ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 27, 2007
ಯಯಾತಿಯ ಕತೆಯಲ್ಲಿ ಎರಡು ಮೂರು ನೀತಿಗಳಿವೆ ೧. ಅವನಿಗಾಗಿ ಶರ್ಮಿಷ್ಠೆ ಮತ್ತು ದೇವಯಾನಿಯ ಪೈಪೋಟಿ ನಡೆಯುತ್ತದೆ . ಶರ್ಮಿಷ್ಠೆಯ ತಂದೆ ರಾಜ , ಕುಲದ ಒಳಿತಿಗಾಗಿ ರಾಜ ತನ್ನ ಮಗಳ ಒಳಿತನ್ನು ತ್ಯಾಗ ಮಾಡುತ್ತಾನೆ . ದೇವಯಾನಿಯನ್ನು ರಾಣಿಯನ್ನಾಗಿ ಮಾಡಿ ಮಗಳನ್ನು ಅವಳ ದಾಸಿಯಾಗಿ ಮಾಡುತ್ತಾನೆ . ಇಲ್ಲಿ ಬರುವ ಮಾತು ಇದು - ಕುಲಕ್ಕಾಗಿ ಒಬ್ಬರನ್ನು ತ್ಯಜಿಸಬೇಕು . ಊರಿನ ಒಳಿತಿಗಾಗಿ ಕುಲವನ್ನು ತ್ಯಜಿಸಬೇಕು ಇತ್ಯಾದಿ. ಇದು ಒಂದು ನೀತಿ . ೨. ಅವನಿಗೆ ಮುಂದೊಂದು ಪ್ರಸಂಗದಲ್ಲಿ ಶಾಪದಿಂದ…
ಲೇಖಕರು: girish.shetty
ವಿಧ: Basic page
December 27, 2007
ನೆನಪಾಗುವುದು ನಿನ್ನ ಚಿಗುರು ಬೆರಳುಗಳು ಮೂಡಿಸಿದ ಮಧುರ ಭಾವನೆಗಳು ಹೂವಿಂದ ಉದುರಿ ಧರೆಯ ಮೈಯ ಸ್ಪರ್ಷಿಸಿದಾಗೆಲ್ಲಾ ಹಸಿ ಹಸಿ ಹೂವ ಎಸಳುಗಳು ಮತ್ತೆ ನೆನಪಾಗುವುದು ನನ್ನ ಬಳಸಿ, ಗಲ್ಲಕೆ ನೀನಿತ್ತ ಬಿಸಿಯುಸಿರಿನ ಮುತ್ತುಗಳು ಹಿಂಡು ಹಿಂಡಾಗಿ ಬಂದು ಹೂವ ಮುತ್ತಿಕ್ಕಿದಾಗೆಲ್ಲಾ ಬಣ್ಣ ಬಣ್ಣದ ದುಂಬಿಗಳು ನೆಪವಿಲ್ಲದೆ ಬಳಿ ಬಂದು ತುಂಬಿರಲು ನೀ ನನ್ನ ಬದುಕಲಿ ನವಿರಾದ ನಗು ತಂದು ಅವಿತಿರಲು ಹಿತವಾಗಿ ನನ್ನೆದೆಯಲಿ ನೆನಪುಗಳಿಗ್ಯಾಕೆ ನೆಪವೊಂದು ಬೇಕು?
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
December 27, 2007
ಈ ಸುದ್ದಿ ಓದಿ. ಕನ್ನಡ ಕ್ರೈಸ್ತರು ಬೆಂಗಳೂರಿನ(ಕರ್ನಾಟಕ) ಚರ್ಚಿನಲ್ಲಿ ಬರೀ ಕನ್ನಡದಲ್ಲೇ ಹೆಸರಲಗೆ(ನಾಮಪಲಕ) ಹಾಕಿ ಅಂದಿದ್ದಕ್ಕೆ ಅವರ ಕಯ್ಗೆ ಕೋಳ ಬಿದ್ದು ಕೋರ್ಟಿನ ಮೆಟ್ಟಿಲು ಏರಬೇಕಾಯಿತಂತೆ. :(  ಬೆಂಗಳೂರಿನಲ್ಲಿ ಕನ್ನಡ ಕ್ರೈಸ್ತರ ಪಾಡೇನು? ಕನ್ನಡನಾಡಿನ ಚರ್ಚಿನಲ್ಲಿ ಬೇರೆ ನುಡಿಗಳ ಹಲಗೆ ಸರಿಯೇ? ಸರಿಯಿದ್ದರೆ ಯಾಕೆ ಸರಿ? ತಪ್ಪಿದ್ದರೆ ಯಾಕೆ ತಪ್ಪು.?  ತಮಿಳುನಾಡು ಅತ್ವ ಕೇರಳದ ಚರ್ಚುಗಳಲ್ಲಿ ಕನ್ನಡದ ಹೆಸರಲಗೆಗಳು ಇವಿಯೇ?
