ಪ್ರೀತಿಯ ಕರೆ

ಪ್ರೀತಿಯ ಕರೆ

ಇದು ನನ್ನ ಪ್ರಥಮ ಪ್ರೇಮ ನಿವೇದನೆಯ ಕವಿತೆ.......................

ನಲ್ಲೇ ನಿನಗಾಗಿ ಕಳುಹಿಸಿದ...ಕವನದ ಸಾಲು
ತುಟಿ ತೆರೆದು ಹೇಳು ಈ ಎರಡು ಸಾಲು
ನಾ ನಿನ್ನ ಪ್ರೀತಿಸುವೆ
ನಿನ್ನ ಈ ಮಾತಿಗಾಗಿ
ಮರದ ಅಡಿಯಲ್ಲಿ ಕುಳಿತಿರುವೆ ಮರೆತು
ಮನಸಿನ ಮಳೆಯನ್ನು ಇಬ್ಬನಿಯಂತೆ ಚೆಲ್ಲಿ
ಮನಸಾರೆ ಕೂಗು ಬಾ
ನಾ ನಿನ್ನ ಪ್ರೀತಿಸುವೆ

Rating
No votes yet