ವಿಧ: ಬ್ಲಾಗ್ ಬರಹ
October 24, 2007
ಕಳೆದ ಹಲವಾರು ವಾರಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕಾರಣ ಕೇವಲ ಅರೆಮಬ್ಬಿನ ಕೋಣೆಯಲ್ಲಷ್ಟೆ ಕಾಣಸಿಗುವ ವಿಕೃತ ರಂಜನೆಯನ್ನು ಜನರಿಗೆ ಬಹಿರಂಗವಾಗಿ ನೀಡುತ್ತಿದೆ. ಆದರೆ ತಾವು ನೋಡುತ್ತಿರುವ ಈ ವ್ಯಭಿಚಾರದ ನಾಟಕ ತಾವೆ ಸೃಷ್ಟಿಸಿದ ಒಂದು ಅಂಕ ಮತ್ತು ಅದರಲ್ಲಿ ತಾವು, ತಮ್ಮ ಮನೆಯವರು, ತಮ್ಮ ಮುಂದಿನ ಪೀಳಿಗೆಯವರೂ ಪಾಲ್ಗೊಂಡಿದ್ದಾರೆ ಎನ್ನುವುದನ್ನು ಆ ಕ್ಷಣಿಕ ಉದ್ರೇಕೋನ್ಮತ್ತ ಸ್ಥಿತಿಯಲ್ಲಿ ಜನ ಮರೆತಿದ್ದಾರೆ.
ಯಾವ ಪಕ್ಷಕ್ಕೂ ಬಹುಮತ ನೀಡದೆ, "ನೀನು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಲು…
ವಿಧ: ಬ್ಲಾಗ್ ಬರಹ
October 24, 2007
ತಾನು ಬರೆದ ಬೃಹತ್‌ಗ್ರಂಥವನ್ನುಪಕ್ಕಕ್ಕೆ ಸರಿಸಿನನ್ನನ್ನು ಹಿಡಿದು ಮುದ್ದಿಸುತ್ತಾನೆ ನನ್ನ ನಲ್ಲ;ಅದರೊಳಗಿರುವ ಜೊಳ್ಳಿನ ಬಗ್ಗೆನನ್ನ ಟೀಕೆಗೆ ಹೆದರಿಯೇ ಇರಬೇಕೆಂದುಅನುಮಾನಿಸಿದಾಗಅವನ ಸಿಟ್ಟಿಗೆ ಪಾರವೇ ಇಲ್ಲ!
ವಿಧ: ಬ್ಲಾಗ್ ಬರಹ
October 23, 2007
ನದಿ ತೀರದಲ್ಲೀಗ..
ಕಲ್ಲುಗಳೇ ಇಲ್ಲ..
ನನ್ನವಳ ನಿರೀಕ್ಷೆಯಲ್ಲಿ,
ನಾನೇ.. ನೀರುಪಾಲು ಮಾಡಿದೆನಲ್ಲ..
ಎದೆಯಲ್ಲೀಗ.. ಅವಳು,
ಅವಳಾಗೇ... ಉಳಿದಿಲ್ಲಾ..
ಮನದ ಕೊಳದಲ್ಲೀಗ..
ಬರೀ.. ಕಲ್ಲುಗಳೇ ತುಂಬಿವೆಯಲ್ಲ..
ಅಪರಾಧಿ ಭಾವ,
ಬೆಂಬಿಡದೆ ಕಾಡುತ್ತಿದೆಯಲ್ಲಾ.!!
ಅವಳ ನಿರೀಕ್ಷೆಯಲ್ಲೆಸೆದ ..
ಆ ಕಲ್ಗಳೇ...ಹೀಗೆ ತಿರುಗಿ
ಹಗೆ ಸಾಧಿಸುತ್ತಿವೆಯೇ ??..ತಿಳಿಯುತ್ತಿಲ್ಲವಲ್ಲಾ..
ವಿಧ: ಬ್ಲಾಗ್ ಬರಹ
October 23, 2007
ನದಿ ತೀರದಲ್ಲೀಗ..
ಕಲ್ಲುಗಳೇ ಇಲ್ಲ..
ನನ್ನವಳ ನಿರೀಕ್ಷೆಯಲ್ಲಿ,
ನಾನೇ.. ನೀರುಪಾಲು ಮಾಡಿದೆನಲ್ಲ..
ಎದೆಯಲ್ಲೀಗ.. ಅವಳು,
ಅವಳಾಗೇ... ಉಳಿದಿಲ್ಲಾ..
ಮನದ ಕೊಳದಲ್ಲೀಗ..
ಬರೀ.. ಕಲ್ಲುಗಳೇ ತುಂಬಿವೆಯಲ್ಲ..
ಅಪರಾಧಿ ಭಾವ,
ಬೆಂಬಿಡದೆ ಕಾಡುತ್ತಿದೆಯಲ್ಲಾ.!!
ಅವಳ ನಿರೀಕ್ಷೆಯಲ್ಲೆಸೆದ ..
