ಎಲ್ಲ ಪುಟಗಳು

ಲೇಖಕರು: anivaasi
ವಿಧ: ಬ್ಲಾಗ್ ಬರಹ
October 22, 2007
ಬೆಂಗಳೂರಿನಿಂದ ಮೂಡುಬಿದ್ರೆಯ ದಾರಿಯಲ್ಲಿ ತೆವಳುತ್ತಿರುವ ಬಸ್ಸು. ನಡುರಾತ್ರಿ. ಬಸ್ಸಿನ ಅಲ್ಪ ಬೆಳಕಿನಲ್ಲಿ ಸರಿದು ಹೋಗುತ್ತಿದ್ದ ಮನೆ, ಅಂಗಳ, ಹಿತ್ತಲು, ಹಾಡಿ, ಕಾಡು... ಬಸ್ಸಿನ ಕ್ಷಣಿಕ ಬೆಳಕಿನಲ್ಲಿ ತೋರಿ ಕಾಣೆಯಾಗುತ್ತಿದ್ದ ದೇವಸ್ಥಾನ, ಮಸೀದಿ, ಇಗರ್ಜಿ ಗೋಪುರಗಳು... ಮತ್ತೆ ಕತ್ತಲೆಯಲ್ಲಿ ಕಾಡು ಬೇಲಿ ಇತ್ಯಾದಿ. ಸಣ್ಣವನಿದ್ದಾಗ ಘಾಟಿ ಇಳಿದು ಹತ್ತುವುದನ್ನು ನೋಡುವ ಕುತೂಹಲದಲ್ಲಿ ಇವೆಲ್ಲವನ್ನು ಅರ್ಧ ಮಂಪರಿನಲ್ಲಿ ನೋಡುತ್ತಾ ನಿದ್ದೆ ಹತ್ತಿಬಿಡುತ್ತಿತ್ತು. ಘಾಟಿ ಹತ್ತಿ…
ಲೇಖಕರು: Nitte
ವಿಧ: Basic page
October 22, 2007
ಸುಮನ್ನಿರೋ ಚ೦ದ್ರಮ ಮಲಗಿರುವಳು ನನ್ನ ಗೆಳತಿ... ಮೆಲ್ಲಗೆ ಬೀಸೋ ಗಾಳಿಯೆ ಮಲಗಿರುವಳು ನನ್ನ ಗೆಳತಿ... ಚ೦ಚಲವಾಗದಿರು ಮನವೆ ಮಲಗಿರುವಳು ನನ್ನ ಗೆಳತಿ... ಅರಿಯೋ ಒಹ್ ಹುಚ್ಹು ಹೃದಯವೆ ಮಲಗಿರುವಳು ಅವಳು... ಅವಳೇ ನನ್ನ ಗೆಳತಿ...
ಲೇಖಕರು: Nitte
ವಿಧ: Basic page
October 22, 2007
ಕಣ್ಣಾ ಗೊ೦ಬೆಯಲ್ಲಿ ನಿನ್ನ ಚೆಲುವ ಸೆರೆ ಹಿಡಿದು ನಲಿಯುವ ಹೃದಯ... ತಾಯ ಮಡಿಲಿನಲ್ಲಿ ಮಲಗಿ, ಜೊಗುಳದ ಹಾಡಿಗೆ ಮೈ ಮರೆತು ಮಿಡಿಯುವ ಹೃದಯ... ಕುರುಡು ಪ್ರೇಮಕ್ಕೆ ಕಣ್ಣಾಗಿ, ಪ್ರೇಮಿಗೆ ಒಲವಿನ ಆಸರೆ ಈ ನನ್ನ ಹೃದಯ... ನಿನ್ನ ಕಾಲಡಿಯಲ್ಲಿ ನಲುಗಿದ ಗುಲಾಬಿ ಹೂವಿನ ನೋವಿನ ನಗು ಈ ನನ್ನ ಪುಟ್ಟ ಹೃದಯ...
ಲೇಖಕರು: ppsringeri
ವಿಧ: ಬ್ಲಾಗ್ ಬರಹ
October 22, 2007
ಅಂದು ನಾನಂದುಕೊಂಡೆ ನನ್ನ ಹೊರಗಿರುವರ ಹೃದಯಕ್ಕೆ ಮಿಡಿಯಲು ಬಾರದೆಂದು... ವರುಷಗಳ ಕಾಲ ಅದನು ಅಲಕ್ಷಿಸುತಲೇ ಮುನ್ನಡೆದೆ... ಅದೀಗ ಮಿಡಿಯಲಾರಂಭಿಸಿದೆ, ಮಾತನಾಡುತಿದೆ.. ನನ್ನೊಡನೆಯಲ್ಲ, ಇನ್ನೊಂದು ಹೃದಯದೊಡನೆ!

