ಅದ್ಯಾವುದೋ ಜನುಮದ ಬಾಂಧವರು! By asuhegde on Tue, 04/13/2010 - 18:08 ನೆನಸಲು ನಾವು ಬಯಸದೇ ಇದ್ದರೂ ಎಳ್ಳಷ್ಟೂ ನೆನಪಾಗಿ ಕಾಡುತಿಹರು ಹಗಲಿರುಳೂ ನಮಗವರು ಬಹಳಷ್ಟು ನಾವು ಬಯಸದೇ ಹಗಲಿರುಳೂ ನಮಗೆ ನೆನಪಾಗಿ ಕಾಡುವವರು ನಿಜವಾಗಿಯೂ ನಮ್ಮ ಅದ್ಯಾವುದೋ ಜನುಮದ ಬಾಂಧವರು! ***** ಆತ್ರಾಡಿ ಸುರೇಶ ಹೆಗ್ಡೆ Rating Select ratingGive it 1/5Give it 2/5Give it 3/5Give it 4/5Give it 5/5 No votes yet