ಎಲ್ಲ ಪುಟಗಳು

ಲೇಖಕರು: rajeshks
ವಿಧ: ಚರ್ಚೆಯ ವಿಷಯ
January 29, 2008
'elevator' ಅಥವಾ 'lift' ಗೆ ಸಮನಾರ್ಥಕ ಕನ್ನಡ ಶಬ್ದವಿದೆಯೇ..? ಇದ್ದರೆ ದಯವಿಟ್ಟು ತಿಳಿಸುವಿರಾ..? ಧನ್ಯವಾದ
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 29, 2008
ನಾವೂ ನೀವೂ ಈ ಅಂತರ್ಜಾಲದ ಮೂಲಕ ಜಗತ್ತಿಗೆ ಏನಾದರೂ ವ್ಯತ್ಯಾಸ ಮಾಡ್ತಾ ಇದ್ದೇವಾ ? ಈ ಮೊದಲು ಮುದ್ರಣ-ಮಾಧ್ಯಮಗಳು , ಈ ಬರಹಗಾರರು , ಮುದ್ರಕರು ಒಂಥರಾ ಏಕಸ್ವಾಮ್ಯ ಸಾಧಿಸಿದ್ರು . ಅವರು ಪ್ರಿಂಟು ಮಾಡಿದ್ದೇ ಸರಿ , ಅವರ ಬರಹದ ಬಗ್ಗೆ ಓದುಗರು ತಮ್ಮ ಭಾವನೆ ತಿಳಿಸಲಿಕ್ಕೆ , ಇತರರ ಜತೆಗೆ ಹಂಚಿಕೊಳ್ಳಲಿಕ್ಕೆ ಅವರನ್ನೇ ಅವಲಂಬಿಸಬೇಕಾಗಿತ್ತು . ಈ ಅಂತರ್ಜಾಲ , ಮತ್ತು ಬ್ಲಾಗಿಂಗ್ ಬಂದು ಯಾರು ಬೇಕಾದರೂ ತಮ್ಮ ಅನಿಸಿಕೆಯನ್ನ ಪ್ರಕಟಿಸಿಅಬಹುದು . ಹೀಗಾಗಿ ಅಂತರ್ಜಾಲ ಒಂದು…
ಲೇಖಕರು: rohithsh007
ವಿಧ: Basic page
January 29, 2008
"ಗಾಳಿಪಟ" ಚಿತ್ರ ಈ ಮಟ್ಟಕ್ಕೆ ಸುದ್ದಿಯಾಗುತ್ತದೆ ಎಂದು ನಾನು ಖಂಡಿತ ಎಣಿಸಿರಲಿಲ್ಲ. ಯೋಗರಾಜ ಭಟ್ಟರ "ಮುಂಗಾರು ಮಳೆ" ದಾಖಲೆ ನಿರ್ಮಿಸಿದ ಚಿತ್ರವಾದ್ದರಿಂದ, ಅವರ ಮುಂದಿನ ಚಿತ್ರ "ಗಾಳಿಪಟ"ದ ಬಗ್ಗೆ ಕುತೂಹಲವಿದ್ದಿದ್ದು ಸಹಜವೇ. "ಮುಂಗಾರು ಮಳೆ" ಚಿತ್ರದ ಕಥೆ, ಈ ಹಿಂದೆ ಬಂದಿದ್ದ ಹಲವು ಚಿತ್ರಗಳ ಕಥೆಗಳಿಗಿಂತ ಭಿನ್ನವಾಗಿರಲಿಲ್ಲ. ಆದರೆ, ನವಿರಾದ ನಿರೂಪಣೆ, ಚಿತ್ರಕಥೆ, ಸುಮಧುರ ಹಾಡುಗಳು ಹಾಗು ಚುರುಕು ಸಂಭಾಷಣೆಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಅಭೊತಪೂರ್ವ ಯಶಸ್ಸುಗಳಿಸಿತ್ತು. "…
ಲೇಖಕರು: gagan
ವಿಧ: Basic page
January 28, 2008
ಮಾಜಿ ಸಚಿವರಾದ ಹೆಚ್. ವಿಶ್ವನಾಥ್ ರ ಜೀವನ ಚರಿತ್ರೆ "ಹಳ್ಳಿ ಹಕ್ಕಿಯ ಹಾಡು" ಪುಸ್ತಕದ ಬಿಡುಗಡೆಯು ಇಂದು ಅಂದರೆ ೨೮ನೇ ಜನವರಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆಯಬೇಕಿತ್ತು. ಯು.ಆರ್. ಅನಂತ ಮೂರ್ತಿ ಅವರು ಬಿಡುಗಡೆ ಮಾಡಲಿದ್ದರು. ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಜಿ.ಸಿದ್ಧರಾಮಯ್ಯನವರು ಭಾಗವಸಿಲಿದ್ದರು. ಆದರೆ ಎಸ್. ಎಂ. ಕೃಷ್ಣ ಅವರ ಬೆಂಬಲಿಗರು ಮಾಡಿದ ಪ್ರತಿಭಟನೆಯಿಂದಾಗಿ, ಮಿಡುಗಡೆ ಸಮಾರಂಭವನ್ನು ರದ್ದು ಮಾಡಲಾಯಿತು. ಇದಕ್ಕೆಲ್ಲ ಕಾರಣ ಮಿಡ್ ಡೇ ಎನ್ನುವ ಪತ್ರಿಕೆ. ಮತ್ತು ಟಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 28, 2008
ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ! ಸರ್ವಜ್ಞನ ಈ ವಚನ ಬಹಳ ಜನರಿಗೆ ತಿಳಿದದ್ದೇ. ಆದರೆ ತನ್ನಂತೆ ಪರರು ಎಂದು ಬಗೆಯುವುದರಲ್ಲಿ ಮಾತ್ರ ಸ್ವಲ್ಪ ಹಿಂದೇಟು ಹಾಕುತ್ತೇವಷ್ಟೇ! ಈ ರೀತಿ ಒಳ್ಳೆಯ ಮಾತುಗಳು ಎಲ್ಲಾ ಭಾಷೆಗಳಲ್ಲಿಯೂ ಬಂದಿರುವಂತಹವೇ. ಹೇಳುವ ಪರಿಯಲ್ಲಿ ತುಸು ವ್ಯತ್ಯಯವಿರಬಹುದಷ್ಟೇ. ಇವತ್ತು ಬೆಳಗ್ಗೆ ಸಂವೇದನೆ ಕಾರ್ಯಕ್ರಮದಲ್ಲಿ (ಉದಯ ಟಿವಿ) ಈಶ್ವರ ದೈತೋಟ ಅವರು ಮತ್ತೂರು ಕೃಷ್ಣಮೂರ್ತಿ ಅವರೊಡನೆ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 28, 2008
ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ! ಸರ್ವಜ್ಞನ ಈ ವಚನ ಬಹಳ ಜನರಿಗೆ ತಿಳಿದದ್ದೇ. ಆದರೆ ತನ್ನಂತೆ ಪರರು ಎಂದು ಬಗೆಯುವುದರಲ್ಲಿ ಮಾತ್ರ ಸ್ವಲ್ಪ ಹಿಂದೇಟು ಹಾಕುತ್ತೇವಷ್ಟೇ! ಈ ರೀತಿ ಒಳ್ಳೆಯ ಮಾತುಗಳು ಎಲ್ಲಾ ಭಾಷೆಗಳಲ್ಲಿಯೂ ಬಂದಿರುವಂತಹವೇ. ಹೇಳುವ ಪರಿಯಲ್ಲಿ ತುಸು ವ್ಯತ್ಯಯವಿರಬಹುದಷ್ಟೇ. ಇವತ್ತು ಬೆಳಗ್ಗೆ ಸಂವೇದನೆ ಕಾರ್ಯಕ್ರಮದಲ್ಲಿ (ಉದಯ ಟಿವಿ) ಈಶ್ವರ ದೈತೋಟ ಅವರು ಮತ್ತೂರು ಕೃಷ್ಣಮೂರ್ತಿ ಅವರೊಡನೆ…
ಲೇಖಕರು: madhava_hs
ವಿಧ: ಬ್ಲಾಗ್ ಬರಹ
January 28, 2008
"ಶ್ರೀ ಕರ್ನಾಟಕ ಭಕ್ತ ವಿಜಯ", ಇದು ಕೇಶವದಾಸರು ೧೯೩೬ ರಲ್ಲಿ ಕರ್ನಾಟಕ ಭಕ್ತಿ ಪಂಥದ, ದಾಸ ಸಾಹಿತ್ಯದ ಬಗ್ಗೆ ಒಂದೂ ಗ್ರಂಥವಿಲ್ಲದ್ದನ್ನು ಮನಗಂಡು ಬಹಳಷ್ಟು ಶ್ರಮವಹಿಸಿ, ಮಾಹಿತಿ ಕಲೆಹಾಕಿ ಬರೆದ ಕೃತಿ. ಇದುವರೆಗೂ ಸುಮಾರು ೧೫ಕ್ಕೂ ಹೆಚ್ಚು ಮುದ್ರಣಗಳನ್ನು ಕಂಡು ಬಹಳ ಜನಪ್ರಿಯವಾಗಿರುವ ಕೃತಿ. ಸುಮಾರು ೧ ವರ್ಷದ ಹಿಂದೆ ನನಗೆ ದೊರೆತ ಈ ಪುಸ್ತಕದಲ್ಲಿರುವ ಪ್ರತಿ ಮಾಹಿತಿಯನ್ನೂ ಓದಿ ರೋಮಾಂಚನಗೊಂಡಿದ್ದೇನೆ. ಓದಿದಷ್ಟೂ ಮತ್ತೊಮ್ಮೆ ಓದಬೇಕೆನಿಸುವ ಭಕ್ತಿರಸ. ಕ್ರಿ.ಶ.೯೦೦ ಷ್ಟು ಹಿಂದಿನಿಂದ…
