ವಿಧ: ಬ್ಲಾಗ್ ಬರಹ
May 03, 2007
ವೇಗವಾಗಿ ಕಾರು ಬಂದು ನಿಲ್ಲುತ್ತದೆ. ಅದರ ಬಾಗಿಲು ತೆರೆಯಿತು.
ಅದರಿಂದ ಕೆಳಗಿಳಿದವನ ಬೂಟು ಕಾಣಿಸುವುದು.ನಿದಾನಕ್ಕೆ ಬೆನ್ನು, ತಲೆ..
ಈಗ ಮುಖ ತಿರುಗಿಸುವನು.. ಹೀರೋ!!!..ಥಿಯೇಟರ್ ತುಂಬಾ ಚಪ್ಪಾಳೆ ವಿಷಲ್.
ಈಗಿನ ಸಿನೆಮಾದಲ್ಲಿ ಹೀರೋಯಿನ್ ಕಾಲಿಂದ ಸುರುವಾಗಿ ಎಲ್ಲೆಲ್ಲೋ
ಸುತ್ತಿ ಬಳಸುತ್ತಿರುತ್ತದೆ ಕ್ಯಾಮರ...ಹೀರೋ ಎಲ್ಲಿ?
ಒಂದೋ ಕಾಲಿಗೆ ಮುತ್ತು ಕೊಡುತ್ತಿರುತ್ತಾನೆ, ಇಲ್ಲಾ ಕೈ ಎರಡು ಅಗಲಿಸಿ ಆಕಾಶ ನೋಡುತ್ತಿರುತ್ತಾನೆ.
ಕಾಲ ಕೆಟ್ಟಿತು. ನಮ್ಮ ಸಂಸ್ಕೃತಿ ಎಂದಿರಾ...
ನಮ್ಮ ಹಳೇ…
ವಿಧ: Basic page
May 02, 2007
ಎಲ್ಲಿಂದಲೊ ಬಂತು ಸುದ್ದಿ,
ಬರ್‍ತಾರಂತೆ ಪ್ರಭುಗಳು,
ಓಟು, ಸೀಟೂ ಕೇಳಿಕೊಂಡು,
ಬರ್‍ತಾರಂತೆ ಪ್ರಭುಗಳು!
ತಣ್ಣಗಿದ್ದ ಸಣ್ಣ ಹಳ್ಳಿ, ಬಣ್ಣ ಬಳ್ಕೊಂಡು ನಿಂತ್ಕೊಳ್ಳುತ್ತೆ,
ಎಲ್ಲರ್ ಬಾಯಲ್ಲೂ ಒಂದೇ ಮಾತು, ಪ್ರಭುಗಳು ಬರ್‍ತಾರಂತೆ!
ಧೂಳು ತುಂಬಿದ್ ದಾರಿಯೆಲ್ಲ ಡಾಂಬಾರು ಮೆತ್ಕೊಂಡು ಮೆರೀತಾವೆ,
ಇಸ್ಕೂಲ್ಗ್‍ಹೋಗೊ ಹಳ್ಳಿ ಹೈಕ್ಳು, ಓದು ಪಾಠ ಮರೀತಾವೆ!
ಹಳ್ಳಿ ತುಂಬ ಹೊಸ ಮಂದಿ, ನಗ್ತಾರೆ ಗುರ್ತಿರೋರಂತೆ,
ಕೈಕೈ ಮುಗಿದು ಮಾತ್ನಾಡಿಸ್ತಾರೆ, ಪ್ರಭುಗಳ ಚೇಲಗಳಂತೆ!
