ಎಲ್ಲ ಪುಟಗಳು

ಲೇಖಕರು: keshav
ವಿಧ: ಬ್ಲಾಗ್ ಬರಹ
October 22, 2007
ಹಿಂಗ್ಯಾಕೆ ನಮ್ಮೂರಲ್ಲೇ ಆಗುತ್ತೆ? ಎಂಬ ಲೇಖನಕ್ಕೆ ನನ್ನ ಪತ್ರ (thatskannada.com) ಶಾಸ್ತ್ರಿಯವರೇ, ನಾನೂ ನಿಮ್ಮ ಹಾಗೆ ಪಾಶ್ಚಿಮಾತ್ಯ ದೇಶದಲ್ಲಿರುವವನೇ (ಇಂಗ್ಲಂಡ್). ಆದರೇ ನನ್ನ ಅನುಭವ ನಿಮ್ಮ ಲೇಖನಕ್ಕೆ ತೀರ ತದ್ವಿರುದ್ಧ. ನನಗೇ ಇಲ್ಲಿನ ಖಾಲಿ ರಸ್ತೆಗಳು (ನಮ್ಮ ದೇಶದಲ್ಲಿ ಕರ್ಫೂ ಆದಾಗ ಮಾತ್ರ ಕಾಣುವಂಥಹ), ತುಂಬ ಕೃತಕವಾಗಿ Good Morning, Good evening, BYE, ಮತ್ತು ಮಾತು ಮಾತಿಗೆ Thanks, Sorry, excuse me ಎನ್ನುವುದನ್ನು ಕೇಳಿ ತಲೆ ಚಿಟ್ಟು ಹಿಡಿಯುತ್ತದೆ. ನಾವು ನಮ್ಮ…

ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
October 21, 2007
ರಾಜ್ಯದಿಂದ ಬಹಳಷ್ಟು ಜನ ಮಾಲೆ ಧರಿಸಿ 'ಅಯ್ಯಪ್ಪ'ದರ್ಶನಕ್ಕೆ ಕೇರಳಕ್ಕೆ ಹೋಗುವರು.ವರ್ಷದಿಂದ ವರ್ಷಕ್ಕೆ 'ಓಂ ಶಕ್ತಿ'ಗೆ ಹೋಗುವ ಹೆಂಗಸರೂ ಜಾಸ್ತಿಯಾಗುತ್ತಿದ್ದಾರೆ.ಹೀಗೇ ನಮ್ಮಲ್ಲೂ 'ದತ್ತಮಾಲೆ'ಧರಿಸಿ ಬಾಬಾ ಬುಡಾನ್ ಗಿರಿಗೆ ಹೋಗುವ ವ್ರತ ಸುರುಮಾಡಿದ್ದಾರೆ.ಇದಕ್ಕೇ ಉತ್ತಮ ಸವಲತ್ತು ನೀಡಿ ಬಾಕಿ ರಾಜ್ಯಗಳಿಂದ ನಮ್ಮಲ್ಲಿಗೆ ಭಕ್ತರು ಬರುವಂತೆ ಮಾಡಬಹುದಲ್ವಾ? ಬಾಬಾಬುಡಾನ್ ಗಿರಿ ಬಹಳ ಸುಂದರ ಸ್ಥಳ.ಆ ಊರಿನ ಹಿಂದೂ-ಮುಸ್ಲಿಂ ಪ್ರಮುಖರು ಸೇರಿ,ದತ್ತ…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
October 21, 2007
