ವಿಧ: ಬ್ಲಾಗ್ ಬರಹ
June 25, 2015
ದಾಂಪತ್ಯದಲ್ಲಿಆನಂದ ನೆಮ್ಮದಿ ಕಾಣಬೇಕು ಸುಖ ಸಂಸಾರಕ್ಕೆ ಹೊಂದಾಣಿಕೆಗೆ ಮುಖ್ಯ ಸ್ಥಾನವಿರಲಿ
ವಿಧ: ಬ್ಲಾಗ್ ಬರಹ
June 24, 2015
ನಮ್ಮ ಪಿಜಿಯ ಮೂರನೇ ಮಹಡಿಯಲ್ಲಿದ್ದ ನನ್ನ ರೂಮಿನಿಂದ 6 ನೇ ಮಹಡಿಗೆ ಹೋಗುತ್ತಿದ್ದೆ, ಬಟ್ಟೆ ಒಗೆಯೋಕೆ. ಬಟ್ಟೆ ತುಂಬಿದ ಬಕೆಟ್ ಹಿಡ್ಕೊಂಡು ಒಂದೊಂದೇ ಮೆಟ್ಟಿಲು ಹತ್ತುತ್ತಿರಬೇಕಾದರೆ 5ನೇ ಮಹಡಿಯಲ್ಲಿ ನೀಲಿ ಡಸ್ಟ್ ಬಿನ್ ಪಕ್ಕ ಒಂದು ಪುಟ್ಟ ಬೀಗದ ಕೀ ಬಿದ್ದಿತ್ತು. ಅಂಥದ್ದೇ ಕೀ ನನ್ನಲ್ಲಿಯೂ ಇತ್ತು. ಆದರೆ ನನ್ನ ಕೀ ಯಾವತ್ತೂ ಪರ್ಸ್‌ನಲ್ಲೇ ಇರುತ್ತೆ. ಅದು ಬಿದ್ದರೂ ನನ್ನ ರೂಂನಲ್ಲೇ ಬೀಳಬೇಕು. ಐದನೇ ಮಹಡಿಯಲ್ಲಿ ಬೀಳೋಕೆ ಹೇಗೆ ಸಾಧ್ಯ? ಎಂದು ನನ್ನನ್ನ ನಾನೇ ಸಮಧಾನಿಸುತ್ತಾ ಬಟ್ಟೆ ಒಗೆಯಲು…

ರಾಜಸ್ಥಾನವೆಂಬ ಸ್ವರ್ಗದ ತುಣುಕು- ರಾಜಪೂತ ಹೋ ಕೆ ಭೀಕ್ ಲೇತೆ ಹೋ ಕ್ಯಾ, ಸುವ್ವರ್..
ನಮ್ಮನ್ನೆಲ್ಲ ಖುಷಿಯ ಕುಂಚದಲ್ಲಿ ಅದ್ದಿ ಸೂರ್ಯ ಮುಳುಗಿದನಲ್ಲವೇ. ಮುಳುಗುತ್ತಲೇ ಸೂರ್ಯ ಪಡುವಣ ದಿಂಗಂತದಲ್ಲಿ ರಂಗಿನ ಓಕುಳಿಯಾಡಿ ಬಿಟ್ಟ. ತನ್ನ ಬತಳಿಕೆಯಿಂದ ಕಿರಣಗಳ ಬಾಣಗಳನ್ನು ನಮ್ಮೆಡೆಗೆ ಓಕುಳಿಯ ಬಣ್ಣಗಳ ಮೂಲಕ ಎಲ್ಲೆಡೆಗೂ ಪಸರಿಸಿ, ತನ್ನ ವೀಳೆಯದೆಲೆ ಜಗಿದ ಬಾಯಿಯಿಂದ. ನಕ್ಕನೇನೋ.......ಇದೇ ಬಣ್ಣ ಮುಗಿಲ ತುಂಬ ದಟ್ಟವಾಗಿ, ಮದರಂಗಿಯಂತೆ ಪಸರಿಸಿ, ಮರಳ ಎದೆಯ ಮೇಲೆ …
ವಿಧ: ಬ್ಲಾಗ್ ಬರಹ
June 24, 2015
ಈ ಮಾತುಗಳೇಕೆ ಹೀಗೆ?
ಹೇಳಿದರೂ ಹೇಳದಂತೆ,
ಕೇಳಿದರೂ ಕೇಳದಂತೆ,
ಅರಿತರೂ ಅರಿಯದಂತೆ!
ಪದಗಳನ್ನು ಪೋಣಿಸಿದ
ಮಾತುಗಾರನ ಆಂತರ್ಯದಲ್ಲಿ
ಹೇಳಲೇ, ಹೇಳದೇ ಉಳಿದುಬಿಡಲೇ
ಎಂಬ ಗೊಂದಲದ ನೆರಳು!
