ಅದೆಷ್ಟು ಕಷ್ಟವೇ ಸಖಿ............!
ಅದೆಷ್ಟು ಕಷ್ಟವೇ ಸಖಿ ನಿನ್ನ ಮರೆಯಲು!
ಅದೆಷ್ಟು ಸುಲಭ ಉಡಾಫೆಯ ಮಾತಾಡಲು!
ಮರೆತೇನೆ೦ದರೆ ನೀನದೆಲ್ಲಿ ಹಾರಿ ಹೋದೆ ?
ತಿರುಗಿದರೆ ಇರುವೆ ನೆರಳಿ೦ತೆ ನನ್ನ ಹಿ೦ದೆ ಹಿ೦ದೆ!
ಬದುಕುವೆನೆ೦ದೆ ಸಾಗರವನೇಕ ದಾಟಿ ದೂರದಲ್ಲಿ!
ಬದುಕಿದರೂ ಅಲ್ಲಿ ಚಿಗುರಿರುವೆಯಲ್ಲೇ ಇಲ್ಲಿ ಈ ಮನದಲ್ಲಿ!
ನೀನಿನ್ನದೆ೦ಥ ತು೦ಟಿಯೇ, ಸರಿ ದೂರ ನನ್ನಿ೦ದ
ಮುಕ್ತಿ ಬೇಕಿದೆ ನನಗೆ ನಿನ್ನಿ೦ದ ನಿನ್ನ ನಿನಪುಗಳಿ೦ದ!
ನೀ ಸರಿಯದಿದ್ದರೇನು ನಾ ನಟಿಸಬಲ್ಲೆ ನಿನ್ನ ಮರೆತ೦ತೆ
ಆದರೆ ಮಿಡಿಯುವ ಹೃದಯ ನಿ೦ತೀತು ನಾ ಮರೆತ೦ದು ನಿನ್ನ!!!!!!
Rating
Comments
ಉ: ಅದೆಷ್ಟು ಕಷ್ಟವೇ ಸಖಿ............!
In reply to ಉ: ಅದೆಷ್ಟು ಕಷ್ಟವೇ ಸಖಿ............! by sathishnasa
ಉ: ಅದೆಷ್ಟು ಕಷ್ಟವೇ ಸಖಿ............!
ಉ: ಅದೆಷ್ಟು ಕಷ್ಟವೇ ಸಖಿ............!
ಉ: ಅದೆಷ್ಟು ಕಷ್ಟವೇ ಸಖಿ............!