ಲೇಖಕರು: narendra
ವಿಧ: ಬ್ಲಾಗ್ ಬರಹ
October 22, 2007
ದೇಶ ಕಾಲ - ವಿವೇಕ್ ಶಾನಭಾಗರ ತ್ರೈಮಾಸಿಕ ಪತ್ರಿಕೆಗೆ ಮೂರುವರ್ಷಗಳಾಗುತ್ತಿವೆ. ಈ ಅವಧಿಯಲ್ಲಿ ಸದ್ದಿಲ್ಲದೆ ಅದು ಸಾಧಿಸಿರುವುದು ಬಹಳ. ಅಲ್ಲಿ ಪ್ರಕಟವಾದ ಕತೆ, ಕವನ, ಲೇಖನ, ಪರಿಚಯಿಸಲ್ಪಟ್ಟ ಬರಹಗಾರರು, ವಿಚಾರಗಳು ವೈವಿಧ್ಯಮಯ ಎಂತೋ ಮುಂದಿನ ಸಂಚಿಕೆ ಬರುವ ಮುನ್ನಿನ ಮೂರು ತಿಂಗಳ ಕಾಲ ತಲೆಗೆ ಸಾಕಷ್ಟು ಕೆಲಸ ಕೊಡಬಲ್ಲವು ಕೂಡ ಆಗಿದ್ದವು. ಇಂಥ ಗುಣಮಟ್ಟವನ್ನು ಕಾಯ್ದುಕೊಂಡು ಬರುವ, ಅಂಥ ಬರಹಗಾರರನ್ನು, ಲೇಖನಗಳನ್ನು ಹುಡುಕಿಕೊಂಡು ಹೋಗಿ ಹೆಕ್ಕಿ ತಂದು ಸಮಯಕ್ಕೆ ಸರಿಯಾಗಿ ಪತ್ರಿಕೆಯನ್ನು…
ಲೇಖಕರು: madhucharvaka
ವಿಧ: Basic page
October 22, 2007
In most of my painting as a primary source, I have influenced by in general traditional style of painting and in particular with the paintings of Aminbavi. Aminbavi is in the dist of Dharwad, where paintings especially one can view at Santheswara Matt. Probably time of Ca.1875 A.D. In Santheswara Matt paintings were prominently done on wooden panels than which are placed according to…

ಲೇಖಕರು: girish.rajanal
ವಿಧ: ಚರ್ಚೆಯ ವಿಷಯ
October 22, 2007
ನಮಸ್ಕಾರ, ನನಗೆ ಒಂದು ವಿಷಯ ಯಾವಾಗಲೂ ಕಾಡ್ತಾ ಇರುತ್ತೆ. ರೂಪ ಎಂಟರ್‍ಪ್ರೈಸಿಸ್---- (ಇದನ್ನ ಓದುವುದು ರೂಪಾ ಅಂತ) ಇದನ್ನ ಇನ್ನೂ ಸ್ವಲ್ಪ ಬಿಡಿಸಿ ಹೇಳಬೇಕಂದರೆ... ರೂಪ ಅಂದರೆ ಅಂದವನ್ನು ವರ್ಣಿಸುವ ಪದ ಹೌದು ತಾನೆ? ರೂಪಾ ಅಂದರೆ ಒಂದು ಹೆಸರು ಬೆಂಗಳೂರಿನ ಬಹುತೇಕ ನಾಮ ಫಲಕಗಳಲ್ಲಿ ಈ ರೀತಿ (ರೂಪ ಅಂತ)ದೋಷಗಳನ್ನು ಕಂಡಿದ್ದೇನೆ. ಇದು ಯಾಕೆ ಹೀಗೆ.... ಹೀಗೆ ಕೆಲವು ಫಲಕಗಳು ಇವೆ... ಪದ್ಮ ಹಣ್ಣಿನ ಅಂಗಡಿ (ಓದುವಾಗ ಅಥವಾ ಮಾತಿನಲ್ಲಿ ಪದ್ಮಾ ಅಂತ ಕರೀತಿವಿ) ಕಮಲನಗರ (ಕಮಲಾ ನಗರ ಅಂತ…