May 2023

  • May 06, 2023
    ಬರಹ: Shreerama Diwana
    ಕನ್ನಡ ಸಿನೆಮಾ ಲೋಕದ ಸ್ವಾರಸ್ಯಕರ ಸಂಗತಿಗಳನ್ನು ತಿಳಿಸುತ್ತಿದ್ದ ವಾರ ಪತ್ರಿಕೆ ‘ಚಿತ್ರ ಚಿತ್ತಾರ'. ಕನ್ನಡ ಸಿನೆಮಾ ರಂಗದ ಸಮಗ್ರ ಮಾಹಿತಿಯನ್ನು ನೀಡುವ ದೃಷ್ಟಿಯಿಂದ ಪ್ರಾರಂಭಗೊಂಡ ವಾರ ಪತ್ರಿಕೆಯೇ ‘ಚಿತ್ರ ಚಿತ್ತಾರ'. ವಾರ್ತಾ ಪತ್ರಿಕೆಯ…
  • May 06, 2023
    ಬರಹ: Shreerama Diwana
    ಬುದ್ದ ಪೂರ್ಣಿಮೆಯ ಬೆಳದಿಂಗಳಲ್ಲಿ ಬುದ್ದನನ್ನೇ ಹುಡುಕುತ್ತಾ… ಈ ನೆಲದ ನಿಜವಾದ ಮಣ್ಣಿನ ಮಗ ಬುದ್ದ, ಈ ಮಣ್ಣಿನ ವಾಸ್ತವದ ಸಾಂಸ್ಕೃತಿಕ ವಕ್ತಾರ ಬುದ್ಧ. ಬುದ್ದನಂತ ಕೆಲವು ಚಿಂತಕರು ಈ  ಜಗತ್ತಿನಲ್ಲಿ ಆಗಿಹೋಗಿದ್ದಾರೆ. ಆದರೆ ಬುದ್ದನ…
  • May 06, 2023
    ಬರಹ: addoor
    ಇಬ್ಬರು ಅಣ್ಣತಮ್ಮಂದಿರು ಒಂದು ಸಣ್ಣ ವಿಷಯಕ್ಕಾಗಿ ಜಗಳ ಮಾಡಿಕೊಂಡು ಮಾತು ಬಿಟ್ಟರು. ಒಂದು ದಿನ ಹಿರಿಯರೊಬ್ಬರು ಅಣ್ಣನ ಬಳಿ ಬಂದರು; ನಿಮಗೆ ಸಣ್ಣಪುಟ್ಟ ಕೆಲಸಗಳಲ್ಲಿ ಸಹಾಯ ಮಾಡಲೇ? ಎಂದು ಕೇಳಿದರು. ಅಣ್ಣ ಹೇಳಿದ, “ಖಂಡಿತವಾಗಿ ಸಹಾಯ ಮಾಡಿ.…
  • May 06, 2023
    ಬರಹ: ಬರಹಗಾರರ ಬಳಗ
    ಧ್ವನಿವರ್ಧಕಗಳು ಕೂಗುತ್ತಿದ್ದಾವೆ. ವೇದಿಕೆಯ ಮೇಲೆ ನಿಂತವರು ಆ ಸಂಘಟನೆಯನ್ನು ಕೊಂಡಾಡುತ್ತಿದ್ದಾರೆ. ಊರ ಉದ್ಧಾರಕ್ಕೆ ಇಳಿದಿರುವ ತಂಡ, ಧಮನಿತರ ನೋವಿಗೆ ಮೇಲಿಂದ ಇಳಿದು ಬಂದ ಧೀಮಂತ ತಂಡ, ಉತ್ಸಾಹದ ಚಿಲುಮೆ, ಬಡವರ ಬಂಧು, ನೋವಿನಲ್ಲಿರುವವರ…
  • May 06, 2023
    ಬರಹ: ಬರಹಗಾರರ ಬಳಗ
    ಹಗೆಯೊ ಪಗೆಯೊ ಬಗೆಯ ಪೊಗೆಯೊ ದಗೆಯ ಕೊಡುವ ತಂತ್ರ ಹೊಸತು  ತೆಗಳೊ ಪೊಗಳೊ ಹಗಲೆ ರಾತ್ರಿ ತೆಗೆಯ ಬಹುದೆ ನವ್ಯ ಹಾಡು   ಕಲೆಯ ಕಂಬ ಚೆಲುವು ದಿಂಬು ಮಲಗೆ ಸವಿಯ ನಿದ್ರೆ ಮನದಿ  ಹಲವು ಚಿಂತೆ ಹೊಲಸು ಕಂತೆ
  • May 06, 2023
