ಎಲ್ಲ ಪುಟಗಳು

ಲೇಖಕರು: shekarsss
ವಿಧ: Basic page
December 24, 2007
ಗಾಳಿ ಮಾತು ಕಿವಿಗೆ ಬಿದ್ದು ಎಬ್ಬಿಸಿದೆ ಬಿರುಗಾಳಿ ಬೀಸಿ ಬೆಂಕಿಯ ಬಲೆ ಚಿತ್ತವ ಹೂತು ಕ್ರೋಧವ ಹೊತ್ತು ಮತಿಗೆಟ್ಟ ಗೂಳಿ ಸುತ್ತುವ ಸುಂಟರಗಾಳಿ ಎಲ್ಲೆಡೆ ಕಗ್ಗತ್ತಲು ಕವಿದು ಕಳೆದು ಹೋಗುವ ಮುನ್ನ ಕಣ್ತೆರೆದು ಒಂದು ಕ್ಷಣ ಕಾಣೋ ಕನ್ನಡಿ ಜಾಣ
ಲೇಖಕರು: prem_poo gour
ವಿಧ: ಬ್ಲಾಗ್ ಬರಹ
December 24, 2007
ನೀನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು, ಮಾಗೀಲ್ ಉಲ್ ಮೇಲ್ ಮಲಗಿದ್ದಂಗೆ ಮಂಜು, ಮಾಗಿ ಮುಗ್ತು, ಬೇಸ್ಗೆ ನುಗ್ತು, ಇದ್ಕಿದ್ದಂಗೆ ಮಾಯ್‌ವಾಗೋಯ್ತು ಮಂಜೂ.... ನಂಗು-ನಿಂಗು ಎಂಗಾಗೋಯ್ತು ನಂಜು... ನನ್ನ ಇಷ್ಟದ ಕವಿ "ರತ್ನ"ನ ಈ ಪದ ನನ್ನ ಬದುಕಿಗೆ, ನನ್ನ ಪ್ರೀತಿಗೆ ಪೂರಕವೇನೋ ಅನಿಸುತ್ತಿದೆ. ನಂಜು ಅನ್ನೋಳು ಅವರ ಹೆಂಡತಿ, ಹಟ್ಟಿ ಅನ್ನೋದು ಅವರ ಮನೆ ಮತ್ತು ಅದರ ಸುತ್ತಲಿನ ಪರಿಸರ, ಮಾಗಿ ಅನ್ನೋದು ಛಳಿಗಾಲ. ಅವರ ಹೆಂಡತಿ…
ಲೇಖಕರು: venkatesh
ವಿಧ: Basic page
December 24, 2007
ನಾವ್ಯಾಕ್ ಹೀಗೆ ಅಂತ ನಮಗೆಲ್ಲ ಒಂದ್ಸರ್ತಿಆದ್ರು ಅನ್ಸೊದ್ ಸಹಜ. ಯೇನ್ ಮಾಡೊದ್ ಹೇಳಿ. ನಮ್ ರಾಜ್ಯದ ಪರಿಸ್ಥಿತಿ, ಸರ್ಯಾಗ್ ಹೇಳ್ಬೇಕು ಅಂದ್ರೆ. ನಮ್ ದೊಗ್ನಾಳ್ ಮುನ್ಯಪ್ಪನವರು ಹೇಳೊಹಾಗೆ, " ಕರ್ ನಾಟ್ಕ", ಸರ್ಯಾಗಿದೆ. ನಮ್ಮವರೆಲ್ಲ ನಾಟ್ಕ ಮಾಡಕ್ ಸರಿಯಾಗಿದಾರೆ. ಹೇಳ್ಮಾಡ್ಸಿದ್ ತರ್ಹ. ಯಾಕಂತಿರೊ, ಇಲ್ಲಿರೊ ಅನಿರ್ದಿಷ್ಟತೆ ಎಲ್ಲು ಇಲ್ಲ. ಬಿಹಾರನು ವಾಸಿ ಅನ್ಸತ್ತೆ. ಇಲ್ಲಿ ಎಲ್ಲ ಇದೆ. ಸರ್ಕಾರನೆ ಇಲ್ಲ. ಎಂಥ ವಿಪರ್ಯಾಸ. ಮೂಲಭೂತ ಸೌಕರ್ಯಗಳ್ನ್ ಕೇಳೊದ್ ಯಾರ್ನ ? ತಮಿಳ್ನಾಡ್ನೆ ನೋಡಿ…
ಲೇಖಕರು: venkatesh
ವಿಧ: Basic page
December 24, 2007
ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. -ಸಂಪದೀಯರ ಪರವಾಗಿ.
