ಎಲ್ಲ ಪುಟಗಳು

ಲೇಖಕರು: hpn
ವಿಧ: ಬ್ಲಾಗ್ ಬರಹ
April 17, 2008
ಒಂದಷ್ಟು ವರುಷ ಗೂಗಲ್ ನಲ್ಲಿ "Kannada" ಎಂದು ಹುಡುಕಿದವರಿಗೆ ಮೊದಲು ಸಿಗುತ್ತಿದ್ದದ್ದು ಕನ್ನಡ ಪ್ರಭ. ಒಂದು ಕಾಲದಲ್ಲಿ ಕನ್ನಡ ಸುದ್ದಿಗೆ ಮೊದಲು ಓದುಗರು ನುಗ್ಗುತ್ತಿದ್ದುದು ಅಂತರ್ಜಾಲದಲ್ಲಿ ಇಲ್ಲಿಗೇ. ಈಗೀಗ ಇ-ಪೇಪರ್ ಗಳು ಬಂದು, ಇತರ ವೆಬ್ಸೈಟುಗಳೂ ಸುದ್ದಿ ಹಾಕಲು ಪ್ರಾರಂಭಿಸಿದ ಮೇಲೆ ಗಮನ ಬೇರೆಡೆಯೂ ಹರಿದಿದೆ. ವಿಜಯ ಕರ್ನಾಟಕ ತನ್ನ ಇ-ಪೇಪರ್ ಗೆ direct access ಕೊಟ್ಟು ಓದುಗರನ್ನು ಹಿಡಿದಿಟ್ಟುಕೊಂಡಂತಿದೆ. ಪ್ರಜಾವಾಣಿಯವರು ಇ-ಪೇಪರ್ ಕೊಟ್ಟದ್ದೇನೋ ನಿಜ, ಆದರದನ್ನು…
ಲೇಖಕರು: hpn
ವಿಧ: ಬ್ಲಾಗ್ ಬರಹ
April 17, 2008
ಒಂದಷ್ಟು ವರುಷ ಗೂಗಲ್ ನಲ್ಲಿ "Kannada" ಎಂದು ಹುಡುಕಿದವರಿಗೆ ಮೊದಲು ಸಿಗುತ್ತಿದ್ದದ್ದು ಕನ್ನಡ ಪ್ರಭ. ಒಂದು ಕಾಲದಲ್ಲಿ ಕನ್ನಡ ಸುದ್ದಿಗೆ ಮೊದಲು ಓದುಗರು ನುಗ್ಗುತ್ತಿದ್ದುದು ಅಂತರ್ಜಾಲದಲ್ಲಿ ಇಲ್ಲಿಗೇ. ಈಗೀಗ ಇ-ಪೇಪರ್ ಗಳು ಬಂದು, ಇತರ ವೆಬ್ಸೈಟುಗಳೂ ಸುದ್ದಿ ಹಾಕಲು ಪ್ರಾರಂಭಿಸಿದ ಮೇಲೆ ಗಮನ ಬೇರೆಡೆಯೂ ಹರಿದಿದೆ. ವಿಜಯ ಕರ್ನಾಟಕ ತನ್ನ ಇ-ಪೇಪರ್ ಗೆ direct access ಕೊಟ್ಟು ಓದುಗರನ್ನು ಹಿಡಿದಿಟ್ಟುಕೊಂಡಂತಿದೆ. ಪ್ರಜಾವಾಣಿಯವರು ಇ-ಪೇಪರ್ ಕೊಟ್ಟದ್ದೇನೋ ನಿಜ, ಆದರದನ್ನು…
ಲೇಖಕರು: cmariejoseph
ವಿಧ: Basic page
April 16, 2008