ಒಡ್ಡರ ಓಣಿ, ಊರಿನ ಬಾವಿ,…
ವಿಧ: Basic page
May 02, 2007
ನನ್ನ ಜೀವನವೊಂದು ದೇವರಿತ್ತ ವರವೆಂದು ನಾನು ಭಾವಿಸುತ್ತೇನೆ. ಹಲವಾರು ಕಾರಣಗಳನ್ನು ನಾನಿದಕ್ಕೆ ಕೊಡಬಲ್ಲೆ. ಈಗಿನ ದಿನಗಳಲ್ಲಿ ನಾವು ಬಯಸುವ ಪರಿಸರದಲ್ಲಿಯೇ ಕೆಲಸ ಸಿಗುವುದು ಮತ್ತು ಕೆಲಸವನ್ನು ಮನದಣಿಯೇ ಆಸ್ವಾದಿಸುವುದು ಪೂರ್ವಜನ್ಮದ ಸುಕೃತವಿದ್ದಲ್ಲಿ ಮಾತ್ರ ಸಾಧ್ಯವೆಂಬುದು ನನ್ನ ಅಚಲವಾದ ನಂಬಿಕೆ. ೯೦ ಪ್ರತಿಶತ ಮಂದಿಗೆ ಇದು ಅನುಭವಕ್ಕೆ ಬಂದಿರಬಹುದು. ಉದಾಹರಣೆಗೆ: ಸಮುದ್ರದೊಂದಿಗೆ ಸ್ನೇಹ ಮಾಡಲಿಚ್ಚಿಸಿದವನಿಗೆ ನೌಕಾಪಡೆಯಲ್ಲಿ ಸೈನಿಕನ ಕೆಲಸವೇನೋ ಸಿಕ್ಕರೂ ದೆಹಲಿಯಲ್ಲಿ…
ವಿಧ: Basic page
May 02, 2007
ಪ್ರೀತಿ ಗೀತಿ ಶ್ಯಾನೆ ಬ್ಯಾನಿ...
ಬುಟ್ ಬುಡಿ ತಂದಿ ನನ್ನ ಸುಮ್ನೆ...
ಮಾಡ್ಬೇಡಿ ಅನ್ನೋಕೆ ನಾ
ಏನ ದೊಣ್ಣೆನಾಯಕನೇ..?
ಮಾಡೊರಿಗೆ ಒಳ್ಳೆದು ಆಗ್ಲಿ,
ನಂಗದ್ರ ಸುದ್ದಿ ಬ್ಯಾಡ..
ಎಲ್ಲ ಕುಸಿಯಾಗಿದ್ರೆ ಸಾಕು,
ನಂಗಿನ್ನೇನು ಹೆಚ್ಗೆ ಬ್ಯಾಡ.
ಹೇಳ್ಬೆಕು ಅನಿಸ್ದ್ನ ಹೇಳ್ದೆ ಹೋದ್ರೆ
ಎದಿ ಮ್ಯಾಲ ಚಪ್ಪಡಿ ಭಾರ.
ಪ್ರೀತಿ ಬದ್ಕೊಕೆ ದಾರಿ ಸರಿ,
ಕಾಲ ಕೆಟ್ಟದು ಹುಸಾರ..
ಹೈವೆನಾಗು ಆಗ್ತವೆ ಆಕ್ಸಿಡೆಂಟು,
ನಮ್ಮೂರ ಸಿಂಗಲ್ ರೋಡ್ನಂಗೆ.
ಎಡವರೊನ ಎತ್ತದಂಗೆ ನಕ್ತಾವೆ
ಮಂದಿ...ರಾಕ್ಸಸನಂಗೆ....!!…
ವಿಧ: Basic page
May 02, 2007
ದೂರ ಹೋಗುವೆ.
ಮತ್ತೆಂದು ಬರುವೆ..?
ನಿನಗಾಗಿ ನಾ ಕಾದಿರುವೆ.
ಯಾರೊಡನೆ ಹೇಳಲಿ?
ಏನೆಂದು ತಿಳಿಸಲಿ?
ನೀನಿರದ ದಿನಗಳ
ಹೇಗೆ ದೂಡಲಿ..?
ಏಕಳುವೆ ಪ್ರಿಯೆ..,
ನಿನ್ನನಗಲಿ ನಾನೆಲ್ಲಿ ಹೋಗುವೆ
ಕಣ್ಣ ಮುಚ್ಚು ಕಾಣುವೆ
ಮನದಿ ನೆನೆ,ಮಾತನಾಡುವೆ
ಎಲ್ಲಿಯ ದೂರ?
ಯಾವ ಭಯ..?