ಲೇಖಕರು: anivaasi
ವಿಧ: ಬ್ಲಾಗ್ ಬರಹ
December 24, 2007
ಅಕ್ಟೋಬರ್‌ನಲ್ಲಿ ಮೂಡಬಿದ್ರಿಯ ಸಾವಿರ ಕಂಬದ ಬಸದಿಯ ಹೊರಗೆ ಅಡ್ಡಾಡುತ್ತಾ ತೆಗೆದ ಚಿತ್ರಗಳಲ್ಲಿ ಒಂದೆರಡು ಇವು - ಬಸದಿಯ ಪಕ್ಕದ ಬಾವಿಗೆ ಇಣುಕಿದಾಗ: ಹೊರ ಪ್ರಾಂಗಣದಲ್ಲೂ, ಗೋಡೆಯ ಮೇಲೂ "ಹಬ್ಬಿ ಬೆಳೆದಾ ಹುಲ್ಲ ಹಂದರ" ದೊಡ್ಡಕೆ ನೋಡಲು ಚಿತ್ರದ ಮೇಲೆ ಚಿಟಕಿಸಿ
ಲೇಖಕರು: hpn
ವಿಧ: ಬ್ಲಾಗ್ ಬರಹ
December 23, 2007
    ([:http://sampada.net/blog/hpn/07/12/2007/6573|ಮೊದಲ ಕಂತು ಇಲ್ಲಿ ಬರೆದಿದ್ದೆ].) ಬಹಳ ಕಡಿಮೆ ಖರ್ಚಿಗೆ ಸಿಕ್ಕ ಈ ರಿಲಯನ್ಸ್ ಇಂಟರ್ನೆಟ್ ಕನೆಕ್ಷನ್ ಬಹಳ ವೇಗದ್ದೆಂಬುದು ಖುಷಿ ಕೊಟ್ಟಿತ್ತು. ವೇಗದ್ದಾದರೂ ಇದು ಆಗಾಗ ಕೆಲಸ ಮಾಡದೇ ಇರುವುದು, ಕನೆಕ್ಟ್ ಆಗದೇ ಇರುವುದು ಅಥವ ತಂತಾನೆ session close ಮಾಡಿ ಬಳಸುವವರನ್ನು ಒದ್ದು ಹೊರಗೋಡಿಸುವುದು - ಇವೆಲ್ಲ ತೊಂದರೆಗಳನ್ನು ಹೊತ್ತುಕೊಂಡೇ ಬಂದದ್ದು. ತೆಗೆದುಕೊಂಡು ಸುಮಾರು ಒಂದು ವಾರ ಕಳೆದ ನಂತರ ಸಂಪೂರ್ಣವಾಗಿ…

ಲೇಖಕರು: ಚೈತನ್ಯ ಎಸ್
ವಿಧ: ಬ್ಲಾಗ್ ಬರಹ
December 23, 2007
ಮಗು ನಿದ್ದೆಯಲ್ಲಿ ಚೀರಿದಾಗ ಯಾವುದೊ ಕೆಟ್ಟ ಕನಸು ಇರಬೇಕು ಎನ್ನುವುದು ನಕ್ಕಾಗ ಯಾವುದೊ ಒಳ್ಳೆಯ ಕನಸು ಕಾಣುತ್ತಿದೆ ಎಂದು ಮನೆಯಲ್ಲಿ ಇರುವ ಹಳೇ ತಲೆಗಳು ಹೇಳುವುದು ವಾಡಿಕೆ. ಕನಸು ಹುಟ್ಟಿದ ಮಗುವಿನಿಂದ ಇನ್ನೇನು ಕೊನೆ ಉಸಿರು ಎನ್ನುವವರೆಗು ಯಾವದೇ ಮಾನವನ ಜೊತೆಯಲ್ಲಿ ನಮಗೆ ಅರಿವಿಲ್ಲದಂತೆ ಮಸುಕು ಮಸುಕಾಗಿ ಎಂದು ಮರೆಯಲಾರದಂತೆ ,ನಿಜ ಜೀವನದಲ್ಲಿ ನಡೆಯುತ್ತಿದೆ ಎನ್ನುವಂತೆ ಅಕಾಶದ ಎತ್ತರಕ್ಕೆ ಹಾರಿದಂತೆ ಪಾತಳಕ್ಕೆ ಧಡಕ್ಕನೆ ಎಸೆದಂತೆ ನಮಗೆ ತಿಳಿಯದ ಹೊಸ ಹೊಸ ಜನರ ಜಾಗದ…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
December 23, 2007
ಮೊನ್ನೆ ಊರಿಗೆ ಹೋಗಿದ್ದಾಗ ಮಳೆಗಾಲ, ಚಳಿಗಾಲ ಎರಡನ್ನೂ ಸಮನಾಗಿ ಅನುಭವಿಸುವುದು ಸಾಧ್ಯವಾಯಿತು ಎನ್ನುವುದು ಒಂದು ಸಮಾಧಾನ. ಚಳಿಗಾಲದ ಮುಂಜಾವಿನಲ್ಲಿ ಚಿತ್ರಗಳನ್ನು ತೆಗೆಯುವುದು ಒಂದು ಸಂಭ್ರಮ. ನಾನು ಪ್ರತಿದಿನ ನಿದ್ದೆ ಮಾಡುವುದು ಲೇಟ್ ಮಾಡುತ್ತಿದ್ದೆನಾದ್ದರಿಂದ ಬೆಳಗ್ಗಿನ ಮುಂಜಾವನ್ನು ಮಿಸ್ ಮಾಡುತ್ತಿದ್ದೆ. ಒಂದೆರಡು ಬಾರಿ ಚಿತ್ರ ತೆಗೆಯಲೆಂದೇ ಬೇಗ ಎದ್ದು ಕೆಲವು ಚಿತ್ರಗಳನ್ನು ತೆಗೆದೆ. ಅವುಗಳನ್ನೆಲ್ಲಾ ಒಂದು ಡೀವೀಡಿಯಲ್ಲಿ ಬರೆದು ತಂದಿದ್ದೆ. ಆದರೆ ಅದ್ಯಾಕೋ ಇಲ್ಲಿ ಸರಿಯಾಗಿ ರೀಡ್…