ಅಂತರಾಳದ ಪ್ರೀತಿ

Submitted by DEEPUBELULLI on Thu, 12/27/2012 - 22:34

ಯಾರರಿವರು ಎನ್ನಿ ಅಂತರಂಗದ ಮಿಡಿತ 
ಅದು ಮಿಡಿತವಲ್ಲ, ಎದೆಯಾಳದ ಪಿಸುಮಾತು 
ಬರಿ ಪಿಸುಮಾತಲ್ಲ ಹೇಳಲಾಗದ ಕಣ್ಣ ಭಾಷೆ
ಹೇಗೆ ಹೇಳಲಿ  ಎರಡಕ್ಷರದಿ   ಎನ್ನ  ಮನಸ ಭಾವನೆಗಳ
ಅದುವೇ ಪ್ರೀತಿನಾ ....?

 

Rating
No votes yet