ಎಲ್ಲ ಪುಟಗಳು

ಲೇಖಕರು: anivaasi
ವಿಧ: ಬ್ಲಾಗ್ ಬರಹ
February 13, 2008
ಎರಡು ವಾರದಿಂದ ಎಡೆಬಿಡದ ಮಳೆ. ಆಸ್ಟ್ರೇಲಿಯಾದ ಮೂಡಲ ಕಡಲತಡಿಯುದ್ದಕ್ಕೂ ಹೊಡೆದಿದ್ದೇ ಹೊಡೆದಿದ್ದು. ಬರಗಾಲ ಕೊನೆಗೊಳಿಸಲು ಹಟತೊಟ್ಟಂತೆ. ಇದು ಯಾವ ನಕ್ಷತ್ರದ ಮಳೆಯೋ ಎಂದುಕೊಳ್ಳುತ್ತೇನೆ. ಹೊಳೆ, ನದಿ, ಕೆರೆ, ಕೊಳ್ಳ ಎಲ್ಲ ತುಂಬಿ ಉಕ್ಕಿ ಹರಿದ ಸಂತಸ.  ಸಿಡ್ನಿಯಲ್ಲಿ ಪುರಂದರ ಆರಾಧನೆ - ಮೊನ್ನೆ ಭಾನುವಾರ. ನನ್ನ ತಲೆಯಲ್ಲಿ ಮರುಕಳಿಸಿದ ಒಂದೆರಡು ಪ್ರಶ್ನೆಗಳು. ಹಿಂದಿನ ದಿನವಷ್ಟೇ ಮಳೆ ನಿಂತು ಎಲ್ಲ ತಿಳಿಯಾಗಿ ಸೂರ್ಯ ಹಚ್ಚಗೆ ನಗುತ್ತಿದ್ದ. ಎಂಟು ಹತ್ತು ವರ್ಷಗಳಿಂದ ಈ ಆರಾಧನೆ…
ಲೇಖಕರು: shekarsss
ವಿಧ: ಬ್ಲಾಗ್ ಬರಹ
February 13, 2008
ಪ್ರಿಯ ಸಂಪದಿಗರೇ, ಇಂದಿನಿಂದ ನನ್ನ ಕವನಗಳನ್ನು ಇಲ್ಲಿ , ಕೂಗು...ಎನ್ನ ಮನುಕುಲಕೆ !!! http://www.koogu.blogspot.com ಹಾಗು ಪ್ಲಾನೆಟ್ ಕನ್ನಡಲ್ಲಿ ಕಾಣಬಹುದು. ನಿಮಗೆ ನನ್ನ ಬ್ಲಾಗ್ ಗೆ ಸ್ವಾಗತವ ಕೋರಿ, ಸಂಪದದಿಂದ ಅಲ್ಪವಿರಾಮ ಭಾರದ ಮನಸ್ಸಿಂದ ತೆಗೆದುಕೊಳ್ಳುವೆ. ನೀವು ಬಂದೇ ಬರುವಿರಿ ಎಂಬ ನಂಬಿಕೆಯಿಂದ. ಧನ್ಯವಾದಗಳೊಂದಿಗೆ, ಚಂದಿನ
ಲೇಖಕರು: Ennares
ವಿಧ: ಚರ್ಚೆಯ ವಿಷಯ
February 13, 2008
ಸ್ಥಳ: ಬೆಂಗಳೂರಿನ ದಕ್ಷಿಣ ಪಶ್ಚಿಮದಲ್ಲಿನ ಒಂದು ಹೊಸ ಅಪಾರ್ಟ್ಮೆಂಟ್ ಸಮೂಹ. ಸಮಯ: ಆರಉ ತಿಂಗಳ ಹಿಂದೆ ಒಂದು ಭಾನುವಾರ ಬೆಳಿಗ್ಗೆ ೧೦-೩೦ರ ಸಮಯ. ಸನ್ನಿವೇಶ: ಬಿಲ್ಡರ್‍ನ ಅನುಪಸ್ಥಿತಿಯಲ್ಲಿ ಹಲವು ಹೊಸ ಫ್ಲ್ಯಾಟ್ ಮಾಲೀಕರ ಮೀಟಿಂಗ್. ಚರ್ಚಾ ವಿಷಯ: ಸಮೂಹದ ಅಸಮರ್ಪಕ ಸುರಕ್ಷತೆಯ ಬಗ್ಗೆ ಬಿಲ್ಡರ್ ನೇಮಿಸಿದ ಸೆಕ್ಯೂರಿಟಿ ಏಜೆನ್ಸಿಯ ಮುಖ್ಯಸ್ಥನೊಂದಿಗೆ ವಿಚಾರ ವಿನಿಮಯ. ಪಾತ್ರಪರಿಚಯ: ಸೆಕ್ಯೂರಿಟಿ ಏಜೆನ್ಸಿಯ ಮುಖ್ಯಸ್ಥ - ಉತ್ತರಭಾರತೀಯ. ( ಸೆಮು) ಮುಖ್ಯಸ್ಥನ ಸಹಾಯಕ ಅಧಿಕಾರಿ…
ಲೇಖಕರು: ASHOKKUMAR
ವಿಧ: ಬ್ಲಾಗ್ ಬರಹ
February 13, 2008
ಕಂಪೆನಿಗಳು ದೊಡ್ಡ ಮೊತ್ತದ ಹೂಡಿಕೆ ಅಗತ್ಯವಾದಾಗ ಹಣ ಸಾಲ ಪಡೆಯುವುದರ ಜತೆಗೆ ಶೇರು ಮಾರುಕಟ್ಟೆ ಪ್ರವೇಶ ಮಾಡುವುದಿದೆ. ಜನರಿಗೆ ಕಂಪೆನಿಯ ಶೇರು ವಿತರಿಸಿ,ಬಂಡವಾಳ ಎತ್ತುವುದು ಐಪಿಓದ ವಿಧಾನ.ಇತ್ತೀಚೆಗೆ ಸುದ್ದಿಯಲ್ಲಿರುವ ರಿಲಾಯನ್ಸ್ ಪವರ್ ಕಂಪೆನಿ ಐಪಿಓ ಮೂಲಕ ದಾಖಲೆ ಮೊತ್ತವನ್ನು ಜನರಿಂದ ಪಡೆಯಿತು.ಜನರು ಅಂಬಾನಿ ಹೆಸರಿನ ಮಾಂತ್ರಿಕತೆಗೆ ಬಲಿ ಬಿದ್ದು,ನಾಲ್ಕು ನೂರ ಐವತ್ತು (ಸಾರ್ವಜನಿಕರಿಗೆ ನಾಲ್ಕು ನೂರ ಮೂವತ್ತು) ಬೆಲೆ ತೆತ್ತು ಶೇರು ಪಡೆದರು.ಒಂದು ವ್ಯಾಟ್ ವಿದ್ಯುಚ್ಛಕ್ತಿ…
ಲೇಖಕರು: ideanaren
ವಿಧ: ಬ್ಲಾಗ್ ಬರಹ
February 13, 2008
http://ideanaren.blogspot.com/2008/02/blogging-in-kannada.html ~ IdeaNaren
ಲೇಖಕರು: omshivaprakash
ವಿಧ: ಬ್ಲಾಗ್ ಬರಹ
February 13, 2008
ಮನುಜ ಮತ: ಎಲ್ಲೋ ಹುಡುಕಿದೆ ಇಲ್ಲದ ತಂತ್ರಾಂಶ ಕಣ್ಣಿದ್ದೂ ಕಾಣದ ಕುರುಡನಂತೆ. ಕಂಕುಳಲ್ಲಿಟ್ಟು ಕೊಂಡ್ ಲಿನಕ್ಸ್ ನೀಲ ಕಿಂಡಿಯ ಮದ್ಯೆ ಜೀವ ಸೈದನಂತೆ. ಲಿನಕ್ಸ್,ಯುನಿಕ್ಸ್... ಈ "ನಿಕ್ಸ್"ಗ ಳ ಬಗ್ಗೆ ಮಾತಾಡ್ಲಿಕ್ಕೆ ಶುರು ಮಾಡಿದ್ರೆ, ಏನೋದೊಡ್ಡ ವಿಷಯದ ಬಗ್ಗೆ ಮಾತಾಡ್ತಿದೀನಿ ಅಂದ್ಕೊಳ್ಳೊರು