ವಿಧ: Basic page
April 29, 2007
ಆಗಿನ್ನು ಮದುವೆ ಆಗಿ ಆರೇಳು ತಿಂಗಳಾಗಿತ್ತಷ್ಟೆ. ನಾವು ಆಗ ಡೊಮಿನಿಕನ್ ರಿಪಬ್ಲಿಕ್ (Dominican Republic) ನಲ್ಲಿ ವಾಸವಾಗಿದ್ದೆವು. ಫ಼್ಲೋರಿಡ ತೀರದಿಂದ ಸುಮಾರು ಆರನೂರು ಮೈಲಿ ದೂರ ಕೆರಿಬ್ಬಿಯನ್ ಸಮುದ್ರದಲ್ಲಿದೆ. ಇಲ್ಲಿಂದ ಜಮೈಕ ಸಮುದ್ರದಾಚೆ ಸುಮಾರು ಇನ್ನೂರು ಮೈಲಿರಬಹುದು. ನಾವು ವಾಸಿಸಿದ/ಪ್ರಯಾಣಿಸಿದ ಎಲ್ಲ ಕಡೆಗಳಲ್ಲಿ ನಮಗೆ ಅತ್ಯಂತ ಪ್ರಿಯವಾದ ದೇಶವಿದು. ಈ ದೇಶ-ಜನರ ಬಗ್ಗೆ ಮುಂದೆ ಸಾಕಷ್ಟು ಬರೆಯುವುದಿದೆ.
ಡೊಮಿನಿಕನ್ ರಿಪಬ್ಲಿಕ್ ನ ರಾಜಧಾನಿ “ಸ್ಯಾನ್ತೊ ದೊಮಿಂಗೊ” (Santo…
ವಿಧ: ಬ್ಲಾಗ್ ಬರಹ
April 29, 2007
ತನ್ನ ಅಣ್ಣ ಹುಡುಗಿಯೊಬ್ಬಳ ಜತೆ ಪಕ್ಕದ ಕೋಣೆಯಲ್ಲಿ ರಾತ್ರಿಯೆಲ್ಲಾ ಆಡುತ್ತಿದ್ದ ಚೆಲ್ಲಾಟವನ್ನು ರಾಜಕುಮಾರ ನಿದ್ದೆ ಬಿಟ್ಟು ಕದ್ದು ನೋಡುತ್ತಿದ್ದನಂತೆ. ಈಚೀಚೆಗೆ ಅವರ ಅತಿಯಾದ ಚೆಲ್ಲಾಟ ನೋಡಿ ಬೆವರುತ್ತಿದ್ದನಂತೆ. ಚೆಲ್ಲಾಟ ವಿಕೃತವಾದಾಗ ತಡೆದುಕೊಳ್ಳಲಾಗದೆ ಅಣ್ಣನ ಗೆಳತಿ ಅರಮನೆ ವಾಸವೂ ಬೇಡ, ರಾಜಕುಮಾರನ ಸಹವಾಸವೂ ಬೇಡ ಅಂತ ಅಣ್ಣನ ಮುಖಕ್ಕೆ ಉಗಿದು ಅರೆಬಟ್ಟೆಯಲ್ಲೇ ನಡುರಾತ್ರಿ ಕಿಟಕಿ ಹಾರಿ ಹೋಗಿದ್ದನ್ನೂ ನೋಡಿದನಂತೆ. ಅಂದಿನಿಂದ ನಮ್ಮ ರಾಜಕುಮಾರನಿಗೆ ಮಾಡಲು ಏನೂ ಇಲ್ಲದೆ, ಜೀವನವೇ…
ವಿಧ: ಬ್ಲಾಗ್ ಬರಹ
April 29, 2007
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
... ...
ಇರುವುದೆಲ್ಲವ ಬಿಟ್ಟು ಇರುದದರೆಡೆಗೆ ತುಡಿವುದೇ ಜೀವನ
ಹೀಗೆಂದು ಹಾಡಿದೆ ಗೋಪಾಲಕೃಷ್ಣ ಅಡಿಗರ ಕವಿವಾಣಿ. ಇದ್ದನ್ನು ಈ ಕವಿ ಯಾರ ನೆನೆದು ಹಾಡಿದರೋ ತಿಳಿಯದು, ಆದರೆ ಸಪ್ತಸಾಗರದಾಚೆಯೆಲ್ಲೋ ಮನದಾಳದಲ್ಲಿ ದಿನವೂ ತಾಯಿ ನಾಡು-ನುಡಿಗಳನ್ನು ನೆನೆದು ಹಂಬಲಿಸುವ ನನ್ನಂಥ ಅನಿವಾಸಿಗಳಿಗೆ ಸರಿಯಾದ ಉಪಮೆಯಾಗಿದೆ.
