ವಿಧ: ಬ್ಲಾಗ್ ಬರಹ
May 08, 2007
ನಾನು ಬಹಳಷ್ಟು ಸಲ ಯೋಚಿಸಿದ್ದಿದೆ. ಈ ಜನ (ಸಾಕಷ್ಟು ದುಡ್ಡಿರುವ) ದೇವರಿಗೆ ಲಕ್ಷಗಟ್ಟಲೆ ಹಣ, ಬಂಗಾರವನ್ನು ಕಾಣಿಕೆಯಾಗಿ ಕೊಡುತ್ತಾರಲ್ಲ, ಅದೇ ದುಡ್ಡಿನಲ್ಲಿ ಬಡವರ ಮಕ್ಕಳಿಗೆ ಓದಲು ಸಹಾಯ ಮಾಡಿದರೆ, ಅವರ ಜೀವನ ಬಂಗಾರದಂತಾಗುವಂತೆ ಮಾಡಿದರೆ ನಿಜಕ್ಕೂ ದೇವರು ಮೆಚ್ಚದಿರುತ್ತನೆಯೆ? ಅವನಿಗೆ ಬೆಣ್ಣೆ ಅಲಂಕಾರ ಹಾಗೂ ಕಲ್ಯಾಣೋತ್ಸವ ಮಾಡಿದರಷ್ಟೆ ತೃಪ್ತಿಯೆ ?
ಜನರು ತಾವು ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳುವುದಕ್ಕೆ ದೇವರಿಗೆ ಕಾಣಿಕೆ ಸಲ್ಲಿಸುತಾರೆಯೆ ?
ವಿಧ: ಬ್ಲಾಗ್ ಬರಹ
May 08, 2007
ಪುಟ್ಟ Hide n' Seek ಬಿಸ್ಕೆಟ್ ತಿನ್ನುತ್ತ ಕುಳಿತಿದ್ದ, ನಾನು ಹಾಗೇ ಫೋಟೋ ಹಿಡಿಯಲು ಹೊರಟರೆ, ಫೋಟೋ ತೆಗೀಬೇಡಾ ಅನ್ನುತ್ತ ಓಡಿದ. ಹಾಗೇನೇ ಹಿಂದೆ ನಾನೂ ಓಡಿದೆ.
ಇನ್ನೇನು ಅವನು ಬಾಗಿಲು ಮುಚ್ಚಿಕೊಂಡು ಅಂತರ್ಧಾನನಾಗುತ್ತಿದ್ದ, ಅಷ್ಟರಲ್ಲಿ ಫೋಟೋ ಹಿಡಿದೇ ಬಿಟ್ಟೆ. ಪ್ಲಾನ್ ಮಾಡಿತೆಗೆದ ಫೋಟೋ ಅಲ್ಲ, ಸಿಕ್ಕಿದ್ದನ್ನು ಕ್ಲಿಕ್ಕಿಸಿದ್ದೇನೆ ಅಷ್ಟೆ...
ವಿಧ: ಬ್ಲಾಗ್ ಬರಹ
May 08, 2007
Night Photography- ಯಲ್ಲಿ ನನ್ನ ಮೊತ್ತ ಮೊದಲ ಪ್ರಯೋಗ ಇಲ್ಲಿದೆ ...
PENTAX OPTIO M20 ಡಿಜಿಟಲ್ ಕ್ಯಾಮರಾ ಉಪಯೋಗಿಸಿದ್ದೇನೆ, soft flash ಬಳಸಿದ್ದೇನೆ, ಟ್ರೈಪಾಡ್ ಬಳಸಿಲ್ಲ...
ನಿಮ್ಮ ಅಭಿಪ್ರಾಯಗಳಿಗೆ, ಸಲಹೆಗಳಿಗೆ, ಟೀಕೆಗಳಿಗೆ ಸ್ವಾಗತ ...
ವಿಧ: ಬ್ಲಾಗ್ ಬರಹ
May 08, 2007
ನನಗೆ ಹಾಗೆ ಈ ಒರೆಗಳ ಬಳಕೆ ಬಲು ಸೋಜಿಗ ಅನ್ನಿಸಿತು. ಅದಕ್ಕಾಗಿ ಹಂಚಿಕೊಳ್ಳುತ್ತಿದ್ದೀನಿ
ಸೇದು ( Ka. sēdu, sēndu to draw up (water from a well), pull in (as string of kite), draw in with the mouth, draw in with the breath (snuff, etc.), draw or smoke (pipe or cheroot, etc.), pull along, drag; sēdu drawing, etc)
೧. ಅವನು ಬೀಡಿ ಸೇದುತ್ತಾನೆ/ಸೇಯುತ್ತಾನೆ/ಸೇಯ್ತಾನೆ.
