ವಿಧ: ಚರ್ಚೆಯ ವಿಷಯ
April 15, 2008
ನನ್ನ ಡೆಸ್ಕ್ ಟಾಪಿನ ಪವರ್ ಸಪ್ಪೈ ಹಾಳಾಗಿದೆ. ಆ ಮಾಡೆಲಿನ ಹೊಸದು ಸಿಗುವುದು ಕಷ್ಟವಂತೆ. ಅದರ ಹಾರ್ಡ್‌ಡಿಸ್ಕನ್ನು ತೆಗೆದು (೮೦ ಜಿಬಿ) ನನ್ನ ಲ್ಯಾಪ್ ಟಾಪಿಗೆ USB ಪೋರ್ಟಿನ ಮೂಲಕ ಜೋಡಿಸಲು ಸಾಧ್ಯವೇ?
ಸಾಧ್ಯವಿದ್ದರೆ, ಆ ಡಿಸ್ಕಿನಿಂದ ಬೂಟ್ ಮಾಡಲು ಸಾಧ್ಯವೇ?
ನನ್ನ ಡೆಸ್ಕ್ ಟಾಪಿನಲ್ಲಿ Windows XP ಮತ್ತು ಲ್ಯಾಪ್ ಟಾಪಿನಲ್ಲಿ Vista OS ಇವೆ.
ವಿಧ: Basic page
April 15, 2008
ಮೊಬೈಲ್ ಫೋನ್ ಗಾದೆಗಳು
ಹೊಟ್ಟೆಗೆ ಹಿಟ್ಟಿಲ್ಲ, ಕೈಯಲ್ಲಿ ಮೊಬೈಲ್...
ಮಿಸ್ ಕಾಲ್ ಗೆ ಹೋದ ಮಾನ ಕಾಲ್ ಮಾಡಿದರೂ ಬಾರದು...
ಲ್ಯಾಂಡ್ ಲೈನ್ ಪೊನ್ ಗೆ ಒಗ್ಗದವನು...ಮೊಬೈಲ್ ಪೋನ್ ಗೆ ಒಗ್ಗಿಯಾನೇ...
ಹುಡುಗಿಯರಿಗೆ ರಿಂಗಣಿಸಿದರೆ ಕುಡಿಕೆ ಕರನ್ಸಿ ಸಾಲದು...
ಮಿಸ್ ಕಾಲ್ ಗೆ ಸಾವಿಲ್ಲ, ತಿರುಗಿ ಕಾಲ್ ಮಾಡದ್ದರೆ ಸುಖವಿಲ್ಲ...
ಕಾಯ್ನ್ ಬಾಕ್ಸ್ ಗೆ ನಿಮಿಷ ಮೊಬೈಲ್ ಗೆ ವರುಷ...
ಕಾಲ್ ಮಾಡುವವನು ಕೋಣ ಎಸ್ ಎಂ ಎಸ್ ಮಾಡುವವನು ಜಾಣ...
ಆಪತ್ತಿಗಾಗುವುದೇ ಮೊಬೈಲ್ ಪೋನ್...
ವಿಧ: Basic page
April 15, 2008
ಅಂತು ಇಂತು ವಸಂತಕಾಲ ಈ ಬಾರಿ ಭರ್ಜರಿ ಮಳೆಯೊಂದಿಗೆ ಯಾರೂ ಎಣಿಸದಂತೆ ಪ್ರಾರಂಭವಾಗಿದೆ. ಈಗಾಗಲೆ, ನಾನು
ನೋಡಿರುವಂತೆ ರಸ್ತೆಬದಿಯಲ್ಲಿ ಹಾಗೂ ಪಾರ್ಕ್ ಗಳಲ್ಲಿ ಒಣ ಎಲೆಗಳನ್ನು ಉದುರಿಸಿ, ವಸಂತಾಗಮನದ ನಿರೀಕ್ಷೆಯಲ್ಲಿ ಬೋಳಾಗಿ ನಿಂತಿದ್ದ
ಗಿಡ-ಮರಗಳೆಲ್ಲ ಹಸಿರನ್ನು ತುಂಬಿಸಿಕೊಳ್ಳುತ್ತಿವೆ. ನಿಮಗೆಲ್ಲಾ ತಿಳಿದಿರುವಂತೆ ವಸಂತ ಕಾಲ ಹಸಿರು ಚಿಗುರುವ ಕಾಲ ; ಗಿಡ - ಮರಗಳೆಲ್ಲ
ಮತ್ತೆ ಹೊಸದಾಗಿ ಚಿಗುರುವ ಸಮಯ. ಅಲ್ಲದೇ ನಮ್ಮ ಹಿಂದೂ ಪಂಚಾಂಗದ ಪ್ರಕಾರ ಹೊಸವರುಷವೊಂದು ಆರಂಭವಾಗುವುದೂ ಕೂಡ
ಈ…
ವಿಧ: ಬ್ಲಾಗ್ ಬರಹ
April 15, 2008
ಹುಟ್ಟು ಸಾವುಗಳ ಮಧ್ಯೆ
ಏನೆಲ್ಲಾ ನೋಡುವೆವು
ನೋವು ನಲಿವು, ಅಸಹನೆ
ಅನ್ಯಾಯ, ಅಕ್ರಮ ವಂಚನೆ
ಅದೆಷ್ಟೋ ಸಹಿಸಲಾಗದ ಮುಖಗಳು
ಅವುಗಳೊಂದಿಗಿನ ಪ್ರತಿ ಕ್ಷಣಗಳು
ಕೆಲವೊಮ್ಮೆ ನಾವು ನಗಲಾರದೆ
ಕಳೆದುಬಿಡುತ್ತೇವೆ ವಾರ ತಿಂಗಳುಗಳು
ಬೆಳೆದಂತೆ ಜವಾಬ್ದಾರಿ, ಹೆಚ್ಚುವ ಆತಂಕಗಳು
ಪ್ರತಿದಿನವೂ ಹೊಸತು, ಹೊಸ ಸಂಬಧಗಳು
ಎಲ್ಲವನ್ನೂ ನಿಭಾಯಿಸಬೆಕು, ನಿಲ್ಲದೆ ಮುಂದೆ ಸಾಗಬೇಕು
ಎಲ್ಲವೂ ಬೇಕು, ಸುಖಿಸಬೇಕು
ದುಡಿದೋ, ದುಡಿಯದೆಯೋ ಗಳಿಸಬೇಕು
ಬೇರೊಬ್ಬರ ತುಳಿದು, ತಲೆಯೆತ್ತಿ,
ಎದೆಯುಬ್ಬಿಸಿ ನಾವು ಬೀಗಬೇಕು.
ನಾನು…
ವಿಧ: ಬ್ಲಾಗ್ ಬರಹ
April 15, 2008
ಹುಟ್ಟು ಸಾವುಗಳ ಮಧ್ಯೆ
ಏನೆಲ್ಲಾ ನೋಡುವೆವು
ನೋವು ನಲಿವು, ಅಸಹನೆ
ಅನ್ಯಾಯ, ಅಕ್ರಮ ವಂಚನೆ
ಅದೆಷ್ಟೋ ಸಹಿಸಲಾಗದ ಮುಖಗಳು
ಅವುಗಳೊಂದಿಗಿನ ಪ್ರತಿ ಕ್ಷಣಗಳು
ಕೆಲವೊಮ್ಮೆ ನಾವು ನಗಲಾರದೆ
ಕಳೆದುಬಿಡುತ್ತೇವೆ ವಾರ ತಿಂಗಳುಗಳು
ಬೆಳೆದಂತೆ ಜವಾಬ್ದಾರಿ, ಹೆಚ್ಚುವ ಆತಂಕಗಳು
ಪ್ರತಿದಿನವೂ ಹೊಸತು, ಹೊಸ ಸಂಬಧಗಳು
ಎಲ್ಲವನ್ನೂ ನಿಭಾಯಿಸಬೆಕು, ನಿಲ್ಲದೆ ಮುಂದೆ ಸಾಗಬೇಕು
ಎಲ್ಲವೂ ಬೇಕು, ಸುಖಿಸಬೇಕು
ದುಡಿದೋ, ದುಡಿಯದೆಯೋ ಗಳಿಸಬೇಕು
ಬೇರೊಬ್ಬರ ತುಳಿದು, ತಲೆಯೆತ್ತಿ,
ಎದೆಯುಬ್ಬಿಸಿ ನಾವು ಬೀಗಬೇಕು.
ನಾನು…
ವಿಧ: ಬ್ಲಾಗ್ ಬರಹ
April 15, 2008
ಹುಟ್ಟು ಸಾವುಗಳ ಮಧ್ಯೆ
ಏನೆಲ್ಲಾ ನೋಡುವೆವು
ನೋವು ನಲಿವು, ಅಸಹನೆ
ಅನ್ಯಾಯ, ಅಕ್ರಮ ವಂಚನೆ
ಅದೆಷ್ಟೋ ಸಹಿಸಲಾಗದ ಮುಖಗಳು
ಅವುಗಳೊಂದಿಗಿನ ಪ್ರತಿ ಕ್ಷಣಗಳು
ಕೆಲವೊಮ್ಮೆ ನಾವು ನಗಲಾರದೆ
ಕಳೆದುಬಿಡುತ್ತೇವೆ ವಾರ ತಿಂಗಳುಗಳು
ಬೆಳೆದಂತೆ ಜವಾಬ್ದಾರಿ, ಹೆಚ್ಚುವ ಆತಂಕಗಳು
ಪ್ರತಿದಿನವೂ ಹೊಸತು, ಹೊಸ ಸಂಬಧಗಳು
ಎಲ್ಲವನ್ನೂ ನಿಭಾಯಿಸಬೆಕು, ನಿಲ್ಲದೆ ಮುಂದೆ ಸಾಗಬೇಕು
ಎಲ್ಲವೂ ಬೇಕು, ಸುಖಿಸಬೇಕು
ದುಡಿದೋ, ದುಡಿಯದೆಯೋ ಗಳಿಸಬೇಕು
ಬೇರೊಬ್ಬರ ತುಳಿದು, ತಲೆಯೆತ್ತಿ,
ಎದೆಯುಬ್ಬಿಸಿ ನಾವು ಬೀಗಬೇಕು.
ನಾನು…
ವಿಧ: ಬ್ಲಾಗ್ ಬರಹ
April 15, 2008
ಹುಟ್ಟು ಸಾವುಗಳ ಮಧ್ಯೆ
ಏನೆಲ್ಲಾ ನೋಡುವೆವು
ನೋವು ನಲಿವು, ಅಸಹನೆ
ಅನ್ಯಾಯ, ಅಕ್ರಮ ವಂಚನೆ
ಅದೆಷ್ಟೋ ಸಹಿಸಲಾಗದ ಮುಖಗಳು
ಅವುಗಳೊಂದಿಗಿನ ಪ್ರತಿ ಕ್ಷಣಗಳು
ಕೆಲವೊಮ್ಮೆ ನಾವು ನಗಲಾರದೆ
ಕಳೆದುಬಿಡುತ್ತೇವೆ ವಾರ ತಿಂಗಳುಗಳು
ಬೆಳೆದಂತೆ ಜವಾಬ್ದಾರಿ, ಹೆಚ್ಚುವ ಆತಂಕಗಳು
ಪ್ರತಿದಿನವೂ ಹೊಸತು, ಹೊಸ ಸಂಬಧಗಳು
ಎಲ್ಲವನ್ನೂ ನಿಭಾಯಿಸಬೆಕು, ನಿಲ್ಲದೆ ಮುಂದೆ ಸಾಗಬೇಕು
ಎಲ್ಲವೂ ಬೇಕು, ಸುಖಿಸಬೇಕು
ದುಡಿದೋ, ದುಡಿಯದೆಯೋ ಗಳಿಸಬೇಕು
ಬೇರೊಬ್ಬರ ತುಳಿದು, ತಲೆಯೆತ್ತಿ,
ಎದೆಯುಬ್ಬಿಸಿ ನಾವು ಬೀಗಬೇಕು.
ನಾನು…
ವಿಧ: ಬ್ಲಾಗ್ ಬರಹ
April 15, 2008
"ಏಯ್..! ಗುರು, ಎಪಿಎಮ್ ಸಿ ಹತ್ರದ ಒ೦ದು ತೋಟದಲ್ಲಿ ದೊಡ್ಡದೊಡ್ಡ ಮಾವಿನಕಾಯಿಗಳು ಇದಾವೇ.ನಡಿ ಹೊಗೋಣ".
ನನಗಿ೦ತ ಚಿಕ್ಕ ಹುಡುಗನ ಜೊತೆ ಕ್ರಿಕೆಟ್ ಆಡುತ್ತಾ ನಿ೦ತವನಿಗೆ ,ಗೆಳೆಯರ ಆಹ್ವಾನ ಬ೦ದಾಕ್ಷಣವೇ ಹೊರಡಲು ರೆಡಿಯಾದೆ.ಆದರೆ ಒ೦ದು ತೊ೦ದರೆಯಿತ್ತು.ಕ್ರಿಕೆಟ್ ಆಡುತ್ತಿದ್ದುದು ನಾನು ಮತ್ತು ಆ ಚಿಕ್ಕ ಹುಡುಗ ಮಾತ್ರಾ.ನಾನು ಔಟ್ ಆಗುವವರೆಗೆ ಅವನು,ಅವನು ಔಟಾಗುವವರೆಗೆ ನಾನು ಚೆ೦ಡೆಸೆಯಬೇಕೆ೦ಬುದು ಶರತ್ತು.ಗೆಲುವಾಗಲಿ,ರನ್ನಗಳ ನಿಯಮವಾಗಲಿ ಇಲ್ಲ.ಸರಿಯಾಗಿ ನಾಲ್ಕು ಚೆ೦ಡುಗಳಲ್ಲಿ ನನ್ನನ್ನು…
ವಿಧ: ಬ್ಲಾಗ್ ಬರಹ
April 15, 2008
ಜೋಗಿ ಜಂಗಮರಾದರಂತೆ! ಹಾಗಂತ ಒಂದು ಹಸಿಬಿಸಿ ಸುದ್ದಿ ಹೊರಟಿದ್ದು ಕ್ವೀನ್ಸ್ ರಸ್ತೆಯ ಕನ್ನಡಪ್ರಭ ಆಫಿಸ್‌ನಿಂದ! ಅಲ್ಲಲ್ಲ ಬ್ಲಾಗ್ ಲೋಕದಿಂದ. ಒಂದಿಷ್ಟು ದಿನ ತಮ್ಮ ಬ್ಲಾಗಿಗೆ ಬೀಗ ಹಾಕಿದ್ದ ಜಾನಕಮ್ಮ ಅಲಿಯಾಸ್ ಜೋಗಿ ಇದೀಗ ತಮ್ಮ ಬ್ಲಾಗಿನಬಾಗಿಲನ್ನು ಶಾಶ್ವತವಾಗಿಯೇ ಮುಚ್ಚಿದ್ದಾರೆ ಅನ್ನೋ ಸುದ್ದಿ ಕೇಳಿ ನಿಜಕ್ಕೂ ಆಘಾತವಾಗಿದೆ. ಇಂದಿನ ಬರಹಲೋಕದಲ್ಲಿ ಹೆಚ್ಚು ಕಡಿಮೆ ಅಗ್ರಪಂಕ್ತಿಯಲ್ಲಿರುವ ಜೋಗಿ ಬರಹದ ಬಗ್ಗೆ ಹೊಸತಾಗಿ ಯಾರಿಗೂ ಹೇಳಬೇಕಿಲ್ಲ. ನಿಲುವು ಎಡದಂತೆ ಕಂಡರೂ ವಾಸ್ತವವನ್ನು…
ವಿಧ: ಬ್ಲಾಗ್ ಬರಹ
April 15, 2008
ಹೊಸತು ಅಂದುಕೊಂಡ ಬದುಕು ....
ಸ್ವಲ್ಪ ಸ್ವಲ್ಪ ಹಳತನ್ನೇ ಹೋಲುತ್ತದೆ...
ಮತ್ತೆ ಕೆಲವೊಮ್ಮೆ ಅಂದುಕೊಂಡದ್ದಕ್ಕಿಂತ ಸ್ವಲ್ಪ ಹೆಚ್ಚೇ ಹೊಸತಾಗಿದೆ.
ನೆನಪುಗಳ ಜತೆ...
ಹೊಸ ಅನುಭವದ ಮೆಲುಕು ...
ಈ ಪುಟ್ಟ ಜಾಗದಲ್ಲಿ...