ವಿಧ: ಬ್ಲಾಗ್ ಬರಹ
January 24, 2014
ನಾನು ಎಂದೂ ಊಹಿಸಿದ ಆ ಚಿತ್ರಣ,
ನನ್ನ ಕನಸಿನಲ್ಲಿ ಮೂಡುವುದು ಏಕೆ,
ಬೆಚ್ಚಿಬೀಳುವ ಹಾಗೆ ಮಾಡುವುದು,
ಕತ್ತಲೆಯಲ್ಲಿ ಮೂಡುವ ಆ ಘಟನೆ,
ಕೆಲವೊಮ್ಮೆ ಅರಿಯದೆ ಬರುವ ಪಾತ್ರಧಾರಿಗಳು,
ಈ ಜನ್ಮದಲ್ಲಿ ಅವರು ನನ್ನ ಸಂಬಂಧಿಕರಲ್ಲ,
ಈ ಯುಗದಲ್ಲಿ ನಂಬುವವರು ಯಾರು,
ಈ ನನ್ನ ಕನಸನ್ನು,ತಿಳಿಯದಾಗಿದೆ,
ಇದು ನನ್ನ ಸುಪ್ತ ಮನಸ್ಸಿನ ಕಲ್ಪನೆಯೊ ಗೊತ್ತಿಲ್ಲ,
ಓ ಕನಸೆ ಕಾಡುವೆ ಏಕೆ?.
ವಿಧ: ಬ್ಲಾಗ್ ಬರಹ
January 23, 2014
ನಯನಗಳ ಭೇಟಿಯಲ್ಲಿ
ಮೊದ ಮೊದಲ ಮಾತಿದೆ
ಮಾತುಗಳ ದಾಟಿಯಲ್ಲಿ
ಮನ ಮನದ ನಂಟಿದೆ
ಸಂವೇದನೆ
ಸಂಯೋಜನೆ
ನಮ್ಮೊಳಗೆ ಹೂತಿದೆ
ಮೊಗಸಾಲೆಯು ಮುಖಿಯಾದರೆ
ಮತಿಮೌನ ತಾನಾಗಿಯೆ
ಮಿತಿಮೀರಿದ ಅತಿರೇಖವು
ಬಂತೇನು ನನಗಾಗಿಯೆ
ಭಾನ ಸೆರಗು
ಭೂಮಿ ತಾಗಿ
ಧರೆಯ ಸೊಬಗು
ಮುಗಿಲ ತೂಗಿ
ಸೆಳೆದಂತೆ ನನಗಾಗಿದೆ
ದಾಖಲಿಸದ ಹೃದಯದೊಳಗೆ
ಅವಳೀಗ ಕಥೆಯಾದಳು
ಪುಟ ಪುಟವನು ನಾ ತೆರೆಯುತ
ಪ್ರತಿದಿನವೂ ಓದಾದಳು
ರವಿಯ ಕಿರಣ
ಕೈಯ ಚಾಚಿ
ಮೋಡ ಹನಿಯ
ಎದೆಗೆ ಬಾಚಿ
ಹಿಡಿದಂತೆ ನನಗಾಗಿದೆ
ತಿಳಿ ಕನಸಿನ ಕಣ್ಣೊಳಗಡೆ…
ವಿಧ: ಬ್ಲಾಗ್ ಬರಹ
January 23, 2014
ಜರ್ಮನ್ ಕಲಾವಿದ ಕ್ಸೇವರ್ ಕ್ಸೈಲಫನ್ ಬೆಂಗಳೂರ ಆಟೋ ನೋಡಿ ರೆಡಿ ಮಾಡಿರುವ ಪುಟ್ಟ ಅನಿಮೇಶನ್ ವಿಡಿಯೋ ನೋಡಿ.
ನಿಮಗೇನನ್ನಿಸಿತು? ತಿಳಿಸಿ.
