ಅತ್ಯಾಚಾರ

ಅತ್ಯಾಚಾರ

 
ಅತ್ಯಾಚಾರ ! ಅತ್ಯಾಚಾರ !
ದೇಶದೆಲ್ಲಡೆ ಇದೊಂದು ದೊಡ್ಡ ಅನಾಚಾರ
ಹೆಣ್ಣು ಮಕ್ಕಳ ಮೇಲೆ ದೃಷ್ಟಿ ,ಅದೆಂಥ ಅಘೋರ
 
ನೀನು ಗಂಡು, ನಾನು ಹೆಣ್ಣು
ನಾನು ಹೆಣ್ಣಾದದ್ದೆ ತಪ್ಪಾ?
ನೀನು ಗಂಡಾದದ್ದು, ನಿನ್ನ ಪೌರುಷವನ್ನ
ಹೆಣ್ಣಿನ ಮೇಲೆ ತೀರಿಸಲ!!!
 
ಹೆಣ್ಣನ್ನು ಕಾಮದೃಷ್ಟಿಯಲ್ಲಿ ನೋಡಿ
ಜೀವನವನ್ನೇ ಬರಡು ಮಾಡಿ
ಸಂತೋಷವನ್ನ ಅನುಭವಿಸುವ ಕೇಡಿ ನೀನು!!
 
ಬೇಡ, ಹೆಣ್ಣಿನ ಅತ್ಯಾಚಾರವೆಸಗಬೇಡ
ಅತ್ಯಾಚಾರವೆಸೆದು ಕೊಲೆಗೆಡೆಯಬೇಡ
ಇರಲಿ ಹೆಣ್ಣಿನ ಮೇಲೆ ಕರುಣ
ಇಲ್ಲದಿದ್ದರ ನಿನಗಾಗುತ್ತದೆ ಮರಣ!!!
 

Rating
No votes yet