ಎಲ್ಲ ಪುಟಗಳು

ಲೇಖಕರು: Ennares
ವಿಧ: Basic page
October 01, 2007
To be…. or not to be…. ಇತಿ ಹ್ಯಾಮ್ಲೆಟ್. ಎಲ್ಲರೂ ಕೇಳಿರಬಹುದು ಅಲ್ಲವೆ. ಮೊದ ಮೊದಲು Dalailama ಹೆಸರು ಕೇಳಿದಾಗಲೆಲ್ಲ ಯಾಕೋ ಏನೊ Dilemma ಪದ ಜ್ನಾಪಕಕ್ಕೆ ಬರುತ್ತಿತ್ತು. ಭಾರತವೋ? ಟಿಬೆಟ್ಟೋ? ಎಲ್ಲಿರಲಿ? ಅಂತ ಇರಬಹುದು ಅವರ Dilemma. Dilemma ದ ಸರಿಯಾದ ಕನ್ನಡ ಭಾವಾರ್ಥ ಏನು? ತುಮುಲ, ದ್ವಂದ್ವ,, ಧರ್ಮಸಂಕಟ - ಮೂರೂ ಆಗಬಹುದಾದರೂ ನನಗಿರುವ ಡಿಲೆಮ್ಮ ಎಂದರೆ ಕನ್ನಡದ ಮೂರು ಪದಗಳಲ್ಲಿ ಯಾವುದೋ ಒಂದು ಅಥವಾ ಇಂಗ್ಲೀಷಿನ ಒಂದು ಪದವೋ? I was on the horns of a dilemma!…

ವಿಧ: ಬ್ಲಾಗ್ ಬರಹ
October 01, 2007
(ಮೂಲ: ಎಲ್ಲಿಯೋ ಕೇಳಿದ್ದು.) ನಿನ್ನೆ ಮೊನ್ನೆಯ ಮಾತು. ಪ್ರಧಾನಿ ಮನಮೋಹನ್ ಸಿಂಗ್‍ರವರ ಸರ್ಕಾರ ರಾಮಾಯಣ ನಡಿಯಲೇ ಇಲ್ಲ, ರಾಮ ಸೇತುವೆ ಇಲ್ಲವೇ ಇಲ್ಲ ಎಂದು ಸುಪ್ರೀಮ್ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದು ನೀವೆಲ್ಲ ಕೇಳಿದಿರಷ್ಟೆ? ಮೊದಲೂ ಒಂದು ಬಾರಿ ಶ್ರೀ ಮನಮೋಹನ್ ಸಿಂಗ್ ಇಂತಹುದೇ ಕೆಲಸ ಮಾಡಿದ್ದರಂತೆ. ಮುಂದೆ ಓದಿ ನೋಡಿ. ನಿಮಗೇ ವೇದ್ಯವಾಗುತ್ತೆ. ರಾಮಜನ್ಮಭೂಮಿಯಲ್ಲಿ ಬಾಬರನ ಮಸೀದಿ ಉರುಳಿದ ಕೆಲವೇ ದಿನಗಳ ನಂತರ ವಿಶ್ವ ಹಿಂದೂ ಪರಿಷತ್ ಬೆಂಬಲ ಪಡೆದ ಹಿಂದುಗಳ ಗುಂಪೊಂದು ಆ ಜಾಗದಲ್ಲಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 01, 2007
