ವಿಧ: Basic page
May 07, 2007
ಬಿಯರ್ ಸವಿಯುತ್ತಾ ಟೀವಿ ನೋಡುತ್ತಿರುವಾಗ ಅಲ್ಲೊಂದು ಸುದ್ದಿ: `ಪಟಾಕಿ ಸಿಡಿಯಿತು' ಎಂದು ವರದಿಯಾದ ಬಾಂಬ್ ಸ್ಫೋಟದ ಸುದ್ದಿ ಅದು. ಅದರ ಸಾವಿನ ಸುದ್ದಿಯ ಪೂರ್ವಾಪರವನ್ನು ವರದಿ ಮಾಡುವುದಕ್ಕಾಗಿ ಟೀವಿ ಚಾನಲ್‌ನ ವರದಿಗಾರ್ತಿ ಸುದೇಷ್ಣೆ ರಾತ್ರೋರಾತ್ರಿ ಸ್ಥಳಕ್ಕೆ ತೆರಳುತ್ತಾಳೆ ಮತ್ತು ಆಕೆ ವರದಿ ಮಾಡಿದ ಸುದ್ದಿ ಮರುದಿನ ಟೀವಿಯಲ್ಲಿ ಪ್ರಸಾರವಾಗುತ್ತದೆ. ಸಂಪಾದಕರು ಆಕೆಯನ್ನು ಆಕ್ಷೇ ಪಿಸುತ್ತಾರೆ: ಎಲ್ಲರೂ ವರದಿ ಮಾಡಿದ್ದನ್ನೇ ನೀನೂ ಮಾಡಿದ್ದೀಯಾ. ಏನಾದರೂ ವಿಶೇಷವಾಗಿದ್ದನ್ನು ಮಾಡು…
ವಿಧ: ಚರ್ಚೆಯ ವಿಷಯ
May 06, 2007
Ka ಅಂತ ಕೀಲಿಮಣೆ ಕುಟ್ಟಿದರೆ Kಅ ಅಂತ ಅನ್ನುತ್ತಲ್ರಿ SCIMನಲ್ಲಿ M17N-kn-itrans ಉಪಯೊಗಿಸಿದಾಗ.
hpn, ನೆನ್ನ ಚರ್ಚೆ ಮಾಡಿದ ಪ್ಯಾಂಗೊ ತಾಂತ್ರಿಕ ದೊಷದ ತದ್ರೊಪ ಅನ್ಸುತ್ತೆ ಇದು. ಏನಂತೀರ?
[:http://dev.sampada.net/wiki/Kannada-Work-Priority-List|ಪ್ಯಾಂಗೊ ತಂತ್ರಾಂಶ ದೊಷ]
ವಿಧ: ಚರ್ಚೆಯ ವಿಷಯ
May 06, 2007
ಸ್ವತಂತ್ರ ತಂತ್ರಾಶದ ಸುವಾಸನೆ ಮೈಕ್ರೊ ಸಾಪ್ಟ್ ಎಂಬ ದೈತ್ಯನಿಗೆ ಈಗಷ್ಟೇ ಬಡಿದಿರಲಿಕ್ಕೊ ಸಾಕು.
ಕೆಳಗಿನ ಸಂಪರ್ಕ ಕೊಂಡಿಯೊನ್ನೊಮ್ಮೆ ಸಂಪರ್ಕಿಸಿ, ನಿಮ್ಮ ಅನಿಸಿಕೆ ತಿಳಿಸಿ.