ಲೇಖಕರು: agilenag
ವಿಧ: ಚರ್ಚೆಯ ವಿಷಯ
January 28, 2008
ಹೌದು, ಅವರು ಕರ್ನಾಟಕದಲ್ಲಿ ಹುಟ್ಟಲೇ ಬಾರದಿತ್ತು. ಅವರಿಂದ ಬಂದ ಈ ನುಡಿಮುತ್ತುಗಳು ನೊಂದ ಜಿವದ ಬೆಂದ ಮಾತುಗಳು. ಇದನ್ನು ಅರಿಯುವಷ್ಟು ನಮ್ಮ ಕನ್ನಡಿಗರಿನ್ನೂ ಬುದ್ಧಿಮತ್ತೆಯನ್ನು ಪಡೆದಿಲ್ಲ. ಅದಕ್ಕಾಗಿಯೇ ಕರ್ನಾಟಕ ಕೇರಳ ಮತ್ತು ತಮಿಳುನಾಡಿನ ಮಧ್ಯದಲ್ಲಿ ಸಿಕ್ಕಿಕೊಂಡು, ಅಡಕೆಯಲ್ಲಿ ಸಿಕ್ಕ ಕತ್ತರಿಯಂತೆ, ಅಲ್ಲಲ್ಲ, ಕತ್ತರಿಯಲ್ಲಿ ಸಿಕ್ಕ ಅಡಿಕೆಯಂತೆ ವಿಲಿ ವಿಲಿ ಒದ್ದಾಡುತ್ತಾ, ಮೇಲಿಂದ ಆಂದ್ರದ ಭಾರವನ್ನೂ ಹೊರುತ್ತಾ ತೊಳಲಾಡುತ್ತಿದೆ. ಇಲ್ಲಿ ಹುಟ್ಟಿದ ಮಹಾಪುರುಷರು ನೊಂದಾಗ…
ಲೇಖಕರು: chandana
ವಿಧ: ಬ್ಲಾಗ್ ಬರಹ
January 28, 2008
ಗಣರಾಜ್ಯೋತ್ಸವದ ದಿನ ದೂರದರ್ಶನ ನೋಡುತ್ತಿರುವಾಗ ಯಾವುದೋ ಹಾಡಿನಲ್ಲಿ "ಹಿಂದಿ" ಅನ್ನೋ ಪದದ ಬಳಕೆಯಾಯಿತು. ನಾನು ಆ ಪದದ ಬಳಕೆ, ಆ ಹಾಡಿನಲ್ಲಿ, ತಪ್ಪು ಅಂತ ಆಕ್ಷೇಪಿಸಿದೆ. ನನ್ನ ಮತ್ತು ನನ್ನ ಸಂಬಂಧಿಯ ನಡುವೆ ನಡೆದ ವಾದ ಇಂತಿದೆ : ಸಂಬಂಧಿ: " ಸರಿಯಾಗಿದೆ ಇಲ್ಲಿ ಹಿಂದಿನೇ ಬರಬೇಕು " ನಾನು: " ಇಲ್ಲ ಈ ಹಾಡಿನಲ್ಲಿ ಹಿಂದಿ ಶಬ್ಧದ ಬಳಕೆ ತಪ್ಪು " ಸಂಬಂಧಿ: " ಹಿಂದಿ ನಮ್ಮ ರಾಷ್ಟ್ರಭಾಷೆ ಹಾಗಾಗಿ ಸರಿಯಿದೆ" ನಾನು: " ಅಯ್ಯೋ ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ . ಭಾರತ ಸಂವಿಧಾನದಲ್ಲಿ ಆಡಳಿತ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 28, 2008
ಅವ್ವನಿಗಾಗಿ ನಾ ಮೆಚ್ಚಿ ಬರೆವ ಈ ಕವನ ನನ್ನವ್ವನಿಗೆ ಮುಡಿಪು ತನ್ನೆದೆಯನುಣಿಸಿ ಎನಗೆ ಆಕೆ ತುಂಬಿಕೊಟ್ಟ ಭಾವನೆಗಳಲಿ ಮಿಂದೊಮ್ಮೆ ನಾ ಕವನವಾಗುವಾಸೆ ಅವಳಿಗಾಗಿ ಅವಳು ನನಗೆ ಕೊಟ್ಟ ಪ್ರೀತಿಗಾಗಿ ನನ್ನಳುವು ಕಿವಿಗಪ್ಪಳಿಸಲು ಓಡಿಬಂದು ನನ್ನನೆತ್ತಿ ತನ್ನೆದೆಗಪ್ಪಿ ಮುತ್ತನಿಟ್ಟವಳು ಜೋಗುಳವ ಪೊರೆದು ನನ್ನ ಪವಡಿಸಿದವಳು ನಾ ಕವನವಾಗುವಾಸೆ ಅವಳಿಗಾಗಿ ನನ್ನಮ್ಮ ನನಗಿಟ್ಟ ಮುತ್ತಿಗಾಗಿ ನನ್ನ ನಗುವಿನಲಿ ತಾನು ನಕ್ಕು, ನೋವ ಮರೆತವಳು ನಾನಾಡದೆ ಹೇಳಿದ ಮಾತುಗಳ ತಪ್ಪದೆ ಅರ್ಥೈಸಿದ ಏಕಳು ನನಗಾಗಿ ತನ್ನ…