ಲೇಖಕರು: ravikreddy
ವಿಧ: ಬ್ಲಾಗ್ ಬರಹ
December 27, 2007
ಓಹ್. ಎಂತಹ ಸುಂದರ ನಗು, ಆ ಮಗುವಿನದು. ಒಮ್ಮೊಮ್ಮೆ ತುಂಟನಂತೆ, ಒಮ್ಮೊಮ್ಮೆ ಮುಗ್ಧನಂತೆ ಕಾಣುತ್ತಾನೆ. ಇನ್ನೂ ಕೇವಲ ಐದು ವರ್ಷ ಅವನಿಗೆ. ಆಡುತ್ತಾ, ಪಾಡುತ್ತಾ ಬೆಳೆಯುತ್ತಿದ್ದಾನೆ. ತಾನು ಬೆಳೆದು ದೊಡ್ಡವನಾದ ಮೇಲೆ ಡಾಕ್ಟರಾಗುತ್ತೇನಮ್ಮ ಎಂದಿದ್ದಾನೆ ಅಮ್ಮನೊಂದಿಗೆ ಒಮ್ಮೆ. ಬಾಲವಾಡಿಗೆ (ಕಿಂಡರ್‌ಗಾರ್ಟನ್) ಹೋಗಲು ಏನೋ ಹುಮ್ಮಸ್ಸು ಅವನಿಗೆ. ಬೆಳಗ್ಗೆ ಅಮ್ಮನಿಗಿಂತ ಬೇಗ ಎದ್ದು ಅವಳನ್ನು ಎಬ್ಬಿಸಲು ಓಡುತ್ತಾನೆ. "ನಡಿಯಮ್ಮ, ಶಾಲೆಗೆ ಹೋಗೋಣ," ಎನ್ನುತ್ತಾನೆ. ಸರಿಯಾಗಿ ವರ್ಷದ ಹಿಂದೆ; 2007…
ಲೇಖಕರು: Ennares
ವಿಧ: Basic page
December 26, 2007
(ಅನಾಮಧೇಯ ಇಂಗ್ಲೀಷ್ ಮೂಲದಿಂದ ಅನುವಾದಿತ) - ನವರತ್ನ ಸುಧೀರ್.   ಗುಬ್ಬಚ್ಚಿ ಚಿಕ್ಕ ಪಕ್ಷಿ ಅದರ ರೆಕ್ಕೆ ಪುಕ್ಕಗಳು ಜಾಸ್ತಿಯಾಗಿಲ್ಲದಿರುವುದರಿಂದ ಹೆಚ್ಚಿನ ಚಳಿ ತಡೆಯಲಾಗುವುದಿಲ್ಲ. ಅದೇ ಕಾರಣಕ್ಕಾಗಿ ಉತ್ತರದ ಗುಬ್ಬಚ್ಚಿಗಳೆಲ್ಲವೂ ಚಳಿಗಾಲ ಬರುತ್ತಿದ್ದಂತೆ ಬೆಚ್ಚಗಿರುವ ದಕ್ಷಿಣ ಕ್ಕೆ ವಲಸೆ ಹೋಗುತ್ತವಂತೆ. ಒಂದು ಗುಬ್ಬಚ್ಚಿ ಮಾತ್ರ ಎಲ್ಲರಿಗಿಂತಲೂ ತಾನು ಸ್ವಲ್ಪ ಜಾಸ್ತಿ ಬುದ್ಧಿವಂತ ಎಂದು ಅಹಂಭಾವವಿದ್ದು, ಎಲ್ಲರ ಹಾಗೆ ನಾನೇಕೆ ಮಾಡಬೇಕು? ಬದಲಾಗಿ ಈ ಬಾರಿ ಇಲ್ಲಿಯೇ ಉಳಿದು…
ಲೇಖಕರು: roopablrao
ವಿಧ: ಬ್ಲಾಗ್ ಬರಹ
December 26, 2007