http://www.sourceforge.net/powerbar/msft/
ವಿಧ: ಬ್ಲಾಗ್ ಬರಹ
May 06, 2007
“ಆಗಿದ್ದೆಲ್ಲ ಆಗಿಹೋಯಿತು. ನನಗೆ ಹಾಗೇ ಆಗಬೇಕಾಗಿತ್ತು! ಇಂಥ ವಿಷಯಗಳಲ್ಲಿ ಪಾಪದ ಹೆಣ್ಣುಗಳೇ ಯಾವಾಗಲೂ ಮೋಸಹೋಗುವುದು. ಅಮ್ಮಂದಿರು, ಅದರಲ್ಲೂ ಹೆಣ್ಣುಮಕ್ಕಳ ಅಮ್ಮಂದಿರು, ತಮ್ಮ ಗಂಡಂದಿರಿಂದ ಪಾಠ ಕಲಿತಿರುತ್ತಾರೆ, ಅವರಿಗೆ ಎಲ್ಲಾ ಗೊತ್ತಿರುತ್ತದೆ. ಆದರೂ ಮದುವೆಯಾಗಲಿರುವ ವರ ಪರಿಶುದ್ಧನೆಂದೇ ನಂಬಿದವರಹಾಗೆ ನಟನೆಮಾಡುತ್ತಾರೆ. ಮಗಳಿಗಾಗಿ ಗಂಡನ್ನು ಹಿಡಿಯುವುದಕ್ಕೆ, ಮತ್ತೆ ತಮ್ಮನ್ನೂ ನಂಬಿಸಿಕೊಳ್ಳುವುದಕ್ಕೆ, ಗಾಳ ಹೇಗೆ ಹಾಕಬೇಕು ಎಂದು ಗೊತ್ತು ಅವರಿಗೆ.
“ಗೊತ್ತಿಲ್ಲದೆ ಇರುವುದು ನಮಗೆ,…
ವಿಧ: ಬ್ಲಾಗ್ ಬರಹ
May 06, 2007
“ಹೌದು. ಕಾಮುಕತನದಲ್ಲಿ ತುಂಬ ದೂರ ಹೋದೆ. ಎಲ್ಲಾ ವೆರೈಟಿಗಳನ್ನೂ ಅನುಭವಿಸಿದೆ. ದೇವರೇ! ಅವೆಲ್ಲ ಹೇಡಿ, ಹೀನ ಕೃತ್ಯಗಳನ್ನು ಈಗ ನೆನೆದುಕೊಂಡರೆ ಭಯವಾಗುತ್ತದೆ. ಆದರೂ ಆ ಕಾಲದ ‘ನಾನು’ ಗೆಳೆಯರೆಲ್ಲರ ಪಾಲಿಗೆ ಬರಿಯ ಮುಗ್ಧ ಎಂಬ ಲೇವಡಿಗೆ ಒಳಗಾಗಿದ್ದೆ.
“ನಾವು, ಜನ ಬಂಗಾರದಂಥ ಯುವಕರು ಎಂದು ಕರೆಯುವಂಥವರು, ಆಫೀಸರುಗಳು, ಪ್ಯಾರಿಸಿನ ಶೋಕಿಲಾಲರು, ಸಭ್ಯರು, ನನ್ನಂಥವರು, ಹೆಣ್ಣುಗಳ ಮೇಲೆ ನೂರಾರು ಬಗೆಯ ಅತ್ಯಾಚಾರಮಾಡಿ, ಬಗೆಬಗೆಯ ಅಪರಾಧಗಳ ಭಾರವನ್ನು ಮನಸ್ಸಿನಲ್ಲಿ ಹೊತ್ತವರು, ಮೂವತ್ತರ…
ವಿಧ: ಚರ್ಚೆಯ ವಿಷಯ
May 06, 2007
ಎಲ್ಲವೂ ಸರಿಯಾಗೇ ಇದೆ; ಆದರೆ 'Forums' ನಲ್ಲಿ ಕಾಣಬೇಕಾದ option ಗಳು ಕನ್ನಡದಲ್ಲಿವೆಯೆ? ನನಗೆ ಏಕೆ ಕಾಣುತ್ತಿಲ್ಲ?
ಗೊತ್ತಿದ್ದವರು ದಯವಿಟ್ಟು ಸಹಾಯ ಮಾಡಿ.
ವಿಧ: ಚರ್ಚೆಯ ವಿಷಯ
May 06, 2007
'Knowledge' ಗೆ ಸಮನಾದ 'Jnyana' ಎಂಬ ಶಬ್ದವನ್ನು ಕನ್ನಡ UNICODE ನಲ್ಲಿ ಟೈಪ್ ಮಾಡುವುದು ಹೇಗೆ?
ನಾನು ಬರಹ IME ಯನ್ನು ಉಪಯೋಗಿಸುತ್ತಿದ್ದೆನೆ.
ವಿಧ: ಬ್ಲಾಗ್ ಬರಹ
May 06, 2007
ನೀವು ಬೆಂಗಳೂರಿನವರೇ..?
