ಎಲ್ಲ ಪುಟಗಳು

ಲೇಖಕರು: varunbhatbm
ವಿಧ: ಬ್ಲಾಗ್ ಬರಹ
January 15, 2008
೨ ತಿಂಗಳಿಂದ ನನ್ನ ಮೊಬೈಲ್ (ಸೋನಿ ಎರಿಕ್ಸನ್ ಕೆ೭೫೦ಐ) ತುಂಬ ತೊಂದರೆ ಕೊಡ್ತಾ ಇತ್ತು. ಆ ಮೊಬೈಲ್ ಬರೀ ೧.೫ ವರ್ಷ ಹಳೆಯದು. ಆಗ ನಾನು ಒಂದು ಹೊಸ ಮೊಬೈಲ್ ಕೊಂಡುಕೊಳ್ಳೊ ಬಗ್ಗೆ ಯೋಚನೆ ಶುರು ಮಾಡ್ದೆ. ಆಗ ನನ್ನ ಕಣ್ನಿಗೆ ಬಿದ್ದಿದ್ದು HTC ಎಂಬ ಹೊಸ ಕಂಪನಿಯ ಮೊಬೈಲು. ನನಗೆ ನನ್ನ ಕಾಲೇಜ್ ಸಮಯದಿಂದಾನು ಒಂದು ಆಸೆ, PDA ಕೊಂಡುಕೊಳ್ಳೋದು. PDA ಗಳ ಬೆಲೆ ೧೩ ಸಾವಿರಕ್ಕೆ ಬಂದಿರೋದ್ರಿಂದ, ಇದೇ ಸರಿಯಾದ ಟೈಮ್ ಅಂತ ತೀರ್ಮಾನ ಮಾಡಿದೆ. ನನ್ನ ಗೆಳತಿ ಜೊತೆ ಫೋರಮ್ ನಲ್ಲಿ ಇರೋ ಒಂದು ಅಂಗಡಿಗೆ…
ಲೇಖಕರು: Nitte
ವಿಧ: Basic page
January 14, 2008
ಮುಳುಗುವ ಸೂರ್ಯನ ನೋಡು ಹೇಗೆ ನಾಚಿ ಕೆ೦ಪಾದ... ನಿನ್ನ ನೆನಪದು ಅವನನ್ನು ಕೂಡ ಕಾಡಿದೆ... ಅಮಾವಾಸ್ಯೆ ದಿನದಿ ಇನ್ನು ಆಗಸ ವಿರಹದಿ ಬೇಯುವುದಿಲ್ಲ... ನಿನ್ನಯ ಮೊಗವ ನೊಡಲು ಪ್ರತಿ ದಿನ ಹುಣ್ಣಿಮೆ... ಒಬ್ಬಳೆ ಯಾವುದೋ ಹಾಡ ಗುನುಗಲು ನೀನಾದೆ ಕಿನ್ನರಿ... ಚೆಲುವೆ ನೀನು ಸಿ೦ಗರಿಸಿಕೊಳ್ಳಲು ನೀನಾದೆ ಸಿ೦ಗಾರಿ... ನಿನಗೆ ಗೊತ್ಟಿಲ್ಲ ಚೆಲುವೆ ನಿನ್ನ ನೆನಪೇ ಮಧುರ... ತಿಳಿಯದೆ ನೀಡಿದೆ ಎನಗೆ ನಿನ್ನ ನೆನಪಿನ ಕಾಣಿಕೆ... ಸಾವಿರ ಮಳೆಬಿಲ್ಲನು ಕ೦ಡೆ ಎಲ್ಲದರಲ್ಲು ನಿನದೆ ಕಣೆ ಮೈಯ ಬಣ್ಣ... ನೀ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 14, 2008
ಕಾರಿನಲ್ಲಿ ಪೆಟ್ರೋಲ್ ಇದೆಯೋ ಇಲ್ವೋ ಅಂತ ನೋಡಲಿಕ್ಕೆ ಟ್ಯಾಂಕಿನ ಮುಚ್ಚಳ ತೆರೆದು ಕಡ್ಡಿ ಗೀರಿ ನೋಡಿದ . ಪೆಟ್ರೋಲು ಇತ್ತು . ವಯಸ್ಸು ನಲವತ್ತು . (ಎಲ್ಲೋ ಓದಿದ್ದು)