ಶಂಕರಬಟ್ಟರ ಬರವಣಿಗೆಯನ್ನು ಮೆಚ್ಚುವವರಿಗೆ ಸಿಹಿ ಸುದ್ದಿ. ಅವರ ಇನ್ನೊಂದು ಹೊಸ ಹೊತ್ತಿಗೆ 'ಕನ್ನಡ ನುಡಿ ನಡೆದು ಬಂದ ದಾರಿ'ಬಂದಿದೆ. ಏನಪ್ಪ ಇದರ ಮೇಲ್ಮೆ ಅಂದರೆ ಇದು ಅವರು ಹೊಸದಾಗಿ ನೆಗಳಿರುವ ಕನ್ನಡದ ಬರಹದಲ್ಲಿ ಈ ಹೊತ್ತಿಗೆಯನ್ನು ಬರೆಯಲಾಗಿದೆ. ೧) ಯಾವುದೇ ಮಹಾಪ್ರಾಣ ಇಲ್ಲ೨) ಅರ್ಕ ವತ್ತು ಇದರಲ್ಲಿ ಇಲ್ಲ೩) 'ಕೃಷ್ಣ' ಅಲ್ಲ 'ಕ್ರುಶ್ಣ'೪) 'ಮೈಸೂರು'ಅಲ್ಲ 'ಮಯ್ಸೂರು' ಹೀಗೆ ಕನ್ನಡಿಗರ ಬಾಯಲ್ಲಿ ಯಾವ ಬಗೆಯಲ್ಲಿ ಕನ್ನಡ ಇದೆ ಅದೇ ಬಗೆಯಲ್ಲಿ ಬರೆಯಲಾಗಿದೆ. ನಿಜಕ್ಕೂ ಶಂಕರಬಟ್ಟರನ್ನು…
ಲೇಖಕರು: bvatsa
ವಿಧ: ಬ್ಲಾಗ್ ಬರಹ
October 21, 2007
ವಿರಹ ಮರೆತರೂ ಮರೆಯುವೆ ನಿನ್ನ, ಮರೆಯಲಿ ಹ್ಯಾಂಗೆ ? ಆ ನಿನ್ನ ಕಂಗಳನ್ನ, ಚೆಂದುಟಿಗಳನ್ನ, ಪ್ರೀತಿ ತುಂಬಿದ ಆ ನೋಟವನ್ನ, ವಿರಸ ತುಂಬಿದ ಎದೆಗೆ, ಸರಸ ತಂದ, ಆ ನಿನ್ನ ಮಾತುಗಳನ್ನ.. ನೀರೆ ಮನದ ಮರಳುಗಾಡಿನಲಿ, ಬಂದೆ ನೀ ಓಯಸಿಸ್ನಂತೆ.. ಆದರೂ, ಒಮ್ಮೆ ದಣಿವಾರಿಸಿಕೊಂಡು, ಬಹಳ ದಿನ ಕಳೆಯಲಾರೆ, ನಾ ಒಂಟೆಯಂತೆ.. ವಿಪರ್ಯಾಸ ಬಾಹುಗಳಿಲ್ಲದೆಯೂ ಬಿಗಿದಪ್ಪಿವೆ, ಬಳ್ಳಿಗಳೂ, ದೊಡ್ಡ ದೊಡ್ಡ ಮರಗಳನ್ನು.. ಬಾಹುಗಳಿದ್ದರೂ ಬಳಸಲಾಗದೆ, ಬಳಲುತ್ತಿರುವೆ.., ನನ್ನರಸಿಯನ್ನು..
ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 21, 2007
ಇಂದು ನವರಾತ್ರಿಯ ಹತ್ತನೇ, ಹಾಗೂ ಕಡೆಯ ದಿವಸ. ವಿಜಯ ದಶಮಿ. ರಾಮ ರಾವಣನನ್ನು ಕೊಂದು, ವಿಜಯ ಪಡೆದ ದಿನವೆಂದೂ, ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ದಿನವೆಂದೂ ನಾವು ಈ ದಿನವನ್ನು ಆಚರಿಸುತ್ತೇವೆ. ನೆನ್ನೆ ವಾಸುದೇವಾಚಾರ್ಯರ ಬಗ್ಗೆ ಹೇಳುವಾಗ, ಅವರ ಪ್ರಸಿದ್ಧ ಶಿಷ್ಯರೊಬ್ಬರನ್ನು ಹೆಸರಿಸಿದ್ದೆ. ಹೌದು, ಇವತ್ತು ಆ ಶಿಷ್ಯರ ರಚನೆಯನ್ನೇ ನಾನು ಕೇಳಿಸುವುದು. ಮೈಸೂರು ರಾಜ್ಯದ ಕಡೆಯ ದೊರೆಗಳಾದ ಜಯಚಾಮರಾಜೇಂದ್ರ ಒಡೆಯರು ಒಬ್ಬ ಪ್ರತಿಭಾನ್ವಿತ ಸಂಗೀತಗಾರರು, ವಾಗ್ಗೇಯಕಾರರೂ…