ಕಿವಿಗೆ ಬಿದ್ದ ಸ್ವರವ ಆಯ್ದ
ಕೇಳುಗನ ಅಂತರಾಳದಲ್ಲಿ
ಕೇಳಿದ ಮಾತು ಸತ್ಯವೇ ಅಥವಾ
ಕೇಳಿದ್ದೇ ಸುಳ್ಳೇ ಎಂಬ ಗೋಜಲು
ಪುನರಚಿತ ಶಬ್ದ ಮಾಲೆಗೆ
ಅರ್ಥ ತುಂಬುವ ಕೇಳುಗನಿಗೆ
ಕಹಿ ಸತ್ಯದ ದರ್ಶನವಾದರೆ,
ತಿಳಿದದ್ದೂ ತಿಳಿಯದಂಥ ಕತ್ತಲು!
ಹೇಳುಗನು ಹೇಳಬಯಸುವ ಮಾತು
ಕೇಳುಗನು ಕೇಳಬಯಸುವ ಮಾತಿನ
ಅರ್ಥ ವ್ಯತ್ಯಾಸದಲಿ…
ವಿಧ: ಬ್ಲಾಗ್ ಬರಹ
June 23, 2015
ಮಳೆಯ ಆರ್ಭಟದಿಂದ ಕೆಲವು ಮನೆಗಳಿಗೆ , ಮರಗಿಡಗಳಿಗೆ ಹಾನಿ ಉಂಟಾಗಿದೆ, ಹಲವಾರು ಜೀವಗಳು ಪ್ರಾಣ ಕಳೆದುಕೊಂಡಿದೆ.ಮಳೆಯು ಇಳೆಯ ಕೊಚ್ಚೆಯನ್ನು ತೊಳೆದುಕೊಂಡು ಹೋಗುತ್ತಿದೆ. ಮನುಷ್ಯ ಎಷ್ಟೇ ಜ್ಞಾನಿ ಎಣಿಸಿದರೂ ಅಷ್ಟೇ ಪೆದ್ದು ಕೂಡ ಅನೇಕ ತಂತ್ರಜ್ಞಾನದಿಂದ ಕಟ್ಟಡ ರಸ್ತೆಗಳ ನಿರ್ಮಾಣ ಮಾಡಿದರೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ , ಕಾಂಕ್ರೀಟ್ ರಸ್ತೆ ಮಾಡಿದರೂ ಚರಂಡಿ ಇಲ್ಲ, ಈ ರಸ್ತೆ ಬದಿಗಳಿಗೆ ಜೇಡಿ ಮಣ್ಣು ತುಂಬಿಸಿದ್ದು , ಮಳೆಗಾಲಕ್ಕೆ ಆ ಮಣ್ಣು ಕೊಚ್ಚಿ ಕೆಸರುಮಯವಾಗಿ ಬಿಡುತ್ತದೆ.…
ವಿಧ: ಬ್ಲಾಗ್ ಬರಹ
June 21, 2015
ಹುಬ್ಬು ಗಂಟಿಕ್ಕುವುದ ಕಲಿತಾಯ್ತು ಕಣ್ಗಳಿಗೆ
ಮುಚ್ಚಿರುವ ಕಲೆಯನ್ನು ರೂಢಿಸಿದ್ದಾಯ್ತು
ಅತ್ತು ಸೊರಗುವುದನ್ನು ಮೌನದಲಿ ನಗುವನ್ನು
ಒತ್ತಟ್ಟಿಗಿರಿಸುವುದನೊಟ್ಟು ಕಲಿಸಾಯ್ತು
ದಿಟ್ಟವಾಗಿರಲಿಕ್ಕೆನ್ನ ಮನಸನು ಹೇಗೊ
ಗಟ್ಟಿಮಾಡಿರಿಸಾಯ್ತು ನಾನೀಗಲೇ
ಹಮ್ಮು ತೋರುವುದಕೆಲ್ಲವನು ಅಣಿಮಾಡಿ
ಬಿಟ್ಟಿಹೆನು ಗೆಲುವನ್ನು ಆ ದೈವಕೇ!
ಸಂಸ್ಕೃತ ಮೂಲ (ಅಮರುಕ ಶತಕ ೯೨/೯೭):
ಭ್ರೂಭೇದೋ ರಚಿತಶ್ಚಿರಂ* ನಯನಯೋರಭ್ಯಸ್ತಮಾಮೀಲನಂ
ರೋದ್ಧುಂ ಶಿಕ್ಷಿತಮಾದರೇಣ ಹಸಿತಂ ಮೌನೇಭಿಯೋಗಃ ಕೃತಃ
ಧೈರ್ಯಂ ಕರ್ತುಮಪಿ…