ವಿಧ: ಚರ್ಚೆಯ ವಿಷಯ
October 26, 2007
ಗಟ್ಸಿ ಗಿಬ್ಬನ್ ಇದೀಗ ಬಿಡುಗಡೆಯಾಗಿದೆ.
ಅದರಲ್ಲಿ ನಾನು ಕನ್ನಡ ಬಳಸೋದನ್ನ ಸುರು ಮಾಡಿದ್ದೀನಿ. ಇಲ್ಲಿವರೆಗೂ ಆಗಿರೋ ಬೆಳೆವಣಿಗೆ.
SCIM ಮತ್ತು m17n ಕೂರಿಸಿಯಾಯಿತು. ಇದರಿಂದ gedit ನಲ್ಲಿ ಕನ್ನಡ ಕೀಲಿಸಬಹುದು. ಆದರೆ ಒಪನಾಫಿಸ ಮತ್ತು ಫೈರಫಾಕ್ಸಿನಲ್ಲಿ ಕನ್ನಡ ಕೀಲಿಸಲಾಗಲಿಲ್ಲ. ಆಮೇಲೆ scim-bridge ಪ್ಯಾಕೇಜನ್ನು ಇಳಿಸಿ ಕೂರಿಸಿದೆ. GTK_IM_MODULE= scim-bridge ಸೆಟ್ ಮಾಡಬೇಕು. ಈಗ ಎಲ್ಲಾ ಕಡೆ ಕನ್ನಡ ಕೀಲಿಸಬಹುದು.
Swiftfox ಬಳಸಬೇಡಿ. ಅದರಲ್ಲಿ Pango ಇಲ್ಲ. ಆದ್ದ್ರಿಂದ…
ವಿಧ: ಬ್ಲಾಗ್ ಬರಹ
October 25, 2007
ಗಣೇಶ ಎಂದಾಗ ಗಣೇಶ ರಾವ್/ಪೈ/ಶೆಟ್ಟಿ/ಪ್ರಭು/ಪೂಜಾರಿ ಯಾವುದೂ ಆಗಿರಬಹುದು.ಅದೇ ರಾಮೇ,ತಮ್ಮೇ,ನರಸೇ,ಕಾಳೇ,ರಾಮಲಿಂಗೇ,ದೇವೇ ಆದಮೇಲೆ ಗೌಡನೇ ಯಾಕೆ ಬರುವುದು?(ಅಪರೂಪಕ್ಕೆಂಬಂತೆ ತಿಪ್ಪೇಸ್ವಾಮಿ ಹೆಸರಿದೆ).ಹೆಚ್ಚಿನ ಗೌಡರುಗಳು ರಾಮ,ತಮ್ಮ,ದೇವ ಹೆಸರಿಗೆ’ಏ’ಕಾರ ಸೇರಿಸಿಯೇ ಹೆಸರಿಡುವುದು ಏಕೆ?
ಅಥವಾ, ಗಣ+ಈಶ=ಗಣೇಶ ಎಂಬಂತೆ, ದೇವ+ಈ ಗೌಡ=ದೇವೇಗೌಡ ಸರಿಯೋ?
ವಿಧ: ಕಾರ್ಯಕ್ರಮ
October 25, 2007
ಗಿರಿಜಾ ಕೆ ಸಪ್ನೆ
ಬಿ. ಸುರೇಶರ ಕನ್ನಡ ನಾಟಕ ‘ಗಿರಿಜಾ ಕಲ್ಯಾಣ’ದ ಹಿಂದಿ ರೂಪಾಂತರದ ಪ್ರದರ್ಶನ ಮುಂಬಯಿಯಲ್ಲಿ...
ಅಭಿನಯಿಸುವ ತಂಡ ~ ಇಪ್ಟಾ ಮುಂಬಯಿ
ನಿರ್ದೇಶನ ~ ಎಂ. ಎಸ್. ಸತ್ಯು
ಸಂಗೀತ ~ ಕುಲದೀಪ್ ಸಿಂಗ್
ರೂಪಾಂತರ ~ ಶೈಲಜ
ದಿನ, ಸಮಯ ~ ನವೆಂಬರ್ ೫, ಸೋಮವಾರ, ಸಂಜೆ ೬ ಮತ್ತು ರಾತ್ರಿ ೯.೩೦ಕ್ಕೆ
ಸ್ಥಳ ~ ಪೃಥ್ವಿ ಥಿಯೇಟರ್, ಜುಹು, ಮುಂಬಯಿ
ಚರ್ಚೆ ~ ನವೆಂಬರ್ ೭, ಬುಧವಾರ, ಸಂಜೆ ೪ಕ್ಕೆ ಪೃಥ್ವಿ ಥಿಯೇಟರಿನ ಅಂಗಳದಲ್ಲಿ
ಎಲ್ಲರೂ ತಪ್ಪದೆ ಬನ್ನಿ!
ಉಳಿದ ವಿವರಗಳಿಗೆ http://www.…
ವಿಧ: ಬ್ಲಾಗ್ ಬರಹ
October 25, 2007
ಇನ್ನೇನ್ ನವಂಬರ್ ಒಂದು ಬಂತು...
