ಒಬ್ಬ ಮಿತ್ರರು ಹೇಳುತ್ತಾರೆ, ನಾನು ಹಸು ಸಾಕಾಣೆ ಮಾಡಬೇಕಾದರೆ ಲೀಟರೊಂದರ ರೂ.೧೦೦ ಸಿಗಬೇಕು. ಅಷ್ಟು ಖರ್ಚು ಹಸು ಸಾಕುವುದಕ್ಕೆ ಇದೆ. ಹಾಗಾಗಿ ನಷ್ಟವಾಗುವ ಕಸುಬನ್ನು ನಾನು ಯಾಕೆ ಮಾಡಬೇಕು? ಇದು ನನ್ನ ಮಿತ್ರರೊಬ್ಬರ ಕಥೆ ಮಾತ್ರ ಅಲ್ಲ ಬಹುತೇಕ…
‘ತುಷಾರ ಹಾರ' ಇದು ಲೇಖಕಿಯಾದ ಶ್ಯಾಮಲಾ ಮಾಧವ ಅವರ ಕಣ್ಣೀರ ಕಥೆ. ಬರೆದೂ ಬರೆದು ನೋವನ್ನು ಹಗುರ ಮಾಡಿ ಕೊಂಡ ತಾಯಿಯ ಕಥೆಯಿದು. ಕಂದನ ನೋವಿನ ನುಡಿ ಹಾರವೇ ಈ ‘ತುಷಾರ ಹಾರ’ ಎನ್ನುತ್ತಾರೆ ಶ್ಯಾಮಲಾ ಮಾಧವ ಇವರು. ತಮ್ಮ ಕೃತಿಗೆ ಅವರು ಬರೆದ…
ರೋಡ್ ಶೋ ಜಾಗದಲ್ಲಿ ಸಾಧನೆಯ ಶೋ ಇರಬೇಕಾಗಿತ್ತು. ಗ್ಯಾರಂಟಿ ಕಾರ್ಡ್ ಜಾಗದಲ್ಲಿ ಜನರ ನಂಬಿಕೆಯ ಕಾರ್ಡ್ ಗಳಿಸಬೇಕಾಗಿತ್ತು. ಎರಡರಲ್ಲೂ ವಿಫಲರಾಗಿ ಈಗ ಜನರ ಮುಂದೆ ಮತಕ್ಕಾಗಿ ಅಂಗಲಾಚಬೇಕಾದ ಪರಿಸ್ಥಿತಿ ನಿರ್ಮಿಸಿಕೊಂಡಿದ್ದಾರೆ. ರಾಜಕೀಯ ಪಕ್ಷಗಳ…
ಆ ಪೇಟೆಯ ಮಧ್ಯ ಭಾಗದಲ್ಲಿ ಒಂದು ವೃತ್ತ ಇದೆ. ಆ ಊರಿಂದ ಹಾದುಹೋಗುವ ಪ್ರತಿಯೊಬ್ಬರೂ ಆ ವೃತ್ತವನ್ನು ದಾಟಿಯೇ ಮುಂದುವರಿಯಬೇಕು. ಅಲ್ಲಿ ಹಲವಾರು ಮಾರಾಟಗಾರರು ತಮ್ಮ ಸರಂಜಾಮಗಳನ್ನ ಮಾರಾಟ ಮಾಡುವುದಕ್ಕೆ ಕಾಯುತ್ತಿರುತ್ತಾರೆ. ಇತ್ತೀಚಿಗೆ ಕೆಲವು…
“ಈ ದೇಶದ ಯೋಗಕ್ಷೇಮ, ಈ ದೇಶದ ಮರ್ಯಾದೆಯಲ್ಲಿ ಅಭಿಮಾನ ಬದ್ಧನಾದ ಯಾವನೊಬ್ಬನೂ ಫ್ರೆಂಚ್ ಸರಕಾರ, ಗತಿಸಿದ ಟೀಪು ಸುಲ್ತಾನ, ಇಬ್ಬರೂ ಕಲೆತು ಕೈಕೊಂಡ ಸಾಹಸಪೂರಿತವೂ, ಪ್ರಚಂಡವೂ ಆದ ದಂಡಯಾತ್ರೆಯ ಯೋಜನೆಯನ್ನು, ಉದಾಸೀನ ಭಾವದಿಂದ ವಿಚಾರ…
ಅದೊಂದು ಶಾಲೆಯಲ್ಲಿ ಹಿಂದಿನ ವರ್ಷ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಪದೇ ಪದೇ ಶಾಲೆಗೆ ಕರೆ ತಂದು ಈ ವರ್ಷ ಬೋರ್ಡ್ ಪರೀಕ್ಷೆಯನ್ನು ಬರೆಯುವವರಿಗೆ ಸ್ಪೂರ್ತಿ ತುಂಬುವ ಪ್ರಯತ್ನವನ್ನು ಮಾಡುತ್ತಿದ್ದರು. ಹಳೆಯ ವಿದ್ಯಾರ್ಥಿಗಳು…
