ಅಂಕಿತ ಸಾಧನೆ

ಅಂಕಿತ ಸಾಧನೆ

ಹಸಿರಾಗಿದೆ ಆ ದಿನದ
Admission Entry
ಬಂದಾಯ್ತು ಇಲ್ಲಿ
Resultನ History
ಕೆಣಕಿತು ನನ್ನ ಅಂಕೆಯ
ಸಾಧನೆ .....ಆದರೆ
ಇಣುಕಿತು ನನ್ನ ಬಾಳಿನ
ಬೆಳಕಿನ ಆಶಾಕಿರಣ......
ನೋಡ್ತಾ ಇರು ಗೆಳೆಯ
ಇನ್ನು ಮುಂದೆ ನನ್ನ ಪಯಣ..............

Rating
No votes yet