ವಿಧ: ಬ್ಲಾಗ್ ಬರಹ
June 21, 2015
ಹುಬ್ಬು ಗಂಟಿಕ್ಕುವುದ ಕಲಿತಾಯ್ತು ಕಣ್ಗಳಿಗೆ
ಮುಚ್ಚಿರುವ ಕಲೆಯನ್ನು ರೂಢಿಸಿದ್ದಾಯ್ತು
ಅತ್ತು ಸೊರಗುವುದನ್ನು ಮೌನದಲಿ ನಗುವನ್ನು
ಒತ್ತಟ್ಟಿಗಿರಿಸುವುದನೊಟ್ಟು ಕಲಿಸಾಯ್ತು
ದಿಟ್ಟವಾಗಿರಲಿಕ್ಕೆನ್ನ ಮನಸನು ಹೇಗೊ
ಗಟ್ಟಿಮಾಡಿರಿಸಾಯ್ತು ನಾನೀಗಲೇ
ಹಮ್ಮು ತೋರುವುದಕೆಲ್ಲವನು ಅಣಿಮಾಡಿ
ಬಿಟ್ಟಿಹೆನು ಗೆಲುವನ್ನು ಆ ದೈವಕೇ!
ಸಂಸ್ಕೃತ ಮೂಲ (ಅಮರುಕ ಶತಕ ೯೨/೯೭):
ಭ್ರೂಭೇದೋ ರಚಿತಶ್ಚಿರಂ* ನಯನಯೋರಭ್ಯಸ್ತಮಾಮೀಲನಂ
ರೋದ್ಧುಂ ಶಿಕ್ಷಿತಮಾದರೇಣ ಹಸಿತಂ ಮೌನೇಭಿಯೋಗಃ ಕೃತಃ
ಧೈರ್ಯಂ ಕರ್ತುಮಪಿ…
ವಿಧ: ಬ್ಲಾಗ್ ಬರಹ
June 21, 2015
ಹುಬ್ಬು ಗಂಟಿಕ್ಕುವುದ ಕಲಿತಾಯ್ತು ಕಣ್ಗಳಿಗೆ
ಮುಚ್ಚಿರುವ ಕಲೆಯನ್ನು ರೂಢಿಸಿದ್ದಾಯ್ತು
ಅತ್ತು ಸೊರಗುವುದನ್ನು ಮೌನದಲಿ ನಗುವನ್ನು
ಒತ್ತಟ್ಟಿಗಿರಿಸುವುದನೊಟ್ಟು ಕಲಿಸಾಯ್ತು
ದಿಟ್ಟವಾಗಿರಲಿಕ್ಕೆನ್ನ ಮನಸನು ಹೇಗೊ
ಗಟ್ಟಿಮಾಡಿರಿಸಾಯ್ತು ನಾನೀಗಲೇ
ಹಮ್ಮು ತೋರುವುದಕೆಲ್ಲವನು ಅಣಿಮಾಡಿ
ಬಿಟ್ಟಿಹೆನು ಗೆಲುವನ್ನು ಆ ದೈವಕೇ!
ಸಂಸ್ಕೃತ ಮೂಲ (ಅಮರುಕ ಶತಕ ೯೨/೯೭):
ಭ್ರೂಭೇದೋ ರಚಿತಶ್ಚಿರಂ* ನಯನಯೋರಭ್ಯಸ್ತಮಾಮೀಲನಂ
ರೋದ್ಧುಂ ಶಿಕ್ಷಿತಮಾದರೇಣ ಹಸಿತಂ ಮೌನೇಭಿಯೋಗಃ ಕೃತಃ
ಧೈರ್ಯಂ ಕರ್ತುಮಪಿ…
ವಿಧ: ಬ್ಲಾಗ್ ಬರಹ
June 21, 2015
ಹುಬ್ಬು ಗಂಟಿಕ್ಕುವುದ ಕಲಿತಾಯ್ತು ಕಣ್ಗಳಿಗೆ
ಮುಚ್ಚಿರುವ ಕಲೆಯನ್ನು ರೂಢಿಸಿದ್ದಾಯ್ತು
ಅತ್ತು ಸೊರಗುವುದನ್ನು ಮೌನದಲಿ ನಗುವನ್ನು
ಒತ್ತಟ್ಟಿಗಿರಿಸುವುದನೊಟ್ಟು ಕಲಿಸಾಯ್ತು
ದಿಟ್ಟವಾಗಿರಲಿಕ್ಕೆನ್ನ ಮನಸನು ಹೇಗೊ
ಗಟ್ಟಿಮಾಡಿರಿಸಾಯ್ತು ನಾನೀಗಲೇ
ಹಮ್ಮು ತೋರುವುದಕೆಲ್ಲವನು ಅಣಿಮಾಡಿ
ಬಿಟ್ಟಿಹೆನು ಗೆಲುವನ್ನು ಆ ದೈವಕೇ!