ಲೇಖಕರು: SURESH BHAT 79
ವಿಧ: ಚರ್ಚೆಯ ವಿಷಯ
January 14, 2008
ಒಂದು ಕಾಲ ಇತ್ತು.....ಹೆಣ್ಣು ಹೆತ್ತವರ ಪರಿಸ್ಥಿತಿ ಆ ದೇವರಿಗೂ ಬೇಡ ಅನ್ನುವಂತೆ.....ಆದ್ರೆ "ಅತ್ತೆಗೊಂದು ಕಾಲ ಸೊಸೆಗೊಂದು ಕಾಲ" ಅನ್ನೊ ಹಾಗೆ ಇವತ್ತು...ಗಂಡು ಹೆತ್ತವರು ತಮ್ಮ ಮಕ್ಕಳ ಮದುವೆಮಾಡಲಿಕ್ಕೆ ಪರಿತಪಿಸುತ್ತಿದ್ದಾರೆ. ಅದ್ಕೇ ಇರ್ಬೇಕು ನೋಡಿ ಇವತ್ತಿನ ಹುಡುಗಿಯರಲ್ಲಿ ಧಿಮಾಕು ತುಂಬಿಕೊಂಡು ಇರುತ್ತೆ.....ಯಾರು ಏನೆ ಹೇಳ್ಲಿ...ಆ ಕಾಲಾನೆ ಚೆನ್ನಾಗಿತ್ತು..ಹುಡುಗರಿಗೆ ಎಷ್ಟೇ ಡಿಮಾಂಡ್ ಇದ್ರೂನೂ..ಈಗಿನ ಹುಡುಗಿಯರ ತರಹ ಧಿಮಾಕು ಇರ್ಲಿಲ್ಲಾ. ಅದ್ಕೇ ಇರ್ಬೇಕು " ಹುಡುಗಿಯರ…
ಲೇಖಕರು: aniljoshi
ವಿಧ: ಬ್ಲಾಗ್ ಬರಹ
January 14, 2008
ಹೋದವಾರ ಜಾನ್ ಸ್ಟೈನ್ಬೆಕ್ ಬರೆದ ’ದಿ ಪರ್ಲ’ ಓದಿದೆ. ಸುಮಾರು ೧೧೦ ಪುಟಗಳ ಚಿಕ್ಕ ಪುಸ್ತಕ. ೧೯೪೫ರಲ್ಲಿ ಬರೆದದ್ದು. ಲೈಬ್ರರಿಯ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಾರಾಟದಲ್ಲಿ ೨೫ ಸೆಂಟಿಗೆ ಕೊಂಡ ಪುಸ್ತಕ. ಸರಳ ಕಥೆ, ಅದ್ಭುತ ಎನಿಸುವಂತಹ ನಿರೂಪಣೆ. ದಿನನಿತ್ಯ ತನ್ನ ಸೊಂಟಕ್ಕೊಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ಸಮುದ್ರದ ತಳಕ್ಕೆ ಇಳಿದು ಅಲ್ಲಿನ ಚಿಪ್ಪುಗಳಲ್ಲಿ ಮುತ್ತು ಹುಡುಕುವ ಕಾಯಕದ ಕೀನೊ ಕಥಾನಾಯಕ. ಯುವಾನ ಅವನ ಹೆಂಡತಿ ಹಾಗೂ ಅವರಿಗೊಬ್ಬ ಮಗ ಕೊಯೊಟಿಟೊ. ಒಂದಾನೊಂದು ದಿನ ಕೊಯೊಟಿಟೊನಿಗೆ…
ಲೇಖಕರು: venkatesh
ವಿಧ: Basic page
January 14, 2008
