ವಿಧ: ಬ್ಲಾಗ್ ಬರಹ
October 09, 2007
ಎಲ್ಲೋ ಅರ್ಜೆಂಟ್ ಹೊರಟಿದ್ದೆ. ಫಿನಾಯಿಲ್ ಮಾರುವವಳು ಕದ ತಟ್ಟಿದಳು. ಗಂಡಸಾಗಿದ್ದರೆ 'ಬೇಡ,ಹೋಗಪ್ಪಾ'ಎಂದು ಅಟ್ಟಬಹುದಿತ್ತು. ಹೆಣ್ಣು ನೋಡಿ,ಪಾಪ,ದೊಡ್ಡ ಬ್ಯಾಗು ಹೊತ್ತುಕೊಂಡು ಬರುತ್ತಾಳೆ. ತೆಗೆದುಕೊಂಡರೆ ಹೆಂಡತಿಯ ಬೈಗಳು ಕೇಳಬೇಕು. ಆಗ ನೆರವಿಗೆ ಬರುವುದು 'ಸುಳ್ಳು'. "ಫಿನಾಯಿಲ್ ನಮಗೆ ಹಾಸ್ಪಿಟಲ್ನಿಂದ ಫ್ರೀ ಸಿಗುತ್ತದೆ."ಯಾವ ಹಾಸ್ಪಿಟಲ್ ಎಂದು ಆಕೆಯೂ ಕೇಳಲಿಲ್ಲ,ನನಗೂ ಗೊತ್ತಿಲ್ಲ.
-ಸುಳ್ಳೇ ನಮ್ಮಯ ದೇವರು.
ಫೋನ್ ನಲ್ಲಿ ಹೆಚ್ಚಾಗಿ ತೊಂದರೆ ಕೊಡುವವರು 'ನಿಮಗೆ ಬಹುಮಾನ ಬಂದಿದೆ,…
ವಿಧ: Basic page
October 09, 2007
- ನವರತ್ನ ಸುಧೀರ್
ನಾನು ಸುಮಾರು ಮೂವತ್ತೈದು ವರ್ಷಗಳು ಕರ್ನಾಟಕದಿಂದ ಹೊರಗಿದ್ದು ಸೇವಾ ನಿವೃತ್ತನಾದಮೇಲೆ ಬೆಂಗಳೂರಿಗೆ ಹಿಂತಿರುಗಿದ ಕನ್ನಡಿಗ. ಬಂದ ಹಲವು ದಿನಗಳಲ್ಲೇ ಆದ ನನ್ನ ಅನುಭವಗಳನ್ನು ಆಧಾರಿಸಿ “ಮರಳಿ ಮಣ್ಣಿಗೆ - ಏನಾಗಿದೆ ನಮ್ಮ ಚೆಲುವನಾಡಿಗೆ?” ಅನ್ನುವ ಲೇಖನದಲ್ಲಿ ನನ್ನ ಗೋಳನ್ನು ತೋಡಿಕೊಂಡಿದ್ದೆ. (http://www.ourkarnataka.com/kannada/articles/whatwrong.htm )
ಈ ನಡುವೆ ಕನ್ನಡ ಭಾಷೆ, ಕನ್ನಡತನ, ಕನ್ನಡನಾಡಿನಲ್ಲಿ ಕನ್ನಡಿಗರಾಗುತ್ತಿರಬಹುದಾದ ಅನ್ಯಾಯಗಳ…

