ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ
ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ದಾವಣಗೆರೆ ವತಿಯಿಂದ ದಿನಾಂಕ ೨೩,೨೪ ರಂದು ದಾವಣಗೆರೆ ಜಿಲ್ಲಾ
ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹರಪನಹಳ್ಳಿಯಲ್ಲಿ ಹಮ್ಮಿ ಕೊಳ್ಳಲಾಗಿದೆ.
ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣ
ದಿನಾಂಕ: ೨೩-೦೨-೨೦೦೮ ರಂದು
ಬೆಳಿಗ್ಗೆ ೭:೩೦ಕ್ಕೆ ಧ್ವಜಾರೋಹಣ ಕಾರ್ಯಕ್ರಮ
ಬೆಳಿಗ್ಗೆ ೮:೦೦ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಬೆಳಿಗ್ಗೆ ೧೦:೩೦ಕ್ಕೆ ಸಮ್ಮೇಳನದ ಉದ್ಘಾಟನೆ ಮಾನ್ಯ ಶ್ರೀ ಎಂ.ಪಿ. ಪ್ರಕಾಶ್ ಅವರಿಂದ
ಸ್ಮರಣ ಸಂಚಿಕೆ ಬಿಡುಗಡೆ: ಶ್ರೀ ಪಿ.ಟಿ. ಪರಮೇಶ್ವರನಾಯ್ಕ ಅವರಿಂದ
ಸಮ್ಮೇಳನಾಧ್ಯಕ್ಷರ ನುಡಿ: ಶ್ರೀಮತಿ ಟಿ.ಗಿರಿಜಾ (ಸಾಹಿತಿಗಳು, ದಾವಣಗೆರೆ)
ಬಿಡುಗಡೆಯಾಗುವ ಪುಸ್ತಕಗಳು:
ಹರಪನಹಳ್ಳಿ ತಾ.ಪರಿಚಯ -ಕುಂ.ಬಾ.ಸದಾಶಿವಪ್ಪ
ಶ್ರೀ ಗೋಣಿಬಸವೇಶ್ವರ ವಚನಗಳು, ಸ್ಥಿತಿ-ಗತಿ (ಕವನ ಸಂಕಲನಗಳು) -ಜಿ. ಬಸವಂತಪ್ಪ
ಯಶಸ್ಸು ಶ್ರೀಮಂತಿಕೆಯ ಸರಳ ಸೂತ್ರಗಳು! - ಹೆಚ್.ಮಲ್ಲಿಕಾರ್ಜುನ
ಒಲವು(ಕವನ ಸಂಕಲನ) - ವಿ.ಬಿ.ಅಮರನಾಥ
ಶ್ರೀ ಸೇವಾಲಾಲ್ ಮಹತ್ಮೆ - ಬಿ.ಹೆಚ್.ಮಲ್ಲಿಕಾರ್ಜುನನಾಯ್ಕ
ಚಿನ್ನರ ಅಂಗಳದ ಸಿರಿ - ಸುಭದ್ರ ಮಾಡ್ಲಿಗೇರಿ
ಅನುಭವದ ಅಲೆಗಳು -ಅಂಜಲಿ ಶಿವಪುರ ತಾಂಡ
(ಜಿ.ಬಸವಂತಪಪ್ಪನವರು
ಅಮರನಾಥನವರಿಗೆ ದೊಡ್ಡಪ್ಪರಾಗುತ್ತಾರೆ, ತಂದೆ-ಮಗ ಇಬ್ಬರ ಪುಸ್ತಕಗಳು ಒಂದೇ ದಿನ
ಒಂದೇ
ವೇದಿಕೆಯಲ್ಲಿ ಬಿಡುಗಡೆಯಾಗ್ತಾಯಿರೋದು ಒಂದು ವಿಶೇಷ ಅನ್ನಬಹುದು)
ದಿನಾಂಕ: ೨೩-೦೨-೨೦೦೮ ಗೋಷ್ಟಿ-೧ ಮಧ್ಯಾಹ್ನ ೨:೩೦
ಹರಪನಹಳ್ಳಿ ಇತಿಹಾಸ ಮತ್ತು ಸಾಂಸ್ಕೃತಿಕ ಸೊಗಡು
ದಿನಾಂಕ: ೨೩-೦೨-೨೦೦೮ ಗೋಷ್ಟಿ-೨ ಮಧ್ಯಾಹ್ನ ೪:೩೦
ಕನ್ನಡದ ಉಳಿವು:ಮಾಧ್ಯಮಗಳು -ಚಳುವಳಿಗಳು
ದಿನಾಂಕ: ೨೩-೦೨-೨೦೦೮ ಸಾಂಸ್ಕೃತಿಕ ಚಿಲುಮೆ ಸಂಜೆ : ೬:೩೦
ಸಾಂಸ್ಕೃತಿಕ ಕಾರ್ಯಕ್ರಮಗಳು
ದಿನಾಂಕ: ೨೪-೦೨-೨೦೦೮ ಗೋಷ್ಟಿ-೩ ಬೆಳಿಗ್ಗೆ ೯:೩೦
ಪ್ರಸ್ತುತ ಸಂಧರ್ಭದಲ್ಲಿ ಮಹಿಳೆ
ದಿನಾಂಕ: ೨೪-೦೨-೨೦೦೮ ಗೋಷ್ಟಿ-೪ ಬೆಳಿಗ್ಗೆ ೯:೩೦
ದಾವಣಗೆರೆ ಜಿಲ್ಲೆಯ ವೈಶಿಷ್ತ್ಯಗಳು
ದಿನಾಂಕ: ೨೪-೦೨-೨೦೦೮ ಕವಿಗೋಷ್ಟಿ ಮಧ್ಯಾಹ್ನ ೨:೦೦ ಘಂಟೆಗೆ
ದಿನಾಂಕ: ೨೪-೦೨-೨೦೦೮ ಸಂಜೆ ೪:೩೦ ಕ್ಕೆ ದತ್ತಿದಾನಿಗಳ ಸನ್ಮಾನ ಮತ್ತು ಬಹಿರಂಗ ಅಧಿವೇಶನ
ದಿನಾಂಕ: ೨೪-೦೨-೨೦೦೮ ಸಂಜೆ ೫:೩೦ ಕ್ಕೆ ಸನ್ಮಾನ ಮತ್ತು ಸಮಾರೋಪ ಸಮಾರಂಭ
ದಿನಾಂಕ: ೨೪-೦೨-೨೦೦೮ ಸಂಜೆ ೭:೩೦ ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು