ನಮ್ಮ ನೆಚ್ಚಿನ ಹಿಂದಿ ಚಿತ್ರರಂಗದ ಬಹುಮುಖಿ ಕೌಶಲಗಳ ಗಾಯಕ, ಕಿಶೋರ್ ಕುಮಾರ್ ಇನ್ನೂ ಹೆಸರುವಾಸಿಯಾಗದ ಗಾಯಕನಾಗಿದ್ದ ಸಮಯದಲ್ಲಿ ಅವರ ಪ್ರಾವೀಣ್ಯತೆಯನ್ನು ಮೊಟ್ಟಮೊದಲು ಗುರುತಿಸಿ ಬ್ರೇಕ್ ಕೊಟ್ಟು ಸಹಾಯಮಾಡಿದವರು. ಖೇಮ್ ಚಂದ್ ಪ್ರಕಾಶ್ ರು…
ನಾಳೆ (ಮೇ ೧೩) ಬೆಳಗಾದರೆ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ರಾಜ್ಯ ರಾಜಕೀಯ ಬಗ್ಗೆ ಭಾರೀ ಕುತೂಹಲವನ್ನುಂಟು ಮಾಡಿವೆ. ಕೆಲ…
ಹೌದು, ವೈವಿಧ್ಯಮಯ ಈ ಭಾರತದಲ್ಲಿ ಹಿಂಬಾಲಕರು ಎಂಬ ಒಂದು ವರ್ಗ ಅಸ್ತಿತ್ವದಲ್ಲಿದೆ. ಚಿತ್ರ ವಿಚಿತ್ರ ವರ್ತನೆಯ ಈ ಜನರ ನಡವಳಿಕೆಗಳು ನಮ್ಮ ಸಮಾಜದ ಬೌದ್ಧಿಕ ನೈತಿಕ ಮಾನಸಿಕ ಮತ್ತು ಪ್ರಬುದ್ದತೆಯ ಮಟ್ಟವನ್ನು ಅಳೆಯಲು ಒಂದು ಮಾನದಂಡವಾಗಬಹುದು.…
"ಅದೆಷ್ಟು ಅಂತ ಐಪಿಎಲ್ ನೋಡ್ತಿಯಾ? ನಿನಗೆ ಮಾಡೋದಿಕ್ಕೆ ಬೇರೆ ಏನು ಕೆಲಸ ಇಲ್ವಾ? ಅದರಿಂದ ಬರೀ ಸಮಯ ವ್ಯರ್ಥ. ಜೀವನಕ್ಕೆ ಏನು ಸಿಗುತ್ತದೆ. ಒಂದಷ್ಟು ಅರ್ಥ ಮಾಡ್ಕೋ"
"ಅಪ್ಪ ನೀನು ಜೀವನಕ್ಕೆ ಏನು ಸಿಗುತ್ತದೆ ಅಂತ ಕೇಳಬೇಡ, ನಿನಗೊಂದು ಕತೆ…
ನಮ್ಮ ಶಾಲೆಯ ಹಿಂದೆ ತೆಂಗಿನ ಮರಗಳ ತೋಟ. ಶಾಲೆಯ ಸಭಾಂಗಣದ ಕಿಟಕಿಯಿಂದ ಆ ತೋಟ ಬಹಳ ಸೊಗಸಾಗಿ ಕಾಣುತ್ತದೆ. ಆ ತೋಟದ ಅಂಚಿನಲ್ಲೊಂದು ಗುಡ್ಡ. ಆ ಗುಡ್ಡದಲ್ಲಿ ಸಹಜವಾಗಿ ಬೆಳೆದ ಚಂದದ ಕಾಡು. ಆ ಕಾಡಿನಿಂದ ಮಂಗ, ಕೆಂಜಳಿಲು ನಮ್ಮ ತೆಂಗಿನ ಮರಗಳು…
ನಾಡ ಜನರೊಳು ಪ್ರಜ್ಞೆ ಹುಟ್ಟಲು
ಯೋಧ ರೀತಿಯೆ ಮುಂದೆ ಸಾಗಲು
ಮತವ ಹಾಕುವೆನೆನುತ ನಡೆಯಲು
ಪ್ರಜಾಪ್ರಭುತ್ವವನು ಉಳಿಸಲು
ಜನರ ಕನಸನು ನನಸು ಮಾಡುವ
ಕೆಲಸ ಮಾಡುವ ದಣಿಯ ನೋಡುವ
ಮನದಿ ಮಾತನು ಕೇಳಿ ಬೆರೆಯುವ
ಛಲದ ನಾಯಕನನ್ನು ಗೆಲಿಸುವ