ಪ್ರತೀ ವರ್ಷ ಹಲವು 'ಕನ್ನಡ ಪರ' ಸಂಘಟನೆಗಳು ಇಂಗ್ಲೀಷ್ ಬೋರ್ಡ್-ಗಳಿಗೆ ಮಸಿ ಬಳಿಯೋ ಕಾರ್ಯ ಇಟ್ಕೋತಾರೆ...
ನನಗೆ ಅನ್ನಿಸಿದ್ದೇನೆಂದರೆ, ಹೇಗಿದ್ರೂ ಬ್ರಶ್ ಇದೆ ಪೈಂಟ್ ಇದೆ...ಹಾಗೆ ಕನ್ನಡ, ಇಂಗ್ಲೀಷ್ ನಲ್ಲಿ ಅದೇ ಬೋರ್ಡ್-ಗಳನ್ನ ತಿದ್ದಿ ಬರೆದರೆ ಓದುವವರಿಗೂ ಇದನ್ನ ನೋಡಿ ಖುಶಿಯಾಗುತ್ತೆ...
ವಲಸೆ ಬಂದವರೂ ಇದನ್ನ ಸ್ವಾಗತಿಸ್ತಾರೆ
ಬರೀ ಮಸಿ ಬಳಿದು ರಾಡಿ ಮಾಡಿದರೆ ನಮಗೇ ಅವಮಾನ..
ಮಸಿ ಬಳಿದರೆ ಕನ್ನಡಕ್ಕೆ, ನಮ್ಮ ಜನತೆಗೇ ಮಸಿ ಬಳಿದಂತೆ...
ಏನಂತೀರಿ?
--…
ವಿಧ: ಬ್ಲಾಗ್ ಬರಹ
October 25, 2007
ಈ ವಾಕ್ಯವನ್ನು ಬಹಳಷ್ಟು ಪ್ರವಚನಕಾರರ ಬಾಯಲ್ಲಿ ಕೇಳಿದ್ದೇನೆ. ಈ ವಾಕ್ಯದ ಅರ್ಥವೇನು ತಿಳಿಸುವಿರಾ?
ವಿಧ: Basic page
October 25, 2007
ನಾ ಕಂಡೆ ಕನಸೊಂದ
ಸಿಹಿಯುಂಡ ಬದುಕೊಂದ
ನಗೆಯ ಕಡಲೊಂದ
ಹರಿಯಿತು ಬೆಳಕು
ಮುರಿಯಿತು ಕನಸು
ಕತ್ತಾಲಾಯಿತು ಬದುಕು...
ವಿಧ: ಬ್ಲಾಗ್ ಬರಹ
October 25, 2007
ನಮ್ಮೂರಿನ ಜಗತ್ಪ್ರಸಿದ್ಧ ‘ಪಂಚು’ವೊಬ್ಬನ ಸಾಹಸಗಾಥೆಯಿದು,...........
ಅದು ಅವತ್ತಿನ ಕಾಲ, ನೀವೆಲ್ಲ ಇನ್ನೂ ಹುಟ್ಟಿರ್ಲಿಲ್ಲ ಬಿಡಿ. ಅವಾಗೆಲ್ಲ ನಮ್ಗೆ ಬ್ಯಾಟೆಗೆ ಹೋಗೋ ಚಟ. ಅದೂ ಎಂಥ ಬ್ಯಾಟೆ, ಕರಿಕಾನಲ್ಲಿ ರಾತ್ರಿ ಪೂರ್ತಿ ಶಿಕಾರಿ - ನೆಲಗುದ್ದಿ ನೀರು ತೆಗೆಯೊ ಪ್ರಾಯ. ಮೇಲಿನಮನೆ ಯಂಕಣ್ಣ, ತುದಿಮನೆ ಗೋಪಾಲ, ಶೇಡಿಕೊಡ್ಲು ರಾಮಣ್ಣ, ನಾನು, ಹಿಂಗೆ ಏಳೆಂಟು ಜನ ಸೇರ್ಕಂಡು ಒಂದಿವಸ ಬ್ಯಾಟೆಗೆ ಹೋಗಿದ್ದಾಗ,....
ಒಂದು ದೊಡ್ಡ ಹಂದಿ ಹಿಂಡು ಕಣ್ಣಿಗೆ ಬಿತ್ತು. ನಾನು ರಾಮಣ್ಣ ಕೋವಿ ಹಿಡ್ಕಂಡು…
ವಿಧ: Basic page
October 25, 2007
ನಮ್ಮೂರಿನ ಜಗತ್ಪ್ರಸಿದ್ಧ ‘ಪಂಚು’ವೊಬ್ಬನ ಸಾಹಸಗಾಥೆಯಿದು,...........
