ವಿಧ: Basic page
October 31, 2007
ಮರೆಯದಿರಿ ಕಸ್ತೂರಿ ಕನ್ನಡವ -ರಘೋತ್ತಮ್ ಕೊಪ್ಪರ
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ತಮಗೆಲ್ಲರಿಗು. ನವೆಂಬರ್ ಮೊದಲನೆ ದಿನ ಹತ್ತಿರ ಬರುತ್ತಿದ್ದಂತೆ ಕನ್ನಡ ಬಾವುಟ ಹಾರಿಸುವುದಕ್ಕೆ ನಾವೆಲ್ಲ ಉತ್ಸುಕರಾಗಿರುತ್ತೇವೆ. ಆ ದಿನ ಕನ್ನಡಾಂಬೆಯ ಹಾಡುಗಳು, ಅಣ್ಣಾವ್ರ ಹಾಡುಗಳು ಎಲ್ಲೆಲ್ಲಿಯೂ ಕೇಳಿಬರುತ್ತಿರುತ್ತವೆ. ಇಷ್ಟೆಲ್ಲ ಸಂತೋಷ ಒಂದೆಡೆ. ಇನ್ನೊಂದೆಡೆ ನಮ್ಮನ್ನು ಎಷ್ಟು ರೀತಿ ಒಡೆಯುತ್ತಿದ್ದಾರೆ ಎಂಬ ಭೀತಿ. ಜಾತಿ, ಉಪಜಾತಿ, ಪಕ್ಷ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹೀಗೆ…
ವಿಧ: Basic page
October 31, 2007
ಮನಸಾರೆ ಮುಕ್ಕಾಲು ಮೊಳ,
ಮಲ್ಲಿಗೆ ತಂದಿದ್ದರೆ ಸಾಕಿತ್ತು,
ಮೊರದಷ್ಟಗಲವಾಗುತ್ತಿತ್ತು,
ಮಡದಿಯ ಮೊಗ, ಮುಂಚೆಲ್ಲಾ..
ಈಗೀಗ, ಮುಕ್ಕಾಲು ಸಂಬಳ,
ಖರ್ಚು ಮಾಡಿ, ಅವಳ ರಮಿಸಿದರೂ..
ಒಂದು ಸಣ್ಣ ಹೂನಗೆ ನಕ್ಕು,
ಸುಮ್ಮನಾಗುವಳಲ್ಲಾ..
ವಿಧ: Basic page
October 31, 2007
ಗೆಜ್ಜೆ ಹೆಜ್ಜೆ- ರಂಗಭೂಮಿ ಪತ್ರಿಕೆ
ಚಲನಚಿತ್ರಗಳ ಬಗ್ಗೆ, ರಾಜಕೀಯದ ಬಗ್ಗೆ ಹತ್ತಾರು ಪತ್ರಿಕೆಗಳು ಬಂದಿವೆ. ಆದರೆ ರಂಗಭೂಮಿಯ ಬಗ್ಗೆ ಇರುವ ಪತ್ರಿಕೆಗಳು ತೀರಾ ವಿರಳ. ಅದಕ್ಕೆಂದೆ ಚಲನಚಿತ್ರ ನಟ ಮತ್ತು ರಂಗಭೂಮಿ ಕಲಾವಿದ ಮೈಸೂರು ರಮಾನಂದ ಅವರು ’ಗೆಜ್ಜೆ ಹೆಜ್ಜೆ’ ಎಂಬ ಪತ್ರಿಕೆಯನ್ನು ಆರಂಭಿಸಿದ್ದಾರೆ. ಕಲಾವಿದರ ಪರಿಚಯ, ನಾಟಕಗಳ ಬಗ್ಗೆ ಲೇಖನಗಳು, ಮುಖಾಮುಖಿ ಎಂಬ ಹಾಸ್ಯ ಅಂಕಣ ಮುಂತಾದ ಲೇಖನಗಳು ಇದರಲ್ಲುಂಟು. ನೂರಾರು…
ವಿಧ: Basic page
October 31, 2007
ಅದೇ ಹಳೆಯ ರೆಸ್ಟೋರೆಂಟು..
ನನಗೂ ಅದಕ್ಕೂ,
ಅದೇನೋ ಬಿಡಿಸಲಾಗದ ನಂಟು..
ಅದೇ ಮೂಲೆಯ ಮೇಜು..
ಮೇಜಿನ ಮೇಲಿನ, ಅದೇ ಹೊಳಪುರಹಿತ ಗ್ಲಾಸು..
ಅಭ್ಯಾಸವಾಗಿದ್ದಂತೆ, ತಂದಿಟ್ಟ ಮಾಣಿ..
ಮುಗುಳ್ನಗುತ್ತಾ.. ಎರಡು ಕಾಫಿ..
ಕೇಳಲೋ ಬೇಡವೋ ಎಂಬಂತೆ ಕೇಳಿದ "ಲೇಟೇನೋ ಅಮ್ಮಾವ್ರು"..
ಒಂದು ಕ್ಷಣ ಸಿಡಿಮಿಡಿ..
ಉತ್ತರಗಳಿಗೆಲ್ಲಾ ತಡಕಾಡಿ,
"ಹಾ" ಎಂಬೊಂದು ಕ್ಷೀಣ ಉತ್ತರ..
ಒಂದು ಹನಿ ಹೀರುವಷ್ಟರಲ್ಲಿ,
ತುಂಬಿದ್ದವು ಹನಿಗಳು,
ಕಣ್ಣ ತುಂಬಾ..
ಮಸುಕು ಮಸುಕಾಗತೊಡಗಿತ್ತು..
ಮನದ ಪುಟದಲ್ಲಿದ್ದ,
ಅವಳ ಬಿಂಬ,…
ವಿಧ: ಬ್ಲಾಗ್ ಬರಹ
October 31, 2007
ಕರ್ನಾಟಕದ ಹಣೆಬರಹ!
