ವಿಧ: Basic page
February 17, 2008
ಬಿ ವಿ ಕಾರಂತರ ನಿರ್ದೇಶನದಲ್ಲಿ ಪ್ರಥಮ ಬಾರಿಗೆ “ಬೆನಕ” ತಂಡದಿಂದ “ಜೋಕುಮಾರಸ್ವಾಮಿ” ನಾಟಕ ಪ್ರದರ್ಶನಗೊಂಡಾಗ ನನ್ನ ಕನಸು ಮನಸ್ಸಿನಲ್ಲೂ ನಾನು ಅದೇ ನಾಟಕದಲ್ಲಿ, ಅದರಲ್ಲೂ ಬೆನಕತಂಡದೊಂದಿಗೆ ನಟಿಸುವೆ ಎಂದೂ ಎಣಿಸಿರಲಿಲ್ಲ. ಅದಿರಲಿ ಅದೇ ನಾಟಕವನ್ನು ಅಮೆರಿಕದಲ್ಲಿ ರಂಗದ ಮೇಲೆ ತರುತ್ತೇನೆ ಎನ್ನುವ ವಿಚಾರವಂತೂ ನನ್ನ ತಲೆಯಲ್ಲಿ ಯಾವ ಮೂಲೆಯಲ್ಲೂ ಇರಲಿಲ್ಲ. ೧೯೭೨ರಲ್ಲಿ ಪ್ರದರ್ಶನಗೊಂಡಾಗ ಇನ್ನೂ ಬೆಂಗಳೂರಿಗೆ ಹೊಸಬ. ನಾಟಕದ ಬಗ್ಗೆ, ಪ್ರೌಢಶಾಲೆಗಳ ನಾಟಕಗಳನ್ನು ಬಿಟ್ಟರೆ, ಅಷ್ಟಾಗಿ ತಿಳಿದೂ…
ವಿಧ: ಚರ್ಚೆಯ ವಿಷಯ
February 16, 2008
ಒಳ್ಳೆಯ ಇಂಗ್ಲೀಷ್ - ಕನ್ನಡ ಪದಕೋಶ ಅಂತರ್ಜಾಲದಲ್ಲಿ ಇದೆಯೇ? ದಯವಿಟ್ಟು ಗೊತ್ತಿದ್ದವರು ತಿಳಿಸಿ. Downloadable ಇದ್ದರೆ ಇನ್ನೂ ಒಳ್ಳಯದು.
ವಂದನೆಗಳೊಂದಿಗೆ
ನಾರಾಯಣ
ವಿಧ: Basic page
February 16, 2008
ಪ್ರಿಯೆ,
ಇದುವರೆಗೂ ನೀನು ನನ್ನಲ್ಲಿ ತೋರುತ್ತಿದ್ದ ಪ್ರೀತಿ ಇಂದು
ಬೇಡವಾಗಿದೆ. ನಿನ್ನಿಂದ ದೂರವಾಗಬೇಕೆಂಬ ಆಸೆ ಬಹಳ
ಹೆಚ್ಚಾಗಿದೆ. ನಿನ್ನನ್ನು ಕಾಣಬೇಕೆಂಬ ಆತುರ ಈಗ
ನನ್ನ ಮನದಲ್ಲಿಲ್ಲ. ಏಕೆಂದರೆ ನಿನ್ನ ಅನುಚಿತ ವರ್ತನೆ
ದಿನ ದಿನಕ್ಕೂ ಅಧಿಕವಾಗುತ್ತಿದೆ. ಅಂದು ನೀನು ಹೇಳಿದ ಮಾತಿನಿಂದ
ನಿನಗೆ ನನ್ನ ಮೇಲೆ ಪ್ರೀತಿ ಇಲ್ಲವೆಂದು ಗೊತ್ತಾಯಿತು. ಮೊದಲು
ನಿನ್ನ ಮುಖದರ್ಶನ ಯಾವಾಗ ಮಾಡುವೆನೋ
ಎಂದು ಕಾಯುತ್ತಿದ್ದೆ. ಆದರೆ ಈಗ ನಿನ್ನನ್ನು ನೋಡುವುದು ಬೇಡ
ಅನ್ನಿಸುತ್ತದೆ. ನಾವಿಬ್ಬರೂ ಒಂದಾದರೆ…
ವಿಧ: ಬ್ಲಾಗ್ ಬರಹ
February 16, 2008
ಕನ್ನಡ ಭಾಷೆ ಮುತ್ತಿನಂಥ ಭಾಷೆ. ಕನ್ನಡ ಕೇಳಲು ತಂಪು, ಕಿವಿಗೆ ಇಂಪು ಮತ್ತು ಮೂಗಿಗೆ ಕಂಪು. ನಮ್ಮ ಭಾಷೆ ಶ್ರೀಮಂತ ಇತಿಹಾಸವುಳ್ಳ ಭಾಷೆ. ಇಂತಹ ಭಾಷೆ ಈಗೀಗ ನಶಿಸಿ ಹೋಗುತ್ತಿದೆಯೇನೋ ಎಂದು ಜನರ ಕೂಗು ಕೇಳಿ ಬರುತ್ತಿತ್ತು. ಕನ್ನಡದ ಬಗ್ಗೆ ಜನರಲ್ಲಿ ನಿರಾಸಕ್ತಿ ಉಂಟಾಗಿದೆಯೇನೋ ಎಂದು ತಿಳಿದು ಬೇಸರವಾಗಿತ್ತು.