ಅದು ಅವತ್ತಿನ ಕಾಲ, ನೀವೆಲ್ಲ ಇನ್ನೂ ಹುಟ್ಟಿರ್ಲಿಲ್ಲ ಬಿಡಿ. ಅವಾಗೆಲ್ಲ ನಮ್ಗೆ ಬ್ಯಾಟೆಗೆ ಹೋಗೋ ಚಟ. ಅದೂ ಎಂಥ ಬ್ಯಾಟೆ, ಕರಿಕಾನಲ್ಲಿ ರಾತ್ರಿ ಪೂರ್ತಿ ಶಿಕಾರಿ - ನೆಲಗುದ್ದಿ ನೀರು ತೆಗೆಯೊ ಪ್ರಾಯ. ಮೇಲಿನಮನೆ ಯಂಕಣ್ಣ, ತುದಿಮನೆ ಗೋಪಾಲ, ಶೇಡಿಕೊಡ್ಲು ರಾಮಣ್ಣ, ನಾನು, ಹಿಂಗೆ ಏಳೆಂಟು ಜನ ಸೇರ್ಕಂಡು ಒಂದಿವಸ ಬ್ಯಾಟೆಗೆ ಹೋಗಿದ್ದಾಗ,....
ಒಂದು ದೊಡ್ಡ ಹಂದಿ ಹಿಂಡು ಕಣ್ಣಿಗೆ ಬಿತ್ತು. ನಾನು ರಾಮಣ್ಣ ಕೋವಿ ಹಿಡ್ಕಂಡು…
ವಿಧ: ಬ್ಲಾಗ್ ಬರಹ
October 24, 2007
ಮಲೆನಾಡಿನ ಒಂದು ಹಳ್ಳಿಯಲ್ಲಿ ಒಬ್ಬ ಹುಡುಗ ; ಆಗ ಎಲ್ಲೆಲ್ಲೂ ಕಾಣಿಸಿಕೊಳ್ತಿರುವ ಸಿನೇಮಾ ಪೋಸ್ಟರಿನಲ್ಲಿನ ಮಿಥುನ್ ಚಕ್ರವರ್ತಿಗೆ ಸ್ವಲ್ಪ ಹೋಲಿಕೆ ಇದೆ ಅಂತ ಅನೇಕರು ಹೇಳಿದಾಗ ಅವನೂ ಮಿಥುನ್ ತರ ಹೇರ್ ಸ್ಟೈಲ್ ಮಾಡ್ಕೊಂಡು ಅವನ ಸಿನೇಮ ಅನೇಕ ಸಲ ನೋಡಿ ಅವನ ಹಾವ ಭಾವ ಅನುಕರಿಸಲು ಆರಂಭಿಸುತ್ತಾನೆ . ಒಂದು ದಿನ ಸಿನೇಮಾ ಸೇರಲು ಮುಂಬೈಗೇ ಓಡಿ ಬರುತ್ತಾನೆ ...
ಯಾವ್ದೋ ಸಿನಿಮಾ ಸ್ಟುಡಿಯೋ ತಲುಪಿದಾಗ ಅವನ ಆರಾಧ್ಯ ದೈವ ಮಿಥುನ್ ಚಕ್ರವರ್ತಿ ಯ ಸಿನೇಮಾದ್ದೇ ಶೂಟಿಂಗ್ ನಡೆದಿದ್ದು ಅವನ ಹೋಲಿಕೆ…
ವಿಧ: Basic page
October 24, 2007
ಮಾರ್ಟಿನ್ಲೂಥರ್ಕಿಂಗ್ (೧೯೨೯-೧೯೬೮) ಗಾಂಧಿತತ್ವಗಳ ಆರಾಧಕ. ಅಮೆರಿಕಾದಲ್ಲಿನ ನೀಗ್ರೋ ಹೋರಾಟದ ಮಾರ್ಗದರ್ಶಕ ಕೂಡ. ಶಾಂತಿಗಾಗಿ ನೋಬಲ್ ಪ್ರಶಸ್ತಿ ಪಡೆದ ಮಾರ್ಟಿನ್ಲೂಥರ್ ಕಿಂಗ್ ನ ಈ ಚರಿತ್ರಾರ್ಹ ಭಾಷಣ, ಸೇಡು ಆದರ್ಶವಾಗಿರುವ ಇಂದಿನ ದಲಿತ ಚಳುವಳಿಯ ಪರ್ಯಾಯ ಚಿಂತನೆಗೆ ಮಾದರಿಯಾಗಬಹುದೇನೋ......?
"ಇಂದು ನಾವು ಯಾವ ಒಬ್ಬ ಪ್ರಸಿದ್ಧ ಅಮೆರಿಕಾದವನ (ಅಧ್ಯಕ್ಷ ಲಿಂಕನ್) ಸದಾಶಯದಲ್ಲಿ ನಾವಿದ್ದೇವೋ ಆ ಮಹಾಶಯನು ನೂರು ವರ್ಷಗಳ ಹಿಂದೆ ಬಂಧವಿಮೋಚನೆಯ ಪ್ರಕಟಣೆಗೆ ತನ್ನ ಸಹಿ ಮಾಡಿದ್ದ.…