ವಿಧ: ಬ್ಲಾಗ್ ಬರಹ
October 29, 2007
ದ್ವೈತ - ಜೀವಾತ್ಮ, ಪರಮಾತ್ಮ ಬೇರೆ, ಬೇರೆ.
ಅದ್ವೈತ - ಎರಡೂ ಒಂದೇ.
ವಿಶಿಶ್ಟಾದ್ವೈತ - ?? ಏನು ಹೇಳುತ್ತದೆ?
ಈ ಮೂರು ತತ್ವಗಳಲ್ಲಿ ಯಾವುದು ಸರಿ?
ದ್ವೈತಿಗಳು ಸಮರ್ಥಿಸುವುದೇನೆಂದರೆ, ಪರಮಾತ್ಮ ಸರ್ವ ಸಮರ್ಥ. ಹಾಗಿದ್ದು ನಾವೇ ಬ್ರಹ್ಮ ಎಂಬುದು ಸರಿಯೇ? ಎಂದು. ಹಾಗೆಯೇ ಅವರು ತಾರತಮ್ಯವಾದವನ್ನು ಒಪ್ಪುತ್ತಾರೆ.
ಅದ್ವೈತಿಗಳು ಹೇಳುತ್ತಾರೆ, ಅಹಂ ಬ್ರಹ್ಮಾಸ್ಮಿ. ಹಾಗೂ ತಾರತಮ್ಯವಾದವನ್ನು ಒಪ್ಪುವುದಿಲ್ಲ. ’ಯಥಾ ಶಿವಮಯೋ ವಿಷ್ಣು, ಏವ ವಿಷ್ಣು ಮಯಶ್ಶಿವಃ’ ಎಂದು ಹೇಳುತ್ತಾರೆ.
ಹಾಗೆಯೇ,…
ವಿಧ: ಬ್ಲಾಗ್ ಬರಹ
October 29, 2007
ಮೈಸೂರಿನಲ್ಲಿ ಮೊನ್ನೆ ಎಂಬತ್ತರ ಬೆಂಗಳೂರು ಧುತ್ತನೆ ಎದುರಾಯಿತು.
ಮೈಸೂರಿನ ಹೊರವಲಯದ ಬಡಾವಣೆಯಲ್ಲಿ ಇರುವ "ನಟನ" ಎಂಬ ಪುಟ್ಟ ರಂಗಮಂದಿರ. ಸ್ವಲ್ಪ ಉದ್ದವೇ ಅನಿಸಿದ ಈ ವರ್ಷದ ತಿರುಗಾಟದ ನಾಟಕ - 'ಈ ನರಕ... ಆ ಪುಳಕ...'. ತೆರೆಗಳು, ಟಿ.ಪ್ರಸನ್ನನ ಗೃಹಸ್ಥಾಶ್ರಮ, ನನ್ನ ತಂಗಿಗೊಂದು ಗಂಡು ಕೊಡಿ, ಕ್ರಾಂತಿ ಬಂತು ಕ್ರಾಂತಿ, ಗಿಳಿಯು ಪಂಜರದೊಳ್ಳಿಲ್ಲ, ಸಿದ್ಧತೆ, ಪೋಲೀಸರಿದ್ದಾರೆ ಎಚ್ಚರಿಕೆ - ಈ ಏಳು ಲಂಕೇಶರ ನಾಟಕಗಳನ್ನು ಕೂಡಿಸಿ ರಘುನಂದನ್ ಈ ನಾಟಕವನ್ನು ರೂಪಿಸಿದ್ದಾರೆ. ಲಂಕೇಶರ ಹರಿತವಾದ…
ವಿಧ: ಬ್ಲಾಗ್ ಬರಹ
October 28, 2007
'ಅ'ದಿಂದ 'ಆಹಾ'ದವರೆಗೆ ಅಡಿಯಿಂದ ಮುಡಿಯವರೆಗೆ ಚಲುವು ತುಂಬಿ ತುಳುಕಾಡುವುದು ಹೆಣ್ಣಲ್ಲಿ ಮಾತ್ರ. ಹೆಣ್ಣಿನ ಬಗ್ಗೆ ಪುರಾಣಕಾಲದಿಂದ ಇದುವರಿಗಿನ ಕವಿಗಳು ವರ್ಣಿಸಿ,ವರ್ಣಿಸಿ ನಮ್ಮಂತಹ ಸಾಮಾನ್ಯರಿಗೆ ಹೊಗಳಲು ಬಾಕಿ ಏನೂ ಉಳಿಸಿಲ್ಲ.ಹೆಣ್ಣಿನ ನೋಟ,ನಗು,ನಡು,ನಡೆ ಎಲ್ಲಾ ಸುಂದರ..ತೀರಾ ಸಪ್ಪೆಯಾಯಿತು ಅಲ್ಲವಾ? 'ಸುಂದರ' ಪದವೇ ಹೆಣ್ಣಿನ ವರ್ಣನೆಗೆ ಸಪ್ಪೆ.
ಚಲುವ,ಸುಂದರ ಎಂಬ ಹೆಸರಿನವನನ್ನು ನೋಡಿ 'ಇವನೆಂಥಾ ಸುಂದರ?' ಅಂತಾ ಅನಿಸಬಹುದು.ಆದರೆ ಸುಂದರಿ,ಚಲುವಿ,…
ವಿಧ: Basic page
October 28, 2007
ಸಂಪದದ ಒಳಹೊರಗೆ ಕನ್ನಡದ ಬಗ್ಗೆ ಕಾಳಜಿ ಇರುವ ( ಅರಿವಿನ ಜೊತೆಗೆ :-)) ಜನರಲ್ಲಿ ಉಂಟಾಗುವ ವಾದವಿವಾದಗಳು ನನಗೆ ಒಮ್ಮೊಮ್ಮೆ ಅಚ್ಚರಿಯನ್ನು ಕೆಲವೊಮ್ಮೆ ಬೇಜಾರನ್ನು ಉಂಟು ಮಾಡುತ್ತವೆ.ಈ ಗಲಾಟೆ ಲಟಾಪಟಿಗಳು ವ್ಯಕ್ತಿ, ಜಾತಿಗಳನ್ನು ತೆಗೆಳುವದರಲ್ಲೋ ಅಥವಾ ಒಣ ಪಾಂಡಿತ್ಯ ತೋರುವುದರಲ್ಲೋ ಮುಗಿಯುತ್ತದೆ. ಇವುಗಳಲ್ಲಿ ನಾನು ಕಂಡ ಸಾಮಾನ್ಯ ಸಂಗತಿಗಳು ಇಂತಿವೆ.
ಅಚ್ಚ ಕನ್ನಡ ಕುವರರ ಕೂಗು
ಸಂಸ್ಕೃತದಿಂದಲೇ ಕನ್ನಡಕ್ಕೆ ಕುತ್ತು.
ಮಹಾಪ್ರಾಣಗಳ ಪ್ರಾಣ ತೆಗೀಬೇಕು.…
ವಿಧ: ಬ್ಲಾಗ್ ಬರಹ
October 27, 2007
ವೇದಗಳಲ್ಲಿ ಎಲ್ಲ್ಲೋ ( ಎಲ್ಲಿ ಅಂತ ಗೊತ್ತಿಲ್ಲ) ಈ ವಾಕ್ಯ ಬರುತ್ತೆ.
ಅತ್ಯತಿಷ್ಠದ್ದಶಾನ್ಗುಲ ಅಂದ್ರೆ ಏನು ?
ವಿಧ: ಬ್ಲಾಗ್ ಬರಹ
October 27, 2007
ಬಯಲ ರೂಪ ಮಾಡಬಲ್ಲಾತನೆ ಶರಣನು,
ಅ ರೂಪ ಬಯಲ ಮಾಡ ಬಲ್ಲಾತನೇ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನೆಂಬೆ
ಆ ರೂಪ ಬಯಲು ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿ ಎಂಬೆ
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುನ್ಟೆ ಕೂಡಲಸಂಗಮದೇವ !
ಇದು ಬಸವಣ್ಣ ನ ವಚನ ಎಂದು ಅಂಕಿತವನ್ನು ನೋಡಿದರೆ ಸಾಕು ಎಲ್ಲರಿಗೂ ಗೊತ್ತಾಗುತ್ತೆ. ಅದ್ರೆ ವಚನ ಮಾತ್ರ ನಂಗೆ ಅರ್ಥ ಆಗ್ಲಿಲ್ಲ.
ಇಲ್ಲಿ "ರೂಪ", "ಬಯಲು" , "ಶರಣ" , "ಲಿಂಗಾನುಭಾವಿ" ಪದಗಳ ಬಗ್ಗೆ ತಿಳಿದವರು ದಯವಿಟ್ಟು ಬೆಳಕು ಚೆಲ್ಲಿ.
ಬಯಲ…
ವಿಧ: ಬ್ಲಾಗ್ ಬರಹ
October 27, 2007
ಬಯಲ ರೂಪ ಮಾಡಬಲ್ಲಾತನೆ ಶರಣನು,
ಅ ರೂಪ ಬಯಲ ಮಾಡ ಬಲ್ಲಾತನೇ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನೆಂಬೆ
ಆ ರೂಪ ಬಯಲು ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿ ಎಂಬೆ
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುನ್ಟೆ ಕೂಡಲಸಂಗಮದೇವ !