ಅಗೋ ನೋಡಲ್ಲಿ...!!
ಬರುವನಲ್ಲಿಗೂ ಇಲ್ಲಿಯ ಚಂದಿರ.
ಪಕ್ಷಪಾತಿ,ನಿನ್ನಯ ಬಳಿಗೆ
ಮೊದಲು ಬರುವನಂತೆ..!
ಹೇಳಿ ಕಳುಹಿಸು....ನಿನ್ನಂತರಂಗವ
ಆ ಶೀತಲ ಕಿರಣದಿ ಪಸರಿಸು.
ನನ್ನೊಡಲ ನೋವು
ಬತ್ತದ ಒಲವು
ದಿನವೂ ವಟಗುಟ್ಟುವೆ...!
ಇಗೋ,…
ವಿಧ: ಬ್ಲಾಗ್ ಬರಹ
May 02, 2007
ಕೆಲದಿನಗಳ ಹಿಂದೆ ಪುರಂದರದಾಸರ ಸುಲಭವಲ್ಲವೋ ಎನ್ನುವ ಕೃತಿಯ ಬಗ್ಗೆ ಬರೆದಿದ್ದೆ. ಸುನಿಲ್ ಅವರು ಅದಕ್ಕೆ ಚೆನ್ನಾಗೆ ವ್ಯಾಖ್ಯಾನ ಕೂಡ ಮಾಡಿದ್ದರು. ಇವತ್ತು ಪುರಂದರ ದಾಸರದ್ದೇ ಇನ್ನೊಂದು ದೇವರನಾಮ. ಸುಲಭವಲ್ಲವೋ ಮಹದಾನಂದ ಎನ್ನುವ ರಚನೆ ನನಗೆ ಸ್ವಲ್ಪವಾದರೂ ಅರ್ಥವಾಗಿತ್ತು. ಆದರೆ, ಇದು ಪೂರ್ತಿ ಒಗಟಾಗಿದೆ!
ಈ ರಚನೆ ಇಲ್ಲಿದೆ. ಇದರ ಅರ್ಥ ಹೇಳಬಲ್ಲವರು ಖಂಡಿತ ಬರೆಯಿರಿ.
೧: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ೨: ತುಂಬಲಿಲ್ಲದ ಕೆರೆಗೆ ಬಂದರು…

May 01, 2007
ಮೇ ೨೦೦೩ರಲ್ಲಿ ವಿಜಯ ಕರ್ನಾಟಕದಲ್ಲಿ ಮಡೆನೂರು ಅಣೆಕಟ್ಟಿನ ಬಗ್ಗೆ ಲೇಖನ ಬಂದಿತ್ತು. ಕೆಲವು ದಿನಗಳ ಬಳಿಕ ದ ಹಿಂದೂ ಪತ್ರಿಕೆಯಲ್ಲೂ ಮಡೆನೂರು ಅಣೆಕಟ್ಟಿನ ಬಗ್ಗೆ ಲೇಖನ ಬಂದಾಗ 'ನೋಡೇಬಿಡಾಣ...' ಎಂದು ನಿರ್ಧಾರ ಮಾಡಿ ನನ್ನ ಪ್ರಥಮ ಜರ್ನಿಗೆ ಅಣಿಯಾದೆ. ಸಹೋದ್ಯೋಗಿ ಪ್ರಶಾಂತ್ ಬರಲು ಒಪ್ಪಿಕೊಂಡ.
ಮಡೆನೂರು ಅಣೆಕಟ್ಟಿನ ಬಗ್ಗೆ ಒಂದಿಷ್ಟು: ಮಡೆನೂರು ಅಣೆಕಟ್ಟನ್ನು ಶರಾವತಿಯ ಉಪನದಿ ಎಣ್ಣೆಹೊಳೆಗೆ ಅಡ್ಡಲಾಗಿ ೧೯೩೯ರಲ್ಲಿ ನಿರ್ಮಿಸಲು ಆರಂಭಿಸಿ ೧೯೪೮ರಲ್ಲಿ ಪೂರ್ಣಗೊಳಿಸಲಾಗಿತ್ತು. ಜೋಗದಿಂದ…