ನಾನು ಸ್ಕೂಲಿನಲ್ಲಿ ಹಾಗು ಕಾಲೇಜಿನಲ್ಲಿದ್ದಾಗ ಕವಿತೆ /ಕತೆ ಅಥವ ಅಂಥದ್ದೇನೊ ಬರೆಯುತ್ತಿದ್ದೆ. ಅದನ್ನು ಸ್ನೇಹಿತರಿಗೆ ತೋರಿಸಿ ಹೆಮ್ಮೆ ಪಟ್ಟುಕೊಳ್ಳುತಿದ್ದೆ. ಒಮ್ಮೆ ನಮ್ಮ ಕಾಲೇಜಿಗೆ ಅ.ರಾ . ಮಿತ್ರ ಹಾಗು ಸಿದ್ದಲಿಂಗ ಪಟ್ಟಣಶೆಟ್ಟಿಯವರು ಬಂದಾಗ ಅವರಿಗೆ ನನ್ನ ಒಂದು ಕವನ ತೋರಿಸಿ ಅವರಿಂದ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡಾಗಲಂತೂ ನನಗೆ ಆಕಾಶವೆ ಕೈಗೆಟುಕಿದಷ್ಟು ಖುಶಿ. ನಾನೇನೋ ದೊಡ್ಡ ಕವಿಯತ್ರಿ ಆದಂತೆ ಸಂಭ್ರಮ . ಆದರೆ ಬಾಳ ದೋಣಿ ನನಗೆ ಕಂಪ್ಯೂಟರ್ ಎಂಬ ಮಾಯ ದ್ವೀಪಕ್ಕೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 26, 2007
ರಾಮಾಯಣ ಮಹಾಭಾರತದ ಕತೆ ನಮಗೆಲ್ಲ ಗೊತ್ತಿದ್ದದ್ದೇ - ಅಂತ ತಿಳುಕೊಂಡಿರ್ತೀವಿ . ಆದ್ರೆ ಅಲ್ಲಿನ ಘಟನೆಗಳ ಸೀಕ್ವೆನ್ಸು - ಅನುಕ್ರಮ - ಯಾವ್ದಾದ ಮೇಲೆ ಯಾವ್ದು - ( ಇಂಗ್ಲೀಷು , ಸಂಸ್ಕ್ರುತ - ಕನ್ನಡ ಎಲ್ಲದಕ್ಕೂ ನ್ಯಾಯ ಒದಗಿಸಿದ ಹಾಗಾಯ್ತು :) ) ನಮಗೆ ನೆನಪಿರೋದಿಲ್ಲ . ಇನ್ನೊಮ್ಮೆ ಓದಲುಕೂತಾಗಲೇ ಗೊತ್ತಾಗೋದು . ನಮ್ಮ ಪ್ರೈಮ್ ಮಿನಿಸ್ಟರ್ ಗಳ , ಚೀಫ್ ಮಿನಿಸ್ಟರ್ ಗಳ ಕ್ರಮಾನಾದ್ರೂ ನೀವು ಸರಿಯಾಗಿ ಹೇಳಬಹುದಾ ? ಹೋಗಲಿ ಬಿಡಿ , ಮಹಾಕಾವ್ಯಗಳ ವಿಷಯ ಮಾತಾಡುವಾಗ ಹುಲುಮಾನವರ ವಿಷಯ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 26, 2007