ವಿಧ: ಬ್ಲಾಗ್ ಬರಹ
January 23, 2014
ಆ ವೃದ್ಧರಿಗೆ 90 ವರ್ಷ ವಯಸ್ಸು. ಗಟ್ಟಿ ಮುಟ್ಟಾಗಿದ್ದಾರೆ. ಬೆಳಿಗ್ಗೆ 5.00 ಕ್ಕೆ ಎದ್ದು ಈಗಲೂ ವಾಕ್ ಮಾಡ್ತಾರೆ. ಮನೆಗೆ ಬಂದು ಒಂದು ಲೋಟ ಹಾಲು ಕುಡಿದು ಸ್ನಾನ ಮಾಡಿ ದೇವರ ಪೂಜೆ ಮಾಡ್ತಾರೆ. 8.30 ಕ್ಕೆ ಸರಿಯಾಗಿ ಎರಡು ಇಡ್ಲಿ, ಅಥವಾ ಒಂದು ದೋಸೆ, ಅಥವಾ ಅರ್ಧ ಪ್ಲೇಟ್ ಉಪ್ಪಿಟ್ಟು ಅವರಿಗೆ ರಡಿ ಇರಬೇಕು. ಇಲ್ಲದಿದ್ರೆ ಬೇಸರ ಪಟ್ಕೋ ತಾರೆ. ಪಾಪ! ಪತ್ನಿ ಸತ್ತು ಹತ್ತು ವರ್ಷ ಆಯ್ತು. ಒಳ್ಳೆಯ ಸೊಸೆ ಮಾವನನ್ನು ಚೆನ್ನಾಗಿ ನೋಡ್ಕೋತಾಳೆ. ತಿಂಡಿಯಾದ ಮೇಲೆ ಮಧ್ಯಾಹ್ನದ ವರೆಗೂ ವೇದಾಧ್ಯಯನ…
ವಿಧ: ಬ್ಲಾಗ್ ಬರಹ
January 22, 2014
ಲಲಿತಾ ಸಹಸ್ರನಾಮ - ಫಲಶ್ರುತಿ ಅಥವಾ ಉತ್ತರಭಾಗ
ಹೀಗೆ ಹಯಗ್ರೀವನು ಅಗಸ್ತ್ಯನಿಗೆ ಹೇಳುತ್ತಿದ್ದ ಒಂದು ಸಾವಿರ ನಾಮಗಳ ಉಚ್ಛಾರಣೆಯನ್ನು ಮುಗಿಸಿದ. ಹಯಗ್ರೀವನು ಅಗಸ್ತ್ಯನನ್ನು ಸಂಭೋದಿಸುವುದನ್ನು ಮುಂದುವರೆಸುತ್ತಾನೆ. ಈ ಸಹಸ್ರನಾಮದಲ್ಲಿ ಸರಿಯಾಗಿ ಒಂದು ಸಾವಿರ ನಾಮಗಳಿವೆ. (ಶಿವ ಸಹಸ್ರನಾಮದಲ್ಲಿ ೧೦೦೮ ನಾಮಗಳಿವೆ ಮತ್ತು ವಿಷ್ಣು ಸಹಸ್ರನಾಮದಲ್ಲಿ ೧೦೦೦ ನಾಮಗಳಿದ್ದು ಅನೇಕ ನಾಮಗಳು ಪುನರಾವೃತವಾಗಿವೆ). ಲಲಿತಾ…

ದಣಿವಿರದ ಚೆಲುನಗೆಯ ಕಡುಕೆಂಪಿನಾ ತುಟಿಯ
ಮನಗೆಲುವ ಹಿಗ್ಗಪೆರ್ಚಿಪ ತಂಪುಗೊಳಲ
ಅರೆತೆರೆದ ಸೊಗದ ಕಣ್ಣತ್ತಿತ್ತ ಹರಿಯುತಿಹ
ಮುಗುದ ಮೊಗದಾವರೆಯ ನಾಕಾಂಬೆನೆಂದು?
ಸಂಸ್ಕೃತ ಮೂಲ (ಬಿಲ್ವ ಮಂಗಳ ಲೀಲಾ ಶುಕನ ಕೃಷ್ಣ ಕರ್ಣಾಮೃತದ ಆಶ್ವಾಸ ೧, ಪದ್ಯ ೪೪):
ಅಶ್ರಾಂತಸ್ಮಿತಮರುಣಾಧರೋಷ್ಟಂ
ಹರ್ಷಾರ್ದ್ರದ್ವಿಗುಣ ಮನೋಜ್ಞ ವೇಣುಗೀತಂ |
ವಿಭ್ರಾಮ್ಯದ್ವಿಪುಲ ವಿಲೋಚನಾರ್ಧಮುಗ್ಧಂ
ವೀಕ್ಷ್ಯತೇ ತವ ವದನಾಂಬುಜಂ ಕದಾ ನು ||
-ಹಂಸಾನಂದಿ
ಚಿತ್ರ: ಮಿತ್ರ ಕೇಶವ ವೆಂಕಟ ರಾಘವನ್ ಅವರ ‘ಮಧುರಾಧಿಪತಿ’ ಎಂಬ ವರ್ಣಚಿತ್ರ…