ಸಂಸ್ಕೃತ ಮೂಲ (ಅಮರುಕ ಶತಕ ೯೨/೯೭):
ಭ್ರೂಭೇದೋ ರಚಿತಶ್ಚಿರಂ* ನಯನಯೋರಭ್ಯಸ್ತಮಾಮೀಲನಂ
ರೋದ್ಧುಂ ಶಿಕ್ಷಿತಮಾದರೇಣ ಹಸಿತಂ ಮೌನೇಭಿಯೋಗಃ ಕೃತಃ
ಧೈರ್ಯಂ ಕರ್ತುಮಪಿ…
ವಿಧ: ಬ್ಲಾಗ್ ಬರಹ
June 21, 2015
ಹುಬ್ಬು ಗಂಟಿಕ್ಕುವುದ ಕಲಿತಾಯ್ತು ಕಣ್ಗಳಿಗೆ
ಮುಚ್ಚಿರುವ ಕಲೆಯನ್ನು ರೂಢಿಸಿದ್ದಾಯ್ತು
ಅತ್ತು ಸೊರಗುವುದನ್ನು ಮೌನದಲಿ ನಗುವನ್ನು
ಒತ್ತಟ್ಟಿಗಿರಿಸುವುದನೊಟ್ಟು ಕಲಿಸಾಯ್ತು
ದಿಟ್ಟವಾಗಿರಲಿಕ್ಕೆನ್ನ ಮನಸನು ಹೇಗೊ
ಗಟ್ಟಿಮಾಡಿರಿಸಾಯ್ತು ನಾನೀಗಲೇ
ಹಮ್ಮು ತೋರುವುದಕೆಲ್ಲವನು ಅಣಿಮಾಡಿ
ಬಿಟ್ಟಿಹೆನು ಗೆಲುವನ್ನು ಆ ದೈವಕೇ!
ಸಂಸ್ಕೃತ ಮೂಲ (ಅಮರುಕ ಶತಕ ೯೨/೯೭):
ಭ್ರೂಭೇದೋ ರಚಿತಶ್ಚಿರಂ* ನಯನಯೋರಭ್ಯಸ್ತಮಾಮೀಲನಂ
ರೋದ್ಧುಂ ಶಿಕ್ಷಿತಮಾದರೇಣ ಹಸಿತಂ ಮೌನೇಭಿಯೋಗಃ ಕೃತಃ
ಧೈರ್ಯಂ ಕರ್ತುಮಪಿ…
ವಿಧ: ಬ್ಲಾಗ್ ಬರಹ
June 21, 2015
ಹುಬ್ಬು ಗಂಟಿಕ್ಕುವುದ ಕಲಿತಾಯ್ತು ಕಣ್ಗಳಿಗೆ
ಮುಚ್ಚಿರುವ ಕಲೆಯನ್ನು ರೂಢಿಸಿದ್ದಾಯ್ತು
ಅತ್ತು ಸೊರಗುವುದನ್ನು ಮೌನದಲಿ ನಗುವನ್ನು
ಒತ್ತಟ್ಟಿಗಿರಿಸುವುದನೊಟ್ಟು ಕಲಿಸಾಯ್ತು
ದಿಟ್ಟವಾಗಿರಲಿಕ್ಕೆನ್ನ ಮನಸನು ಹೇಗೊ
ಗಟ್ಟಿಮಾಡಿರಿಸಾಯ್ತು ನಾನೀಗಲೇ
ಹಮ್ಮು ತೋರುವುದಕೆಲ್ಲವನು ಅಣಿಮಾಡಿ
ಬಿಟ್ಟಿಹೆನು ಗೆಲುವನ್ನು ಆ ದೈವಕೇ!
