ಮುನಿಯಾ ಎಂಬ ಪುಟ್ಟ ಹಕ್ಕಿಗಳ ಕಲರವ...
ದೀಪಾವಳಿಯ ರಜಾದಿನಗಳಲ್ಲಿ ನಮ್ಮ ಮನೆಯ ಹತ್ತಿರದ ಗದ್ದೆಗಳ ಬಳಿ ಸುತ್ತಾಡಿಕೊಂಡು ಬರಲು ಹೋಗಿದ್ದೆ. ಅಲ್ಲೊಂದಿಷ್ಟು ಪುಟಾಣಿ ಹಕ್ಕಿಗಳು ಬೇಲಿಯ ಮೇಲೆ ಕುಳಿತುಕೊಂಡಿದ್ದವು. ಒಂದಲ್ಲ ಎರಡಲ್ಲ ನೂರಾರು.. ಯಾವುದೂ ಕೂತಲ್ಲಿ ಕೂರುತ್ತಿರಲಿಲ್ಲ. ಒಮ್ಮೆ ಆ ಕಡೆ ಗದ್ದೆಗೆ ಹಾರಿ ಹೋಗುತ್ತಿದ್ದವು. ಅಲ್ಲೇ ಬೆಳೆದಿದ್ದ ಜೊಂಡು ಹುಲ್ಲಿನ ಬೀಜವನ್ನು ಬಾಯಿತುಂಬಾ ತಿಂದುಕೊಂಡು ಮತ್ತೆ ಬೇಲಿಯ ಮೇಲೆ ಬಂದು ಕೂರುತ್ತಿದ್ದವು.
- Read more about ಮುನಿಯಾ ಎಂಬ ಪುಟ್ಟ ಹಕ್ಕಿಗಳ ಕಲರವ...
- Log in or register to post comments