ಆ ಕಲ್ಗಳೇ...ಹೀಗೆ ತಿರುಗಿ
ಹಗೆ ಸಾಧಿಸುತ್ತಿವೆಯೇ ??..ತಿಳಿಯುತ್ತಿಲ್ಲವಲ್ಲಾ..
ವಿಧ: Basic page
October 23, 2007
ಉದಯವಾಣಿ
(ಇ-ಲೋಕ-45)(23/10/2007)
ಆನೆಗಳು ತಮಗೆ ಅಪಾಯ ತರುವ ಜನರನ್ನು ವಾಸನೆಯಿಂದ ಗುರುತಿಸುವುದು ಪ್ರಯೋಗಗಳಿಂದ ದೃಡ ಪಟ್ಟಿದೆ. ಸೈಂಟ್ ಆಂಡ್ರೂ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನದಿಂದ ಈ ಅಂಶ ತಿಳಿದು ಬಂದಿದೆ. ಆಫ್ರಿಕಾದ ಮಸಾಯಿ ಬುಡಕಟ್ಟು ಜನರು ಆನೆಗಳನ್ನು ಬೇಟೆಯಾಡುವುದು ಸಾಮಾನ್ಯ.ಅವರು ಧರಿಸಿದ ಉಡುಗೆಯನ್ನು ಇತರರು ಧರಿಸಿ ಬಂದಾಗ, ಅಲ್ಲಿನ ಆನೆಗಳು ಅಪಾಯಕ್ಕೆ ಸಿಲುಕಿದಾಗ ತೋರುವ ನಡವಳಿಕೆಯನ್ನು ತೋರಿದುವು.ಆನೆಗಳು ತಾವಿದ್ದ ಸ್ಥಳದಿಂದ ಧಾವಿಸಿ,ಬಹು ದೂರ ಓಡಿ ನಂತರವಷ್ಟೇ…
ವಿಧ: ಬ್ಲಾಗ್ ಬರಹ
October 23, 2007
ಬಹಳ ಪ್ರಾಚೀನ ಭಾಷೆ ಸಂಸ್ಕೃತದಿಂದ ಇಂದು ಭಾರತೀಯರಿಗೆ ಬಹಳಷ್ಟು ಪ್ರಯೋಜನವಾಗಿದೆ.
ಆಯುರ್ವೇದ ಗ್ರಂಥಗಳಿರುವುದು ಸಂಸ್ಕೃತದಲ್ಲಿಯೇ. ದೇಶದಲ್ಲಿ ಇಂದಿಗೂ ಹಲವಾರು ಶಾಸನಗಳು, ಗ್ರಂಥಗಳು ಉತ್ಪತನದ ಸಮಯದಲ್ಲಿ ದೊರೆಯುತ್ತಿವೆ. ಇವು ನಿಜವಾಗಿಯೂ ಜ್ಞಾನದ ಭಂಡಾರಗಳು.
ಪತಂಜಲಿಯ ಯೋಗ ಸೂತ್ರಗಳಿರುವುದೂ ಸಂಸ್ಕೃತದಲ್ಲಿಯೇ.
ಕನ್ನಡದ ವಿಜ್ಞಾನ ಪದಕೋಶಕ್ಕೆ ಬಹಳಷ್ಟು ಅರ್ಥಪೂರ್ಣ ಪದಗಳನ್ನು ಕೊಡಮಾಡಿದ್ದು ಈ ಸಂಸ್ಕೃತವೇ.
ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ ದಲ್ಲಿ ಹೆಚ್ಚು ಚಿಂತನೆ, ಸಂಶೋಧನೆ…
ವಿಧ: ಬ್ಲಾಗ್ ಬರಹ
October 23, 2007
ಬಹಳ ಪ್ರಾಚೀನ ಭಾಷೆ ಸಂಸ್ಕೃತದಿಂದ ಇಂದು ಭಾರತೀಯರಿಗೆ ಬಹಳಷ್ಟು ಪ್ರಯೋಜನವಾಗಿದೆ.
ಆಯುರ್ವೇದ ಗ್ರಂಥಗಳಿರುವುದು ಸಂಸ್ಕೃತದಲ್ಲಿಯೇ. ದೇಶದಲ್ಲಿ ಇಂದಿಗೂ ಹಲವಾರು ಶಾಸನಗಳು, ಗ್ರಂಥಗಳು ಉತ್ಪತನದ ಸಮಯದಲ್ಲಿ ದೊರೆಯುತ್ತಿವೆ. ಇವು ನಿಜವಾಗಿಯೂ ಜ್ಞಾನದ ಭಂಡಾರಗಳು.
ಪತಂಜಲಿಯ ಯೋಗ ಸೂತ್ರಗಳಿರುವುದೂ ಸಂಸ್ಕೃತದಲ್ಲಿಯೇ.
ಕನ್ನಡದ ವಿಜ್ಞಾನ ಪದಕೋಶಕ್ಕೆ ಬಹಳಷ್ಟು ಅರ್ಥಪೂರ್ಣ ಪದಗಳನ್ನು ಕೊಡಮಾಡಿದ್ದು ಈ ಸಂಸ್ಕೃತವೇ.
ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ ದಲ್ಲಿ ಹೆಚ್ಚು ಚಿಂತನೆ, ಸಂಶೋಧನೆ…
ವಿಧ: ಬ್ಲಾಗ್ ಬರಹ
October 23, 2007
ನಿನ್ನೆ ರಾತ್ರಿ ಮೂರು ಗಂಟೆಗೆ ಟೀವೀ ಚಾನೆಲ್ಲುಗಳನ್ನು ಬದಲಾಯಿಸುತ್ತಿದ್ದಾಗ ಮೈಸೂರಿನಲ್ಲಿ ’ಥಟ್ ಅಂತ ಹೇಳಿ’ ಕಾರ್ಯಕ್ರಮದ ಡಾ. ನಾ.ಸೋಮೇಶ್ವರ್ ಅವರು ತಮ್ಮ ಕಾರ್ಯಕ್ರಮವನ್ನು ಮೈಸೂರಿನ ಬೇರೆ ಬೇರೆ ಭಾಗಗಳಲ್ಲಿ ಜನ ಸಾಮಾನ್ಯರ ನಡುವೆ ಮೈಸೂರು ಇತಿಹಾಸ ಸಂಸ್ಕೃತಿ ಕುರಿತಾದ ಪ್ರಶ್ನೆಗಳನ್ನು ಕೇಳುತ್ತ ನಡೆಸುತ್ತಿದ್ದದ್ದು ಕಂಡು ಬಂದಿತು . ಇದು ದಸರಾಕ್ಕೆಂದೇ ವಿಶೇಷ ಕಾರ್ಯಕ್ರಮವಾಗಿತ್ತು.
ಅಲ್ಲಿ ಕೇಳಿದ ಪ್ರಶ್ನೆಗಳಲ್ಲಿ ’ ಚಾಮುಂಡಿ ಬೆಟ್ಟ ಮತ್ತು ಹಿಮಾಲಯಗಳಲ್ಲಿ ಯಾವದು ಹಳೆಯದು ? ’…
ವಿಧ: ಬ್ಲಾಗ್ ಬರಹ
October 22, 2007
'ಹಾಯ್,ಹಲೋ..ನಾನು ನಿಮ್ಮೆಲ್ಲರ ಅಚ್ಚುಮೆಚ್ಚಿನ ಹಾರ್ ಭಜನ್.ಕಮೆಂಟರಿ ಬಾಕ್ಸ್ ನಲ್ಲಿ ನನ್ನ ಬಲ ಪಕ್ಕದಲ್ಲಿ ಗೋಡೆ,(ಕೇತುಲ್ ಕೈಯೆತ್ತಿ ನಮಸ್ಕರಿಸುವರು)ಎಡಕ್ಕೆ ಮಲ್ಲಿ ಕಾ ಸೀರೆಬಿತ್ತು...ಹಾಯ್ ಮಲ್ಲಿ ಈ ದಿನ ಬಹಳ ಸೆಕ್ಸಿಯಾಗಿ ಕಾಣಿಸುತ್ತಿದ್ದೀರಿ..'(ಮಲ್ಲಿ ಊರಗಲ ನಕ್ಕು ಸೀರೆ ಸರಿಮಾಡಿಕೊಳ್ಳುವಳು)
..................ಜಾಹೀರಾತು.
ಕೇತುಲ್, ಬಾಜಿಯನ್ನು"ಈಗ ಕ್ರಿಕೆಟ್ ಬಗ್ಗೆ ಮಾತನಾಡೋಣ"ಎಂದು…
ವಿಧ: Basic page
October 22, 2007
ಚಂದಿರಗೊಂದು ಕಾಗದ
************
ಅಮ್ಮಾ,
ಚಂದಿರಗೊಂದು ಕಾಗದ
ಬರೆಯುವೆ ಹಗಲೂ ಬಾರೆಂದು.
ನಿನ್ನನು ನೋಡಿ ಮಮ್ಮು
ತಿನ್ನುವೆ ಮೊಗವನು ತೋರೆಂದು.
ಉರಿವ ಸೂರ್ಯನ ಹೇಗೆ
ನೋಡಲೇ ನೀನು ಉಣಿಸುವಾಗ ?
ತಾರೆಯ ಜೊತೆಯಲಿ ಚಂದಿರ
ನಿಂತಿರೆ ಊಟಕೆ ರುಚಿ ಆಗ.
ನನ್ನಯ ಕಾಗದ ಓದಲು
ಅವನಿಗೆ ಬರುವುದೇ ಕನ್ನಡ ?
ಬಾರದೆ ಇದ್ದರೆ ನೀನೇ
ಕಲಿಸೇ ನನ್ನಯ ಸಂಗಡ.
ಹುಣ್ಣಿಮೆ ಬಂದರೆ ಬಾನಿನ
ಬಣ್ಣವು ಬಿಳುಪಾಯಿತು ಹೇಗೇ !?
ಚಂದ್ರನೂ ನನ್ನಂತೆ ಬಟ್ಟಲ
ಹಾಲನು ಚೆಲ್ಲಿಕೊಂಡನೇನೇ
ಅಮ್ಮಾ ,…