ವಿಧ: ಚರ್ಚೆಯ ವಿಷಯ
October 08, 2007
ನಾನು ಬಹಳಷ್ಟು ಬಾರಿ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕೇಳಿ ಬಂದಿರುವ ಪದ ನಾಡೋಜ.
ಈ ಪದವನ್ನು ಯಾವುದಾದರೂ ಹಿರಿಯ ಸಾಹಿತಿಯ ಹೆಸರಿನ ಹಿಂದೆ ಜೋಡಿಸಿರುತ್ತಾರೆ. ನಾಡೋಜ ಎಂಬ ಪದದ ಅರ್ಥವೇನು, ಇದೊಂದು ಪ್ರಶಸ್ತಿಯ ಹೆಸರೆ, ಹಾಗಿದ್ದರೆ ಇದನ್ನು ಯಾವ ಸಂದರ್ಭದಲ್ಲಿ ಯಾರೆಲ್ಲರಿಗೆ ಕೊಡಬಹದು, ದಯವಿಟ್ಟು ಗೊತ್ತಿದ್ದವರು ಯಾರಾದರೂ ತಿಳಿಸುವಿರಾ.
ವಿಧ: Basic page
October 08, 2007
ರಾಮನಿಲ್ಲವೇ?? ಇಲ್ಲ ಬಿಡಿ...
ರಾಮನಿಲ್ಲವೇ??
ಇಲ್ಲ, ಬಿಡಿ...
ದೇವರೇ ಇಲ್ಲವೇ??
ಇಲ್ಲ, ಬಿಡಿ...
ಆದರೆ...
ಜಲ ಪ್ರಳಯಕೆ
ಎಡೆ ಮಾಡಬೇಡಿ...
ಮೀನುಗಾರರ
ಹೊಟ್ಟೆಯನು ಹೊಡಿಬೇಡಿ...
ಜನರ ಹಣವನು
ಪೋಲು ಮಾಡಬೇಡಿ...
ದೇಶದ ಭದ್ರತೆಗೆ
ಧಕ್ಕೆ ತರಬೇಡಿ...
ಹವಳಗಳ, ಮೃದ್ವಂಗಿಗಳ
ಮರಣ ಮೃದಂಗ ಬಾರಿಸಬೇಡಿ...
ಥೋರಿಯಂ ನಿಕ್ಷೇಪವನು
ನಾಶ ಮಾಡಬೇಡಿ...
ನೀಚ ರಾಜಕಾರಣಕೆ
ಧರ್ಮ ಬಳಸಬೇಡಿ...
ರಾಮನಿಲ್ಲ ಬಿಡಿ...
ರಾಮನ ಹೆಸರಲ್ಲಿ ದೇಶದ ನಿರ್ನಾಮ ಮಾಡಬೇಡಿ...
ವಿಧ: ಬ್ಲಾಗ್ ಬರಹ
October 08, 2007
ಆ ಎಂದು ಬಾಯಿ ತೆರೆಯದೆ ’ಅ’ ಅನ್ನೇ ದೀರ್ಘಕಾಲ ಉಚ್ಚರಿಸುವ ಪದ್ದತಿ ನಮ್ಮಲ್ಲಿದೆ .
(ಇದನ್ನು ಹಿಂದೆ ’S' ಸಂಕೇತದಿಂದ ಸೂಚಿಸುತ್ತಿದ್ದರು . ಈಗ ಅದನ್ನು ನೀವು ನೋಡಲಿಕ್ಕಿಲ್ಲ . ಈ ಚಿಹ್ನೆ ಇಲ್ಲದಿರುವಾಗ ಮಾತಿನಲ್ಲಿ ಕೊಡುವ ಒತ್ತು ಬರಹದಲ್ಲಿ ಇಲ್ಲವಾಗುತ್ತದೆ .)
ಉದಾಹರಣೆ ಗೆ
ನಾನೇ (ಪ್ರ) - ನಾನS(ಧಾ)
ಅವನೇ (ಪ್ರ) - ಅವನS(ಧಾ)
ಹಾಗೆಯೇ(ಪ್ರ),ಹಾಗೇ - ಹಾಂಗS(ಧಾ)
ಹೀಗೆಯೇ(ಪ್ರ),ಹಾಗೇ - ಹಿಂಗS(ಧಾ)
ಇತ್ಯಾದಿ .
ಇಲ್ಲಿ (ಧಾ) - ಅಂದರೆ ಧಾರವಾಡ ಕನ್ನಡ
(ಪ್ರ) -…

ಕನ್ನಡ ಮಾಧ್ಯಮ ಇಂಗ್ಲಿಷ್ ಮೀಡಿಯಂಒಂದೆ ರಾಜ್ಯ, ಒಂದೆ ಜನ ಎರಡೇರಡು ಸಿಸ್ಟಂ.
ನೇರ ಪಾಯಿಂಟಿಗೆ ಬರ್ತಿನಿ.
ಕನ್ನಡ, ಸಮಾಜ - ಕನ್ನಡ ಮಾಧ್ಯಮಇಂಗ್ಲಿಷ್, ಮ್ಯಾಥ್ಸ್, ಸಯೆನ್ಸ್ - ಇಂಗ್ಲಿಷ್ ಮೀಡಿಯಂ೧ ರಿಂದ ೧೨, ಎಲ್ಲಾರ್ಗೂ ಒಂದೆ ಸಿಸ್ಟಂ.
ಹಿಂಗಾದರೆ ಹೆಂಗೆ?
ವಿಧ: Basic page
October 06, 2007
ಪ್ರವಾಸ ಕಥನ - ಜೋಗ, ಗೋಕರ್ಣದತ್ತ
ಭಾಗ - ೨
ಇಷ್ಟರಲ್ಲೇ ಇನ್ನೊಂದು ವಿಷಯ ನಡೆದಿತ್ತು. ನಾವು ಜೋಗವನ್ನು ಬಿಡುವ ಸಮಯಕ್ಕೆ ಸರಿಯಾಗಿ ಶ್ರೀನಿಯ ಇನ್ನೊಂದಿಷ್ಟು ಗೆಳೆಯರ ಗುಂಪು ಜೋಗಕ್ಕೆ ಬರತಲಿತ್ತು. ಆ ರಾತ್ರಿ ಅವರೆಲ್ಲಾ ಅಲ್ಲಿಯೇ ಉಳಿದು ಗಳಸ್ಯ-ಕಂಟಸ್ಯರಾಗಿ ಚಿಂದಿ ಉಡಾಯಿಸುವ ಯೋಜನೆಗಳನ್ನು ಹಾಕಿಯೇ ಬಂದಿದ್ದರು. ಅವರಿಗೆಲ್ಲಾ ರಾತ್ರಿ ಉಳಿದುಕೊಳ್ಳುವ ವ್ಯವಸ್ತೆ ಮಾಡದೆ ಶ್ರೀನಿ ಜೋಗ ಬಿಡುವಂತಿರಲಿಲ್ಲ. ಶ್ರೀನಿಯ ಖಾಸಾ ಗೆಳೆಯನೊಬ್ಬನಿಗೆ ಬ್ರಿಟೀಶ್ ಬಂಗಲೆಯಲ್ಲಿ ರೂಮ್ ಕೊಡಿಸುವಷ್ಟು…
ವಿಧ: Basic page
October 06, 2007
ಪ್ರವಾಸ ಕಥನ - ಜೋಗ, ಗೋಕರ್ಣದತ್ತ
ಭಾಗ - ೧
ಚುಮು ಚುಮು ಚಳಿಯಿಲ್ಲದಿದ್ದರೂ, ಬೆಳಗಿನ ಜಾವ ೫ ಗಂಟೆಗೆ ಎದ್ದೇಳುವುದಂದರೆ ನಾಯಿಯನ್ನು ನೀರಿಗೆ ತಳ್ಳುವಷ್ಟೆ ತ್ರಾಸ. ಅಂತು ಎದ್ದು ಸ್ನಾನ ಮಾಡಿ, ವಿಜಯನಗರ ಬಸ್‍ಸ್ಟಾಪ್‍ಗೆ ಬಂದು ನೋಡಿದರೆ ಅಂದುಕೊಂಡಂತೆ ನಾರಾಯಣ್ ಹುಟ್ಟು ಬೆಂಗಳೂರಿನವರಂತೆ ದಪ್ಪನೆಯ ಸ್ವೆಟರ್ ಧರಿಸಿ ಕೂತಿದ್ದ. "ಅಂದ್ಕೊಂಡೆ ನಾವಿಬ್ರೇ ಆನ್ ಟೈಮ್ ಬರೋದು ಅಂತ" ಅವನ ಬಾಯಿಂದ ಬಂದ ಮೊದಲ ಮಾತು. ನಕ್ಕೆ ನಾನು, ನನ್ನ ಜೊತೆಗೆ ಅವನಿಂದಿಷ್ಟು ನಗು. ಉಳಿದ ೩ ಜನಕ್ಕೆ ಫೋನ್…
ವಿಧ: ಬ್ಲಾಗ್ ಬರಹ
October 06, 2007
ಮೊಟ್ಟ ಮೊದಲು ಅಕ್ಷರಮಾಲೆಯಿಂದ ಸುರು ಮಾಡೋಣ ! ( ಸುರು=ಶುರು , ಪ್ರಾರಂಭ )
ಅಕ್ಷರಮಾಲೆ ಹೀಗಿದೆ ..... ಅ,ಆ,ಇ,ಈ .....
ಅದರಲ್ಲೇನು ವಿಶೇಷ ಅಂದ್ರಾ ....
ತಡೀರಿ , ಹೇಳ್ತೀನಿ ....
ನಾವು ’ಅ’ ಅನ್ನು ’ಅ’ ಎಂದು ಉಚ್ಚಾರ ಮಾಡುತ್ತೇವೆ .
ಅದರಲ್ಲೇನು ? ಎಲ್ರೂ ಹಾಗೇ ಮಾಡೋದು ಅಂತೀರಾ ?
ಇದೊಳ್ಳೆ ತಮಾಷೆ ... ( ನಾನು 'ಟ'ಗೆ 'ಟ' ಅನ್ನೋದು --> http://sampada.net/blog/shreekant_mishrikoti/15/02/2007/3192 ನೋಡಿ)
ನಾನು ಹೇಳ್ತಾ ಇರೋದು ಏನಂದ್ರೆ ...
ಈಗ…