ನಮ್ಮದೊಂದು ಪುಟ್ಟ ಗ್ರಂಥಾಲಯ. ಕನ್ನಡ ಲೈಬ್ರರಿ ಎಂಬುದೇ ಅದರ ಅಗ್ಗಳಿಕೆ. ಇಡೀ ಎಚ್ಎಎಲ್ ಕಾರ್ಖಾನೆಯಲ್ಲಿ ಮನೆಮಾತಾಗಿರುವ ಈ ಕನ್ನಡ ಗ್ರಂಥಾಲಯ ಇರುವುದು ಇಂಜಿನ್ ವಿಭಾಗದ ಒಳಾವರಣದಲ್ಲಿ. ಕಾರ್ಖಾನೆಯ ಯಾಂತ್ರಿಕದ ಜೀವನದ ಜೊತೆಗೇ ಮನರಂಜನೆ ಮತ್ತು ಆತ್ಮವಿಕಾಸಕ್ಕೆ ಇಂಬಾಗುವ ಪ್ರಕ್ರಿಯೆಯಲ್ಲಿ ತೊಡಗಿರುವ ಈ ಗ್ರಂಥಾಲಯಕ್ಕೆ ಈಗ ಇಪ್ಪತ್ತೈದು ವರ್ಷ ವಯಸ್ಸು. ಇಪ್ಪತ್ತೈದು ವರ್ಷಗಳ ಹಿಂದೆ ಪುಟ್ಟದಾಗಿ ಪ್ರಾರಂಭವಾದ ಈ ಪ್ರಯತ್ನದಲ್ಲಿ ಅದು ಅಂದು ಒಂದು ಟ್ರಂಕಿನಲ್ಲಿಟ್ಟ ಕೆಲವೇ ಪುಸ್ತಕಗಳ…
ಲೇಖಕರು: Shivakumar.Revadi
ವಿಧ: ಚರ್ಚೆಯ ವಿಷಯ
April 16, 2008
ರಾತ್ರಿವೇಳೆ ವಿಮಾನ ಪ್ರಯಾಣದಲ್ಲಿ ಒಬ್ಬನ ಕೊಲೆಯಾಗುತ್ತದೆ (ಕತ್ತಲಲ್ಲಿ), ಜೊತೆಗೆ ಸಾಯುತ್ತಿರುವ ವ್ಯಕ್ತಿಯ ಗಟ್ಟಿಯಾದ ಕೂಗು "ಅವನೇ ಕೊಲೆಗಾರಾ......". ನಿಲ್ದಾಣ ಬಂದೊಡನೆ ಪೋಲಿಸರು ಬಂದು ಸರಿಯಾದ ವ್ಯಕ್ತಿಯನ್ನೆ (ಕೊಲೆಗಾರ) ಬಂದಿಸುತ್ತಾರೆ,........ ಇದು ಹೇಗೆ ಸಾಧ್ಯ? .......ಉತ್ತರಿಸಿ.......ಬೇಗ....ಉತ್ತರಿಸಿ.....
ಲೇಖಕರು: KumaSwamy Kadakolla
ವಿಧ: ಬ್ಲಾಗ್ ಬರಹ
April 16, 2008
** ಅರಳಿ ಬಿಡು ಮಲ್ಲೆ ಹೂವೆ ** ಅರಳಿ ಬಿಡು ಮಲ್ಲೆ ಹೂವೆ! ನನ ಗೆಳತಿ ನಗುವ ಮೊದಲು ನಿನ್ನ ಸೊಬಗು ಉಳಿವುದೆಲ್ಲಿ? ಅವಳ ನಗುವಿನ ತೆರೆಯಲ್ಲಿ ಸೂಸು ಕಿರಣ ಬೇಗ ನಿತ್ಯನೆ! ಅವಳು ಕಣ್ಣು ತೆರೆವ ಮೊದಲು ಮಾಸುವುದು ನಿನ್ನ ಹೊಳಪು ಅವಳ ಕಣ್ಣ ಹೊಳಪಿನಲ್ಲಿ ನಾಟ್ಯವಾಡಿಬಿಡು ಗಿರಿನವಿಲೆ! ನನ್ನ ಸ್ನೇಹ ಸಂಗಾತಿ ನಡೆವ ಮೊದಲು ನಿನ್ನ ನಡೆಯ ಮೋಹಕವೆಲ್ಲಿ? ಅವಳ ನಡೆಯ ಕಂಡಮೇಲೆ ಹಾಡಿಬಿಡು ಸಿರಿಕಂಠ ಕೋಗಿಲೆ! ಅವಳು ಮಾತನಾಡುವ ಮೊದಲು ಎಲ್ಲಿ ನಿನ್ನ ಕಂಠ ಸಿರಿಯು? ಅವಳ ಮಾತು ಕೇಳಿದ ಕಿವಿಗೆ ಮುಡಿಗೇರಿ…
ಲೇಖಕರು: KumaSwamy Kadakolla
ವಿಧ: ಬ್ಲಾಗ್ ಬರಹ
