ವಿಧ: ಚರ್ಚೆಯ ವಿಷಯ
April 24, 2007
ಬೆಂಗಳೂರಿನ ಬೀದಿಗಳಲ್ಲಿ ನಾಯಿಗಳು ಕಚ್ಚಿ ಮಕ್ಕಳು ಸತ್ತಾಗಲೇ ಅವುಗಳೊಂದು ಸಮಸ್ಯೆಯೆಂದನಿಸಿದ್ದು; ಪ್ರತೀ ವರ್ಷವೂ ಮೊದಲ ಮಳೆ ಬಿದ್ದು, ಕಸ-ಕಡ್ಡಿಗಳಿಂದ ತುಂಬಿದ ಚರಂಡಿಗಳಲ್ಲಿ ನೀರು ಹರಿಯದೇ ಉಂಟಾಗುವ ಪ್ರವಾಹದಲ್ಲಿ ಒಂದಿಬ್ಬರು ಕೊಚ್ಚಿಹೋದಾಗಲೇ ಓ, ಇದೂ ಒಂದು ಸಮಸ್ಯೆಯೇ ಅಂತನಿಸುವುದು. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಕಳೆದ ಐದು ವರ್ಷಗಳಲ್ಲಿ ಐವತ್ತು ಸಾವಿರ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲು ಹೊರಟು ಎರಡು ಲಕ್ಷ ನಾಯಿಗಳ ಮೇಲೆ ಆರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರೂ…
ವಿಧ: ಬ್ಲಾಗ್ ಬರಹ
April 24, 2007
ಹಿಂದಿನ ಬರಹದಲ್ಲಿ, ಪುರಂದರ ದಾಸರ ಇಂದಿನ ಯೋಗ ಶುಭಯೋಗ ಎನ್ನುವ ಪದವನ್ನು ಹೆಸರಿಸಿದ್ದೆ. ಅದಕ್ಕೇ ಅವರದೇ ಇನ್ನೊಂದು ದೇವರನಾಮದ ಬಗ್ಗೆ ಮಾತಾಡೋಣ ಎನ್ನಿಸಿತು. ಪುರಂದರ ದಾಸರು ನಾಕು ಲಕ್ಷ ಎಪ್ಪತ್ತೈದು ಸಾವಿರ ರಚನೆಗಳನ್ನು ಬರೆದರೆಂದು ನಂಬಿಕೆ. ಈ ನಂಬಿಕೆ ಹೇಗೇ ಇರಲಿ, ನಮಗೆ ಸಿಕ್ಕಿರುವುದು ಸುಮಾರು ಎರಡು ಸಾವಿರಕ್ಕೂ ಕಡಿಮೆ ರಚನೆಗಳು. ದಾಸಸಾಹಿತ್ಯದಲ್ಲಿ ಪುರಂದರರು ಅತೀ ಮುಖ್ಯರಾಗಿ ಕಾಣಲು ಅವರ ಸರಳವಾದ, ಮನಸ್ಸಿಗೆ ಸುಲಭವಾಗಿ ನಾಟುವ ಶೈಲಿಯೇ ಕಾರಣ ಎಂದು ನನ್ನ ಭಾವನೆ.
ಇವರ ಹೆಚ್ಚಿನಂಶ…

April 23, 2007
ಉದ್ಧಾಲಕ ಮತ್ತು ಶ್ವೇತಕೇತುವಿನ ಕತೆ ಹೇಳಿದ್ದಕ್ಕೆ ಕಾರಣವಿದೆ. ಸರಿ ಸುಮಾರು ೧೯೬೫ರಲ್ಲಿ ಕನ್ನಡದ ಎರಡು ಮಹತ್ವದ ಕಾದಂಬರಿಗಳು ಪ್ರಕಟವಾದವು. ಒಂದು ಯು.ಆರ್. ಅನಂತಮೂರ್ತಿಯವರ ಸಂಸ್ಕಾರ. ಇನ್ನೊಂದು ಎಸ್ ಎಲ್ ಭೈರಪ್ಪನವರ ವಂಶವೃಕ್ಷ. ಎರಡೂ ಕಾದಂಬರಿಗಳು ಸಿನಿಮಾ ಆಗಿರುವುದರಿಂದ ಮತ್ತು ಸಾಕಷ್ಟು ಚರ್ಚೆಗೂ ಒಳಗಾಗಿರುವುದರಿಂದ ಸಾಹಿತ್ಯದ ಓದುಗರಲ್ಲದವರಿಗೂ ಈ ಕಾದಂಬರಿಗಳ ಬಗ್ಗೆ ಗೊತ್ತು.