ಬಸ್ಸು ಗಡಗಡ ಅಲುಗಾಡುತ್ತಾ ಹೋಗುತ್ತಿತ್ತು. ಅಮ್ಮ ಕೈಬಳಸಿ ನನ್ನನ್ನ ಅಪ್ಪಿಕೊಂಡವಳು ಜೋರು ನಿದ್ದೆಯಲ್ಲಿದ್ದಳು. ಕಿಟಕಿಯಿಂದ ಕಾಣುವ ಚಂದ್ರ ಮೋಡಮರೆಯಲ್ಲಿ ಕಣ್ಣಾಮುಚ್ಚಾಲೆಯಾಡುತ್ತಾ ನಮ್ಮ ಜೊತೆಗೇ ಬರುತ್ತಿದ್ದ. ಬಾಳಪ್ಪಜ್ಜನ ಹಾಡು ನೆನಪಾತು - ಎಂತಾ ಚಂದ ಬೆಳದಿಂಗಳ..ಜಗದ ಜನಕ ಮಂಗಳ… - ಎಷ್ಟು ಮಂಗಳಕರವಾದ್ರೂ ನಾವು ಅಮ್ಮ ಮಗಳನ್ನ ಊರು ಬಿಡಿಸಿ ಬೆಂಗಳೂರಿನ ಬಸ್ ಹತ್ತಿಸಿದ ಬೆಳ್ದಿಂಗಳು ಹಿತವೆನಿಸಲಿಲ್ಲ. ಇಲ್ಲ ಅಪ್ಪೂ, ನಾನು ನಿಂಜೊತೀಗ್ ಬರಾವಿದ್ದೀನಿ ಅನ್ನುವಂತಿದ್ದ ಚಂದಿರನ ಮಾತು…
ವಿಧ: Basic page
October 09, 2007
ನಿನ್ನೆ ಕುಮಾರಣ್ಣ ಪ್ರೆಸ್ನೊರ್ ಮು0ದೆ ಹಾಕ್ತಿದ್ರು
ಕಣ್ಣೀರು
ಕಾರಣ ಬದಲಾದ ನಿಲುವಿಗೆ ಕಾ0ಗ್ರೆಸ್ ಹಾಕಿದ್ರು
ತಣ್ಣೀರು
ವಿಧಿ ಬರಹ ಎ0ತ ಘೊರ
ಬಿ.ಜೆ.ಪಿ, ಜೆ.ಡಿ.ಎಸ್ ದೂರ ದೂರ
ಅ0ತಿದ್ರು ನಮ್ ಮಾಜಿ ಸಿ.ಎಮ್ ಕುಮಾರ
ತಟ್ಟಿದ್ರೂ ಮತ್ತೆ ಬ್ಯಾಕ್ ಡೋರ
ಸಿಗಲಿಲ್ಲ ಮತ್ತೆ ಅಧಿಕಾರ
ಕುಮಾರಣ್ಣ ಯೆಡಿಯೂರಣ್ಣ ಇಬ್ಬರಲ್ಲು
ಆಯ್ತು ಮತ್ತೆ ಮಧುವೆ ಅ0ದ್ರು ಎಲ್ಲೆಲ್ಲು
ಈ ಸರಿ ಯಾರ್ ಗ0ಡ, ಯಾರ್ ಹೆ0ಡ್ತಿ ಎಲ್ಲೆಲ್ಲು ಗುಲ್ಲು
ಅಷ್ಟರಲ್ಲೆ ಹಾಕಿದ್ರು ಕಾ0ಗ್ರೆಸ್ಸ್ ನೊರು ಅದಕ್ಕೂ ಕಲ್ಲು
ಕೊನೆಗೂ ಕೈ…
ವಿಧ: Basic page
October 09, 2007
ದೊಡ್ಡವರು ನಾವು
ದಡ್ಡ ಜನರಲ್ಲ
ಚುನಾವಣೆಯು ಮತ್ತೆ ಬಂದಾಗ
ಮಾಡುವೆವು ಯಾತ್ರಗಳನು
ಮತಗಳ ಪಡೆಯಲು, ನಾವು
ನೀಡುವೆವು ಸುಳ್ಳು ಮಾತುಗಳನು.
ನೀರಿಲ್ಲವೇ? ಎನಾಯ್ತು?
ಸಾರಾಯಿ ಹರಿಸುವೆವು
ಮಳೆ ಇಲ್ಲವೆ? ಎನಾಯ್ತು?
ನೆಡುತೋಪು ನೆಡಿಸುವೆವು.