ನಾನು ಮೊದಲ ಬಾರಿಗೆ ಭಾರತ ಬಿಟ್ಟು ಪರದೇಶಕ್ಕೆ ಬಂದಾಗ ನಮ್ಮ ಕನ್ನಡ ಭಾಷೆ ಎಲ್ಲಾದರೂ ಕೇಳುವುದು ಸಾಧ್ಯಾನಾ ಅಂತ ಅಂದುಕೊಂಡಿದ್ದೆ. ಕನ್ನಡ ಪದಕ್ಕೆ ಹೋಲುವಂತೆ ಇರುವ ಕೆನಡಾ…
ವಿಧ: ಬ್ಲಾಗ್ ಬರಹ
February 16, 2008
ಎಲ್ಲಿರುವೆ ನೀನು ~"ಪ್ರೀತಿ"~......?
ಪ್ರೀತಿಯ ಝರಿಯ ಜಲಪಾತದಂತಿರಬೇಕು ನೀನು:
ಸುಖದ ಅಲೆಯ ಸಾಗರದಂತಿರಬೇಕು ನೀನು:
ಅನಂತ ಜೀವನ ಸಂಗಾತಿಯಾಗಿ ಬರಬೇಕು ನೀನು:
ಎಲ್ಲಿರುವೆ ಎಂದೆನೆಗೆ ಒಮ್ಮೆ ಹೇಳುವೆಯಾ ನೀನು....?
ಇನ್ನೊಬ್ಬರನ್ನುಪ್ರೀತಿಸುವುದು ಸಹಜ,
ಇನ್ನೊಬ್ಬರಿಂದ ಪ್ರೀತಿಸಲ್ಪಡುವುದು ಭಾಗ್ಯ,
ಪ್ರೀತಿಸಿದವರೊಂದಿಗೆ ಜೀವಿಸುವುದು ಸಾಧನೆ,
ಜೊತೆಗೆ ಬದುಕುತ್ತಿರುವವರಿಂದ ಪ್ರೀತಿಸಲ್ಪಡುವುದು ಜೀವನದ ಸಾರ್ಥಕತೆ.!
ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ
ವಿಧ: Basic page
February 16, 2008
’ಚುನಾವಣೆಗಳು ಬರುತ್ತಾ ಇವೆ ತಾವು ಯಾರಿಗೆ ಓಟು ಹಾಕುತ್ತೀರಾ...?
’ಅಯ್ಯೋ...ಬಿಡಿ ಸಾರ್, ಎಲ್ಲಾ ಕಳ್ಳ ನನ್ನ್ ಮಕ್ಳು, ಯಾರಿಗ್ ಹಾಕಿದ್ರು ಅಷ್ಟೆ,ದೇಶ ಎನ್ ಉದ್ದಾರವಾಗೊಲ್ಲ , ಅದಕ್ಕೆ ನಾನು ಮತ ಹಾಕೊದೇ ಇಲ್ಲ .’
ಮೇಲಿನ ಪ್ರಶ್ನೆಗೆ ಹೆಚ್ಚಿನವರು ಈ ಉತ್ತರವನ್ನೇ ಕೊಟ್ಟಿರುತ್ತಾರೆ ಅಲ್ಲವೇ..? ಆದರೆ ದಯವಿಟ್ಟು ಒಮ್ಮೆ ಯೋಚಿಸಿ.ಈ ಅಸ೦ಭದ್ದ ಕಾರ್ಯದಿ೦ದ ನಾವು ದೇಶಕ್ಕೆ ಎ೦ಥ ದ್ರೋಹ ಮಾಡುತ್ತಿದ್ದೇವೆ ಎನ್ನುವುದನ್ನು ಯಾರಾದರೂ ಯೋಚಿಸಿದ್ದಾರಾ?.ಪ್ರತಿ ಬಾರಿ ಚುನಾವಣೆಗಳಾದಗಲೂ ದೇಶದಲ್ಲಿ…
ವಿಧ: ಬ್ಲಾಗ್ ಬರಹ
February 15, 2008
ನೀನು ಹೀಗೆ ಮಾಡಬಾರದಿತ್ತು ಕಣೇ..................................,
ಹೌದು ಕಣೇ,ನೀನು ಹೀಗೆ ಮಾಡಬಾರದಿತ್ತು, ಕವನ। ’ ಕವನ ’, ನಾನೇ ಅಲ್ಲವೇ ,ನಿನಗೆ ಆ ಹೆಸರಿಟ್ಟುದು?। ಹೌದು, ನನ್ನ ಕವನವಾಗಿದ್ದೆ ನೀನು।ಎಲ್ಲೋ ಕುಳಿತ ಕವಿಯಲ್ಲಿ ಥಟ್ಟನೇ ಹುಟ್ಟುವ ಕವನದ೦ತೆ ನನ್ನಲ್ಲಿ ಸೇರಿದ್ದೇ ನೀನು।ಇಷ್ಟಕ್ಕೂ ನನಗೆ ನಿನ್ನ ನಿಜವಾದ ಹೆಸರೇ ಗೊತ್ತಿರಲಿಲ್ಲ। ಈಗಲೂ ಗೊತ್ತಿಲ್ಲ ಬಿಡು।