೨. ಅವಳು ಬಾವಿಯಿಂದ ನೀರನ್ನು ಸೇದುತ್ತಾಳೆ/ಸೇಯುತ್ತಾಳೆ/ಸೇಯ್ತಳೆ…
ವಿಧ: ಚರ್ಚೆಯ ವಿಷಯ
May 08, 2007
ವ್ಯಂಗಚಿತ್ರ ಎಂಬ ಶೀರ್ಷಿಕೆ ಕೊಟ್ಟದ್ದು ಸರಿಯೇ? ವ್ಯಂಗ್ಯಚಿತ್ರ ಆಗಬೇಕಲ್ಲವೇ? ಚರ್ಚೆಯಲ್ಲಿ ಕನಿಷ್ಟ ಹತ್ತು ಪದಗಳಿರಲೇಬೇಕು. ಹಾಗಾಗಿ ಈ ಎರಡು ವಾಕ್ಯಗಳು!!
ವಿಧ: ಬ್ಲಾಗ್ ಬರಹ
May 08, 2007
ನಾನು ನನ್ನ ಹೊಸ ಡಿಜಿ SLR ಝಳಪಿಸುತ್ತಿದ್ದ ಸಮಯ ಅದು. ಈ ಪುಟ್ಟ ಹುಡುಗಿ ನನಗೊಂದು ಮದುವೆಯಲ್ಲಿ ಸಿಕ್ಕವಳು. ಅವಳಿಗೊಂದು ಪುಟ್ಟ ಸೀರೆ, ಕೊರಳು ತುಂಬ ಅಸಲಿ ಚಿನ್ನ, ತಲೆಗೆ ಹೂವು ಮುಡಿಸಿದ್ದರು ಅವಳ ಹೆತ್ತವರು. ಅವಳು ಸುಳಿದಲ್ಲೆಲ್ಲ ನೆರೆದವರು ನೋಡುವವರೇ. ಅವಳ ತಾಯಿ ನನಗೆ ಚಿತ್ರಗಳನ್ನು ತೆಗೆಯಲು ತುಂಬ ಸಹಕರಿಸಿದರು. ನಾನು ಅವರಿಗೆ ಈ ಚಿತ್ರದ ಪ್ರಿಂಟ್ ಗಳನ್ನು ಕೊಟ್ಟು ಕಳಿಸಿದ್ದೆ..
ಬೆಳಗಿನ ಹೊತ್ತಿನಲ್ಲಿ ಒಳ್ಳೆಯ ಬೆಳಕು ಮತ್ತು ಹಿಂದೆ ಮದುವೆ ಛತ್ರದ ನೆರಳು ಸೇರಿ ನನಗೆ ಟೆಕ್ನಿಕಲಿ…

May 07, 2007
ಶ್ರೀ ಮಹೇಶರು ನನಗೆ ಅಂತರ್ಜಾಲದಲ್ಲೊಂದು ಕೊಂಡಿಯನ್ನು ನೀಡಿದರು. ( passion of Tongue) ಅದನ್ನು ಅಷ್ಟಿಷ್ಟು ಓದಿ ಅದರಲ್ಲಿರುವ ವಿಚಾರ ತಿಳಿಸುತ್ತಿರುವೆ. ತಮಿಳು ಜನರು ಭಾಷೆಗಾಗಿ ಹಿಂದೊಮ್ಮೆ ಆತ್ಮಾಹುತಿಗೂ ಸಿದ್ಧರಾದರು . ಅದು ಜಗತ್ತಿನಲ್ಲಿ ಬೇರೆಲ್ಲೂ ಕಾಣುವದಿಲ್ಲ . ಅದೇಕೆ ? ಹೇಗೆ ? ಎಂಬ ಜಿಜ್ಞಾಸೆಯ ಫಲ ಈ ಪುಸ್ತಕ . ಬಹುಶ: ಬ್ರಿಟಿಷರು ನಮ್ಮಲ್ಲಿ ಬರುವದರೊಂದಿಗೆ , ಇಲ್ಲಿಯ ಬಾಷೆಗಳನ್ನು ಅವರದೇ ಕಾರಣಗಳಿಗಾಗಿ ಕಲಿತು , ಅಧ್ಯಯನ ಮಾಡುವದರೊಂದಿಗೆ ಸಂಸ್ಕೃತಕ್ಕೆ…