ಅಂದು-ಇಂದು-೨ By Premashri on Wed, 04/24/2013 - 11:03 ಅಂದುಪ್ರಜೆಗಳ ಕ್ಷೇಮಕ್ಕಾಗಿಹರಸಾಹಸ ಪಡುತ್ತಿದ್ದರುಗದ್ದುಗೆಯನ್ನು ಅಲಂಕರಿಸಿದವರುಇಂದುಪ್ರಜೆಗಳ ಮತಕ್ಕಾಗಿಹರಸಾಹಸ ಪಡುತ್ತಿದ್ದಾರೆಗದ್ದುಗೆಯನ್ನೇರಿ ದೋಚಲು Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by lpitnal@gmail.com Wed, 04/24/2013 - 22:09 ಪ್ರೇಮಶ್ರೀ ರವರೇ, ಲಕ್ಷ್ಮೀಕಾಂತ ಪ್ರೇಮಶ್ರೀ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆ.. 'ಅಂದು - ಇಂದು ' ಸಂಕಲನಕ್ಕೆ ತಕ್ಕುದಾದ ಬರಹ. ಅಂದಿನ ಕಾಲದ ನೆನಪುಗಳು ಇಂದು ಬರೀ ನೆನಪುಗಳು ಅಷ್ಟೆ ಅನ್ನುವಂತಾಗಿದೆ. ಕಾಲಚಕ್ರ ಬೇಗ ಬೇಗ ತಿರುಗಿ ಮೊದಲಿನಂತಾಗಲಿ ಎಂದು ಹಾರೈಸುವೆ. Log in or register to post comments Submitted by Premashri Thu, 04/25/2013 - 11:40 In reply to ಪ್ರೇಮಶ್ರೀ ರವರೇ, ಲಕ್ಷ್ಮೀಕಾಂತ by lpitnal@gmail.com ಮತದಾರರಿಗೆ ಏನಾದರೇನು ಆಪತ್ತು ಮತದಾರರಿಗೆ ಏನಾದರೇನು ಆಪತ್ತು ಕೋಟಿಯಲೇರುತಿರುವುದವರ ಸಂಪತ್ತು ವಂದನೆಗಳು ಲಕ್ಷ್ಮೀಕಾಂತ ಇಟ್ನಾಳ್ ಅವರೆ . Log in or register to post comments
Submitted by lpitnal@gmail.com Wed, 04/24/2013 - 22:09 ಪ್ರೇಮಶ್ರೀ ರವರೇ, ಲಕ್ಷ್ಮೀಕಾಂತ ಪ್ರೇಮಶ್ರೀ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆ.. 'ಅಂದು - ಇಂದು ' ಸಂಕಲನಕ್ಕೆ ತಕ್ಕುದಾದ ಬರಹ. ಅಂದಿನ ಕಾಲದ ನೆನಪುಗಳು ಇಂದು ಬರೀ ನೆನಪುಗಳು ಅಷ್ಟೆ ಅನ್ನುವಂತಾಗಿದೆ. ಕಾಲಚಕ್ರ ಬೇಗ ಬೇಗ ತಿರುಗಿ ಮೊದಲಿನಂತಾಗಲಿ ಎಂದು ಹಾರೈಸುವೆ. Log in or register to post comments
Submitted by Premashri Thu, 04/25/2013 - 11:40 In reply to ಪ್ರೇಮಶ್ರೀ ರವರೇ, ಲಕ್ಷ್ಮೀಕಾಂತ by lpitnal@gmail.com ಮತದಾರರಿಗೆ ಏನಾದರೇನು ಆಪತ್ತು ಮತದಾರರಿಗೆ ಏನಾದರೇನು ಆಪತ್ತು ಕೋಟಿಯಲೇರುತಿರುವುದವರ ಸಂಪತ್ತು ವಂದನೆಗಳು ಲಕ್ಷ್ಮೀಕಾಂತ ಇಟ್ನಾಳ್ ಅವರೆ . Log in or register to post comments
Comments
ಪ್ರೇಮಶ್ರೀ ರವರೇ, ಲಕ್ಷ್ಮೀಕಾಂತ
ಪ್ರೇಮಶ್ರೀ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆ.. 'ಅಂದು - ಇಂದು ' ಸಂಕಲನಕ್ಕೆ ತಕ್ಕುದಾದ ಬರಹ. ಅಂದಿನ ಕಾಲದ ನೆನಪುಗಳು ಇಂದು ಬರೀ ನೆನಪುಗಳು ಅಷ್ಟೆ ಅನ್ನುವಂತಾಗಿದೆ. ಕಾಲಚಕ್ರ ಬೇಗ ಬೇಗ ತಿರುಗಿ ಮೊದಲಿನಂತಾಗಲಿ ಎಂದು ಹಾರೈಸುವೆ.
In reply to ಪ್ರೇಮಶ್ರೀ ರವರೇ, ಲಕ್ಷ್ಮೀಕಾಂತ by lpitnal@gmail.com
ಮತದಾರರಿಗೆ ಏನಾದರೇನು ಆಪತ್ತು
ಮತದಾರರಿಗೆ ಏನಾದರೇನು ಆಪತ್ತು
ಕೋಟಿಯಲೇರುತಿರುವುದವರ ಸಂಪತ್ತು
ವಂದನೆಗಳು ಲಕ್ಷ್ಮೀಕಾಂತ ಇಟ್ನಾಳ್ ಅವರೆ .