ವ್ಯಾಪಾರಿ ಇವತ್ತು ಆದ ವ್ಯಾಪಾರ - ಟರ್ನ್ ಓವರ್ ಎಷ್ಟೆಂದು ನೋಡುತ್ತಾನೆಯೇ ಹೊರತು ಲಾಭ-ಹಾನಿ ಲೆಕ್ಕಾಚಾರ ಮಾಡುವದಿಲ್ಲ ; ಇವತ್ತು ಬಂದ ಹಣವನ್ನು ಎನಿಸಿ ಅದೆಲ್ಲ ಲಾಭವೇ ಎಂಬಂತೆ ಸಂತೋಷಪಡುತ್ತಾನಂತೆ . ಹೀಗೆ ಬಾಳನ್ನು ನೋಡುವ ದೃಷ್ಟಿ ಎರಡಿವೆ . ಒಂದು - ವಿಕ್ರಯದ ಮೊತ್ತ ನೋಡಿ ಸಂತಸಪಡುವ ದೃಷ್ಟಿ . ಆತ ಲಾಭವನ್ನು ಗಣಿಸುವದಿಲ್ಲ . ಅಂಗಡಿಯಲ್ಲಿ ಹಗಲೆಲ್ಲ ಗಿರಾಕಿ ತುಂಬಿರಬೇಕು , ವ್ಯಾಪಾರವಾಗಬೇಕು . ಲೋಕದ ತತ್ವಜ್ನಾನಿಗಳು ಅಕೌಂಟಂಟರಂತೆ . ಎಲ್ಲವನ್ನು ಸಂಶಯದಿಂದ ನೋಡಿ ,…

ಲೇಖಕರು: sankul
ವಿಧ: ಬ್ಲಾಗ್ ಬರಹ
October 01, 2007
ರೇಷ್ಮೆ ರುಮಾಲು: ರವಿ ಬೆಳಗೆರೆ (ಮೂಲ: Confessions of a Thug(ಥಗ್ಗನೊಬ್ಬನ ತಪ್ಪೊಪ್ಪಿಗೆ) by Philip Meadows Taylor) ಫಿಲಿಪ್ ಮೆಡೊವ್ಸ ಟೇಯ್ಲರನ ಕೃತಿಯ ಕನ್ನಡ ಅನುವಾದ. ಇದು ಥಗ್ಗರ ಪಾತಕಿ ಲೋಕದ ಬಗ್ಗೆ ಮತ್ತು ಅವರ ಮೋಸದ ಜಾಲದ ಬಗ್ಗೆ ಒಂದು ವಿಹಂಗಮ ನೋಟವನ್ನು ತೆರೆದಿಡುತ್ತದೆ. ಮೂಲತಃ ಥಗ್ಗನಾಗಿದ್ದ ಸೈಯದ ಅಮೀರ ಅಲಿ ಹೇಳಿದ ಕಥೆಯ ಆಧಾರದ ಮೇಲೆ ಟೇಯ್ಲರ ಈ ಪುಸ್ತಕವನ್ನು ಬರೆದಿದ್ದ. ಥಗ್ಗರು ರುಮಾಲನ್ನು ಬಳಸಿ ಜನರನ್ನು ಕೊಲ್ಲುತ್ತಿದ್ದರು ನಂತರ ಅವರ ಬಳಿಯಿದ್ದ ಹಣ, ಆಭರಣ…
ಲೇಖಕರು: Ennares
ವಿಧ: ಬ್ಲಾಗ್ ಬರಹ
October 01, 2007
( ಯಾರಿಂದಲೋ ಕೇಳಿ ತಿಳಿದದ್ದು. ) ಭಗವಂತ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ನಂತರ ಮಾಡಿದ ಮೊದಲ ಕೆಲಸ ನಾಲ್ಕು ಚರಾಚರ ಪ್ರಾಣಿಗಳನ್ನು ಸೃಷ್ಟಿಸಿದ್ದಂತೆ. ಅವೆಂದರೆ - ಮನುಷ್ಯ; ಕತ್ತೆ: ನಾಯಿ ಮತ್ತು ಎರೆಹುಳ. ಇವೆಲ್ಲದರಲ್ಲೂ ಮನುಷ್ಯನೊಬ್ಬನಿಗೆ ಮಾತ್ರ ಯೊಚನಾಶಕ್ತಿಯಿರುವ (ವಿಪರೀತ!!) ಮಿದುಳಿತ್ತು. ಎಷ್ಟಾದರೂ ಭಗವಂತನಲ್ಲವೇ! ನಿಷ್ಪಕ್ಷಪಾತಿ! ಎಲ್ಲರಿಗೂ ಕೇವಲ ನಲವತ್ತು ವರುಷಗಳ ಆಯುಸ್ಸು ಕೊಟ್ಟನಂತೆ. ಎಲ್ಲರೂ ಈ ನಿರ್ಣಯವನ್ನು ಒಪ್ಪಿಕೊಂಡರಾದರೂ, ಬುಧ್ಧಿ ಜಾಸ್ತಿಯಿರುವ ಮನುಷ್ಯನಿಗೆ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