    ಬರಹ: ಬರಹಗಾರರ ಬಳಗ
    ಬುದ್ಧ ಪೂರ್ಣಿಮೆಯ ದಿನ ಶ್ಯಾವಂತಿಗೆ ಶ್ಯಾಮನೊಂದಿಗೆ ಸಪ್ತಪದಿ ತುಳಿದ ಸಂಭ್ರಮ. ಮೊದಲ ದಿನದ ಇರುಳಿನ ನವಿರಾದ ನೆನಪುಗಳ ಗ್ರಹಿಸಿ ಕೆನ್ನೆ ಕೆಂಪೇರುತ್ತಿತ್ತು. ಸಜ್ಜೆ ಮನೆಯಲ್ಲಿ ಹೆಂಗಳೆಯರ ಕಲರವ ಕರ್ಣಾನಂದ, ತನುವೆಲ್ಲ ಪುಳಕ. ತಾಯಿಯಿತ್ತ ಕೇಸರಿ…
  • May 05, 2023
    ಬರಹ: Jyothikumar M
    ಮೊಗ್ಗು,  ಬಿರಿದ ಹೂ ಗಂಧ ಇದ್ದರೆ ತೋಟ, ನಾನು ನೀನು ಸೇರಿದರೆ, ನೋವು ನಲಿವುಗಳ ಮಾವು ಬೇವು.   ಕಳೆ ಕಿತ್ತ ಹೊಲ, ಮಳೆ ಬಿದ್ದ  ನೆಲ. ನಾನು ನೀನು ಒಂದಾಗಿ, ಐಕ್ಯವಾಗಿರೆ, ಒಲವು ಚೆಲುವು.   ಎಲೆ ಅಡಿಕೆ ಸುಣ್ಣ,  ತಿಂದರೆ, ಕೆಂಪಾ  ಬಣ್ಣ.  ನಾನು…
  • May 05, 2023
    ಬರಹ: Ashwin Rao K P
    ಸೂರ್ಯ ಗಡಿಯಾರ, ಚಂದ್ರ ಗಡಿಯಾರ, ಮರಳ ಗಡಿಯಾರ, ಜಲ ಗಡಿಯಾರದ ಬಳಿಕ ಅನ್ವೇಷಣೆಯಾದದ್ದು ಲೋಲಕದ ಗಡಿಯಾರ (ಪೆಂಡ್ಯುಲಮ್ ಗಡಿಯಾರ). ಮೇಲೆ ಉಲ್ಲೇಖಿತ ಎಲ್ಲಾ ಗಡಿಯಾರಗಳಲ್ಲಿರುವ ಸಾಮ್ಯತೆಯನ್ನು ನೀವು ಈಗಾಗಲೇ ಗಮನಿಸಿರಬಹುದು. ಅದೇನೆಂದರೆ ಸಮಯವನ್ನು…
  • May 05, 2023
    ಬರಹ: Ashwin Rao K P
    ಈಶಾನ್ಯ ಭಾರತದ ಪುಟ್ಟ ರಾಜ್ಯಗಳಲ್ಲಿ ಒಂದಾಗಿರುವ ಮಣಿಪುರ ಹೊತ್ತಿ ಉರಿಯುತ್ತಿದೆ. ಎರಡು ಜನಾಂಗೀಯ ಗುಂಪುಗಳ ನಡುವಣ ದಶಕಗಳ ಸಂಘರ್ಷ ಈಗ ಭುಗಿಲೆದ್ದಿರುವ ಪರಿಣಾಮ ಸಿಕ್ಕಸಿಕ್ಕಲ್ಲಿ ಬೆಂಕಿ ಹಚ್ಚಲಾಗುತ್ತಿದೆ. ಮಣಿಪುರ ಸರ್ಕಾರ ಐದು ದಿನಗಳ ಕಾಲ…
  • May 05, 2023
    ಬರಹ: addoor
    ನಮ್ಮ ದೇಶ ಭಾರತವು ಸ್ವಾತಂತ್ರ್ಯ ಗಳಿಸಿ 75 ವರುಷಗಳು ದಾಟಿವೆ. ಇದೀಗ ಎಪ್ರಿಲ್ 2023ರಲ್ಲಿ ಭಾರತವು (ಚೀನಾವನ್ನು ಹಿಂದಿಕ್ಕಿ) ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾಗಿದೆ. ಈ ಸನ್ನಿವೇಶದಲ್ಲಿ ಇಂತಹ ಪುಸ್ತಕವೊಂದರ ಅಧ್ಯಯನವು ಭಾರತವು ಹಾದು…