ನೆಲವ…
ಖ್ಯಾತ ಸಾಹಿತಿ, ವಿಮರ್ಶಕ ಚಂದ್ರಶೇಖರ ಪಾಟೀಲರು (ಚಂಪಾ) ಬಹಳ ವರ್ಷಗಳ ಕಾಲ ‘ಸಂಕ್ರಮಣ' ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸುತ್ತಾ ಬಂದವರು. ಮೊನ್ನೆ ನನ್ನ ಪುಸ್ತಕಗಳ ರಾಶಿಯಲ್ಲಿ ಹುಡುಕಾಟ ಮಾಡುವಾಗ ೧೯೮೩ರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ‘…
‘ಸಂಶೋಧನ ಸಂಪದ' ಎನ್ನುವುದು ಕ್ಷಮಾ ವಿ ಭಾನುಪ್ರಕಾಶ್ ಅವರ ನೂತನ ಕೃತಿ. ೧೫೮ ಪುಟಗಳ ಈ ಪುಸ್ತಕವು ಸಂಶೋಧನೆಗಳನ್ನು ನಡೆಸುವ ಅಗತ್ಯತೆ ಮತ್ತು ಈ ಸಂಶೋಧನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯದ ಬಗ್ಗೆ ಬಹಳಷ್ಟು ವಿಷಯಗಳನ್ನು…
ಕೆಲವರಿಗೆ ಮಾತ್ರ ಹಬ್ಬ. ಬಹುತೇಕ ಸಾಮಾನ್ಯ ಜನರಿಗೆ ತಿಥಿ. ನಿಮಗೆಷ್ಟು ಕೊಟ್ರು, ನಿಮ್ಮ ಕಡೆ ದುಡ್ಡು ಎಷ್ಟು ಸಿಕ್ತು, ಆ ಪಕ್ಷದವರು ಎಷ್ಟು ಕೊಟ್ರು, ದುಡ್ಡಿನ ಜೊತೆ ಬೇರೆ ಏನು ಕೊಟ್ರು, ಕುರುಬರು ಯಾರಿಗೆ ಓಟು ಹಾಕಿದ್ರು, ಲಿಂಗಾಯತರು ಯಾರಿಗೆ…
ಕಲ್ಲು ಬೆಂಚಿನ ಮೇಲೆ ಕುಳಿತು ಯಾರು ಇಲ್ಲದ ಸ್ಥಳದಲ್ಲಿ ದೂರದಿಂದ ಮತ್ತೆ ಎದ್ದು ಎದ್ದು ಬರುತ್ತಿರುವ ಅಲೆಗಳನ್ನಾಗಿ ನೋಡುತ್ತಾ ಕುಳಿತಿದ್ದಾನೆ. ದೇಹದಲ್ಲಿ ಜೀವವೇ ಹೋಗುತ್ತಿದೆಯೇನೋ ಅನ್ನುವ ಭಾವ. ಇತ್ತೀಚಿಗೆ ಅಷ್ಟೇ ಕೆಲಸದಲ್ಲಿ ಸಂಬಳ…
ಇದೇ ಎಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರದ ನವಿಮುಂಬೈಯಲ್ಲಿ ಸರಕಾರ ಆಯೋಜಿಸಿದ ಒಂದು ಬೃಹತ್ ಕಾರ್ಯಕ್ರಮದಲ್ಲಿ 12 ಜನರು ಬಿಸಿಲಿನ ಬೇಗೆಯಿಂದಾಗಿ ಸಾವನ್ನಪ್ಪಿದರು ಮತ್ತು ಹಲವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಯಿತು.