" ಸಂಕ್ರಾಂತಿ " ಶುಭಾಶಯಗಳು ; " ಹ್ಯಾಪಿ ಪೊಂಗಲ್ ", " ತಿಲ್ ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ." ! ಸರ್ವಜಿತ್ ಸಂವತ್ಸರದ, ಪೌಷಮಾಸ, (ಜನವರಿ) ೧೫, ೨೦೦೮ ರಂದು. ೧೪, ರಂದು, ಭೋಗಿ ಹಬ್ಬ : ೧೪ ನೆಯ ತಾರೀಖು, ಭೋಗಿ ಹಬ್ಬ. ಆದಿನ, ಕೆಂಪು-ಕುಂಬಳಕಾಯಿ, ಹತ್ತಿ, ಸಜ್ಜೆ ಧಾನ್ಯವನ್ನು ಪುರೋಹಿತರಿಗೆ ಕೊಟ್ಟು ನಮಸ್ಕಾರಮಾಡಿ, ಅವರ ಆಶೀರ್ವಾದವನ್ನು ಪಡೆಯತಕ್ಕದ್ದು. ೧೫ ರಂದು ಸಂಕ್ರಾಂತಿಹಬ್ಬ : ಪ್ರತಿವರ್ಷವೂ, " ಸಂಕ್ರಾಂತಿ ಹಬ್ಬ, " ನಿಖರವಾಗಿ ಜನವರಿ ೧೪, ಅಥವಾ ೧೫ ಕ್ಕೆ ಬರುತ್ತಲಿದೆ.…
ಲೇಖಕರು: aniljoshi
ವಿಧ: ಪುಸ್ತಕ ವಿಮರ್ಶೆ
January 13, 2008
ಹೋದವಾರ ಜಾನ್ ಸ್ಟೈನ್ಬೆಕ್ ಬರೆದ ’ದಿ ಪರ್ಲ’ ಓದಿದೆ. ಸುಮಾರು ೧೧೦ ಪುಟಗಳ ಚಿಕ್ಕ ಪುಸ್ತಕ. ೧೯೪೫ರಲ್ಲಿ ಬರೆದದ್ದು. ಲೈಬ್ರರಿಯ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಾರಾಟದಲ್ಲಿ ೨೫ ಸೆಂಟಿಗೆ ಕೊಂಡ ಪುಸ್ತಕ. ಸರಳ ಕಥೆ, ಅದ್ಭುತ ಎನಿಸುವಂತಹ ನಿರೂಪಣೆ. ದಿನನಿತ್ಯ ತನ್ನ ಸೊಂಟಕ್ಕೊಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ಸಮುದ್ರದ ತಳಕ್ಕೆ ಇಳಿದು ಅಲ್ಲಿನ ಚಿಪ್ಪುಗಳಲ್ಲಿ ಮುತ್ತು ಹುಡುಕುವ ಕಾಯಕದ ಕೀನೊ ಕಥಾನಾಯಕ. ಯುವಾನ ಅವನ ಹೆಂಡತಿ ಹಾಗೂ ಅವರಿಗೊಬ್ಬ ಮಗ ಕೊಯೊಟಿಟೊ. ಒಂದಾನೊಂದು ದಿನ…
ಲೇಖಕರು: rameshbalaganchi
ವಿಧ: Basic page
January 12, 2008
