ಎಲ್ಲ ಪುಟಗಳು

ಲೇಖಕರು: ishwar.shastri
ವಿಧ: ಬ್ಲಾಗ್ ಬರಹ
March 20, 2008
HOLDERS ಇವು ವಿದ್ಯುತ್ ಬಲ್ಬ್‌ಹೋಲ್ಡರ್,ಸ್ಪಿಚ್,ಪಿನ್‌ಗಳು. ಹಾಗೂ ಅಡಾಪ್ಟರ್‌ಗಳು ಬಹುಶಃ ಇಲ್ಲಿರುವ ಒಂದು ಹಳೇಮಾದರಿ ಸ್ವಿಚ್ಚ್‌ನ್ನು ಹೊರತು ಪಡಿಸಿ ಉಳಿದ ಸ್ವಿಚ್‌ಗಳನ್ನು ಬಹಳಜನರು ನೋಡಿರಲಿಕ್ಕಿಲ್ಲ. ಉಳಿದ ಸ್ವಿಚ್‌ಗಳು ಎಲ್ಲಿವೆ? ಹುಡಿಕಿನೋಡಿ. ನಮ್ಮ ಮನೆಯಲ್ಲಿ ಇವು ಅರ್ಧ ಶತಮಾನಕ್ಕಿಂತ ಪೂರ್ವದಿಂದ ಇಂದಿನವರೆಗೂ ನಿತ್ಯ ಕಾರ್ಯನಿರ್ವಹಿಸುತ್ತಿರುವವುಗಳು. ಚಿತ್ರದಲ್ಲಿರುವವು ಹೆಚ್ಚಿನವು ಹಿತ್ತಾಳೆಯಂತಃ ಲೋಹದಿಂದ ಮಾಡಿದ್ದವು. ಅರ್ಧ ಶತಮಾನ ದಾಟಿದೆ ಎಂಬುದಷ್ಟೇ ಇವುಗಳ…
ಲೇಖಕರು: ASHMYA
ವಿಧ: Basic page
March 20, 2008
ಆ ದಿನ ನಾನು ತುಂಬ ಖುಷಿಯಲ್ಲಿದ್ದೆ.ಇವತ್ತಿನಿಂದ ಪಾತ್ರೆ ತೊಳೆಯೊ ರಗಳೆ ಇರೋಲ್ಲ,ನಾಳೆ ಬೆಳಗ್ಗೆ ಲೇಟಾಗಿ ಏಳ್ಬಹುದು,ಅಮ್ಮ ಮಾಡೊ ರುಚಿಯಾದ ಅನ್ನ ಸಾಂಬಾರ್ ತಿನ್ನಬಹುದು.. ಇನ್ನು ಏನೇನೋ.. ಯಾಕಂದ್ರೆ ಊರಿಗೆಂದು ಹೋಗಿದ್ದ ಅಮ್ಮ ಇವತ್ತು ವಾಪಸ್ ಬರ್ತಿದ್ದಾಳೆ.ಬೆಳಿಗ್ಗೆ ಏಳ್ತಾನೆ ಬಂದ ಆಲೋಚನೆ ಅಂದ್ರೆ ಇವತ್ತು ನಾನು ಕಾಲೇಜಿಗೆ ಹೋಗದೆ, ಒಂದು ವಾರದಿಂದ ದಿನಾಲು ಕಾಲೇಜಿಗೆ ಹೋಗುವ ಗಡಿಬಿಡಿಯಲ್ಲಿ ಚೆಲ್ಲಾಪಿಲ್ಲಿ ಮಾಡಿರುವ ಮನೆಯನ್ನು ಒಪ್ಪವಾಗಿ ಇಟ್ಟು, ಅಮ್ಮ ಬಂದ ತಕ್ಷ್ಣಣ ಅವಳಿಗೆ…
ಲೇಖಕರು: msprasad
ವಿಧ: ಚರ್ಚೆಯ ವಿಷಯ
March 20, 2008
ಬೀಚಿಯವರ ಪೂರ್ಣ ಹೆಸರು ಏನು ಹಾಗು, ಅವರು "ಸುಧಾ" ವಾರಪತ್ರಿಕೆಯ "ನೀವು ಕೇಳಿದಿರಿ" ಅಂಕಣದಲ್ಲಿ ಯಾವ ಹೆಸರಿಂದ ಉತ್ತರಿಸುತ್ತ್ತಿದರು ? ಶಂಕರ ಪ್ರಸಾದ
ಲೇಖಕರು: msprasad
ವಿಧ: Basic page
March 20, 2008
