May 2023

  • May 04, 2023
    ಬರಹ: ಬರಹಗಾರರ ಬಳಗ
    ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಉಗ್ರ ಮತ್ತು ಭಯಂಕರ ರೂಪಿನ ಅವತಾರವೇ ನರಸಿಂಹವವತಾರ ಎಂದು ಪುರಾಣಗಳಲ್ಲಿ ಓದಿದ ನೆನಪು. ವಿಷ್ಣು ಭಕ್ತನಾದ ಶಿಶು ಪ್ರ‌ಹ್ಲಾದನ ಕಷ್ಟವನ್ನು, ಪ್ರಜೆಗಳ ನಂಬಿಕೆಯನ್ನು ಉಳಿಸಲು, ಕಾಪಾಡಲು ದೇವ ನರಸಿಂಹ…
  • May 04, 2023
    ಬರಹ: ಬರಹಗಾರರ ಬಳಗ
    ಬೇಸಿಗೆ ರಜೆ ಸಿಕ್ಕರೆ ಸಾಕು, ಬೇಸಿಗೆ ಶಿಬಿರ, ಪ್ರವಾಸ, ಅಜ್ಜಿಮನೆ, ನೆಂಟರ ಮನೆ, ಮದುವೆ. ಹೋದಲ್ಲೆಲ್ಲಾ ಒಂದಷ್ಟು ಹೊಸ ಮುಖಗಳ ಪರಿಚಯ, ಹಳೆಯ ಸ್ನೇಹಿತರ ಪಟ್ಟಿಗೆ ಹೊಸ ಸ್ನೇಹಿತರ ಸೇರ್ಪಡೆ. ನಾವು ಸಣ್ಣವರಿರುವಾಗ ಎಲ್ಲರಿಗೂ ಅಜ್ಜಿ ಮನೆ ಇತ್ತು…
  • May 04, 2023
    ಬರಹ: ಬರಹಗಾರರ ಬಳಗ
    ಶುಕ್ಲಪಕ್ಷದ ವೈಶಾಖ ಚತುರ್ದಶಿ ನಿನ್ನ ಆರಾಧನೆ ಜಯಂತಿ ನಮಗೆ ಖುಷಿ/ ಕೃಪೆ ದೋರು ಮಹಾಮಹಿಮ ನಾರಸಿಂಹ ಜಗದ ಜೀವರ ಉಸಿರ ರಕ್ಷಿಸು ಘನಮಹಿಮ//   ಭಗವಾನ್ ವಿಷ್ಣುವಿನ ನಾಲ್ಕನೆಯ ಅವತಾರದಲಿ ಕಂಬದಲುದಿಸಿದೆ ದುಷ್ಟ ಸಂಹಾರವೇ ಮೂಲ ಮಂತ್ರವೆಂದೆನಿಸಿದೆ/…
  • May 03, 2023
    ಬರಹ: Ashwin Rao K P
    “ಕಾವ್ಯಾನಂದ” ಕಾವ್ಯನಾಮಾಂಕಿತ ಸಿದ್ಧಯ್ಯ ಪುರಾಣಿಕ ಅವರು ಜನಿಸಿದ್ದು ೧೯೧೮ ಜೂನ್ ೧೮ರಂದು. ಹುಟ್ಟೂರು ರಾಯಚೂರು ಜಿಲ್ಲೆಯ ಯಲಬುರಗಿ ತಾಲ್ಲೂಕಿನ ದ್ಯಾಂಪುರ. ಕಲಬುರ್ಗಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ…
  • May 03, 2023
    ಬರಹ: Ashwin Rao K P
    ಇದು ಹೇಯ ಮತ್ತು ಅನಾಗರಿಕ ! ಚುನಾವಣಾ ಪ್ರಚಾರ ಎಂದರೆ ಬರೀ ಬೈಗುಳವೇ? ಪ್ರಪಂಚದ ಅತಿದೊಡ್ಡ ಪ್ರಜಾತಂತ್ರವಿಂದು ಎತ್ತ ಸಾಗಿದೆ? ಶಾಸನ ಸಭೆಗಳಲ್ಲಿ ದೇಶಕ್ಕೆ ಹಿತಕಾರಿಯಾದ ಶಾಸನಗಳನ್ನು ರಚಿಸಬೇಕಾದವರ ಬಾಯಿಂದ ಇಂದು ಸಾರ್ವಜನಿಕವಾಗಿ ಉದುರುತ್ತಿರುವ…