  • May 05, 2023
    ಬರಹ: Shreerama Diwana
    ನಾಚಿಕೆಯಿಂದ ತಲೆ ತಗ್ಗಿಸಿ ನಿಮ್ಮ ವೀರಾವೇಷದ ಬರಹಗಳಿಗೆ - ನಿರೂಪಣೆಗಳಿಗೆ ಕ್ಷಮೆ ಕೇಳಿ ಭಾರತೀಯ ಸುದ್ದಿ ಮಾಧ್ಯಮಗಳ ಮಿತ್ರರೇ.. ಖಾಸಗಿ ಸಂಸ್ಥೆಯೊಂದು ನಡೆಸಿದ ವಿಶ್ವ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ‌ ಭಾರತ ನಿರಂತರ ಕುಸಿತ ಕಂಡು 180…
  • May 05, 2023
    ಬರಹ: ಬರಹಗಾರರ ಬಳಗ
    ಸಣ್ಣದೊಂದು ಅಂಗಡಿ ಅಲ್ಲಿ ಒಂದಷ್ಟು ವ್ಯಾಪಾರ ನಡೀತಾನೆ ಇರುತ್ತೆ. ಆದರೆ ಆ ಅಂಗಡಿಗೆ ಜನ ಬರುವುದು ಕಡಿಮೆ. ಅಂಗಡಿಯ ಯಜಮಾನನಿಗೆ ಒಂದು ಚೂರು ಸಿಟ್ಟು ಹೆಚ್ಚೇ ಇದೆ. ಮಾತು ಎತ್ತಿದರೆ ಜಗಳವೇ ಅವರ ಮೊದಲ ಮಂತ್ರ. ಒಂದು ಕ್ಷಣದ ಮೌನ, ಪ್ರೀತಿಯ ಮಾತು…
  • May 05, 2023
    ಬರಹ: ಬರಹಗಾರರ ಬಳಗ
    ಶುಭಶ್ರೀ ಭಟ್ಟ ಇವರು ಬರೆದ ‘ಹಿಂದಿನ ನಿಲ್ದಾಣ' ಕೃತಿಯನ್ನು ಓದಿದಾಗ ನನಗೆ ಅನಿಸಿದ್ದು ಈ ಪುಸ್ತಕವು ನಮ್ಮ ಬಾಲ್ಯದ ನೆನಪುಗಳನ್ನು ಇಣುಕುವಂತೆ ಮಾಡುವ ಕೃತಿ ಎಂದು. “ಮಕ್ಕಳು ಬದುಕನ್ನು ತೀವ್ರವಾಗಿ ಬದುಕುತ್ತಾರೆ. ಅವರಿಗೆ ಎಲ್ಲವೂ ವಿಶೇಷ ಮತ್ತು…
  • May 05, 2023
    ಬರಹ: ಬರಹಗಾರರ ಬಳಗ
    ದುರಂತ ಬದುಕು! ಹಕ್ಕಿ-  ಗಾಳಿಬಿಟ್ಟು ನೀರಿಗಿಳಿಯಬಾರದು; ಮೀನು-  ನೀರ ಬಿಟ್ಟು ಗಾಳಿಗೊಡ್ಡಬಾರದು; ಮನುಷ್ಯ-  ನನ್ನ ಪರಿಧಿಯನು ಮೀರಿ ವರ್ತಿಸಬಾರದು; ಎಲ್ಲವೂ-
  • May 05, 2023
    ಬರಹ: ಬರಹಗಾರರ ಬಳಗ
    ಕ್ರಿ.ಪೂ.೫೬೦ರಲ್ಲಿ ಶುದ್ಧೋದನ, ಮಾಯಾದೇವಿ ದಂಪತಿಗಳ ಮಗನಾಗಿ ಜನಿಸಿ, ಸಿದ್ಧಾರ್ಥಎಂಬ ನಾಮದಿಂದ ಬಾಲ್ಯವನ್ನು ಕಳೆದ ಮಹಾ ಚೇತನ. ಅರಮನೆಯನ್ನೇ ಮಗನಿಗಾಗಿ ಹೊಸದು ನಿರ್ಮಿಸಿ ತಂದೆ ಬೆಳೆಸಿದನೆಂದು ತಿಳಿದು ಬರುತ್ತದೆ. ಭವಿಷ್ಯಕಾರರ ಮಾತು"ಈ ಬಾಲಕ…
  • May 04, 2023