ಇದು ಬಸವಣ್ಣ ನ ವಚನ ಎಂದು ಅಂಕಿತವನ್ನು ನೋಡಿದರೆ ಸಾಕು ಎಲ್ಲರಿಗೂ ಗೊತ್ತಾಗುತ್ತೆ. ಅದ್ರೆ ವಚನ ಮಾತ್ರ ನಂಗೆ ಅರ್ಥ ಆಗ್ಲಿಲ್ಲ.
ಇಲ್ಲಿ "ರೂಪ", "ಬಯಲು" , "ಶರಣ" , "ಲಿಂಗಾನುಭಾವಿ" ಪದಗಳ ಬಗ್ಗೆ ತಿಳಿದವರು ದಯವಿಟ್ಟು ಬೆಳಕು ಚೆಲ್ಲಿ.
ಬಯಲ…
ವಿಧ: ಬ್ಲಾಗ್ ಬರಹ
October 27, 2007
ಈ ಲೇಖನ ಒಂದು ರೀತಿಯ ಸ್ವಗತ! ಈ ಸಂದರ್ಭವನ್ನು ಒಂದು ಕಡೆ "ದಾಖಲಿಸುವ".. ಅದರಿಂದ ಮುಂದೆ ಯಾವಗಲೋಮ್ಮೆ ಈ struggle ನ ನೆನೆಯುವ ಒಂದು ಪ್ರಯತ್ನ.
ಈ ಒಂದು ತಿಂಗಳು ಪೂರ್ತಿ tensions , pressures...ಹೀಗೆ. ಇವತ್ತು ಸಲ್ಪ ಆರಾಮು ಅನ್ನಿಸುತ್ತ ಇದೆ.
ಕೊನೆಗೂ ನನ್ನ ವೃತ್ತಿ ಜೀವನದ ಮೊದಲ Tapeout ನನ್ನಿಂದ ಸಾಧ್ಯವಾಯಿತು. ಒಂದು ರೀತಿಯಲ್ಲಿ ಖುಷಿ ಅನ್ನಿಸುತ್ತಾ ಇದೆ. ಈ ಕೊನೆಯ ಒಂದು ತಿಂಗಳು ಬೆಳಿಗ್ಗೆ ಸುಮಾರು ಹತ್ತು -ಹತ್ತೂವರೆಯಿಂದ ರಾತ್ರಿ ಹನ್ನೊಂದೂವರೆ.. ಹನ್ನೆರೆಡುವರೆ ..…
ವಿಧ: ಬ್ಲಾಗ್ ಬರಹ
October 27, 2007
ಅಣು ಒಪ್ಪಂದದ ಅವಾಂತರದಲ್ಲಿ ಕೇಂದ್ರದ ಯುಪಿಎ ಸರ್ಕಾರ ಘಾಸಿಗೊಂಡಿರುವ ಸಂದರ್ಭದಲ್ಲಿಯೇ ಮುಳುಗುತ್ತಿರುವ ಮನಮೋಹನ ಸಿಂಗ್, `ಕಮ್ಯುನಿಸ್ಟರಿಗೆ ಕಾಲೆಳೆಯಲು ಕಾಲೆ ಸಿಗ್ತಿಲ್ಲ' ಎಂದು ಖುಶಿಯಲ್ಲಿದ್ದಾರಂತೆ.
ಯಾಕೆಂದರೆ, ಮನಮೋಹನ್ ಸಿಂಗ್ ಜೊತೆ ಅವರೂ ಮುಳುಗುತ್ತಿದ್ದಾರಲ್ಲ!
ವಿಧ: ಚರ್ಚೆಯ ವಿಷಯ
October 27, 2007
ಹಮ್, ಸರಿಯಾಗಿ ಊಹಿಸಿದ್ದೀರಾ. ನಾನು ಹೇಳುತ್ತಿರುವುದು Mac OSX ಬಗ್ಗೆ. ಆದರೆ ಎಲ್ಲರೂ ಅಂತ ದಾಯದಿ ಜಗಳ, Windows Vs Mac ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ ಇದೇನಿದು? ನೀವು Apple ಒಳಗೇ 10.4/10.5 ಎಂದು ಗುದ್ದಾಡುತ್ತೀದ್ದಿರಾ, ಎಂದಿರಾ? ನನಗೆ Leopard ಬಗ್ಗೆ ಮಾಹಿತಿ ಬೇಕಾಗಿದೆ ಸ್ವಾಮಿ. ಇವತ್ತು release ಆಗಿರುವ MAC OSX ಬಗ್ಗೆ ಯಾರ ಹತ್ತಿರ first hand user ಮಾಹಿತಿ ಇದೆಯೋ ಸ್ವಲ್ಪ ಮಾಹಿತಿ ಕೊಡಿ. ಇವತ್ತು Leopard release ಆದಾಗಿನಿಂದ ನನಗೆ ಒಂದೇ ಸಮನೆ ನಮ್ಮ Mac…