ಪ್ರೇಮ ಪ್ರೀತಿ ಎ೦ದರೇನೆ೦ದೇ ಗೊತ್ತಿರದ ನನ್ನ ಹೃದಯದಲ್ಲಿ ಪ್ರೀತಿಯ ಬೆ೦ಕಿ ಹಚ್ಚಿ ಯಾಕೆ ಈ ರೀತಿ ಮಾಡಿದೆ॥?…
ವಿಧ: Basic page
February 15, 2008
ಎಷ್ಟ್ ಸೊಗ್ಸಾದ್ ಹಾಸ್ಯಚಿತ್ರಗಳ್ನ ಕೊಡ್ತಿದ್ದ ಅಮೃತ್ ಎಲ್ಲಿ ಮಾಯಾಆಗಿದಾರೆ, ಯಾರ್ಗಾದ್ರುಗೆ ಗೊತ್ತೇನು. ಪ್ರತಿವಾರ್ದಲ್ಲಿ, ಚಲೊ ಚಿತ್ರಬರಿತಿದ್ರು. ಯಾಕ್ ಬರಿತಿಲ್ಲ. ತಿಳ್ಸಿ.
ವಿಧ: Basic page
February 15, 2008
ಸಾರಸಂಗ್ರಹ: ಡಾ| 'ಜೀವಿ' ಕುಲಕರ್ಣಿ.
ಇಂತಹ ಅತ್ಯುತ್ತಮ ಲೇಖನದ ಲಾಭವನ್ನು ಕನ್ನಡದ ಜನತೆ, ಪಡೆಯುವುದು ಅತ್ಯಾವಶ್ಯಕ. ’ಜೀವಿ’ ಯವರ ಕ್ಷಮೆಬೇಡಿ, ಅದನ್ನು ಇಲ್ಲಿ ಪುನಃ ಪ್ರಕಟಿಸಲು ಧೈರ್ಯಮಾಡಿದ್ದೇನೆ. ಇದು’ ದಟ್ಸ್ ಕನ್ನಡ ಇ-ಪತ್ರಿಕೆಯ ಕೊಡುಗೆ.
ಚಿಂತೆಯಿಲ್ಲದವರು ಯಾರು? ವ್ಯಕ್ತಿಯಿಂದ ಹಿಡಿದು ಒಂದು ರಾಷ್ಟ್ರದ ಚಿಂತೆಯ ಬಗ್ಗೆ ಇಲ್ಲಿ ಒಳನೋಟಗಳಿವೆ. ಸಂಸ್ಕೃತದಲ್ಲಿಯ ಸುಭಾಷಿತದ ಪ್ರಕಾರ `ಚಿತಾ' ಮತ್ತು `ಚಿಂತಾ' ಇವುಗಳಲ್ಲಿ ಬಿಂದುಮಾತ್ರ ಭೇದವಿದೆ. ಚಿತೆ ದೇಹವನ್ನು ಮಾತ್ರ ಸುಡುತ್ತದೆ…
ವಿಧ: ಬ್ಲಾಗ್ ಬರಹ
February 15, 2008
ಅಮೆರಿಕದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್‍ನ ಹೆಂಡತಿಯೂ ಒಬ್ಬ ಸ್ಪರ್ಧಿ. ಈಕೆ ಒಬ್ಬ ಸ್ವಯಂಕೃಷಿ (self-made) ಹೆಣ್ಣುಮಗಳು ಎನ್ನುವುದರಲ್ಲಿ ಯಾವುದೆ ಸಂದೇಹವಿಲ್ಲ. ಈಕೆ ದೊಡ್ಡಮಟ್ಟದ ಈ ಚುನಾವಣೆಗೆ ನಿಂತಿರುವ ಸಂದರ್ಭದಲ್ಲಿ ಎದ್ದು ಕಾಣಿಸುವುದು ಬಿಲ್ ಕ್ಲಿಂಟನ್‌ನ low-profile. ಅಮೆರಿಕದ ಮಟ್ಟಿಗೆ ಹೆಂಡತಿ ಪರವಾದ ಬಿಲ್ ಕ್ಲಿಂಟನ್‌ನ ಚುನಾವಣಾ ಪ್ರಚಾರ low-profile ಅಲ್ಲದೆ ಇರಬಹುದು. ಅಮೆರಿಕನ್ನರು ಅದನ್ನು, oh, this is not low-profile,…