  • May 03, 2023
    ಬರಹ: Shreerama Diwana
    ಆಶ್ವಾಸನೆಗಳ ಮಹಾಪೂರ. ಮುಂದಿನ‌ 5 ವರ್ಷಗಳಲ್ಲಿ ಕರ್ನಾಟಕ ಸ್ವರ್ಗವಾಗುವ ಎಲ್ಲಾ ಸಾಧ್ಯತೆ. ಬಹುತೇಕ ಮೂಲಭೂತ ಅವಶ್ಯಕತೆಗಳು ಉಚಿತ, ಭ್ರಷ್ಟಾಚಾರ ರಹಿತ ಆಡಳಿತ, ರೈತರು ಕಾರ್ಮಿಕರು ಮಹಿಳೆಯರಿಗೆ ಎಲ್ಲಾ ಸೌಲಭ್ಯಗಳು, ನಿರುದ್ಯೋಗ ಸಮಸ್ಯೆ ಸಂಪೂರ್ಣ…
  • May 03, 2023
    ಬರಹ: ಬರಹಗಾರರ ಬಳಗ
    ಜೀವನದಲ್ಲಿ ಕೆಲವೊಂದು ಸಲ ‘ಛೇ’ ಅಂತ ಅನಿಸಿಬಿಡುತ್ತದೆ. ಯಾಕೆ ಅಂತ ಅಂದ್ರೆ ಎಲ್ಲರೂ ಹೇಳ್ತಾರೆ ಪ್ರಶ್ನೆಯನ್ನು ನಮ್ಮೊಳಗಿಟ್ಟುಕೊಂಡು ಉತ್ತರವನ್ನು ಅಲ್ಲಲ್ಲಿ ಹುಡುಕುತ್ತಾ ಹೋಗಬೇಕು. ನಮ್ಮ ಪ್ರಯತ್ನಕ್ಕೆ ತಕ್ಕ ಉತ್ತರಗಳು ಅಲ್ಲಲ್ಲಿ ಸಿಗ್ತವೆ…
  • May 03, 2023
    ಬರಹ: ಬರಹಗಾರರ ಬಳಗ
    ಖ್ಯಾತ ಕವಿ, ನಿರ್ದೇಶಕ ಗುಲ್ಜಾರ್ ಅವರ ಉರ್ದು ಕಾವ್ಯಗಳ ಸೊಗಡೇ ಬೇರೆ. ಅವರ ಉರ್ದು ಕವಿತೆಗಳ ಸಂಕಲನ (Selected Poems) ದ ಕುರಿತು ಈಗಾಗಲೇ ನೀವು ‘ಸಂಪದ' ದಲ್ಲಿ ಓದಿರುವಿರಿ. ಇಲ್ಲಿ ಅವರ ಇನ್ನಷ್ಟು ಕಾವ್ಯಗಳನ್ನು ಕನ್ನಡೀಕರಣಗೊಳಿಸುವ ಸಾಹಸ…
  • May 03, 2023
    ಬರಹ: ಬರಹಗಾರರ ಬಳಗ
    ನಾನು ಶಾಲೆಗಳಿಗೆ ಭೇಟಿ ನೀಡಿದಾಗ ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಇತ್ತೀಚೆಗೆ ಅರಿವಿನ ಬಗ್ಗೆ ಮಾತು ಬೆಳೆಸುತ್ತೇನೆ. ಅವರಿಗೆ ಬಹಳ ಚೆನ್ನಾಗಿ ಎಂದರೆ ಗರಿಷ್ಠವಾಗಿ ಅರಿವಿರುವವರ ಬಗ್ಗೆ ತಿಳಿಸಲು ಸೂಚಿಸುತ್ತೇನೆ. ಅನೇಕರನ್ನು ಬಲ್ಲೆವೆಂದು…
  • May 03, 2023
    ಬರಹ: ಬರಹಗಾರರ ಬಳಗ
    ಆ ಒಂದು ಕ್ಷಣ ಎಲ್ಲವನ್ನೂ ಬಿಟ್ಟು ನಿನ್ನ ಹಿಂದೆ ಹಿಂದೆಯೇ ಬಂದು ಬಿಟ್ಟೆ  ನಿನ್ನ ಸೌಂದರ್ಯ ಕಣ್ಣಿನಾಳದ ನೋಟ ಬಹು ಮಾಟ ತಡೆಯಲಾರದೆ ಓಡಿ ಬಂದೆ  ಅದೆಷ್ಟು ಸಮಯದಿಂದ ನಿನ್ನ ನೋಡಿದೆ ಅರಿವೇ ಆಗಿರಲಿಲ್ಲ ಆಗುವ ಕಾಲವೂ ಅಲ್ಲ ನಾನು ನೋಡುತ್ತಲೇ ಇದ್ದೆ…