April 16, 2008
** ಬಂತು ಬಂತು ಚುನಾವಣೆ ** ಬಂತು ಬಂತು ನೋಡು ಚುನಾವಣೆ ಮಿಂಡ ಪುಂಡ ಪೋಕರಿಗಳ ಚಲಾವಣೆ ತುಂಬಿ ತುಳಿಕಿದ್ದರು ಊರಲ್ಲಿ ಬವಣೆ ಮೀರಿ ನಡೆದಿದೆ ತಮ್ಮಲ್ಲೇ ಹಣಾಹಣೆ ಉದ್ದುದ್ದ ಬೆಳೆದು ಅಡ್ಡದಾರಿ ಹಿಡಿದ ಹೆಡ್ಡನಿಗೂ ಮೆರೆದಾಡುವ ಸುಗ್ಗಿ ಬಂತು ತಿಂದು ಅಂಡೆಲೆದು ಕಾಲ ಕಳೆಯುವ ಮೈಗಳ್ಳನಿಗೂ ಹೆಂಡದ ತೀರ್ಥ ಬಂತು ಕಂಡ ಕಂಡ ಅಬಲೆ ಹೆಣ್ಣುಗಳ ಸೆರಗಲ್ಲಿ ಇಣುಕಿದ ಲಜ್ಜೆಗೆಟ್ಟ ಕಚ್ಚೆ ಅರುಕರು ಚುನಾವಣೆಯ ಸ್ಪರ್ಧೆಯಲಿ ಸೆಣಸಲು ಸಜ್ಜಾಗಿ ಬರುವರು ನೋಟು ಕೊಟ್ಟು ಓಟುಕೇಳಲು ಬಿದ್ದುಹೋಗಿರುವ ಗುಡಿ…
ಲೇಖಕರು: Prithi.M
ವಿಧ: Basic page
April 16, 2008
ಮತ್ತದೇ ಮತ್ತದೇ ... ಇವತ್ತು ಅದೇಕೋ "ಮತ್ತದೇ ಬೇಸರ, ಅದೆ ಸಂಜೆ, ಅದೇ ಏಕಾಂತ" ಭಾವಗೀತೆ ಮನಸ್ಸಿನಲ್ಲಿ ಗುನುಗುತ್ತಿದೆ. ಏನು ಕಾರಣ ಎಂದು ತಿಳಿಯುತ್ತಿಲ್ಲ. ಇಂದು ಕರ್ನಾಟಕದಲ್ಲಿ ಮತ್ತೊಮ್ಮೆ ಬಂದ್. ಎಲ್ಲವೂ ಮತ್ತೊಮ್ಮೆ ನಿಶ್ಯಬ್ದ. ಹೊರಗೆ ಬೀದಿಯಲ್ಲಿ ಜನರಿಲ್ಲ, ಜೋರಾಗಿ ಸದ್ದು ಮಾಡುವ ವಾಹನಗಳಿಲ್ಲ. ದಿನವೂ ತನ್ನಲ್ಲಿ ಜಾಗವಿಲ್ಲದಿದ್ದರೂ ಜನರನ್ನು ತುಂಬಿಕೊಂಡು ಹೋಗುವ ಬಸ್ಸುಗಳ ಅಬ್ಬರವಿಲ್ಲ. ಕೇವಲ ಆಕಾಶದಲ್ಲಿ ಹಾರಾಡುತಿರುವ ವಿಮಾನದ ಸದ್ದು ಮೇಲಿಂದ ಮೇಲೆ ಕೇಳುತ್ತಿದೆ. ಪಕ್ಕದ…
ಲೇಖಕರು: hpn
ವಿಧ: Basic page
April 16, 2008
ಸಂಪದಿಗರು ಆಯೋಜಿಸಿರುವ [:event/GNU-Linux-Habba|ಗ್ನು/ಲಿನಕ್ಸ್ ಹಬ್ಬದ] ಕುರಿತು 'ದಿ ಹಿಂದೂ' ಪತ್ರಿಕೆಯಲ್ಲಿ ನಿನ್ನೆ ಒಂದು ಲೇಖನ (ಪತ್ರಿಕೆಯ ಎರಡನೇ ಪುಟದಲ್ಲಿಯೇ) ಬಂದಿದೆ. ಲೇಖನದ ಆನ್ಲೈನ್ ಆವೃತ್ತಿ ಇಲ್ಲಿದೆ, ನೋಡಿ.