ಗುಜರಾತಿನ…
"ಈ ಕೊಟ್ಟಿಗೆಹಾರ ಡ್ಯಾನ್ಸಿಂಗ್ ಫ್ರಾಗ್ ಅನ್ನು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಕೊಟ್ಟಿಗೆಹಾರ ಗ್ರಾಮದಲ್ಲಿ ಮೊದಲು ಗುರುತಿಸಿದ ಸ್ಮರಣಾರ್ಥ ಈ ಕಪ್ಪೆಗೆ ಕೊಟ್ಟಿಗೆಹಾರ ಎಂಬ ಹೆಸರನ್ನು ಸೇರಿಸಲಾಗಿದೆ. ಇದೀಗ…
‘ಸಂಪದ' ಪುಟಗಳಲ್ಲಿ ಕಳೆದ ೧೨೦ ವಾರಗಳಿಂದ ಪ್ರಕಟವಾಗುತ್ತಿದ್ದ ಲೇಖನ-ಕಾವ್ಯ ಮಾಲೆ ‘ಸುವರ್ಣ ಸಂಪುಟ' ದ ಕವಿಗಳ ಆಯ್ದ ಕವನಗಳು ಕಳೆದ ವಾರ ಮುಕ್ತಾಯವಾಗಿದೆ. ೧೨೦ ವಾರಗಳು, ೧೨೦ ಕವಿಗಳು, ಸುಮಾರು ೧೩೫ ಆಯ್ದ ಕವನಗಳು ಪ್ರಕಟವಾಗಿವೆ. ಎರಡು ವರ್ಷಗಳ…
ದೇವರಲ್ಲಿ ಒಂದು ಮನವಿ - ಭಿನ್ನಹ - ಬೇಡಿಕೆ - ಸವಾಲು - ಆದೇಶ - ಎಚ್ಚರಿಕೆ. ರಾಮ, ಅಲ್ಲಾ, ಜೀಸಸ್, ವೆಂಕಟೇಶ್ವರ, ಮಂಜುನಾಥ, ರಾಘವೇಂದ್ರ, ಶಿರಡಿ ಸಾಯಿಬಾಬಾ ಹೀಗೆ ಎಲ್ಲಾ ಧರ್ಮದ ಎಲ್ಲಾ ರೂಪಗಳಿಗೂ ಭೇದವೆಣಿಸದೆ ಅನ್ವಯಿಸಿ. ಇಂದು…
ನನಗೆ ಅವತ್ತು ಸಿಕ್ಕಿದ್ದೆ ಆ ಕವಿತೆ. ಆ ಕವಿತೆಯನ್ನ ಓದಿದ ನಂತರ ಮತ್ತೆ ಮತ್ತೆ ಓದಬೇಕು ಅನ್ನೋದು ನನ್ನೊಳಗೆ ಸ್ಥಿರವಾಯಿತು. ಆ ದಿನದಿಂದ ನನಗೆ ಅಂತಹ ಕವಿತೆಗಳು ಹಲವಾರು ಕಡೆ ಸಿಕ್ಕವು. ಎಲ್ಲರ ಶೀರ್ಷಿಕೆ ಒಂದೇ ಆದರೆ ಒಳಗಿನ ವಿಚಾರಗಳು…
ಟಿಪ್ಪು ವಿಶೇಷವಾಗಿ ಜ್ಞಾನದಾಹಿಯಾಗಿದ್ದರು. ಇತರ ಅರಸರ ಅರಮನೆಗಳಲ್ಲಿ ಸುಖಭೋಗ ಸಾಧನಗಳು ದೊರೆತರೆ, ಟಿಪ್ಪುವಿನ ಅರಮನೆಯಲ್ಲಿ ದೊರೆತದ್ದು ಪುಸ್ತಕಗಳು, ಪ್ರಯೋಗ ಸಾಧನಗಳು, ವಿಜ್ಞಾನ- ತಂತ್ರಜ್ಞಾನದ ಮತ್ತು ಧರ್ಮ-ಸೂಫಿ ಸಾಹಿತ್ಯಗಳು. ಒಂದು ವಿಶೇಷ…
"ಕಾರ್ಲ್ ಮಾರ್ಕ್ಸ್, ಚಾರ್ಲ್ಸ್ ಡಾವಿರ್ನ್ ಹಾಗೂ ಸಿಗ್ಮೆಂಡ್ ಫ್ರಾಯ್ಡ್ ಇಂಥ ಪ್ರಸ್ತಾಪಗಳನ್ನು ಮಂಡಿಸಿದ ತತ್ತ್ವಶಾಸ್ತ್ರಜ್ಞರಾಗಿದ್ದರು. ಸಮಾಜದ ರಚನೆಗೆ ಅಡಿಪಾಯವಾದ ಹಣಕಾಸು ವ್ಯವಸ್ಥೆ, ನಾವು ಬದುಕುವ ವಸ್ತುಲೋಕದ ವೈರುಧ್ಯಗಳು, ವಸ್ತು…