ಕಣ್ಣು ಕುಕ್ಕುವ ಕೆಂಪು ಬಣ್ಣದ, ನಮ್ಮ ಹಲ್ಲಿನ ಗಾತ್ರದ ದಾಳಿಂಬೆ ಬೀಜಗಳನ್ನು ನೋಡುವುದೇ ಒಂದು ಸೊಗಸು. ಅದಕ್ಕೇ ಕವಿಗಳು ತಮ್ಮ ಕವನಗಳಲ್ಲಿ ದಾಳಿಂಬೆ ಜೀಜದಂತಹ ದಂತ ಪಂಕ್ತಿಗಳು ಎಂದು ಹಾಡಿ ಹೊಗಳಿದ್ದಾರೆ. ಸುಮಾರು ಎರಡು ದಶಕಗಳ ಹಿಂದೆ…
ಚೀನಾದ ಬೆಲ್ಟ್ ಆಂಡ್ ರೋಡ್ ಉಪಕ್ರಮದ ಪ್ರಮುಖ ಯೋಜನೆಯಾದ ಚೀನಾ - ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಗೆ (ಸಿ ಪಿ ಇ ಸಿ) ಭಾರತವು ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಈ ಯೋಜನೆಯನ್ನು ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ…
" ಅಪ್ಪಾ ದಯವಿಟ್ಟು ಮರಳಿ ಭಾ" ಹುತಾತ್ಮ ಯೋಧನ 10 ವರ್ಷದ ಮಗಳು ಪಾವನಾ ಚಿಬ್ ತಂದೆಯ ಶವದ ಮುಂದೆ ಗೋಳಾಡುತ್ತಿರುವ ದೃಶ್ಯ ಎಲ್ಲರ ಮನ ಕಲುಕುತ್ತಿದೆ. ಕಾಶ್ಮೀರದಲ್ಲಿ ಭಯೋತ್ಪಾದಕರ ಸ್ಪೋಟದ ದಾಳಿಗೆ ಅವರ ಅಪ್ಪ ಹತ್ಯೆಯಾಗುತ್ತಾರೆ. ಅನೇಕರ…
ಜನ ದೂರದೂರಿನಿಂದ ಆಗಮಿಸಿದ್ದಾರೆ, ಅಲ್ಲೊಂದು ಸಾಂಸ್ಕೃತಿಕ ಯಾತ್ರೆ. ಬಂದವರೆಲ್ಲರಿಗೂ ಸಂಜೆಯ ಚಹಾ ನೀಡಲಾಯಿತು. ಅದರ ಜೊತೆಗೆ ತಿಂಡಿಗಳ ಪಟ್ಟಿ ದೊಡ್ಡದಿತ್ತು. ಇಷ್ಟು ದಿನದವರೆಗೂ ಒಂದೆರಡು ತಿಂಡಿಗಳನ್ನೇ ತಿಂದು ಬದುಕುತ್ತಿದ್ದ ಕಲಾವಿದರಿಗೆ…
ವಿಶ್ವದ ನಿಗೂಢತೆಯನ್ನು ಹಾಗೂ ಮಾಹಿತಿಯನ್ನು ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟ ಹೆಗ್ಗಳಿಕೆ ಒಂದು ದೂರದರ್ಶಕಕ್ಕಿದೆ. ಅದೇ ‘ಹಬಲ್ ದೂರದರ್ಶಕ' . ಖ್ಯಾತ ಖಗೋಳ ವಿಜ್ಞಾನಿ ಎಡ್ವಿನ್ ಹಬಲ್ (Edwin Hubble) ಅವರ ನೆನಪಿಗಾಗಿ ಈ ದೂರದರ್ಶಕಕ್ಕೆ ‘ಹಬಲ್…
ಇಷ್ಟು ದೂರ ಇಷ್ಟು ದೀರ್ಘ ಮತ್ತು ಇಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಬಾರದಿತ್ತು ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ " ಲೈಂಗಿಕ ದೌರ್ಜನ್ಯ ವಿರುದ್ಧದ ಹೋರಾಟ ಪ್ರಕರಣದ ಘಟನೆ " ಅವರು ಒಲಂಪಿಯನ್ ಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವ…