    ಬರಹ: kavitha@ramesh
    ಅಲೆದು ಕಾಳನುಡಿಕಿ ಬಂದ ಹೊಳೆವ ಬೂದು ಕಂಠದಲ್ಲಿ ಬಳಗದಲ್ಲಿ ಬರುವ ಕಾಗೆ ಕಪ್ಪು ಬಣ್ಣವು ಕೊಳವು ತುಂಬಿ ಸುರಿದ ಮಳೆಗೆ  ನೆಲದ ಪಚ್ಛೆ ಪೈರು ನಡುವೆ  ನಳವು ಹೊಡೆದು ಹರಿದ ನೀರು ದಣಿವ ನೀಗಿತು   .  ಊರು ಕೇರಿಯೆಲ್ಲ ಸುತ್ತಿ 
  • May 04, 2023
    ಬರಹ: Ashwin Rao K P
    ಕನ್ನಡ ಚಿತ್ರರಂಗಕ್ಕೆ ೨೦೦ಕ್ಕೂ ಮಿಕ್ಕ ಅದ್ಭುತ ಚಿತ್ರಗಳನ್ನು ನೀಡಿದ ವರನಟ ಡಾ. ರಾಜ್ ಗೆ ಇದ್ದ ಒಂದು ಆಸೆ ಈಡೇರಲಾರದೇ ಅವರೊಂದಿಗೇ ಸಮಾಧಿಯಾಗಿ ಹೋದ ಕಥೆ ನಿಮಗೆ ಗೊತ್ತೇ? ೧೯೯ ಚಿತ್ರಗಳನ್ನು ಮುಗಿಸಿದ ಬಳಿಕ ರಾಜಕುಮಾರ್ ಅವರಿಗೆ ತಮ್ಮ ೨೦೦ನೇ…
  • May 04, 2023
    ಬರಹ: Ashwin Rao K P
    ನೂರ್ ಜಹಾನ್ ಅವರು ಬರೆದ ನೂತನ ಕಥಾ ಸಂಕಲನ -ಪರಿವರ್ತನೆ. ೧೩೬ ಪುಟಗಳ ಈ ಪುಟ್ಟ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಕೇಶವ ಮಳಗಿ ಇವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ಇಲ್ಲಿದೆ... “ನೂರ್…
  • May 04, 2023
    ಬರಹ: Shreerama Diwana
    ಗೆಳೆಯ ಗೆಳತಿಯರೇ, ನಮ್ಮ ಕ್ಷೇತ್ರದ ಮತದಾರ ಬಂಧುಗಳಲ್ಲಿ ಒಂದು ಹೃದಯ ಪೂರ್ವಕ ಮನವಿ. 2023 ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರದ  ಅಭ್ಯರ್ಥಿಯಾದ ನಾನು ಅಂತರಾಳದಿಂದ ಈ ಕ್ಷೇತ್ರದ ಜನರಿಗಾಗಿ ಮಾಡುವ ಕೆಲಸಗಳ ಒಂದು ಮುನ್ನೋಟ…
  • May 04, 2023
    ಬರಹ: ಬರಹಗಾರರ ಬಳಗ
    ಊರು ಬಿಟ್ಟು ಇನ್ನೊಂದು ಊರಿಗೆ ಬಂದಾಗ ಬದುಕೋದಕ್ಕೆ ಮನೆ ಹುಡುಕ್ತಿವಲ್ಲ ಅದೇ ತರ ಅವತ್ತು ಅಹಂಕಾರ ಪ್ರೀತಿ ಮಮತೆ ಪ್ರಾಮಾಣಿಕತೆ ಸತ್ಯ ದ್ವೇಷ ಅಸೂಯೆ ಇವೆಲ್ಲವೂ ವಾಸಿಸುವುದಕ್ಕೆ ಜಾಗವನ್ನು ಹುಡುಕ್ತಾ ಇದ್ದವು. ಮನುಷ್ಯನಾದರೆ ಎಲ್ಲೋ ಮರದ ಕೆಳಗೆ…