ಅವತ್ತೊಂದು ದಿನ ಆಫೀಸಲ್ಲಿ ಮಾಡಕ್ಕೆ ಅಷ್ಟೊಂದು ಕೆಲ್ಸ ಇಲ್ಲ ಅಂತ ಮನೆಗೆ ಬೇಗ ಎಸ್ಕೇಪ್ ಆಗಿ ಬಂದೆ. ಮನೇಲಿ ಕೂಡಾ ಮಾಡಕ್ಕೆ ಕೆಲ್ಸ ಇರ್ಲಿಲ್ಲಾ...ಶರೀರನಾ ಹಾಲ್ನಲ್ಲಿ ಇರೋ ದಿವಾನ ಮೇಲೆ ಬಿಸಾಕಿ ಟೀವಿ ಚಾನೆಲ್ ಗಳಲ್ಲಿ ಹಾಗೇ ಬೀಟ್ ಹಾಕ್ತಾ ಇದ್ದೆ.. START SPORTSನಲ್ಲಿ WWE (ಕುಸ್ತಿ) ಬರ್ತಾ ಇತ್ತು. ಧಡೀ ನನ್ ಮಕ್ಳು ಕಿರುಚಾಡಿ ಕೂಗಾಡೋದನ್ನ ನೋಡಿದೆ (ಹಂಗೆ ಪಕ್ಕದಲ್ಲಿ ನಿಂತ್ಕೊಳೋ ಮಸ್ತ್ ಮಸ್ತ್ ಫಾರಿನ್ ಬೇಬ್ ಗಳ್ನ ಹೆಂಡ್ತಿ ಮನೇಲಿ ಇಲ್ದೇ ಇರೋ ಟೈಂನಲ್ಲಿ ನೋಡ್ಕೊಂಡು ಬಿಡೋಣ ಅಂತ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 20, 2008
ಹಲವು ದಿನಗಳ ಹಿಂದೆ ಕಲ್ಯಾಣಿಯ ಬಗ್ಗೆ ಬರಹವೊಂದನ್ನು ಬರೆದಿದ್ದೆ. ಅದರ ಮುಂದಿನ ಭಾಗ ಬರೆಯಬೇಕೆನ್ನುತ್ತಲೇ ತಿಂಗಳುಗಳು ಉರುಳಿವೆ. ಇರಲಿ- ಇವತ್ತು ನನ್ನ ಮನಸ್ಸಿಗೆ ಹಿಡಿಸಿರುವ ಕಲ್ಯಾಣಿ ರಾಗದ ಹತ್ತು ರಚನೆಗಳ ಬಗ್ಗೆ ಈ ಕೆಳಗಿನ ಪುಟದಲ್ಲೊಂದಷ್ಟು ಮಾತುಗಳು .... ಕಲ್ಯಾಣಿ - ಹತ್ತು ಮುತ್ತುಗಳು:   http://neelanjana.wordpress.com/2008/03/19/kalyani-top-ten/ -ಹಂಸಾನಂದಿ  
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 20, 2008
ಹಲವು ದಿನಗಳ ಹಿಂದೆ ಕಲ್ಯಾಣಿಯ ಬಗ್ಗೆ ಬರಹವೊಂದನ್ನು ಬರೆದಿದ್ದೆ. ಅದರ ಮುಂದಿನ ಭಾಗ ಬರೆಯಬೇಕೆನ್ನುತ್ತಲೇ ತಿಂಗಳುಗಳು ಉರುಳಿವೆ. ಇರಲಿ- ಇವತ್ತು ನನ್ನ ಮನಸ್ಸಿಗೆ ಹಿಡಿಸಿರುವ ಕಲ್ಯಾಣಿ ರಾಗದ ಹತ್ತು ರಚನೆಗಳ ಬಗ್ಗೆ ಈ ಕೆಳಗಿನ ಪುಟದಲ್ಲೊಂದಷ್ಟು ಮಾತುಗಳು .... ಕಲ್ಯಾಣಿ - ಹತ್ತು ಮುತ್ತುಗಳು:   http://neelanjana.wordpress.com/2008/03/19/kalyani-top-ten/ -ಹಂಸಾನಂದಿ  
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
March 19, 2008
ಇಕ್ರಲಾ ವದೀರ್ಲಾ ಈ ನನ್ನ ಮಕ್ಕಳ ಚರ್ಮ ಎಬ್ರಲಾ ಎಂದು ತಮ್ಮ ಸಾಹಿತ್ಯದ ಮೂಲಕ ಆರ್ಭಟಿಸಿದ ಕವಿ ಯಾರು?
ಲೇಖಕರು: msprasad
ವಿಧ: Basic page
March 19, 2008
"ಏನಮ್ಮಾ ಸಮಾಚಾರ, ತಿಂಡಿ, ಕಾಫಿ ಆಯ್ತಾ ??"... ನನ್ನದೇ ಲೋಕದಲ್ಲಿ, ಜಲಬಾಧೆ ತೀರಿಸುತ್ತಾ, ಆನಂದ ಅನುಭವಿಸುತ್ತಾ ನಿಂತಿದೀನಿ... ಯಾವುದಪ್ಪಾ ಈ VOICEಉ ಅಂತ ತಿರುಗಿ ನೋಡ್ತೀನಿ...ನನ್ನ Colleague.. ಅದೂ ಎಲ್ಲಿ ?? ಆಫೀಸಿನ ಟಾಯ್ಲೆಟ್ಟು... ತಿಂಡಿ, ಕಾಫಿ ಆಯ್ತಾ ಅನ್ನೋ ಪ್ರಶ್ನೆ ಕೇಳಕ್ಕೆ ಬೇರೆ ಜಾಗ ಸಿಗ್ಲಿಲ್ವಾ ಬಡ್ಡಿ ಮಗಂಗೆ ?? ಇನ್ನೂ ಖರಾಬ್ ಆಗಿ ನಡೆದ ಘಟನೆ ಅಂದ್ರೆ, ನಮ್ಮ ಕಂಪೆನಿಯ ಪಾರ್ಟಿಯಲ್ಲಿ, ಸಿಕ್ಕಾಪಟ್ಟೆ ತಿಂದು ಅದರ ಬಾಧೆ ತೀರಿಸೋಣ ಅಂತ ಆ ಹೋಟೆಲ್ ನ ಟಾಯ್ಲೆಟ್ಟಿಗೆ…
ಲೇಖಕರು: rameshbalaganchi
ವಿಧ: Basic page
March 19, 2008
ಸಂಸ್ಕೃತ ಸಾಹಿತ್ಯದ ಅನೇಕ ಪ್ರಕಾರಗಳನ್ನು ಅಭ್ಯಾಸಮಾಡಿದವರಿಗೆ ಮಂಗಳ ಶ್ಲೋಕಗಳ ಪರಿಚಯ ಇದ್ದೇ ಇದೆ. ಅವುಗಳಲ್ಲಿ ಕೆಲವು ಏಕತಾನತೆಯಿಂದ ಬೇಸರ ಬರಿಸಿದರೆ ಮತ್ತೆ ಕೆಲವು ಕತ್ತಲಲ್ಲಿ ಮಿಂಚಿದಂತೆ ಹಾಯೆನಿಸುವಂತೆ ಮಾಡುತ್ತವೆ. ಕೇವಲ ಇಷ್ಟದೈವದ ಅನುಗ್ರಹ, ಆಶೀರ್ವಾದಗಳ ಬೇಡಿಕೆ, ನಮಸ್ಕಾರ ಹೆಚ್ಚಿನವುಗಳಲ್ಲಿದ್ದರೆ, ಅಲ್ಲಲ್ಲಿ ಮಾತಿನ ಚಮತ್ಕಾರಕ್ಕೂ ಸ್ಥಾನವಿದೆ. ಮಂಗಳ ಶ್ಲೋಕಗಳಲ್ಲಿ ಸಂವಾದಗಳು ಹೊಸದೇನಲ್ಲ. ಆದರೆ ಕೆಲವು ತಮ್ಮ ಕಲ್ಪನಾಚಾತುರ್ಯ, ಲವಲವಿಕೆಯ ಸಂಭಾಷಣೆ ಮೊದಲಾದ ಅಂಶಗಳಿಂದ…
ಲೇಖಕರು: odeya
ವಿಧ: Basic page
March 19, 2008
ಮಲೆನಾಡಿನ ಮಗ್ಗುಲಲಿ ಅರಳಿದ ಹೂ ನೀ... ವೈಯಾರದ ಬಳ್ಳಿ, ಘಮಿಸುವ ಮಲ್ಲಿಗೆ ನೀ... ಶ್ರೇಷ್ಟತೆಯ ಗುಡಿ, ಬಯಕೆಯ ಗಡಿ ನೀ... ...ಒಡೆಯ