ಪ್ರಾಣೇಶಾಚಾರ್ಯರ ಧರ್ಮಸಂಕಟಗಳಿಗೆ ಸಂವಾದಿಯಾಗಿ ಶ್ರೀನಿವಾಸ ಶ್ರೋತ್ರಿಗಳ ಧರ್ಮಸಂಕಟಗಳಿವೆ. ನಾರಣಪ್ಪ…
ವಿಧ: Basic page
April 23, 2007
[೨೭-೪-೨೦೦೩ ರಲ್ಲಿ ಬರೆದ ಈ ಲೇಖನವನ್ನು ಮತ್ತೆ ಓದಿದಾಗ- ಇರಾಕ್, ಆಫ್ಘಾನಿಸ್ತಾನ್, ಪಾಲಸ್ಟೀನ್‌ನ ಸಂದರ್ಭದಲ್ಲಿ ಯೋಚನಾಲಹರಿ ಬಹುಮಟ್ಟಿಗೆ ಹಾಗೇ ಉಳಿದಿದೆ ಎಂಬುದು ಸ್ಪಷ್ಟವಾಯಿತು]
ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ
ಗೋಪಾಲಕೃಷ್ಣ ಅಡಿಗರು ಈ ಸಾಲು ಬರೆದು ಸುಮಾರು ಅರವತ್ತು ವರ್ಷಗಳು ಕಳೆದಿದ್ದರೂ, ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ಕಾಳಿ೦ಗರಾಯರು ಹಾಡಿ ದಶಕಗಳೇ ಕಳೆದಿದ್ದರೂ, ಕಾವ್ಯದ ಎಲ್ಲ ಮಹತ್ತರ ಸಾಲುಗಳ೦ತೆ ಈವತ್ತಿಗೂ ಅದು ದೂರದ ಕಡಲುಗಳಿಗೂ, ವಿಭಿನ್ನ ಭಾವಲಹರಿಗೂ…
ವಿಧ: Basic page
April 23, 2007
ಮುಕ್ತ ಸಾಫ್ಟ್ವೇರ್ ಪ್ರತಿಪಾದಕರಾದ ರಿಚರ್ಡ್ ಸ್ಟಾಲ್ಮನ್ ರವರ ಕೆಲವು ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ನನ್ನದೊಂದು ಪ್ರಯತ್ನ.
ಅನುವಾದದಲ್ಲಿ ಸಾಧ್ಯವಾದಷ್ಟು ನನ್ನ ಸುತ್ತಲು ಬಳಕೆಯಾಗುತ್ತಿರುವ ನನಗೆ ಹತ್ತಿರವಾದ ಭಾಷೆ ಬಳಸಲು ಪ್ರಯತ್ನಿಸಿದ್ದೇನೆ. ಇದು ಹಲವರಿಂದ ಹಲವು ರೀತಿ ಸ್ವೀಕೃತವಾಗಬಹುದು - ಲೇಖನ ಗಾಂಭೀರ್ಯ ಕಳೆದುಕೊಂಡಂತೆ ಕೆಲವರಿಗೆ ಅನಿಸಿಬಿಡಬಹುದು, ಕೆಲವರಿಗೆ ಇನ್ನೂ ಹತ್ತಿರವಾದ ಭಾಷೆಯಲ್ಲಿದ್ದಂತನಿಸಬಹುದು. ಒಟ್ಟಾರೆ ಸ್ಟಾಲ್ಮನ್ನರ ಆಲೋಚನಾ ಲಹರಿ ಹೆಚ್ಚು ಮಂದಿಗೆ…
ವಿಧ: ಬ್ಲಾಗ್ ಬರಹ
April 23, 2007
ಬಿಟ್ಟು ಪೋಗುವೆಯಾ?
ಗೆಳತಿ!
ಒಲವಿನೋಲೆಯನು ನೀನು ಬರೆಯುತಿರಲು
ಮರು ಓಲೆಯ ನಾನು ಬರೆಯುವೆನು
ಈಮೇಲು ಎಸ್ಸೆಮ್ಮೆಸ್ಸುಗಳ ಕಳುಹಲು
ತಪ್ಪದೇ ನಾನೂ ನಿನಗೆ ಕಳುಹುವೆನು
ಮೊಬೈಲಿನಲಿ ನೀನು ನಿಮಿಷ ಮಾತಾಡೆ
ನಾನು ಗಂಟೆಗಟ್ಟಲೆ ಮಾತನಾಡುವೆನು
ಗೆಳತಿ!
ಒಂದುವೇಳೆ ನೀನು ನನ್ನ ಬಿಟ್ಟು ಪೋದೊಡೆ
ಕ್ವಾರ್ಟರ್ ಏರಿಸಿ ನರ್ತನ ಮಾಡುವೆನು!
--------
ಇರುವ ಹಾಗೆ!
ಗೆಳತಿ!
ಪ್ರೀತಿಸಿ ಮದುವೆಯಾಗೋಣ ಎನ್ನುವೆಯಾ?
ಅದು ನೇರ ಆತ್ಮಹತ್ಯೆ!
ಹೆತ್ತವರ ಒಪ್ಪಿಸಿ ಮದುವೆಯಾಗೋಣ ಎನ್ನುವೆಯಾ?
ಅದು ಯೋಜಿತ ಕೊಲೆ!
ಗೆಳತಿ…
ವಿಧ: ಚರ್ಚೆಯ ವಿಷಯ
April 23, 2007
artificial intelligence ಬಗ್ಗೆ ಗೊತ್ತು ತಾನೇ? ಕೃತಕ ಬುದ್ಧಿಮತ್ತೆ ಬಳಸಿ,ನಿಮ್ಮಂತೆ ಯೋಚಿಸಿ,ಸಂಭಾಷಿಸುವ ನಿಮ್ಮ ಸೈಬರ್ ಅವಳಿ ರೂಪಿಸಲು ಸಂಶೋಧಕರು ಸಫಲರಾಗಿದ್ದಾರೆ. ಆ ಬಗ್ಗೆ ಸುಧೀಂದ್ರರ ಲೇಖನ ಓದಿ. AIಗೆ ಕೃತಕ ಬುದ್ಧಿಮತ್ತೆ ಅಲ್ಲದೆ ಬೇರೆ ಸೂಕ್ತ ಪದ ಇದೆಯೇ?