ಸಂಸ್ಕೃತ ಮೂಲ (ಅಮರುಕ ಶತಕ ೯೨/೯೭):
ಭ್ರೂಭೇದೋ ರಚಿತಶ್ಚಿರಂ* ನಯನಯೋರಭ್ಯಸ್ತಮಾಮೀಲನಂ
ರೋದ್ಧುಂ ಶಿಕ್ಷಿತಮಾದರೇಣ ಹಸಿತಂ ಮೌನೇಭಿಯೋಗಃ ಕೃತಃ
ಧೈರ್ಯಂ ಕರ್ತುಮಪಿ…
ವಿಧ: ಬ್ಲಾಗ್ ಬರಹ
June 21, 2015
ಹುಬ್ಬು ಗಂಟಿಕ್ಕುವುದ ಕಲಿತಾಯ್ತು ಕಣ್ಗಳಿಗೆ
ಮುಚ್ಚಿರುವ ಕಲೆಯನ್ನು ರೂಢಿಸಿದ್ದಾಯ್ತು
ಅತ್ತು ಸೊರಗುವುದನ್ನು ಮೌನದಲಿ ನಗುವನ್ನು
ಒತ್ತಟ್ಟಿಗಿರಿಸುವುದನೊಟ್ಟು ಕಲಿಸಾಯ್ತು
ದಿಟ್ಟವಾಗಿರಲಿಕ್ಕೆನ್ನ ಮನಸನು ಹೇಗೊ
ಗಟ್ಟಿಮಾಡಿರಿಸಾಯ್ತು ನಾನೀಗಲೇ
ಹಮ್ಮು ತೋರುವುದಕೆಲ್ಲವನು ಅಣಿಮಾಡಿ
ಬಿಟ್ಟಿಹೆನು ಗೆಲುವನ್ನು ಆ ದೈವಕೇ!
ಸಂಸ್ಕೃತ ಮೂಲ (ಅಮರುಕ ಶತಕ ೯೨/೯೭):
ಭ್ರೂಭೇದೋ ರಚಿತಶ್ಚಿರಂ* ನಯನಯೋರಭ್ಯಸ್ತಮಾಮೀಲನಂ
ರೋದ್ಧುಂ ಶಿಕ್ಷಿತಮಾದರೇಣ ಹಸಿತಂ ಮೌನೇಭಿಯೋಗಃ ಕೃತಃ
ಧೈರ್ಯಂ ಕರ್ತುಮಪಿ…
ವಿಧ: ಬ್ಲಾಗ್ ಬರಹ
June 18, 2015
ಕವನ : ಮಸಣದ ಹುಡುಗಿ
ಕೆಂಗೂದಲಲ್ಲಿ ಸಿಲುಕಿದ ಮಲ್ಲಿಗೆಯ ಹೂವು,
ಬಿಚ್ಚಿ ಗಾಳಿಗೆ ಹಾರುವೆಳೆ ಕೂದಲಿನ ಆಟ,
ಎಳೆಯುಬ್ಬು, ಎಳೆತುಟಿಗಳೆಳೆ ಕಣ್ಣಿನಾ ಮಾಟ,
ಹುಬ್ಬ ಮೇಲ್ಗಡೆ ಕಿರಿದು ಕಪ್ಪು ಚುಕ್ಕಿಯ ಸೊಬಗು,
ಮೂಗ ಕೆಳಗಡೆ ಸಣ್ಣ ಕರಿಮಚ್ಚೆಯೊಳು ಬೆರಗು,
ಕಿವಿತುದಿಯ ತೂತಿನೊಳು ಎಳೆಬೇವ ಕರಿ ಕಡ್ಡಿ,
ಅನುಗಾಲ ಅರಳುತಿಹ ನಗುವಿಗಾವುದು ಅಡ್ಡಿ,
ನೆತ್ತಿ ಇಬ್ಭಾಗಿಸಿದ ಬೈತಲೆಯ ಬಿಳಿ ದಾರಿ,
ಗೌರವರ್ಣದ ತನುವ ಮೂರಡಿಯ ಎಳೆ ಗೌರಿ,
ಎಳೆಕೂದಲೆಳೆ ಹಿಡಿದು ಬಿಗಿದು ಹೆಣೆದಿಹ ವೇಣಿ,
ಮೃದು ಚರ್ಮ, ಮೃದು…
ವಿಧ: ಬ್ಲಾಗ್ ಬರಹ
June 17, 2015
ರಾಜಸ್ಥಾನವೆಂಬ ಸ್ವರ್ಗದ ತುಣುಕು -5
(ಜೈಸಲ್ಮೇರ್ ಎಂಬ ಮರಳರಾಣಿಯ ತೆಕ್ಕೆಯಲ್ಲಿ) - ಲಕ್ಷ್ಮೀಕಾಂತ ಇಟ್ನಾಳ