ಈಗಿನ, ಇಲ್ಲಿನ ದಿನನಿತ್ಯ ಜೀವನದ ಪರದಾಟ-ಜಂಜಾಟ-ಓಡಾಟ-ಹೋರಾಟದಲ್ಲಿ…

April 28, 2007
ಎಲ್ಲರ ಯೋಚನಾ ವಿಧಾನವನ್ನೂ ಗೌರವಿಸುವುದು ಅಗತ್ಯ. ಒಪ್ಪುತ್ತೀರೋ ಇಲ್ಲವೋ ಅದು ಬೇರೆಯೇ ಪ್ರಶ್ನೆ. ಆದರೆ ವಿಭಿನ್ನವಾದುದಕ್ಕೆ, ವೈರುಧ್ಯಗಳಿಗೆ, ಹೊಸತಿಗೆ ತೆರೆದ ಮನಸ್ಸು ಇಟ್ಟುಕೊಂಡಿರುವುದು ಅಗತ್ಯ.ಬರೇ ಒಳ್ಳೆಯದು ಅಂತ ಅಲ್ಲ, ಅದು ಅಗತ್ಯವಾದ ಮನೋಧರ್ಮ.
ಹಾಗಿರುತ್ತ, ಭೈರಪ್ಪನವರ ನಿಲುವೂ ಅನಂತಮೂರ್ತಿಯವರ ನಿಲುವೂ ಗೌರವಕ್ಕೆ ಪಾತ್ರವಾಗಬೇಕು. ಆದರೆ ಅದನ್ನು ಅವರು ಒಂದು ಸೃಜನಶೀಲ ಕೃತಿಯ ಮೂಲಕ ನಮ್ಮೆದುರು ಇರಿಸಿದಾಗ, ಕೆಲವು ಪ್ರಶ್ನೆಗಳೇಳುತ್ತವೆ. ಗೌರವಕ್ಕೆ ಅರ್ಹವಾದದ್ದು ಕೂಡ…
ವಿಧ: Basic page
April 28, 2007
ಬಹಳಷ್ಟು ನಿರೀಕ್ಷೆ, ಕುತೂಹಲ ಮತ್ತು ಆತಂಕವನ್ನು ಎಬ್ಬಿಸಿದ್ದ ಜಾಗತೀಕರಣದ ಪ್ರಕ್ರಿಯೆಗೆ ಈಗ ಹದಿನೈದು ವರ್ಷಗಳು. ಈ ಹದಿನೈದು ವರ್ಷಗಳ ಜಾಗತೀಕರಣ, ಉದಾರ ಆರ್ಥಿಕ ನೀತಿ, ಮುಕ್ತ ವ್ಯಾಪಾರ ನೀತಿ, ಜಗತ್ತಿನ ಆರ್ಥಿಕ, ರಾಜಕೀಯ ವಿದ್ಯಮಾನಗಳ ಏಕತ್ರ ಸಂಘಟನೆಯ ಆಶಯಗಳು ಎಷ್ಟರ ಮಟ್ಟಿಗೆ ಸಫಲವಾಗಿವೆ ಅಥವಾ ಸಫಲತೆಯ ಹಾದಿಯಲ್ಲಿವೆ, ಅವಕ್ಕೆ ಎಂಥ ವಿರೋಧ-ಪ್ರತಿರೋಧಗಳು ಎದುರಾಗಿವೆ, ಒಟ್ಟಾರೆಯಾಗಿ ಇದರ ಪರಿಣಾಮಗಳೇನು ಎಂಬುದರ ಬಗ್ಗೆ ಈಗ ಮಾಧ್ಯಮಗಳಲ್ಲಿ ಮಾತು, ಚರ್ಚೆ ಕೇಳಿಬರತೊಡಗಿವೆ.