ಬೆಂಗಳೂರಿಗೆ ಹೋಗಿ ಬಂದಿರೇ?
ಹೊಸೂರು ರೋಡ್ ಗೊತ್ತಲ್ಲವೇ.?
ಐ.ಟಿ,ಬಿ.ಟಿ ಯವರಾದರಂತೂ
ಗೊತ್ತೆ ಇರಬೇಕಲ್ಲವೇ..?
ಇದು ಹೊಸೂರು ರೋಡು.
ಎಲ್ಲಿಂದ ಎಲ್ಲಿ ನೋಡಿದರೂ
ನಿಂತ ಕಾರು,ಬಸ್ಸು,ಲಾರಿ ಲೋಡು.
ಹೀಗಿರಲಿಲ್ಲವಂತೆ...!
ವರುಷಗಳ ಹಿಂದೆ,
ಇಲ್ಲಿ..
ಈ ದಟ್ಟಣೆ,ಸಂಘರ್ಷಣೆ.
ವೇಗವಾಗಿ ಓಡುತ್ತಿದ್ದವಂತೆ
ಹಲ-ಕೆಲ
ಬಸ್ಸು ಲಾರಿಗಳು.
ಹೌದೌದು,,,ಎಲ್ಲ ಹೇಳುವುದದೇ
ಐಟಿ.ಬಿಟಿ ಯ ಬೆಳವಣಿಗೆ,
ಅಪಾರವಂತೆ..!!
ಇಲ್ಲಿ ಹೀಗೆ ಒಮ್ಮೆ
ಕಾರಿನಲ್ಲಿ ಕುಳಿತಾಗ
ಓಹ್..ಮರೆತೆನೇ..?
ಇಲ್ಲಿಯ…
ವಿಧ: ಬ್ಲಾಗ್ ಬರಹ
May 06, 2007
ನೀವು ಬೆಂಗಳೂರಿನವರೇ..?
ಬೆಂಗಳೂರಿಗೆ ಹೋಗಿ ಬಂದಿರೇ?
ಹೊಸೂರು ರೋಡ್ ಗೊತ್ತಲ್ಲವೇ.?
ಐ.ಟಿ,ಬಿ.ಟಿ ಯವರಾದರಂತೂ
ಗೊತ್ತೆ ಇರಬೇಕಲ್ಲವೇ..?
ಇದು ಹೊಸೂರು ರೋಡು.
ಎಲ್ಲಿಂದ ಎಲ್ಲಿ ನೋಡಿದರೂ
ನಿಂತ ಕಾರು,ಬಸ್ಸು,ಲಾರಿ ಲೋಡು.
ಹೀಗಿರಲಿಲ್ಲವಂತೆ...!
ವರುಷಗಳ ಹಿಂದೆ,
ಇಲ್ಲಿ..
ಈ ದಟ್ಟಣೆ,ಸಂಘರ್ಷಣೆ.
ವೇಗವಾಗಿ ಓಡುತ್ತಿದ್ದವಂತೆ
ಹಲ-ಕೆಲ
ಬಸ್ಸು ಲಾರಿಗಳು.
ಹೌದೌದು,,,ಎಲ್ಲ ಹೇಳುವುದದೇ
ಐಟಿ.ಬಿಟಿ ಯ ಬೆಳವಣಿಗೆ,
ಅಪಾರವಂತೆ..!!
ಇಲ್ಲಿ ಹೀಗೆ ಒಮ್ಮೆ
ಕಾರಿನಲ್ಲಿ ಕುಳಿತಾಗ
ಓಹ್..ಮರೆತೆನೇ..?
ಇಲ್ಲಿಯ…
ವಿಧ: ಚರ್ಚೆಯ ವಿಷಯ
May 06, 2007
ಉಬಂಟು ಫಿಸ್ಟಿಯಲ್ಲಿ (ubuntu feisty) ಕನ್ನಡ ಉಪಯೊಗಿಸಬೇಕೇ?
Are you trying to view kannada pages in ubuntu feisty (7.0.4)? You will end up seeing lots of junk characters for sure. Here I write a small how to which is a continuation of hpn's other two documentations available in following links :
http://dev.sampada.net/wiki/Kannada-on-Ubuntu-Edgy
http://dev.sampada.net/wiki/Kannada-on-Ubuntu-Edgy
…