ಪ್ರೇಯಸಿ-ಸಿಗರೇಟು

ಪ್ರೇಯಸಿ-ಸಿಗರೇಟು

ಬರಹ

ಅನುರಾಗ ತೊರೆದ ಪ್ರೇಯಸಿಗಿಂತ,

ಸಿಗರೇಟು ಎಷ್ಟೋ ಮೇಲು||೨||

ಎಬ್ಬರೂ ಹೃದಯ ಸುಡುವವರೇ,

ಸಿಗರೇಟು ತುಟಿಗಾದರೂ ಚುಂಬಿಸಿತೇ||