September 30, 2007
ನನ್ನ ಪರಿಚಿತರೊಬ್ಬರಿಗೆ ೨ ಮಕ್ಕಳು.ಹುಡುಗಿಗೆ ೧೦ ವರ್ಷವಿರಬಹುದು.ಹುಡುಗನಿಗೆ ೭-೮ ವರ್ಷವಿರಬಹುದು.ತುಂಬಾ ತೆಳ್ಳಗಿದ್ದಾನೆ. ಅಪ್ಪ ಅಮ್ಮನಿಗೆ ಆ ಹುಡುಗನನ್ನು ಎಲ್ಲರ ಬಳಿ ಹೊಗಳುವುದೇ ಕೆಲಸ. ಯಾವುದೇ ವಿಷಯ ಮಾತನಾಡಿ ಕೊನೆಗೆ ಬಂದು ಮುಟ್ಟುವುದು ಆ ಹುಡುಗನ ವಿಷಯಕ್ಕೇ. "ದ್ರಾವಿಡ್ ರಾಜಿನಾಮೆ ಬೆಳಗ್ಗೆ ನ್ಯೂಸ್ ನಲ್ಲಿ ನೋಡಿದೆ.ನಮ್ಮ ಅಪ್ಪುಗೆ ಗಂಗೂಲಿ ಅಂದರೆ ಬಹಳ ಇಷ್ಟ.ಈಗ ದ್ರೋಣಿ(ಧೋನಿ)ನೂ ಲೈಕ್ ಮಾಡುತ್ತಾನೆ." "ಸ್ಕೂಲ್ನಿಂದ ಬಂದ ಕೂಡಲೇ ಹೋಮ್ ವರ್ಕ್ ಮಾಡಿ ಮುಗಿಸುವನು.ನಂತರ…
ಲೇಖಕರು: narendra
ವಿಧ: ಬ್ಲಾಗ್ ಬರಹ
September 30, 2007
ಮೇಲ್ನೋಟಕ್ಕೆ ಕಂಬಾರರ ಎಂದಿನ ಜನಪದ ಶೈಲಿಯ ವಿವರಗಳು, ಕಥಾನಕಗಳು, ಉಪಕಥೆಗಳು, ಹಾಡುಗಳು, ಪುರಾಣಗಳು, ಅದ್ಭುತಗಳು, ಪವಾಡಗಳು ಎಲ್ಲವೂ ಇರುವ ಒಂದು ವಿಶಿಷ್ಟ ಹರಹಿನ, ತಿರುವುಗಳ ಕಥಾನಕ `ಶಿಖರಸೂರ್ಯ'. ಆದರೆ ಇಲ್ಲಿನ ಮಿಥಿಕ್ ಜಗತ್ತಿನ ಮೂಲಕ, ಒಂದು ಅದ್ಭುತರಮ್ಯ ಕಥಾನಕದ ಮೂಲಕ ಕಂಬಾರರು ರಾಜಕಾರಣದ ಭ್ರಷ್ಟಮುಖವನ್ನು, ಔದ್ಯಮೀಕರಣದ ದುಷ್ಟಮುಖವನ್ನು, ಸಾಮಾನ್ಯನ ಮಿತಿಯಿಲ್ಲದ ದುರಾಶೆ ತರುವ ದುರಂತವನ್ನು ಚಿತ್ರಿಸುತ್ತಲೇ ಇಂಥ ಚಿತ್ರಣಕ್ಕೆ ಅವರು ಆಯ್ದುಕೊಳ್ಳುವ ಪಾತ್ರಗಳ ಎದುರು ಅವೇ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
September 30, 2007