ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೯೫೩)- ಬದುಕು

ಬದುಕು ಬಣ್ಣ ಬಣ್ಣದ ಬಟ್ಟೆಗಳನ್ನ ಧರಿಸಿ ಸುಮ್ಮನೆ ಅಡ್ಡಾಡುತ್ತಿತ್ತು. ಅಲ್ಲಿ ಹೋಗುವವರು ಅದನ್ನ ಗಮನಿಸಿ ಹೋಗುತ್ತಿದ್ದರು. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಬದುಕು ಕಾಣುತ್ತಿತ್ತು. ಆಲೋಚನೆಯ ಕನ್ನಡಕವನ್ನ ಧರಿಸಿದವನಿಗೆ ಮಾತ್ರ  ಬದುಕು ಸುಂದರವಾಗಿರುತ್ತದೆ. ಇಲ್ಲವಾದರೆ ಬದುಕನ್ನ ನೋಡೋಕೆ ಆಗದೆ ಇರೋ ತರಹ ಆಗುತ್ತೆ.

Image

ನಿಷ್ಪಾಪಿ ಸಸ್ಯಗಳು (ಭಾಗ ೪೭) - ಶಂಖಪುಷ್ಪ ಬಳ್ಳಿ

ನಾವು ಈ ವಾರ ನಮ್ಮಂಗಳದಲ್ಲೇ ಹಬ್ಬಿ ನಗುವ ಹೂಬಳ್ಳಿಯೊಂದರ ಬಗ್ಗೆ ತಿಳಿದುಕೊಳ್ಳೋಣ. ನೀವಿದನ್ನ ಖಂಡಿತವಾಗಿಯೂ ನೋಡಿರುತ್ತೀರಿ. ಇವು ಬಿಳಿ, ಕೆಂಪು, ಕಡು ನೀಲಿ, ನಸು ನೀಲಿ, ತಿಳಿ ನೇರಳೆ ಬಣ್ಣಗಳಲ್ಲಿ ಕಾಣಸಿಗುತ್ತವೆ. ಇದರಲ್ಲಿ ಏಕ ಹಾಗೂ ಬಹು ಎಂಬೆರಡು ತಳಿಗಳಿವೆ.

Image

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೫೧) - ಅಂಬಿಕಾತನಯದತ್ತ

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ ೧೮೯೬ರ ಜನವರಿ ೩೧ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (೧೯೧೮) ಪದವಿ ಪಡೆದರು.

Image

ಒಂದೆಲೆ ಮೇಲಿನ ಕಾಡು

ಪುಸ್ತಕದ ಲೇಖಕ/ಕವಿಯ ಹೆಸರು
ಸ.ವೆಂ. ಪೂರ್ಣಿಮಾ
ಪ್ರಕಾಶಕರು
ಹಾಡ್ಲಹಳ್ಳಿ ಪಬ್ಲಿಕೇಷನ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೪

ಒಂದೆಲೆ ಮೇಲಿನ ಕಾಡು -ಊರು ಮನೆ ಮಾತು ಎನ್ನುವ ಕೃತಿಯನ್ನು ಸ ವೆಂ ಪೂರ್ಣಿಮಾ ಅವರು ಬರೆದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಕೇಶವ ಮಳಗಿ ಇವರು. ತಮ್ಮ ಮುನ್ನುಡಿಯಲ್ಲಿ ಅವರು ವ್ಯಕ್ತ ಪಡಿಸಿದ ಅಭಿಪ್ರಾಯಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ...

ಭಾವನಾತ್ಮಕ ದೃಶ್ಯದ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರ ಒಳ ಅರ್ಥ ಮಾತ್ರ ವಿಶಾಲವಾಗಿದೆ ಮತ್ತು ತಂದೆ ತಾಯಿ ಅಜ್ಜ ಅಜ್ಜಿ ಮೊದಲಾದ ಹಿರಿಯರನ್ನು ನಿರ್ಲಕ್ಷಿಸುವವರ ಆತ್ಮಕ್ಕೆ ನೇರವಾಗಿ ಚುಚ್ಚುತ್ತದೆ. ನೀವು ಈಗಾಗಲೇ ಇದನ್ನು ನೋಡಿರಬಹುದು ಅಥವಾ ಕೇಳಿರಬಹುದು‌.

Image

ಸ್ಟೇಟಸ್ ಕತೆಗಳು (ಭಾಗ ೯೫೨)- ಹಕ್ಕಿ

ಓಯ್ ಸ್ವಾಮಿ, ಈ ಮಾತನ್ನ ನಿಮಗೆ ಹೇಳ್ತಾ ಇರೋದು, ನಿಮಗೆ ನಮ್ಮ ಮಾತು ಕೇಳ್ತಾನೆ ಇಲ್ವಾ? ಅನ್ಕೋತ್ತೇನೆ. ಆಗಾಗ ತಣ್ಣೀರು ಕುಡಿತಿರಿ, ಮೈಮೇಲೆ ನೀರು ಸುರಿದುಕೊಳ್ಳುತ್ತೀರಿ ಫ್ಯಾನಿನ ಕೆಳಗೆ ಕುಳಿತುಕೊಳ್ಳುತ್ತೀರಿ, ಎಸಿ ಕೋಣೆಯೊಳಗೆ ಉಸಿರಾಡುತ್ತೀರಿ? ಮಳೆ ಯಾವಾಗ ಬರುತ್ತೋ, ನೀರಿಲ್ಲ ಮುಂದೇನು ಮಾಡ್ಲಿ?

Image

ದೇಹ ಪ್ರೇಮ

ದೇಹ, ದೇಶ ಮತ್ತು ದೇವ ಈ ಮೂರಂಶಗಳು ಮನುಷ್ಯನ ವಿಕಾಸದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿವೆ. ಇವುಗಳೊಳಗಿನ ಸಂಬಂಧವೂ ಅವಿನಾಭಾವ. ಲೇಖನವನ್ನು ದೇಹ ಪ್ರೇಮಕ್ಕಷ್ಟೇ ಮೀಸಲಿಟ್ಟು ಮುಂದುವರಿಯುವೆ. ತಾಯಿಯ ಗರ್ಭದೊಳಗೆ ನವಮಾಸ ನಮ್ಮ ಬೆಳವಣಿಗೆಯ ನಂತರವೇ ನಮ್ಮ ಜನನವಾಗಿದೆ.

Image