ಲೇಖಕರು: msprasad
ವಿಧ: ಬ್ಲಾಗ್ ಬರಹ
April 16, 2008
ಶನಿವಾರ ಬೆಳಿಗ್ಗೆ ಮನೆಯಿಂದ ಹೊರಟೆ, ಜಯಮಹಲ್ ರೋಡು, ಕಂಟೋನ್ಮೆಂಟ್ ಅಂಡರ್ ಬ್ರಿಡ್ಜ್ ಬಳಿ ನಡೆದ ಆಕ್ಸಿಡೆಂಟಿನ ಫೋಟೋಗಳು. ಇದನ್ನು ನೋಡಿ, ಬೈಕ್ ಓಡಿಸುತ್ತಿದ್ದವನಿಗೆ ಏನೂ ಆಗಿಲ್ಲಾ ಅಂದ್ರೆ, ಬಹಳ ಆಶ್ಚರ್ಯ ಆಗುತ್ತೆ, ಅಲ್ವಾ ? ನಿಜಕ್ಕೂ ಏನೂ ಆಗಿಲ್ಲ ಆತನಿಗೆ. ಗಾಡಿ ಮಾತ್ರಾ ಗೋತಾ. ಪ್ರೈವೇಟ್ ಬಸ್ಸಿನವರನ್ನು ಹೇಳೋರು, ಕೇಳೋರು ಯಾರೂ ಇಲ್ವಾ ? ಅಪಘಾತ ನಡೆದ ಸ್ಥಳದಲ್ಲಿ ಇದ್ದ ಪೊಲೀಸರು ಕೂಡಾ, "ಕಂಪ್ಲೇಂಟ್ ಕೊಟ್ಟು ಕೇಸು ಹಾಕೋಹಾಗಿದ್ರೆ ಹಾಕಿ, ಬೆಸ್ಟ್ ಅಂದ್ರೆ ಸುಮ್ನೆ ಕಾಂಪ್ರೋ (…
ಲೇಖಕರು: rameshbalaganchi
ವಿಧ: ಬ್ಲಾಗ್ ಬರಹ
April 16, 2008
ಸರಿ ಸುಮಾರು ಎರಡು ವರ್ಷದ ಹಿಂದಿನ ಬೇಸಿಗೆ ಇರಬೇಕು, ಕುಟುಂಬದ ಜೊತೆ ಬೆಂಗಳೂರಿಗೆ ಹೋದವನು "ನಮ್ಮೂರೇ ಚಂದ" ಅಂದ್ಕೋತಾ "ಉಸ್ಸಪ್ಪಾ" ಅಂದು ಮನೆಗೆ ಬಂದು ಬಿದ್ದೆ! ಮಳೆ ಇನ್ನೂ ಮೊದಲಿಟ್ಟಿರ್ಲಿಲ್ಲ. ಯಾತಕ್ಕೂ ಮನಸ್ಸು ಬಾರದ ಹಾಗೆ ವಿಪರೀತ ಧಗೆ!!ಮನೆ ಹೊರಗೆ ಬಂದು ಜಗಲಿ ಮೇಲೆ ಕೂತ್ರೆ ಹಾಯನ್ಸೋ ಹಾಗೆ ಗಾಳಿಮರದ ತಂಪುಗಾಳಿ. ಮೇಲೆ "ಕುಹೂ ಕುಹೂ" ಕರ್ಣರಸಾಯನ ಬೇರೆ. ಜೊತೆಗೆ ಕಾಗೆ ಕೋಗಿಲೆಗಳ ಜೂಟಾಟ ನೋಡ್ತಾ ಮೈಮರೆತಿದ್ದೆ. ಚಿತ್ತ ಏನೂ ನೇಯದೆ ನಿರುಮ್ಮಳವಾಗಿತ್ತು. ಅಷ್ಟರಲ್ಲಿ "ಅಪ್ಪ, ಅಪ್ಪ,…