ತುಂಬಾ ಮಂದಿ. ನೀವು ಉಪಯೋಗಿಸಿ ನೋಡಿ ಚೆನ್ನಾಗಿದೆ ಅಂದ್ರೆ ಬ್ಯಾಡ್ ಮರಾಯ, ಯಾರ್ ತಲೆ ಕೆಡಿಸ್ಕೊಳ್ತಾರೆ ಅನ್ನೊರು ಮತ್ತಿಷ್ಟು ಮಂದಿ. ಅಂದ್ರೆ ಇಲ್ಲಿ ಹೊಸದನ್ನ ಪ್ರಯತ್ನಿಸಿ ನೋಡ್ಲಿಕ್ಕೆ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 13, 2008
ಸುನಿಲ ಜಯಪ್ರಕಾಶರು ಭರತೇಶವೈಭವದ ಬಗ್ಗೆ ಮಾತಾಡುತ್ತ, ಪ್ರಾಸದ ಸುದ್ದಿ ತೆಗೆದರು. ಆಗ ತಟ್ಟನೆ, ಹಿಂದೆ ಇನ್ನೊಂದು ಪೋಸ್ಟಿಗೆ ನಾನು ಹಾಕಿದ್ದ ಟಿಪ್ಪಣಿ ನೆನಪಾಯಿತು. ಸ್ವಲ್ಪ ಪ್ರಾಸವು ತ್ರಾಸು ಅನ್ನಿಸುವಷ್ಟೇ ಹೆಚ್ಚಿದ್ದರೂ, ಸ್ವಲ್ಪ ಬದಲಾವಣೆಗಳೊಡನೆ ಇಲ್ಲಿ ಹಾಕೋಣ ಅನ್ನಿಸಿತು! ಈಗ ಓದಿ ಈ ಪದ್ಯ - ಆಸೆಯ ದೋಸೆ ಅಥವ ಪ್ರಾಸದ ವರಸೆ ಪ್ರಯಾಸದ ವರಸೆಯಾಗಿ ಕಂಡರೆ, ನಾನೇ ಜವಾಬ್ದಾರಿ! ದೋಸೆ ದೋಸೆ ತಿನ್ನಲು ಆಸೆ  ಅಯ್ಯೋ ಮನಸೇ! ಇರೋದ್ ಸ್ಯಾನ್ ಹೋಸೆ ಅಂತ್ಯಾಕ್ ನಿರಾಸೆ?…

ಲೇಖಕರು: muralihr
ವಿಧ: Basic page
February 12, 2008
ಈವತ್ತು ಹೊಟ್ಟೆ ಸಿಕ್ಕಾಪಟ್ಟೇ "ಹಸಿವು , ಹಸಿವು " ಅ೦ದು ಕಾಟ ಕೊಡ್ತು.ಅದರ ಕಾಟ ತಾಳಲಾರದೇ ನನ್ನ ಮೂಗು ಹೋಟೆಲ್ ಗೆ ಕರೆದುಕೊ೦ಡೋಯ್ತು. ಹೋಟೆಲ್ ನಲ್ಲಿ ಘಮ ಘಮ ವಾಸನೆ, ದೋಸೆ ತವದಿ೦ದ ಛಿರ್ ಛಿರ್ ಅನ್ನುವ ಶಬ್ದ ಎಲ್ಲವೂ ನನ್ನ ನಾಲಗೆಯಲ್ಲಿ ನೀರು ಸುರಿಸಿದವು. ನಾಲಗೆಗೆ ಅನುಕೂಲವಾಗುವ೦ತೆ "Menu ಮೆನು ಕಾರ್ಡ್" ನೋಡಿದೆ. ಕಣ್ಣುಗಳು ಇ೦ಗ್ಲೀಷನಲ್ಲಿ ಕಷ್ಟಾಪಟ್ಟೂ ಅಲ್ಲಿ ಸಿಗುವ ತಿನಿಸುಗಳನ್ನು ನೋಡುತ್ತಿತ್ತು. ಮನಸ್ಸು "Cost-Time" ಕಡಿಮೆಯಾಗುವ ತಿ೦ಡಿಯನ್ನೇ ತಿನ್ನು ಅ೦ದರೆ ನಾಲಿಗೆ…