಯ ಬಿಸಿ ಬೆವರಿಂದೆ ಜಳಕವೋ ಜೀವಕ್ಕೆ – ಮರುಳಮುನಿಯ ಜೀವನದಲ್ಲಿ ಎಲ್ಲ ಭಾವಗಳೂ ಬೇಕು – ನಾವು ಮಾಗಲಿಕ್ಕಾಗಿ, ಎಂಬ ಚಿಂತನೆಯನ್ನು “…
 • August 06, 2017
  ಬರಹ: Sangeeta kalmane
  ನಮ್ಮಲ್ಲಿ ಒಂದು ಗಾದೆ ಇದೆ  ಅದೇನೆಂದರೆ,  ಅರವತ್ತಕ್ಕೆ ಅರಳೊ ಮರುಳೊ ಈಗ್ಯಾಕೆ ಬೇಕಿತ್ತು ಇಂತಹ ಆಸೆ, ಕೈಲಾಗಲ್ಲ, ಆಸೆ ಬಿಡಲ್ಲ, ನಿಜವಾದರೂ ಈ ಮಾತು ; ಆದರೆ ನನಗೆ ಇದನ್ನು ಮೆಟ್ಟಿ ನಿಲ್ಲಬೇಕೆನ್ನುವ ಛಲ ಅರವತ್ತರ ಯೌವ್ವನದಲ್ಲಿ.  ಯಾರಾದರೂ…
 • August 05, 2017
  ಬರಹ: venkatesh
  ಮುಂಬಯಿನ ಯೋಗ ಶಿಕ್ಷಕರಲ್ಲಿ (೫೦ ರ ದಶಕದಿಂದ, ೭೦ ರ ದಶಕದವರೆಗೆ) ಸತತವಾಗಿ ದುಡಿದ  ಸಿ.ಎಂ.ಮಹಾದೇವ ಭಟ್ಟರದು ಒಂದು ಮಹತ್ವದ ಸ್ಥಾನವಾಗಿದೆ. ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಶಿಕ್ಷಣಗಳಿಸಿ, ಅಲ್ಲೇ ಯೋಗವನ್ನೂ,ಸಂಸ್ಕೃತವನ್ನೂ …