ಅಂದು-ಇಂದು -೩

ಅಂದು-ಇಂದು -೩


ಅಂದು
ಹರಟೆ ಪಟ್ಟಾಂಗ ಹೊಡೆಯುತ್ತಿದ್ದರು
ಬಾವಿಕಟ್ಟೆ, ಅರಳಿಕಟ್ಟೆಗಳಲಿ

ಇಂದು
ಹರಟೆ ಪಟ್ಟಾಂಗ ಹೊಡೆಯುವರು
ಮೊಬೈಲ್,ಲ್ಯಾಪ್ ಟಾಪ್ ಗಳಲಿ

Rating
No votes yet

Comments

Submitted by nageshamysore Thu, 06/13/2013 - 03:00

ಅಂದು ಹರಟೆ ಹಗಲಿನಲೊ ಬಿಡುವಿನಲಿ ಮಾತ್ರ ಇರುತ್ತಿತ್ತು. ಈಗ ಹಗಲೂ ರಾತ್ರಿಯ ಲೆಕ್ಕವಿಲ್ಲದೆ ಹರಟಬಹುದು! -ನಾಗೇಶ ಮೈಸೂರು, ಸಿಂಗಪುರದಿಂದ