ರಾಮಾಯಣ ಮಹಾಭಾರತದ ಕತೆ ನಮಗೆಲ್ಲ ಗೊತ್ತಿದ್ದದ್ದೇ - ಅಂತ ತಿಳುಕೊಂಡಿರ್ತೀವಿ . ಆದ್ರೆ ಅಲ್ಲಿನ ಘಟನೆಗಳ ಸೀಕ್ವೆನ್ಸು - ಅನುಕ್ರಮ - ಯಾವ್ದಾದ ಮೇಲೆ ಯಾವ್ದು - ( ಇಂಗ್ಲೀಷು , ಸಂಸ್ಕ್ರುತ - ಕನ್ನಡ ಎಲ್ಲದಕ್ಕೂ ನ್ಯಾಯ ಒದಗಿಸಿದ ಹಾಗಾಯ್ತು :) ) ನಮಗೆ ನೆನಪಿರೋದಿಲ್ಲ . ಇನ್ನೊಮ್ಮೆ ಓದಲುಕೂತಾಗಲೇ ಗೊತ್ತಾಗೋದು . ನಮ್ಮ ಪ್ರೈಮ್ ಮಿನಿಸ್ಟರ್ ಗಳ , ಚೀಫ್ ಮಿನಿಸ್ಟರ್ ಗಳ ಕ್ರಮಾನಾದ್ರೂ ನೀವು ಸರಿಯಾಗಿ ಹೇಳಬಹುದಾ ? ಹೋಗಲಿ ಬಿಡಿ , ಮಹಾಕಾವ್ಯಗಳ ವಿಷಯ ಮಾತಾಡುವಾಗ ಹುಲುಮಾನವರ ವಿಷಯ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
December 26, 2007
ಮೊನ್ನೆ ನಾವು ಕೆಲವರು ಹರಟೆ ಹೊಡೆದದ್ದರ ಬಗ್ಗೆ ಹೇಳ್ತಾ ಇದ್ದೀನಿ. ಗುಂಪಾಗಿ ಕೂತಿದ್ದ ನಮ್ಮ ನಡುವೆ ಒಬ್ಬರು ಹಿರಿಯರು ಇದ್ದರು. ತುಂಬಾ ಗತ್ತಿನಿಂದ ತಮ್ಮ ಹಳ್ಳಿಯಲ್ಲಿ ಚಿಕ್ಕವರಿದ್ದಾಗ ಕೇಳಿದ ಒಂದು ಕತೆಯನ್ನು ಹೇಳಿದರು. ಆ ಕತೆ ಕೇಳಿದಾಗಿನಿಂದ ತಾವು ಪವಾಡಗಳನ್ನು ಬಲವಾಗಿ ನಂಬುತ್ತೇನೆ ಎಂದು ವಿವರಿಸಿದರು. ಆಗ ಹಿರಿಯರ ಮೇಲೆ ಅಪಾರ ಗೌರವವಿದ್ದ ಇನ್ನೊಬ್ಬರು ಶುರು ಹಚ್ಚಿಕೊಂಡರು. ತಮಗೆ ಗೊತ್ತಿರುವವರೊಬ್ಬರಿಗೆ ಕಷ್ಟಕಾಲದಲ್ಲಾದ ಪವಾಡ-ಸಮಾನವಾದ ನೆರವನ್ನು ರಸವತ್ತಾಗಿ ಹರಕು ನೆನಪಿನಿಂದಲೇ…
ಲೇಖಕರು: shekarsss
ವಿಧ: Basic page
December 26, 2007
ಗೀಚುವ ಗೀಳು ಅವಿರತ ಸುಖಾನುಭಾವ ನೀಡುತ ವಕ್ರ ವ್ಯಾಕರಣಗಳ ತಿದ್ದಿ ಮಾಡಿ ಭಾವಗಳ ಶುದ್ಧಿ ಪುಸ್ತಕ ಪ್ರೇಮ ಬೆಳೆಸುತಾ ಸಾಧಕರ ಸಾಂಗತ್ಯ ಹರಸಿ ಸಾಹಿತ್ಯದ ಹೂರಣ ಉಣಿಸಿದ ಗೆಳೆಯರೆಲ್ಲರನು ಸ್ಮರಿಸುತಾ ವ್ಯಕ್ತಿ, ವ್ಯಕ್ತಿತ್ವಗಳ ಸೃಷ್ಟಿ ಅನುಭವಗಳ ಅಭಿವ್ಯಕ್ತಿ ನವನವೀನ ಅನುದಿನ ಪ್ರತಿಕ್ಷಣ ಮನಸ್ಸಮಾಧಾನ