ಅಂತೂ ಇಂತೂ ಕರ್ನಾಟಕದ ರಾಜ ಭವನದಲ್ಲಿ ಮತ್ತೆ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಯಡ್ಯೂರಪ್ಪನವರ ತಂಡ ಮತ್ತೆ ಬಣ್ಣಹಚ್ಚಿಕೊಂಡಿದೆ, ಗೆಜ್ಜೆ ಗಿಜ್ಜೆ ಎಲ್ಲಾ ಕಟ್ಟಿಯಾಯಿತು. ಹೊಸ ಪ್ರಸಂಗ! ಇನ್ನೇನೂ ಠಾಕೂರರ ಮತ್ತು ದೆಹಲಿಯಿಂದ ಒಪ್ಪಿಗೆ ಮಾತ್ರ ಬರುವುದು ಬಾಕಿ! ದೆಹಲಿ ಒಡೆಯರು ಒಪ್ಪಿಗೆ ಕೊಡುವುದು ಮಾತ್ರ ಸಂಶಯ.
ಕುಮಾರಸ್ವಾಮಿಯ ಸಂಧಾನ ಕಾರ್ಯ ಯಶಸ್ವಿಯಾಯಿತೆಂದು ತೋರುತ್ತದೆ. ಸ್ವಲ್ಪವೇ ದಿನಗಳ ಹಿಂದೆ ಒಬ್ಬರ ಮೇಲೊಬ್ಬರು ವಾಗ್ಭಾಣವನ್ನು…

ಅತಿ ಹೆಚ್ಚು ಮಾರಾಟವಿರುವ ಪತ್ರಿಕೆಯಾದ ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ ಕೆಲವು ದಿನಗಳಿಂದ ಕಾಣುತ್ತಿಲ್ಲ. ಇವತ್ತು ಅನೇಕ ದಿನಗಳ ನಂತರ ಆ ಕೊಂಡಿ ಸರಿಯಾಗಿ ಕೆಲಸ ಮಾಡಿ ಅಂತರ್ಜಾಲ ಪುಟ ಸರಿಯಾಗಿ ಕಾಣಿಸಿತು, ಆದರೆ ಪುಟಗಳ ಮೇಲೆ ಕ್ಲಿಕ್ಕಿಸಿದರೆ ಮೇಲೆ ಬರುವ ಪುಟಗಳಲ್ಲಿ ಏನು ಕಾಣ್ತಾ ಇಲ್ಲ. ಹಿಂದಿನ ಕೆಲವು ದಿನಗಳ ಪತ್ರಿಕೆಗಳು ಸಹ ಇಲ್ಲ. ಪುಟಗಳು ಸರಿಯಾಗಿ ಕಾಣಲಿಲ್ಲ ಅಂದರೆ ಯಾವ ದಿನದ ಪತ್ರಿಕೆಗಳು ಇವೆಯೋ ಇಲ್ಲವೋ ಎಂಬುದು ಮುಖ್ಯವಾಗುವದಿಲ್ಲ ಆದ್ರೆ ಈ ಅಂತರ್ಜಾಲ ನಿರ್ವಹಣೆ ಸರಿಯಾಗಿ…

ತಲೆಯಲ್ಲೇಳುವ ಅನುಮಾನಮಾತಿನಲ್ಲಿ ಪ್ರಶ್ನೆಯಾಗುವುದು ಬಿಟ್ಟು ಕಗ್ಗಂಟಾಗಿ ಎದೆಗಿಳಿದುಗಪ್ಪಾಗಿ ಬಿಗಿಯುವವರೆಗೂಪದ್ಯ ನುಡಿ ನಾಚಿಕೆಯಿಂದ ದೂರದಲ್ಲೇ ತುಟಿಕಚ್ಚಿ ನಿಲ್ಲುತ್ತದಲ್ಲ...!
ವಿಧ: ಬ್ಲಾಗ್ ಬರಹ
October 30, 2007
ನಾನಾರೆಂಬುದಕ್ಕೆ ಉತ್ತರವನ್ನು ಹುಡುಕಲೆತ್ನಿಸಿದವರು ಅನೇಕ. ಭೌತವಾದದ ಹಿನ್ನಲೆಯಲ್ಲಿ ಚಾರ್ವಾಕರ ದರ್ಶನದ ಸ್ವರೂಪವನ್ನು ನೋಡುವುದಾದರೆ, ದೇವರು, ಆತ್ಮದ ಅಸ್ತಿತ್ವ ನಿರಾಕರಿಸಿದ ಇವರು ಭೂಮಿ, ಜಲ, ಅಗ್ನಿ,ವಾಯು ಎಂಬ ನಾಲ್ಕು ಭೌತಿಕ ಅಂಶಗಳೇ ಜಗತ್ತಿನ ಮೂಲದ್ರವ್ಯವೆಂದರು. ಇವುಗಳ ಸಂಯೋಗದಿಂದಲೇ ಜ್ಞಾನವೆಂಬ ಚೈತನ್ಯ ಶಕ್ತಿ, ಮಿಕ್ಕ ಆಧ್ಯಾತ್ಮಿಕ ವಿದ್ಯಮಾನಗಳು ಮೊದಲಾಗುತ್ತವೆ. ಸಚೇತನವಾದ ಆತ್ಮವೆಂಬುದು, ನಿರ್ದಿಷ್ಟ ಸ್ಥಿತಿ, ಸನ್ನಿವೇಶದಲ್ಲಿ ಅಚೇತನ ಅಂಶಗಳ ತಾತ್ಕಾಲಿಕ ಸಂಯೋಜನೆಯಾಗಿ…