  • May 02, 2023
    ಬರಹ: Ashwin Rao K P
    ಎಲೆ ಚುಕ್ಕೆ ರೋಗಕ್ಕೆ ಸಿಕ್ಕ ಸಿಕ್ಕ ಔಷದೋಪಚಾರ ಮಾಡಬೇಡಿ. ಯಾರೋ ಹೇಳಿದರು ಎಂದು ಅದನ್ನು ಸಿಂಪಡಿಸುವುದು, ಅಥವಾ ನಾವೇ ಪ್ರಯೋಗ ಮಾಡಿ ನೋಡುವುದು ಮಾಡುವುದರ ಬದಲು ಸ್ವಲ್ಪ ಯೋಚಿಸಿ ಅಥವಾ ಈ ಬಗ್ಗೆ ಸ್ವಲ್ಪ ತಿಳಿದವರಲ್ಲಿ ಕೇಳಿಕೊಳ್ಳಿ. ರೋಗಗಳಿಗೆ…
  • May 02, 2023
    ಬರಹ: Ashwin Rao K P
    ಹಿರಿಯ ಗಾಯಕಿ ಹೆಚ್ ಆರ್ ಲೀಲಾವತಿ ಅವರ ಆತ್ಮಕಥೆ “ಹಾಡಾಗ ಹರಿದಾಳೆ" ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಅದ್ಭುತವಾದ ಹಾಡುಗಳನ್ನು ಹಾಡಿರುವ ಲೀಲಾವತಿ ಅವರ ಸಂಗೀತ ಕಲಿಕೆಯ ಪಯಣ ಸುಗಮವಾಗಿರಲಿಲ್ಲ. ಹಾಡುವುದನ್ನು ಕಲಿಯಬೇಕೆನ್ನುವ ಹುಚ್ಚು (ಅವರೇ…
  • May 02, 2023
    ಬರಹ: Shreerama Diwana
    ಈ ರಾಜ್ಯವನ್ನು ಲಿಂಗಾಯಿತನೊಬ್ಬ ಮುನ್ನಡೆಸಬಾರದು, ಈ ರಾಜ್ಯವನ್ನು ಒಕ್ಕಲಿಗನೊಬ್ಬ ಮುನ್ನಡೆಸಬಾರದು, ಈ ರಾಜ್ಯವನ್ನು ದಲಿತನೊಬ್ಬ ಮುನ್ನಡೆಸಬಾರದು, ಈ ರಾಜ್ಯವನ್ನು ಬ್ರಾಹ್ಮಣನೊಬ್ಬ ಮುನ್ನಡೆಸಬಾರದು, ಈ ರಾಜ್ಯವನ್ನು ಕುರುಬನೊಬ್ಬ…
  • May 02, 2023
    ಬರಹ: ಬರಹಗಾರರ ಬಳಗ
    ಆ ಒಂದು ದಿನ ನಿಮಗರ್ಥವಾಗುತ್ತದೆ. ಅವತ್ತು ನಾನು ಹಾಗೇಕೆ ಮಾಡಿದೆನೆಂದು. ಹಾಗೆ ಮಾತನಾಡಿದೆನೆಂದು, ತಿಳಿದ ನಾನು ಹೇಗೆ ಇರುತ್ತೇನೆ ಅನ್ನುವುದರ ಅರಿವು ನನಗೆ ಇಲ್ಲ. ನನ್ನ ಸನ್ನಿವೇಶದಲ್ಲಿ ನೀವಿರಲಿಲ್ಲ. ನನ್ನ ವರ್ತನೆಗೆ ಕಾರಣ ನಿಮಗೆ…
  • May 02, 2023
    ಬರಹ: ಬರಹಗಾರರ ಬಳಗ
    ನಿನಗೆ ನಿನೇ ಸಾಟಿ ಬೇರೆ ಬೇಡ ದಾಟಿ  ಸುಮ್ಮನೆ ಏಕೆ ಕುಂತಿ ಬಿಟ್ಟು ಬಿಡು ಚಿಂತಿ   ಅಪಜಯ ಬಿಟ್ಟೆಳು ಜಯ ಕಾಣೇಳು ಕಾಯಕ ಮಾಡೇಳು ಕೈಲಾಸ ಕಾಣೇಳು    ಕಣ್ಣಿರು ಸುರಿಸ ಬೇಡೆಳು  ನೋವು ನೀಗಲು ಏದ್ದೇಳು ದುಃಖ ಕೊನೆಗಾಣಿಸಲು ಎದ್ದೇಳು
