ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಗೂಗಲ್ 'ಡೂಡಲ್'
ಮಾರ್ಚ್ ೮ ೨೦೧೧ರ ಗೂಗಲ್ ಡೂಡಲ್ ಚಿತ್ರ, ಕೃಪೆ: http://www.google.co.in/
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಎಂದಿನಂತೆ ಗೂಗಲ್ ತನ್ನ "ಡೂಡಲ್ ಸಂಪ್ರದಾಯ" ವನ್ನು ಮುಂದುವರೆಸುತ್ತ, ತನ್ನ ಮುಖ್ಯಪುಟದಲ್ಲಿ ವಿಶೇಷವಾಗಿ "ಡೂಡಲ್" (ರೇಖ ಚಿತ್ರ)ವನ್ನು ಹಾಕಿದೆ.
ಈ "ಡೂಡಲ್" ಮಹಿಳೆಯರಲ್ಲಿ ವಿದ್ಯೆ, ತರಬೇತಿ, ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವ ಸೂಚಕವಾಗಿದೆ.
"ಡೂಡಲ್" ನಲ್ಲಿ ಮಹಿಳಾ ಡಾಕ್ಟರ್ ಹಾಗು ಪದವೀಧರ ಮಹಿಳೆಯನ್ನು ಚಿತ್ರಿಸಲಾಗಿದೆ.
Rating
Comments
ಉ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಗೂಗಲ್ 'ಡೂಡಲ್'