ಎಲ್ಲಿರುವೆ ನೀನು ~"ಪ್ರೀತಿ"~......?
ಎಲ್ಲಿರುವೆ ನೀನು ~"ಪ್ರೀತಿ"~......?
ಪ್ರೀತಿಯ ಝರಿಯ ಜಲಪಾತದಂತಿರಬೇಕು ನೀನು:
ಸುಖದ ಅಲೆಯ ಸಾಗರದಂತಿರಬೇಕು ನೀನು:
ಅನಂತ ಜೀವನ ಸಂಗಾತಿಯಾಗಿ ಬರಬೇಕು ನೀನು:
ಎಲ್ಲಿರುವೆ ಎಂದೆನೆಗೆ ಒಮ್ಮೆ ಹೇಳುವೆಯಾ ನೀನು....?
ಇನ್ನೊಬ್ಬರನ್ನುಪ್ರೀತಿಸುವುದು ಸಹಜ,
ಇನ್ನೊಬ್ಬರಿಂದ ಪ್ರೀತಿಸಲ್ಪಡುವುದು ಭಾಗ್ಯ,
ಪ್ರೀತಿಸಿದವರೊಂದಿಗೆ ಜೀವಿಸುವುದು ಸಾಧನೆ,
ಜೊತೆಗೆ ಬದುಕುತ್ತಿರುವವರಿಂದ ಪ್ರೀತಿಸಲ್ಪಡುವುದು ಜೀವನದ ಸಾರ್ಥಕತೆ.!
ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ
Rating