ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿರುವ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದ್ದು ಇದು ದೇಶದ ರಕ್ಷಣ ಕ್ಷೇತ್ರದಲ್ಲಿ ಮಹತ್ತರ ಮೈಲುಗಲ್ಲಾಗಿದೆ.
ಭಾರತೀಯ…
" ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ " - ನರೇಂದ್ರ ಮೋದಿ.
" ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದೇವೆ " - ರಾಹುಲ್ ಗಾಂಧಿ.
ಸಾವರ್ಕರ್ ಈ ರಾಷ್ಟ್ರದ ಮಾಹಾನ್ ದೇಶಭಕ್ತ ಮತ್ತು ಮಾದರಿ- ಸಂಘ ಪರಿವಾರ.
ಮಹಾತ್ಮ…
ತಪ್ಪು ಅವನಲ್ಲಿಟ್ಟುಕೊಂಡು ಬೇರೆಯವರನ್ನು ದೂರಿ ಪ್ರಯೋಜನವೇನು? ಮನೆಯನ್ನ ಕಟ್ಟಬೇಕು ಅಂತ ನಿರ್ಧಾರ ಮಾಡಿ ಆಗಿತ್ತು. ಅದಕ್ಕಾಗಿ ಸರಿಯಾದ ಮೇಸ್ತ್ರಿಯ ಅವಶ್ಯಕತೆ ಇತ್ತು. ಅವನ ಊರಲ್ಲಿ ತುಂಬಾ ಜನ ಮೇಸ್ತ್ರಿಗಳಿದ್ದಾರೆ, ಒಬ್ಬೊಬ್ಬರದು ಒಂದೊಂದು…
ರಾಮಾಯಣ ಕಥೆ ತಿಳಿಯದವರಿಲ್ಲ. ರಾಮಾಯಣದಲ್ಲಿ ಕೈಕೇಯಿ ತನ್ನ ಗಂಡ ದಶರಥನಲ್ಲಿ ಬಾಕಿ ಉಳಿಸಿಕೊಂಡಿದ್ದ ವರವನ್ನು ಕೇಳಿ ಕೌಸಲ್ಯೆಯ ಮಗ ಶ್ರೀರಾಮನಿಗೆ ವನವಾಸವಾದುದರ ಜೊತೆಗೆ ಪರಿಣಾಮವು ಘೋರ ರೂಪ ಪಡೆದು ಕೊನೆಗೆ ತನ್ನ ಗಂಡನನ್ನೇ…
ಬೆನ್ನಿಗಂಟಿದ ಕರುಳ ಹಿಡಿದು
ಸರಸಕೆ ಬಾರೆ ಎಂದರೆ
ಹೇಗೆ ಬರಲಿ ನನ್ನೊಡತಿ ?
ಒಪ್ಪತ್ತು ಗಂಜಿಯೂಟದಲ್ಲಿ
ದಿನಕಳೆವ ನನಗೆ
ಸರಸ ಎನ್ನುವ ಪದದ
ಅರ್ಥವೇ ಮರೆತು ಹೋಗಿದೆ
ನಿಮ್ಮಮ್ಮ ನಮ್ಮಮ್ಮ
ಕಲಿಸಿದ ಶಿಕ್ಷಣ ಈ ಬಾರಿ
ಉಪಯೋಗಕ್ಕೆ ಬಾರದಾಯಿತು
ಮಹಾ ರೋಗದ…
ಮೇ ತಿಂಗಳ ಎರಡನೇ ವಾರದ ಭಾನುವಾರವನ್ನು (ಈ ವರ್ಷ ಮೇ 14) ವಿಶ್ವ ತಾಯಂದಿರ ದಿನವೆಂದು ಆಚರಣೆ ಮಾಡುತ್ತಾರೆ. ಹೀಗೂ ಇದೆಯಾ ಎಂದು ಅಚ್ಚರಿಯಾಗುತ್ತದೆ ಅಲ್ಲವೇ? ಇದು ಅನಿವಾರ್ಯತೆಯಿಂದ, ಪರಿಸ್ಥಿಯ ಅವಲೋಕನದಿಂದ ಮನಗಂಡು ಬಂದಿರಬಹುದು. ೧೮೭೦ರಲ್ಲಿ…
ವಿಶ್ವ ತಾಯಿ ದಿನದ ಸಂದರ್ಭದಲ್ಲಿ ಅಮ್ಮನ ವಿವಿಧ ಮುಖಗಳು. ಮಾನವೀಯ ಸಂಬಂಧಗಳಲ್ಲೇ ಅತ್ಯಂತ ಭಾವುಕ ಬಂಧನವೇ ಅಮ್ಮಾ. ದೇವರ ನಂತರ ಅತಿಹೆಚ್ಚು ತೀವ್ರತೆಗೆ, ಭ್ರಮೆಗಳಿಗೆ ಒಳಗಾದವಳು ಅಮ್ಮಾ. ಅಕ್ಕ, ತಂಗಿ, ಪ್ರೇಯಸಿ, ಹೆಂಡತಿ, ಅತ್ತಿಗೆ, ಮಗಳು…
"ನೋವ್ಯಾಕೋ ಒಳ್ಳೆಯದಾಗುತ್ತೆ." ಸುಮ್ನಿರೋ ಮಾರಾಯಾ ನೋವು ಅನುಭವಿಸಿದವನಿಗೆ ಮಾತ್ರ ಗೊತ್ತು. ಮುಖಕ್ಕೊಂದಿಷ್ಟು ಬಣ್ಣ ಬಳಿದು ವೇದಿಕೆಯಲ್ಲಿ ಜನರಿಗೆ ನಗುವಿನ ಔತಣವ ಉಣಿಸಿ ಸಂಭ್ರಮದ ಜೊತೆಗೆ ಪುಟ್ಟ ಸಂಭಾವನೆಯೊಂದಿಗೆ ರಾತ್ರಿಯ ನಿದ್ದೆಯನ್ನ…
ಹಿಂದೆ ನೋಡಿ - ಅನುಭವ ಪಡೆ
ಮುಂದೆ ನೋಡಿ - ಭವಿಷ್ಯ ನಿರ್ಧರಿಸು
ಸುತ್ತಲೂ ನೋಡಿ - ವಾಸ್ತವ ತಿಳಿ
ನಿನ್ನೊಳಗೆ ನೋಡಿ - ನಿನ್ನನ್ನು ತಿಳಿ
ಸಾರ್ಥಕ ಬದುಕಿನ ನಾಲ್ಕು ಪರಿಣಾಮಕಾರಿ ಅಡಿಪಾಯಗಳಿವು. ವಾಹನಕ್ಕೆ ಚಕ್ರಗಳಿದ್ದಂತೆ ನಮ್ಮ ಬದುಕನ್ನು…
ನಿನ್ನ ಪಿಸುಮಾತದು ಎನ್ನ ಕಾಡುತಿರಲಿ ಗೆಳತಿ
ನನ್ನ ಮೌನವದುವು ನಿನ್ನ ಕೆಣಕುತಿರಲಿ ಗೆಳತಿ
ಸಂಬಂಧವು ಮಧುರಹಿತವಾದರೆ ಸಂಸಾರ ಜೀವನವು ಬೇಕೆ
ಮತ್ತಿರುವಾಗಲೇ ಮುತ್ತಿನ ಮಳೆಯು ಸುರಿಯುತಿರಲಿ ಗೆಳತಿ
ಉಪವಾಸದ ನಡುವೆಯೂ ಮೃಷ್ಟಾನ್ನದ ಚಿಂತೆಯೇಕೆ…
ಇಂದು ‘ಅಮ್ಮಂದಿರ ದಿನ' ಹಾಗೆ ನೋಡಲು ಹೋದರೆ ವರ್ಷದ ಪ್ರತಿಯೊಂದು ದಿನವೂ ಅಮ್ಮಂದಿರ ದಿನವೇ. ಆದರೂ ಅಮ್ಮನನ್ನು ನೆನಪಿಕೊಳ್ಳ ಬೇಕು, ಆಕೆಯ ಮಹತ್ವವನ್ನು ಅರಿಯಬೇಕು ಎನ್ನುವ ಉದ್ದೇಶದಿಂದ ಅಮ್ಮನ ದಿನದ ನಿರ್ಧಾರ ಆಗಿರಲೂ ಬಹುದು. ವರ್ಷವಿಡೀ…
ಅನೂಪನಿಗೆ ಎಲ್ಲ ಆಟಗಳಲ್ಲಿಯೂ ತಾನೇ ಗೆಲ್ಲಬೇಕೆಂಬ ಹಠ - ಫುಟ್‌ಬಾಲ್, ಇಸ್ಪೀಟ್, ವಿಡಿಯೋ ಆಟಗಳು ಎಲ್ಲದರಲ್ಲಿಯೂ. ಆಟಗಳಲ್ಲಿ ಸೋಲುವುದನ್ನು ಅವನಿಗೆ ಸಹಿಸಲು ಆಗುತ್ತಿರಲಿಲ್ಲ. ಅದಕ್ಕಾಗಿ ಆತ ಎಲ್ಲ ಆಟಗಳಲ್ಲಿಯೂ ಏನೇನೋ ತಂತ್ರ ಮಾಡಿ…
“ಚಿತ್ರಗುಪ್ತ" ಪತ್ರಿಕೆಯಲ್ಲಿ ನಿರಂಜನರು ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ "ಐದು ನಿಮಿಷ”. ಎಪ್ಪತ್ತು ವರುಷಗಳ ಮುಂಚೆ (1953ರಲ್ಲಿ) ಪ್ರಕಟವಾದ ಈ ಪುಸ್ತಕದ ಬರಹಗಳನ್ನು ಓದುವುದೇ ಖುಷಿ.
ನಿರಂಜನರು ಕನ್ನಡದ ಪ್ರಸಿದ್ಧ ಕಾದಂಬರಿಕಾರರು ಹಾಗೂ…
ಗ್ಯಾರಂಟಿ
ಶ್ರೀಮತಿ ಪ್ಯಾರಾಚೂಟ್ ಕಂಪನಿಯೊಂದರ ಸೇಲ್ಸ್ ಗರ್ಲ್. ಒಮ್ಮೆ ಗಿರಾಕಿಯೊಬ್ಬರೊಡನೆ ನಡೆದ ಮಾತುಕತೆ.
ಶ್ರೀಮತಿ “ನೋಡಿ ನಮ್ಮ ಕಂಪನಿಯ ಪ್ಯಾರಾಚೂಟ್ ಚೆನ್ನಾಗಿ ಬರುತ್ತೆ.”
ಗಿರಾಕಿ “ಹೌದಾ, ಮೇಡಂ ನಾವು ವಿಮಾನದಿಂದ ಧುಮುಕುವಾಗ ನಿಮ್ಮ…
“ಗುಜರಿ ಬಕೀಟಿನೊಂದಿಗೆ ಶಿವಾಯನಮಹ" ಎಂಬ ವಿಲಕ್ಷಣ ಹೆಸರಿನ ಕೃತಿಯೊಂದನ್ನು ಬರೆದು ಪ್ರಕಟಿಸಿದ್ದಾರೆ ಲೇಖಕರಾದ ಕೃಷ್ಣಮೂರ್ತಿ ಬಿಳಿಗೆರೆ ಇವರು. ಮನುಷ್ಯ ಪಾತ್ರಗಳು ಬಂದರೂ ಅವು ನಿಮಿತ್ತ ಮಾತ್ರ ಇಡಿಯಾದ ನೋಟವನ್ನು ಸಾಧಿಸಿಕೊಂಡಿರುವುದರಿಂದಲೇ…
ರಾಜಾಸಾಹೇಬ್ ಎಚ್ ನದಾಫ್ ಯಾನೆ ರಾಜು ನದಾಫ್ ಇವರ ಸಂಪಾದಕತ್ವದಲ್ಲಿ ಕಳೆದ ಏಳು ವರ್ಷಗಳಿಂದ ಬೆಳಗಾವಿಯಿಂದ ಹೊರಬರುತ್ತಿರುವ ಪ್ರಾದೇಶಿಕ ದಿನ ಪತ್ರಿಕೆ ‘ಮುಂಜಾನೆ ಎಕ್ಸ್ ಪ್ರೆಸ್'. ವಾರ್ತಾ ಪತ್ರಿಕೆಯ ಆಕಾರದಲ್ಲಿ ಆರು ಕಪ್ಪು ಬಿಳುಪು ಪುಟಗಳನ್ನು…
ಅನಕ್ಷರಸ್ಥರ ಬುದ್ದಿವಂತಿಕೆ ಪ್ರಶ್ನಿಸುವವರು ಅಕ್ಷರಸ್ಥರ ಮಾನವೀಯತೆಯನ್ನು ಪ್ರಶ್ನಿಸಬೇಕಲ್ಲವೇ?. ಒಂದು ಟ್ವೀಟ್… ಅಕ್ಷರ ಕಲಿಕೆ ಒಂದು ನೈಪುಣ್ಯ ಅಥವಾ ಸುಲಭವಾಗಿ ಮಾಹಿತಿ ತಿಳಿಯುವ ಒಂದು ವಿಧಾನ ಅಥವಾ ಜೀವನ ಕೌಶಲ್ಯದ ಸಾಧನವೇ ಹೊರತು ಅದೇ…
ಅದೊಂದು ಪುಟ್ಟ ಕೋಣೆ. ಮನೆಯಲ್ಲಿ ತಾವು ಮಲಗುವ ಕೋಣೆ ಇದರ ನಾಲ್ಕು ಪಟ್ಟು ದೊಡ್ಡದಿದೆ. ಆದರೆ ಇದರೊಳಗೆ ಬದುಕಲೇಬೇಕು. ಸರಿಯಾಗಿ ನೀರಿನ ವ್ಯವಸ್ಥೆಗಳು ಇಲ್ಲ, ಅಕ್ಕಪಕ್ಕದವರಿಗೆ ಜೊತೆ ಮಾತನಾಡುವುದು ಅಂತ ಅಂದ್ರೆ ಭಾಷೆ ಸಮಸ್ಯೆ, ಕೆಲಸವೋ…
ಲೋಲಕ ಗಡಿಯಾರ ಅಥವಾ ಪೆಂಡ್ಯೂಲಮ್ ಗಡಿಯಾರ ಜನಪ್ರಿಯವೇನೋ ಆಯಿತು ಆದರೆ ಅದಕ್ಕಿದ್ದ ಬಹು ದೊಡ್ಡ ಸಮಸ್ಯೆಯೆಂದರೆ ಅದನ್ನು ನೀರಿನ ಮೇಲೆ ಪ್ರಯಾಣ ಮಾಡುವಾಗ ಬಳಸಲು ಬರುತ್ತಿರಲಿಲ್ಲ. ಸಾಗರಯಾನ, ನದಿ ಮೇಲೆ ಪ್ರಯಾಣ ಮಾಡುವಾಗ ಈ ಗಡಿಯಾರ ಸರಿಯಾಗಿ…