ಎಲ್ಲ ಪುಟಗಳು

ಲೇಖಕರು: ravee...
ವಿಧ: ಬ್ಲಾಗ್ ಬರಹ
March 18, 2008
snEhitare,  ಸುಮಾರು ಅಂದರೆ ಬಹುತೇಕೆ ಬ್ಲಾಗಿಗಳು non technical ಹಿನ್ನೆಲೆಯವರಾದ್ದರಿಂದ technical ವಿಷಯಗಳ ಚರ್ಚೆ ಅವರ ಆಕಳಿಕೆಗೆ ಕಾರಣವಾಗುತ್ತೆ. ಅವರು ಎದ್ದು ಹೋಗಲೂಬಹುದು. technical ಜನಗಳ ಸಭೆಯನ್ನು ಬೇರೆಯಾಗಿಯೇ ಇಟ್ಟುಕೊಂಡರೆ ಒಳ್ಳೇದು.....[ಮುಂದೆ ಓದಿ] http://manasu-hakki.blogspot.com/
ಲೇಖಕರು: madhava_hs
ವಿಧ: ಬ್ಲಾಗ್ ಬರಹ
March 18, 2008
ಆಹಾ.. ಒಂದು ಬಾರಿ ಬೆಂಗಳೂರಿನ ಗೋಡೆಗಳಮೇಲೆ ರಾರಾಜಿಸುತ್ತಿರುವ ಚಲನ ಚಿತ್ರ ಪೋಸ್ಟರುಗಳನ್ನೊಮ್ಮೆ ನೊಡಬೇಕು.. ’ಸೀಮಾ ಶಾಸ್ತ್ರಿ’ ಎಂಬ ಒಂದು ತೆಲುಗು ಚಿತ್ರವಂತೆ..ಹೊಡೆದಾಟ ನಡೆಯುತ್ತಾ ಇಬ್ಬರು ಮೇಲೆ ನೆಗೆದು ವಿಚಿತ್ರರೀತಿಯಲ್ಲಿ ಕೆಳಗೆ ಬೀಳುತ್ತಿರುವ ಪೋಸ್ಟರು.. ಒನ್ನೊಂದು ತಮಿಳು ಚಿತ್ರದ್ದು. ಒಂದು ಪ್ರೇಮಿನಲ್ಲಿ ಒಬ್ಬ ಉದ್ದ ತಲೆಗೂದಲು ಬಿಟ್ಟು ಕುರುಚಲು ಗಡ್ಡದೊಡನೆ ಮಚ್ಚು ಹಿಡಿದು ನಿಂತಿದ್ದಾನೆ. ಪಕ್ಕದಲ್ಲು ಒಂದು ಎತ್ತು ಆವೇಶದಿಂದ ನೋಡುತ್ತಿದೆ.. ಮಗದೊಂದು ತಮಿಳು ಚಿತ್ರ..ನಾಯಕ…
ಲೇಖಕರು: agilenag
ವಿಧ: Basic page
March 18, 2008
ಇತ್ತೀಚೆಗೆ ಉಮ್ ರಾಜ್ ಜಾನ್.ಕಾಮ್ ಪ್ರಕಟಿಸಿದ ಒಂದು ಚಿಕ್ಕ ನೀತಿ ಕಥೆ ನನಗೆ ತುಂಬಾ ಇಷ್ಟವಾಯಿತು. ಅದರ ಕನ್ನಡ ಅನುವಾದವನ್ನು ಈ ಕೆಳಗೆ ಕೊಡುತ್ತಿದ್ದೇನೆ. ಸಂಪದದ ಓದುಗರು ಇಷ್ಟಪಡುವರೆಂದು ಭಾವಿಸಿದ್ದೇನೆ. ಗುಂಡ ತುಂಬಾ ಮುಂಗೋಪಿ. ಯಾವಾಗಲೂ ಅವನು ಮುಖ ಸಿಂಡರಿಸಿಕೊಂಡೇ ಇರುತ್ತಿದ್ದ. ಅದರಿಂದಾಗಿ ಅವನಿಗೆ ಸ್ನೇಹಿತರೂ ಇರಲಿಲ್ಲ, ಶಾಲೆಯಲ್ಲೂ, ಮನೆಯಲ್ಲೂ ಒಬ್ಬಂಟಿಯಾಗಿ ಇರುತ್ತಿದ್ದ. ಒಂದು ದಿನ ಹೀಗೆ ಏನೋ ಯೋಚಿಸುತ್ತಾ ಕುಳಿತಿದ್ದಾಗ, ಅವನಿಗೆ ತನಗೂ ತನ್ನ ಸ್ನೇಹಿತರಿಗೂ ಇರುವ…
ಲೇಖಕರು: agilenag
ವಿಧ: Basic page
March 18, 2008
ದೋರಸಮುದ್ರವೆಂದು ಒಂದಾನೊಂದು ಕಾಲದಲ್ಲಿ ಹೆಸರಾಗಿದ್ದ, ಇಂದಿನ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯವು ೧೨ನೇ ಶತಮಾನದ್ದಾಗಿದ್ದು, ಎರಡನೇ ವೀರಬಲ್ಲಾಳ (ವಿಷ್ಣುವರ್ಧನ)ನಿಂದ ನಿರ್ಮಿತವಾದದ್ದೆಂದು ಚರಿತ್ರೆ ತಿಳಿಸುತ್ತದೆ. ಹಳೇಬೀಡಿನ ದೇವಾಲಯವನ್ನು ಹೊರಗಡೆ ನೋಡು, ಬೇಲೂರು ದೇವಾಲಯವನ್ನು ಒಳಗಿನಿಂದ ನೋಡು ಎಂಬ ಹೇಳಿಕೆಯಂತೆ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಹೊರನೋಟವು ಅತ್ಯಂತ ಮನೋಹರವಾಗಿದೆ. ಶಿಲ್ಪಕಲೆ ಇಲ್ಲಿಯೇ ಜನ್ಮಿಸಿ, ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡಿದೆಯೆನ್ನಿಸುತ್ತದೆ.…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 17, 2008
ಹಣವಿಲ್ಲದೇ ಈ ಜಗದಲ್ಲಿ ಬಾಳಲಾರೆವು ಎಂಬುದೇನು ಸುಳ್ಳಲ್ಲ. ಅಂದಹಾಗೆ, ಇದೇನು ಇವತ್ತಿನ ಮಾತೂ ಅಲ್ಲ - ಅನಾದಿ ಕಾಲದಿಂದಲೇ ನಡೆದುಕೊಂಡು ಬಂದಿರುವಂತಹದ್ದೇ. ವೇದಗಳಲ್ಲೇ, ಹಣವನ್ನು ಜೂಜಾಡಿ ಕಳೆದುಕೊಂಡ ವ್ಯಕ್ತಿ ಹೇಗೆ ತನ್ನ ಕುಟುಂಬದವರಿಂದಲೇ ಅನಾದರಕ್ಕೆ ಒಳಗಾಗುತ್ತಾನೆ ಅನ್ನುವುದರ ಪ್ರಸ್ತಾಪ ಬಂದಿದೆ. ಹಣದ ಗುಣವನ್ನು ತಿಳಿಸುವ ಒಂದು ಸಂಸ್ಕೃತ ಸುಭಾಷಿತವನ್ನು ಇಲ್ಲಿ ನೋಡೋಣ. यस्यास्ति वित्तम् स नरः कुलीनः स पंडितः सः श्रुतवान् गुणज्ञः स एव वक्ता स च दर्शनीयः…

ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
March 17, 2008
ಜನ ಏನು ಬಯಸುತ್ತಾರೋ ಅದನ್ನೇ ಕೊಡುವುದು ಈಗಿನ ಟ್ರೆಂಡ್. ಪಿ.ಯು.ಸಿ., ೯ನೇ ಕ್ಲಾಸ್, .. ..ಹುಡುಗ ಹುಡುಗಿಯರ ಪ್ರೀತಿಯ ಬಗ್ಗೆ ಸಿನೆಮಾ ಈಗಿನ ಟ್ರೆಂಡ್. ಮಚ್ಚು ಹಿಡಿದ ಯಾವನೇ ಒಬ್ಬನ ಫೋಟೋ ತೆಗೆದು ಕೆಳಗೆ ‘ಲುಚ್ಚಾ’ ಎಂದು ಬರೆಯಿರಿ, ‘ಫಿಲ್ಮ್ ಯಾವಾಗ ರಿಲೀಸ್’ ಎಂದು ನೋಡಲು ಜನ ರೆಡಿ. ಟ್ರೆಂಡೇ ಹಾಗಿದೆ. ಕುನಾಲ್ ಗುಂಜಾವಾಲ ಸ್ವರ ಈಗಿನ ಕನ್ನಡ ಹೀರೋಗಳಿಗೆ ಸ್ವಲ್ಪವೂ ಮ್ಯಾಚ್ ಆಗುವುದಿಲ್ಲ.ಆದರೂ ಅವರಿಂದಲೇ ಹಾಡಿಸಬೇಕು. ಟ್ರೆಂಡ್ ಸ್ವಾಮಿ.. ಸೋಪು ತೆಗೆದುಕೊಳ್ಳುವಾಗ ಹಿಂದಿನ ಕಾಲದಲ್ಲಿ,…
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
March 17, 2008
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ ರಾ ಬೇಂದ್ರೆಯವರಿಗೆ ಎರಡು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೆಟ್ ನೀಡಿ ತಮ್ಮ ಗೌರವ ಹೆಚ್ಚಿಸಿಕೊಂಡವು. ಅದರಲ್ಲಿ ಒಂದು ಕರ್ನಾಟಕ ವಿವಿಯಾದರೆ ಮತ್ತೊಂದು ಯಾವುದು?