ಜಾಡಿಲ್ಲದೂರುಗಳಿಗೆ
ಗಾಡಿಗಳ ಬಿಡಿಸುವೆವು
ಕಂಬಿ ಇಲ್ಲದಿದ್ದರೇನಂತೆ
ಉಗಿ ಬಂಡಿ ಓಡಿಸುವೆವು
ಹೊಳೆ ಹರಿಯದೂರಿನಲಿ
ಕಟ್ಟೆಯನು ಕಟ್ಟುವೆವು
ಬರ ಬಿದ್ದ ಊರನ್ನು
ತಿರುಗಿ ನೋಡೆವು ನಾವು
ಒಂದಿದ್ದ ಊರನ್ನು
ಎರಡು ಮಾಡುವೆವು
ಜನ-ಜನಗಳ ನಡುವೆ
ಹಡೆದಾಟವನು ಹೂಡುವೆವು…
ವಿಧ: ಚರ್ಚೆಯ ವಿಷಯ
October 09, 2007
ಆಸ್ವದಿಸು - ಇದಕ್ಕೊ೦ದು ಕನ್ನಡದ ಒರೇನ ಹುಡುಕ್ಕೊಡಿ. ಬಳಕೆಯಲ್ಲಿರುವುದು 'ಆಸ್ವಾದಿಸು' ಆದ್ರೂನೂನೂನೂ 'ಆಸ್ವದಿಸು' ಸರಿ ಅನ್ಸುತ್ತೆ.ಅಥವಾ ಕನ್ನಡದಲ್ಲಿ ಆಸ್ವದಿಸು ಅ೦ತಾನೇನೇನೇ ಬಳಸ್ಕೊ೦ಡ್ರೆ ಹೆ೦ಗೆ? ತಮಿಳಿನಲ್ಲಿ 'ರಸಿಕ್ಕಿರದು' ಇದುಕ್ಕೆ ಸ೦ವಾದಿಯಾದ ಒರೆಯು.
ವಿಧ: ಚರ್ಚೆಯ ವಿಷಯ
October 09, 2007
'ದೊಗಳೆ' ಯನ್ನು ಬರೊ, ಕೊಳಂಬೆಯವರ ಗಂಟುಗಳಲ್ಲಿ ಹುಡುಕಿದೆ. ಸಿಕ್ಕಲಿಲ್ಲ
ಇದು ಕನ್ನಡದ ಒರೆಯಲ್ಲವೆ ಎಂಬ ದಿಗಿಲು ನನ್ನನ್ನು ಕಾಡುತ್ತಿದೆ .. :(
ದೊಗಳೆ = looseಮಾದರಿ:ದೊಗಳೆ ಚಡ್ಡಿ, ದೊಗಳೆ ಪ್ಯಾಂಟ್
ವಿಧ: ಪುಸ್ತಕ ವಿಮರ್ಶೆ
October 08, 2007
ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ ಉಧೋ ಉಧೋ ಕುರಿತು ಹೇಳುವುದಾದರೆ ಉಧೋ ಉಧೋ ಎಂಬ ಹೆಸರೇ ಸೂಚಿಸುವಂತೆ ಇದು ಒಂದು ಊರಿಗೆ ಊರೇ ಒಂದಾಗಿ ಎಬ್ಬಿಸುವ ಅತ್ಯುತ್ಸಾಹದ ಜಯಕಾರ, ಅಥವಾ ಅರ್ಥಹೀನ ಸಮೂಹ ಸನ್ನಿಯ ಒಂದು ಗೊಂದಲದ ಗುಲ್ಲು, ಅಥವಾ ಎಲ್ಲ ಬಗೆಯ ಅತಿಯನ್ನು ಕೊಂಕುವ ಒಂದು ವ್ಯಂಗ್ಯದ ಸೊಲ್ಲು ಇತ್ಯಾದಿಗಳಲ್ಲಿ ಯಾವುದೂ ಆಗಬಹುದಾದ್ದು. ಬಾಳಾಸಾಹೇಬ ಲೋಕಾಪುರ ಸೃಷ್ಟಿಸುವ ನಂದೋವಾಡಿಯ ಮಟ್ಟಿಗೆ ಈ ಉಧೋ ಉಧೋ ಎಂಬ ಜೈಕಾರ ಇದೆಲ್ಲವನ್ನೂ ಸೂಚಿಸುತ್ತದೆ ಎನ್ನಬೇಕು. ಅದನ್ನು ಅದರ ವಿಭಿನ್ನ…