ನಾನೀಗ ಪೂರ್ತಿ ಗೋಡೆಗೆ ಒತ್ತಿಕೊಂಡಿದ್ದೆ. ಅವನು ಮುಂದೆ ಬಂದು ನನ್ನನ್ನು ಗೋಡೆಗೆ ಅಡಕಿದ್ದ. ಅವನ ಒಂದು ದೊಡ್ಡ ಕೈ ನನ್ನ ಹೊಟ್ಟೆಯ ಮೇಲಿನಿಂದ ಕೆಳಗೆ ಓಡಾಡುತ್ತಿತ್ತು. ಆ ಕೈಯ ಚಟುವಟಿಕೆ ಅವನ ದೇಹದ ಉಳಿದೆಲ್ಲ ಭಾಗಗಳಿಗಿಂತ ಮತ್ತು ಅವನ ಮಾತಿಗಿಂತ ಬೇರೆಯದೇ ಆಗಿ ತೋರುತ್ತಿತ್ತು. ಅವನ ಧ್ವನಿ ತಗ್ಗುತ್ತ ತಗ್ಗುತ್ತ ತೀವ್ರವಾಗತೊಡಗಿತು. "ನಿನಗೆ ವಿಧೇಯತೆ ಕಲಿಸುತ್ತೇನೆ, ಸಂಪೂರ್ಣ ಶರಣಾಗುವುದನ್ನು ಕಲಿಸುತ್ತೇನೆ. ಅದು ತೀರ ಅಗತ್ಯವಾದ ಮೊದಲ ಹಂತ. ನೀವು ಪಶ್ಚಿಮದಿಂದ ಬಂದವರೆಲ್ಲ ಹೇಗೆ ಅಂತ…
ಲೇಖಕರು: shekarsss
ವಿಧ: ಬ್ಲಾಗ್ ಬರಹ
January 12, 2008
ಎತ್ತರ ಎತ್ತರ ಅಂಬರದೆತ್ತರ ನಿಲ್ಲದೆ ಏರಿದೆ ನೆಲದ ಬೆಲೆ ಏನಿದೆ, ಎಲ್ಲಿದೆ, ಎಸ್ಟಿದೆ ಚದರ ಲೆಕ್ಕವ ಹಾಕಲು ಜನರ ಕಾತುರ ಹಗಲು ವೇಷ, ಹಲವು ಮುಖದವರು ಆದಷ್ಟು ಬೇಗ, ಅಧಿಕ ಲಾಭಕೆ ಇವರು ಬೆವರು ಸುರಿಸದೆ ಮಾಡುವರು ಜೋರು ತಳಮಳಿಸುತಿಹರು ಮಂಕು ಬಡಿದವರು ವೇಗದಲಿ ಏರಿದವರು ಮೇಲಿನಂತಸ್ತು ಪ್ರದರ್ಶನಕ್ಕಿಟ್ಟು ಹಲವಾರು ವಸ್ತು ಮೋಜು ಮಾಡುವರು ಮಸ್ತು ಮಸ್ತು ಇವರ ಕಂಡವರಿಗೆಲ್ಲಾ ಸುಸ್ತು ಸುಸ್ತು ಕಂಗಾಲಾಗಿ ಕೂಡುವ ಬಡವರು ಎಟುಕದ ದ್ರಾಕ್ಷಿ ಹುಳಿ ಎನ್ನುತಾ ಬೇಸರದಿ ಮನವನ್ನು ಸಂತೈಸುತಾ…
ಲೇಖಕರು: premaraghavendra
ವಿಧ: ಬ್ಲಾಗ್ ಬರಹ
January 12, 2008
                       ಮು೦ಜಾನೆಯ ಮ೦ಜಿನ ಹನಿಯ ಹಾಗೆ                       ನೀ ಬ೦ದು ನನ್ನ ಕನಸ್ಸಿನಲ್ಲಿ ಕೊಟ್ಟೆ ಮುತ್ತು                        ನೀ ಸುರಿದ ಮುತ್ತುಗಳು,                    ಕೈಗೆ ಸಿಗದ ಸುವರ್ಣ ಬಿ೦ದುಗಳು                                   ಸೂರ್ಯನು ಬ೦ದು ಎಲ್ಲವನ್ನು ಕರಗಿಸಿಬಿಟ್ಟ