ಕರ್ಣಿ ಮಾತಾ ಮಂದಿರದಿಂದ ಸೀಧಾ ಲಾಡ್ಜಿಗೆ ನಮ್ಮ ಸವಾರಿ ಹೊರಟಿತು. ಲಾಡ್ಜ್ ತುಂಬ ಲಕ್ಷುರಿಯಿಂದ ಐಶಾರಾಮಿಯಾಗಿತ್ತು. ಹೆಚ್ಚಿನ ಭಾಗ ವಿದೇಶೀಯರಿಂದಲೇÀ ತುಂಬಿತ್ತು. ತಿರುಗಾಟದಲ್ಲಿ ತುಸು ಹೆಚ್ಚೇ ದಣಿದಿದ್ದುದರಿಂದ ಹಸಿವಾಗಿತ್ತು. ರಾಜಸ್ಥಾನಿ ಬಾಜರಾ ರೋಟಿಯ ಬಿಸಿಯಾದ, ರುಚಿಯಾದ ಭೋಜನ ಸವಿದು, ಬೇಗನೇ ನಿದ್ದೆಗೆ ಜಾರಿದೆವು. ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ, ಹೊರಟಾಗ, ಅಂಥ…
ವಿಧ: ಬ್ಲಾಗ್ ಬರಹ
June 16, 2015
ಮುತ್ತನುದುರಿಸಿದ ಮುಂಜಾವಿನಲಿ
ಮಧು ಹೀರಿ ಮುಗುಳುನಗೆ ಚೆಲ್ಲಿ
ತಂಗಾಳಿಯಲೆಯಲ್ಲಿ ತೊನೆದಿಹಳು ಚೆಂಗುಲಾಬಿ
ಕತ್ತಲಾವರಿಸಿರಲು ಬಾಡಿಹಳು,
ಕೊರೆವ ಚಳಿಯಿರುಳಿನಲಿ, ತಿಂಗಳಿನ ಬೆಳಕಿನಲಿ
ಮಂಕಾಗಿ ಮುದುರಿಹಳು ಚೆಂಗುಲಾಬಿ
ಚೆಂಗುಲಾಬಿಯ ಹಾಗೆ
ನನ್ನ ಎದೆಯಲೂ ಬೇಗೆ,
ಬಾಡಿದರೂ ಬತ್ತದು ಪ್ರೀತಿ ಸೋನೆ
ಒಲವಿನಾ ಬಲದಲ್ಲಿ
ನಲಿವಿರಲಿ ಮನದಲ್ಲಿ
ಏನಾದರೇನು ಭಯವ ಕಾಣೆ
ಪಿ ಬಿ ಷೆಲ್ಲಿಯ To Constantia ಕವನದಿಂದ ಪ್ರೇರಿತ .
ವಿಧ: ಬ್ಲಾಗ್ ಬರಹ
June 15, 2015
ಉರಿವ ಬತ್ತಿ ಅಕ್ಕಸದಿ
ಮೇಣಕ್ಕೆ ಹೇಳಿತು
ಉರಿಯುವುದು ನಾನು
ನೀನೇಕೆ ಕರಗುತ್ತಿ ?
ಮೇಣದ ಉತ್ತರ
ಉರಿಯುವುದು ನೀನಾದರೂ
ಇಂಧನ ನಾನು
ಕರಗದೆ ಗತ್ಯಂತರವಿಲ್ಲ
ಎರಡೂ ಕೂಡಿ
ಬೆಳಗುವ ಜ್ಯೋತಿಯ
ಬೆನ್ನು ಬಿದ್ದವು ನಿನ್ನದೆ
ಸುಖದ ಬದುಕು
ಕರಗುವವರು ಯಾರೋ
ಉರಿವವರು ಯಾರೋ
ಉರುವಣಿಗೆ ಮಾತ್ರ ನಿನ್ನದು !
ಬೆಳಕು ಅವುಗಳನ್ನು
ಸಮಾಧಾನಿಸಿತು
ಕರಗುವುದು ಉರಿಯುವುದು
ಬೆಳಗುವುದು ಒಂದು
ನಿರಂತರ ಸಂವಹನ ಕ್ರಿಯೆ
ಇಲ್ಲದಿರೆ
ಕತ್ತಲಿನದೆ ಸಾಮ್ರಾಜ್ಯ !
ನೀವಿಲ್ಲದೆ ನಾನಿಲ್ಲ …