ಫಿಲಿಫೈನ್ಸ್…
ವಿಧ: Basic page
April 28, 2007
ಸೆಲ್ ಪೋನ್‌ಗಳನ್ನು ವಿದ್ಯಾರ್ಥಿಗಳು ಅಕ್ರಮವಾಗಿ ಬಳಸುತ್ತಿದ್ದುದು ಗೊತ್ತಾದ ಮೇಲೆ ಅದರ ಬಳಕೆಯನ್ನು ನಿಯಂತ್ರಿಸುವ ನಿರ್ಧಾರವನ್ನು ಹಲವಾರು ಕಾಲೇಜುಗಳು ವಿಶ್ವವಿದ್ಯಾಲಯಗಳು ಮಾಡಿವೆ. ಈಗ ವಿದ್ಯಾರ್ಥಿಗಳಲ್ಲಿ ಜನಪ್ರಿಯವಾಗಿರುವ ಹಾಡುಗಳ ಧ್ವನಿಮುದ್ರಿಕೆಯನ್ನು ಸಂಗ್ರಹಿಸಿ,ಅದನ್ನು ನುಡಿಸುವ ಐಪಾಡ್ ಕೂಡಾ ದುರ್ಬಳಕೆಯಾಗುತ್ತದೆ ಎನ್ನುವುದು ಕೆಲವೆಡೆ ಬೆಳಕಿಗೆ ಬಂದಿದೆ.ಕಿರುಗಾತ್ರದ ಐಪಾಡನ್ನು ಅಡಗಿಸಿ ಇಡುವುದು ಸುಲಭ. ಕಿವಿಗೆ ಧ್ವನಿ ಆಲಿಸಲು ಇಯರ್ ಫೋನ್ ಸಿಕ್ಕಿಸಿಕೊಂಡು,ಅದರ ತಂತಿಯನ್ನು…
ವಿಧ: ಬ್ಲಾಗ್ ಬರಹ
April 27, 2007
ಓರ್ಕುಟ್.ಕಾಮ್ ಅಂದ್ರೆ ಅಂತರ್ಜಾಲದಲ್ಲಿ, ಕಾಲಹರಣಕ್ಕೆ ಒಂದು ಒಳ್ಳೇ ತಾಣ ಅಂತ ಸಾಕಷ್ಟು ಕುಖ್ಯಾತಿ ಪಡೆದಿದೆ. ಈ ಅಂತರ್ಜಾಲ ತಾಣದಲ್ಲಿ, ಅಸ್ತಿತ್ವದಲ್ಲಿರುವ ಹಲವು ಲಕ್ಷಗಟ್ಟಲೇ ಸಮುದಾಯಗಳಲ್ಲಿ 'ಪುಣೆ ಕನ್ನಡಿಗರ ಬಳಗ'ವೂ ಒಂದು. ಪುಣೆಯಲ್ಲಿ ತಂತ್ರಾಂಶ ತಜ್ಞರಾಗಿ ಕೆಲಸ ಮಾಡುತ್ತಿರುವ, ನರಸಿಂಹ ಅವರಿಂದ ಪ್ರಾರಂಭಿಸಲ್ಪಟ್ಟಿದ್ದು ಈ ಸಮುದಾಯ. ಈ ಬ್ಲಾಗ್ ಬರೆಯುವ ಹೊತ್ತಿಗೆ ೧೯೬ ಸದಸ್ಯರು ಈ ಬಳಗಕ್ಕೆ ನೋಂದಾಯಿಸಿಕೊಂಡಿದ್ದಾರೆ. ಪುಣೆ ನಗರದಲ್ಲಿ ವಾಸಿಸುವ ಎಲ್ಲ ಕನ್ನಡ ಭಾಷಿಕರಿಗೆ ಇಲ್ಲಿ…
ವಿಧ: ಬ್ಲಾಗ್ ಬರಹ
April 27, 2007
ತಮ್ಮಲ್ಲನೇಕರು ಆಗಲೇ ಪತ್ರಿಕೆಗಳಲ್ಲಿ ವಿದ್ಯಾನಂದ ಶೆಣೈ ನಿಧನರಾದ ಸುದ್ದಿಯನ್ನು ಒದಿರಬಹುದು. ಕಳೆದ ಕೆಲ ದಿನಗಳಿಂದ ಮಿದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ೯:೦೫ ಕ್ಕೆ ನಮ್ಮೆಲ್ಲರನ್ನು ಅಗಲಿದರು.
ಕೆಲ ದಿನಗಳ ಹಿಂದೆ ಪ್ರತಾಪ ವಿಜಯ ಕರ್ನಾಟಕದ ಬೆತ್ತಲೆ ಜಗತ್ತು ಅಂಕಣದಲ್ಲಿ ಅವರ ಬಗ್ಗೆ ಬರೆದಿದ್ದರು. ಪುನಃ ಇವತ್ತು ಅದರ ಸಾರಾಂಶವನ್ನು ವಿಕದಲ್ಲಿ ಮುದ್ರಿಸಿದ್ದಾರೆ. ವಿದ್ಯಾನಂದರ ಕಣ್ಮರೆಯಿಂದ ನಮ್ಮ ಮುಂದಿನ ಪೀಳಿಗೆ ಅವರ ಭಾರತ ದರ್ಶನ ಉಪನ್ಯಾಸದಿಂದ…