  • May 02, 2023
    ಬರಹ: ಬರಹಗಾರರ ಬಳಗ
    ಈ ಊಜಿ ನೊಣ ಜೀವ ವಿಜ್ಞಾನದಲ್ಲೇ ಒಂದು ಮಾದರಿ ಜೀವಿಯಾಗಿದೆ. ಇದರ ದೇಹದಲ್ಲಿರುವ ಜೀನ್ಸ್ ಗಳು ಮಾನವ ದೇಹದಲ್ಲಿರುವ ಕೆಲವು ಜೀನ್ಸ್ ಗಳಿಗೆ ಹೊಂದಿಕೆಯಾಗುತ್ತಿವೆ. ಈ ಊಜಿ ನೊಣ ನಮಗೆ ಗೊತ್ತಿರುವ ಜೀವಿಗಳಲ್ಲೇ ಅತ್ಯಂತ ಕರಾರುವಕ್ಕಾದ ಜೈವಿಕ…
  • May 01, 2023
    ಬರಹ: Ashwin Rao K P
    ಒಂದೊಮ್ಮೆ ಜೇನು ನೊಣಗಳು ಈ ಜಗತ್ತಿನಿಂದ ಅಳಿದುಹೋದರೆ ಕೆಲವೇ ವರ್ಷಗಳಲ್ಲಿ ಭೂಮಿಯ ಮೇಲಿನ ಎಲ್ಲಾ ಜೀವಿಗಳು ನಿರ್ನಾಮವಾಗಿ ಬಿಡುತ್ತವೆ. ಏಕೆಂದರೆ ಪ್ರತಿಯೊಂದು ಸಸ್ಯದ ಅಳಿವು-ಉಳಿವು ಈ ಜೇನು ನೊಣಗಳ ಓಡಾಟದಲ್ಲಿದೆ. ಜೇನು ನೊಣಗಳು ನೂರಾರು…
  • May 01, 2023
    ಬರಹ: Ashwin Rao K P
    ಬೇಸಗೆ ಋತುವಿನಲ್ಲಿ ಸುರಿಯುವ ಪೂರ್ವ ಮುಂಗಾರು ಮಳೆ ಪ್ರಸಕ್ತ ವರ್ಷ ರಾಜ್ಯದಲ್ಲಿ ತೀರಾ ಅಲ್ಪ ಪ್ರಮಾಣದಲ್ಲಾಗಿದ್ದು ಜಲಾಶಯಗಳಲ್ಲಿನ ನೀರಿನ ಸಂಗ್ರಹ ತೀವ್ರ ಕುಸಿತ ಕಂಡಿದೆ. ರಾಜ್ಯದ ಹಲವೆಡೆ ನೀರಿನ ಅಭಾವ ತೀವ್ರಗೊಂಡಿದ್ದು ಕುಡಿಯುವ ನೀರಿಗಾಗಿ…
  • May 01, 2023
    ಬರಹ: Shreerama Diwana
    "ಕಾಯಕವೇ ಕೈಲಾಸ" ಎಂದು ಸಾರಿದ ಬಸವಣ್ಣನವರನ್ನು ಸ್ಮರಿಸುತ್ತಾ.. ಭಾರತದಲ್ಲಿ ಸಮ ಸಮಾಜದ ಕನಸು ಕಾಣುತ್ತಾ.. "ಜಗತ್ತಿನ ಎಲ್ಲಾ ಶೋಷಿತರು - ದೌರ್ಜನ್ಯಕ್ಕೆ ಒಳಗಾದವರು ನನ್ನ ಸಂಗಾತಿಗಳು" - ಚೆಗುವಾರ ವಿಶ್ವ ಕಾರ್ಮಿಕರ ದಿನದಂದು ಜಗತ್ತಿನ ಎಲ್ಲಾ…
  • May 01, 2023
    ಬರಹ: ಬರಹಗಾರರ ಬಳಗ
    ದೇವರು ನಮಗೆ ಕಣ್ಣು ನೀಡಿರುವುದು ಸುತ್ತಮುತ್ತ ಗಮನಿಸ್ತಾ ಮುಂದಿನ ದಾರಿಯನ್ನು ಗುರುತಿಸಿಕೊಂಡು ಮುಂದೆ ಹೋಗು ಅಂತ. ಆದರೆ ಕಾಲ ಒಂದಷ್ಟು ಬದಲಾಗಿ ಬಿಟ್ಟಿದೆ ಅಲ್ವಾ? ಹಾಗಾಗಿ ನಾವು ಸುತ್ತಮುತ್ತ ಗಮನಿಸುವುದನ್ನು ಬಿಟ್ಟು ಕಣ್ಣೆತ್ತಿ ದೂರದಲ್ಲೇನು…