ಆ ದಿನ ಅಂಕಗಳೆಲ್ಲವೂ ಒಂದು ಕಡೆ ಸಭೆ ಸೇರಿದ್ದವು. ಕಾರಣವಿಷ್ಟೇ ಊರಲ್ಲೆಲ್ಲಾ ಅವರದ್ದೇ ಮಾತುಕತೆ. ಕೆಲವರಿಗೆ ಹೆಚ್ಚಾಯಿತಂತೆ. ಕೆಲವರಿಗೆ ಕಮ್ಮಿಯಾಯಿತಂತೆ. ಅದರಿಂದಾಗಿ ಜೀವನಾನೇ ಮುಗೀತು ಅನ್ನುವಂತ ಮಾತುಗಳು ಕೂಡ . ಕೆಲವರು ಅದ್ಭುತ…
ಅಬ್ಬಾ! ಇಡೀ ವರ್ಷ ಓದಿದ್ದನ್ನು ಕೆಲವೇ ಗಂಟೆಗಳಲ್ಲಿ ಪರೀಕ್ಷೆಗೆ ಹರಕೆ ಒಪ್ಪಿಸಿ ಹಗುರವಾದ ಮನದೊಂದಿಗೆ ಬೇಸಿಗೆ ರಜೆಯನ್ನು ಕಳೆಯುತ್ತಿದ್ದೀರಿ ಮಕ್ಕಳೇ, ರಜೆಗೆ ನಿಮ್ಮ ತಯಾರಿಗಳು ಕೆಲವು ಇರಬಹುದು. ಇನ್ನಷ್ಟು ಚೆನ್ನಾಗಿ ಈ ರಜೆಯನ್ನು ಕಳೆಯಲು…
ಕ್ಷಣಾರ್ಧದಲ್ಲಿ ಬದಲಾಗುವ ಊಸರವಳ್ಳಿಯ ನಂಬುವೆಯ!
ಗತ್ತು ತೋರಿಸಲೋಗಿ ವ್ಯಕ್ತಿತ್ವ ಕಳೆದುಕೊಂಡೆಯ!
ಬೆನ್ನಿಂದೆ ಚೂರಿಯಾಕುವವರ ಹೇಗೆ ನಂಬುವುದು!
ಬೆಣ್ಣೆಯಂತೆ ಮೃದುವಾಗಿದ್ದವರರನ್ನು ಮೋಸಮಾಡಲು ಕಾತೋರಿಯುವುದು!
ಬಣ್ಣದ ನುಡಿಗಳು ನಶಿಸಲು…
ಯಾರೋ ನೀನು ಸಿದ್ಧಾರ್ಥ, ಒಂದು ರಾಜ್ಯದ ರಾಜಕುಮಾರನಂತೆ, ಕಷ್ಟ, ನೋವು, ಬೇಸರ ಏನೂ ಗೊತ್ತಿಲ್ಲದೆ ಬೆಳೆದ ಯುವರಾಜನಂತೆ, ಹೆಂಡತಿ - ಮಕ್ಕಳೊಂದಿಗೆ ಹಾಯಾಗಿದ್ದ ಸುಖಪುರುಷನಂತೆ, ಆದರೆ ಅದೇನಾಯಿತೋ ಸಿದ್ಧಾರ್ಥ ನಿನಗೆ, ಒಮ್ಮೆ ರಾಜ್ಯವನ್ನೆಲ್ಲಾ…
ಅರ್ಧಾಂಗಿನಿ !
ಗಾಂಪನಿಗೆ ಸರಕಾರಿ ಕೆಲಸದಿಂದ ನಿವೃತ್ತಿ ಆಯಿತು. ನಿವೃತ್ತಿಯ ಬಳಿಕ ದೊಡ್ಡ ಮೊತ್ತವೇ ಕೈಗೆ ಬಂತು. ರೂ ೫೦ ಲಕ್ಷ ಹಣವನ್ನು ಬ್ಯಾಂಕ್ ಸೇವಿಂಗ್ಸನಲ್ಲಿ ತನ್ನ ಮತ್ತು ಪತ್ನಿ ಶ್ರೀಮತಿ ಜಾಯಿಂಟ್ ಅಕೌಂಟ್ ನಲ್ಲಿ ಇಟ್ಟನು. ಅರ್ಜೆಂಟ್…
ವಿವಿಧ ಯಕ್ಷಗಾನ ಪ್ರಕಾರಗಳ ಬಗ್ಗೆ ಮಾಹಿತಿ ನೀಡುವ ‘ಮಣಿಹಾರ' ಎಂಬ ಪುಸ್ತಕವನ್ನು ಬರೆದಿದ್ದಾರೆ ಲೇಖಕರಾದ ಎಸ್ ಎನ್ ಪಂಜಾಜೆ. ಸುಮಾರು ೧೬೦ ಪುಟಗಳ ಈ ಕೃತಿಯು ಯಕ್ಷಗಾನ ಪ್ರೇಮಿಗಳಿಗೆ ಹಾಗೂ ಯಕ್ಷಗಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ…