ಮೊಬೈಲ್ ಫೋನ್ ಗಾದೆಗಳು

ಮೊಬೈಲ್ ಫೋನ್ ಗಾದೆಗಳು

ಬರಹ

ಮೊಬೈಲ್ ಫೋನ್ ಗಾದೆಗಳು

ಹೊಟ್ಟೆಗೆ ಹಿಟ್ಟಿಲ್ಲ, ಕೈಯಲ್ಲಿ ಮೊಬೈಲ್...

ಮಿಸ್ ಕಾಲ್ ಗೆ ಹೋದ ಮಾನ ಕಾಲ್ ಮಾಡಿದರೂ ಬಾರದು...

ಲ್ಯಾಂಡ್ ಲೈನ್ ಪೊನ್ ಗೆ ಒಗ್ಗದವನು...ಮೊಬೈಲ್ ಪೋನ್ ಗೆ ಒಗ್ಗಿಯಾನೇ...

ಹುಡುಗಿಯರಿಗೆ ರಿಂಗಣಿಸಿದರೆ ಕುಡಿಕೆ ಕರನ್ಸಿ ಸಾಲದು...

ಮಿಸ್ ಕಾಲ್ ಗೆ ಸಾವಿಲ್ಲ, ತಿರುಗಿ ಕಾಲ್ ಮಾಡದ್ದರೆ ಸುಖವಿಲ್ಲ...

ಕಾಯ್ನ್ ಬಾಕ್ಸ್ ಗೆ ನಿಮಿಷ ಮೊಬೈಲ್ ಗೆ ವರುಷ...

ಕಾಲ್ ಮಾಡುವವನು ಕೋಣ ಎಸ್ ಎಂ ಎಸ್ ಮಾಡುವವನು ಜಾಣ...

ಆಪತ್ತಿಗಾಗುವುದೇ ಮೊಬೈಲ್ ಪೋನ್...